Mango  

(Search results - 42)
 • mangoes

  Karnataka Districts25, May 2020, 3:00 PM

  ಮಾವು ಆನ್‌ಲೈನ್‌ ಬುಕಿಂಗ್‌, ಹೋಂ ಡೆಲಿವರಿ

  ತೋಟ ಸುತ್ತಾಡಲು ಸೂಕ್ತ ಕಾರು, ನೀರು, ಮಜ್ಜಿಗೆ ವ್ಯವಸ್ಥೆಯೊಂದಿಗೆ ಮಾವು ಪ್ರೀಯರು ತಮಗೆ ಬೇಕಾದ ಮಲ್ಲಿಕಾ, ದಶೇರಿ, ಬೆನಿಶಾ, ಬಾದಮಿ ಮತ್ತೀತರ ಹಣ್ಣಿನ ರುಚಿ ನೋಡಿ ಬೇಕಾದ ಹಣ್ಣನ್ನು ತೋಟದಲ್ಲೂ ಬಂದು ಖರೀದಿಸಬಹುದು ಮತ್ತು ಆನ್‌ಲೈನ್‌ಲ್ಲೂ ಬುಕ್ಕಿಂಗ್‌ ಮಾಡಬಹುದು ಎಂದು ರೈತ ಅಂಜಿನಪ್ಪ ಹೇಳಿದ್ದಾರೆ.

 • mango

  Karnataka Districts15, May 2020, 7:26 AM

  ಮಾರುಕಟ್ಟೆಯಲ್ಲಿ ‘ಕೊಪ್ಪಳ ಮಾವು’ ಸಪ್ಪಳ

  ಕೊಪ್ಪಳ ಮಾವಿಗೆ ಇದೀಗ ಭಾರೀ ಬೇಡಿಕೆ ಬರುತ್ತಿದೆ. ದೇಶದ ಹಲವೆಡೆ ಮಾರುಕಟ್ಟೆ ಲಭಿಸುತ್ತಿದ್ದು, ತೋಟಗಾರಿಕೆ ಇಲಾಖೆಯ ಕ್ರಮದಿಂದ ರೈತರು ಉತ್ತಮ ಬೆಲೆ ಪಡೆಯುತ್ತಿದ್ದಾರೆ.

 • undefined
  Video Icon

  Cine World8, May 2020, 5:18 PM

  ಲಾಕ್‌ಡೌನ್‌ನಲ್ಲಿ ದೀಪಿಕಾಗೆ ಮಾವಿನಕಾಯಿ ಬಯಕೆ; ಸಿಹಿ ಸುದ್ದಿ ಕೊಡ್ತಾರಾ ಬೆಂಗಳೂರು ಹುಡುಗಿ?

  ಬಾಲಿವುಡ್‌ ಸುಂದರ ಚೆಲುವೆ ದೀಪಿಕಾ ಪಡುಕೋಣೆ ಲಾಕ್‌ಡೌನ್‌ನಿಂದಾಗಿ ಸದ್ಯಕ್ಕೆ ಮನೆಯಲ್ಲಿ ಪತಿ ಹಾಗೂ ಕುಟುಂಬಸ್ಥರ ಜೊತೆ ಟೈಂ ಪಾಸ್‌ ಮಾಡುತ್ತಿದ್ದಾರೆ. ಲಾಕ್‌ಡೌನ್‌ ದಿನಗಳಲ್ಲಿ ಏನೇ ಮಾಡಿದರೂ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ  ಡಿಪ್ಪಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ...ಏನದು ಇಲ್ಲಿದೆ ನೋಡಿ

 • undefined

  Cine World7, May 2020, 5:44 PM

  ದೀಪಿಕಾ ಪಡುಕೊಣೆ ಪ್ರೆಂಗ್ನೆಟಾ?: ಫ್ಯಾನ್ಸ್‌ಗೇಕೆ ಈ ಡೌಟ್?

  ಈಗ ದೇಶದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಎಲ್ಲರೂ ಮನೆಯಲ್ಲೇ ಇರುವಂತಾಗಿದೆ. ಸಿನಿಮಾ ಶೂಟಿಂಗ್‌ ಟೂರ್‌ ಪಾರ್ಟಿ ಅಂತ ಸದಾ ಬ್ಯೂಸಿ ಇರ್ತಾ ಇದ್ದ ಫಿಲ್ಮಂ ಸ್ಟಾರ್‌ಗಳು ಸಹ ಖಾಲಿ ಕೂತಿದ್ದಾರೆ. ಮನೆಯಲ್ಲಿರುವ ಸೆಲೆಬ್ರೆಟಿಗಳು ಟೈಮ್‌ ಪಾಸ್‌ ಮಾಡಲು ಮತ್ತು ಫ್ಯಾನ್‌ಗಳನ್ನು ಎಂಟರ್ಟೈನ್‌ ಮಾಡಲು ಇಂಟರ್‌ನೆಟ್ ಅ‌ನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ದಿನದ ಆಗುಹೋಗುಗಳನ್ನು ಅಪ್‌ಡೇಟ್‌ ಮಾಡ್ತಾ ಫಾಲೋವರ್ಸ್‌ಗಳನ್ನು ಹಿಡಿದಿಟ್ಟುಕೊಂಡಿದ್ದಾರೆ. ಬಾಲಿವುಡ್‌ನ ದಿವಾ ದೀಪಿಕಾ ಪಡುಕೊಣೆ ಸಹ ಹೊರತಾಗಿಲ್ಲ. ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆ್ಯಕ್ಟಿವ್‌ ಇದ್ದಾರೆ ಈ ಚೆಲುವೆ. ಇತ್ತೀಚಿಗೆ ಇನ್ಸ್ಟಾಗ್ರಾಮ್‌ನಲ್ಲಿ ಮಾವಿನಕಾಯಿ ಫೋಟೋ ಅಪ್‌ಲೋಡ್‌ ಮಾಡಿ ಅಭಿಮಾನಿಗಳಲ್ಲಿ ಕೂತೂಹಲ ಹೆಚ್ಚಸಿದ್ದಾರೆ. ಪ್ರೆಂಗ್ನೆಟಾ? ಗುಡ್‌ ನ್ಯೂಸಾ? ಎಂದು  ಫ್ಯಾನ್ಸ್‌ ಕೇಳ್ತಾ ಇದ್ದಾರೆ.

 • mango

  state5, May 2020, 11:34 AM

  ಮಾವು ರೈತರ ನೆರವಿಗೆ ತೋಟಗಾರಿಕೆ ಸಂಸ್ಥೆ!

  ಮಾವು ರೈತರ ನೆರವಿಗೆ ತೋಟಗಾರಿಕೆ ಸಂಸ್ಥೆ| ಮಾವಿಗೆ ಮಾರುಕಟ್ಟೆಕಲ್ಪಿಸಲು ಯೋಜನೆ| ರೈತರು-ವ್ಯಾಪಾರಿಗಳ ಸಂಪರ್ಕ ಸೇತುವಾಗಲಿದೆ ಐಐಎಚ್‌ಆರ್‌

 • <p>Jayashree kasarvalli mango recipe&nbsp;</p>

  Food3, May 2020, 9:52 AM

  ದುರಿತ ಕಾಲಕ್ಕೆ ಸರಳ ಅಡುಗೆಗಳು;ತೋತಾಪುರಿ ಸ್ಪೆಷಲ್‌ ಅಡುಗೆಗಳು!

  ಅಡುಗೆ ಮನೆಯಲ್ಲಿ ತನ್ನದೇ ಸಾಮ್ರಾಜ್ಯ ಬೆಳೆಸಿಕೊಂಡ ಪ್ರತಿ ಗೃಹಿಣಿಗೂ ಲೀಲಾಜಾಲವಾಗಿ ಅಡುಗೆ ಮಾಡಬೇಕೆಂದರೆ ಬೇಕಾದ ಲವಜಮೆಗಳು, ಸಾಮಾಗ್ರಿಗಳು, ತರಕಾರಿಗಳು ಯಥೇಚ್ಛವಾಗಿರಬೇಕೆನ್ನುವ ಕಲ್ಪನೆ ಹೊಸದಲ್ಲ. ಬೀರು ತುಂಬಾ ಸೀರೆಯಿದ್ದು, ಹೊರ ಹೋಗುವಾಗ ಉಡುವುದಕ್ಕೆ ಮತ್ತೆ ಬೀರೆಲ್ಲಾ ತಡಕಾಡುವಂತೆ, ಫ್ರಿಡ್ಜ್‌ ತುಂಬಾ ತರಕಾರಿಯಿದ್ದರೂ, ಕೊತ್ತಂಬರಿ ಸೊಪ್ಪಿಲ್ಲವೆಂದು ಮತ್ತೆ ಅಂಗಡಿಗೆ ಓಡುವುದು ಸಾಮಾನ್ಯ

 • undefined

  Food1, May 2020, 4:34 PM

  ಮಾವಿನ ಹಣ್ಣಿನ ರುಚಿರುಚಿ ಮಾಂಬಳ ರೆಸಿಪಿ!

  ಈಗ ಮಾವಿನ ಹಣ್ಣಿನ ಸೀಸನ್‌. ಮಾವಿನ ಹಣ್ಣಿನಿಂದ ನೂರಾರು ರೆಸಿಪಿ ಮಾಡಬಹುದು. ಕುಡಿಯುವ ಕೂಲ್‌ ಜ್ಯೂಸ್‌ನಿಂದ ಹಿಡಿದು ಊಟಕ್ಕೆ ನೆಂಚಿಕೊಳ್ಳುವ ಗೊಜ್ಜಿನ ವರೆಗೆ. ಅಂಥ ಕೆಲವು ರೆಸಿಪಿಗಳು ಇಲ್ಲಿವೆ.

   

 • mango

  Karnataka Districts30, Apr 2020, 7:49 AM

  ಲಾಕ್‌ಡೌನ್‌ ಮಧ್ಯೆಯೂ ಹಣ್ಣುಗಳ ರಾಜಾ ಮಾವಿಗೆ ಉತ್ತಮ ದರ

  ಕೊರೋನಾ ಮಹಾಮಾರಿಯಿಂದ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ದರ ನೆಲಕಚ್ಚಿದೆ. ಅರ್ಧಕ್ಕೆ ಅರ್ಧ ದರ ಕುಸಿದಿದ್ದರೂ ಕೊಳ್ಳುವವರೇ ಇಲ್ಲ. ಆದರೂ ಹಣ್ಣಿನ ರಾಜಾ ಮಾವಿಗೆ ಮಾತ್ರ ಬರೋಬ್ಬರಿ ದರವಿದೆ. ಅದರಲ್ಲೂ ಸೇಬು ಹಣ್ಣಿನ ದರದಲ್ಲಿ ಮಾವು ಮಾರಾಟವಾಗುತ್ತಿದೆ.
   

 • mango

  Food26, Apr 2020, 4:46 PM

  ಬೇಸಿಗೆ ಸೆಕೆ ಓಡಿಸೋ ಮಾವಿನ ಕೂಲ್ ಕೂಲ್ ರೆಸಿಪಿ

  ಈಗ ಮಾವಿನ ಹಣ್ಣಿನ ಸೀಸನ್. ಬೇಸಿಗೆ ಸೆಕೆ ಕೂಡ ಇದೆ. ಈ ಸೆಕೆ ಹೋಗಲಾಡಿಸುವ ತಂಪು ತಂಪು ಮಾವಿನ ರೆಸಿಪಿಗಳು ಮಾಡಿ ನೋಡಿ.

   

 • <p>Mango&nbsp;</p>
  Video Icon

  Karnataka Districts24, Apr 2020, 12:46 PM

  ಒಂದೆಡೆ ಕೊರೋನಾ ಕಾಟ.. ಇತ್ತ ಪ್ರಕೃತಿ ಹೊಡೆತ: ಕಂಗಾಲಾದ ರೈತ..!

  ನಿನ್ನೆ(ಗುರುವಾರ) ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಮಾವಿನ ಫಸಲು ಹಾಳಾದ ಘಟನೆ ಜಿಲ್ಲೆಯ ಮುಂಡವಾಡದಲ್ಲಿ ನಡೆದಿದೆ. ಅಕಾಲಿಕವಾಗಿ ಸುರಿದ ಮಳೆಗೆ ಸುಮಾರು ಎರಡು ಟನ್‌ನಷ್ಟು ಮಾವು ಬೆಳೆ ಸಂಪೂರ್ಣವಾಗಿ ನೆಲಕ್ಕುರುಳಿದೆ. ಹೀಗಾಗಿ ರೈತ ಕಂಗಾಲಾಗಿದ್ದಾನೆ. 
   

 • Fire

  Karnataka Districts3, Apr 2020, 9:04 AM

  ಬಂಡೆಗೆ ಸಿಡಿಮದ್ದು ಸ್ಫೋಟಿಸಿ ಬೆಂಕಿ: ಸುಟ್ಟು ಕರಕಲಾದ ಮಾವಿನ ತೋಟಗಳು!

  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಡಿ ಬೆಟ್ಟದ ತಪ್ಪಲಿನ ಬೆಟ್ಟಗಳಲ್ಲಿ ನಡೆಯುತ್ತಿರುವ ಗಣಿಗಾರಿಕೆ ಸಂದರ್ಭದಲ್ಲಿ ಬಂಡೆಗಳಿಗೆ ಇಡಲಾಗಿದ್ದ ಸಿಡಿಮದ್ದು ಸ್ಫೋಟಗೊಂಡು ಬೆಂಕಿಹೊತ್ತಿಕೊಂಡ ಪರಿಣಾಮ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ನೀಲಗಿರಿ ತೋಪು, ರೈತರು ಬೆಳೆಸಲಾಗಿದ್ದ ಮಾವಿನ ತೋಟಗಳು ಸುಟ್ಟು ಹೋಗಿವೆ.
   

 • Mango

  Karnataka Districts16, Mar 2020, 8:04 AM

  ಈ ವರ್ಷ ಅರ್ಧಕ್ಕರ್ಧ ಮಾವಿನ ಫಸಲು ಕುಂಠಿತ

  ಈ ವರ್ಷ ಕಳದ ವರ್ಷಕ್ಕಿಂತ ಅರ್ಧಕ್ಕರ್ಧ ಮಾವಿನ ಫಸಲು ಇಳಿಮುಖವಾಗಿದೆ. ಭಾರೀ ಕುಠಿತವಾಗಿದೆ. 

 • mango

  state10, Mar 2020, 10:14 AM

  1 ಡಜನ್ ಆಲ್ಫಾನ್ಸೋ ಮಾವಿನ ದರ 1 ಸಾವಿರ ರೂ.: ಹೌಹಾರಿದ ಗ್ರಾಹಕ!

  ಆ ಬಾರಿ ಬೆಳೆ ಕಡಿಮೆ ಎಂಬ ಕಾರಣಕ್ಕೆ ಭಾರೀ ದರ ಹೆಚ್ಚಳ| ಮಾವಿನ ಸೀಸನ್‌ ಪ್ರಾರಂಭವಾಗುವ ಮೊದಲೇ ಆಘಾತ| ಸಾವಿರಕ್ಕೇರಿದ ಮಾವಿನ ಹಣ್ಣಿನ ದರ

 • Mohakabale

  Karnataka Districts25, Feb 2020, 11:34 AM

  ಕೋಲಾರ: ಮಾವು ರಕ್ಷಿಸಲು ಮೋಹಕ ಬಲೆ

  ಮಾವು ಅಭಿವೃದ್ಧಿ ಮಂಡಳಿ ಕೀಟಗಳ ನಿವಾರಣೆಗೆ ಮೋಹಕ ಬಲೆಗಳನ್ನು ತಯಾರಿಸಲಾಗುತ್ತಿದ್ದು, ರೈತರಿಗೆ ಸಬ್ಸಿಡಿ ದರದಲ್ಲಿ ನೀಡುತ್ತಿದೆ. ಇನ್ನು ಈ ಬಲೆಗಳನ್ನು ಮನೆಯಲ್ಲಿಯೇ ರೈತರು ತಯಾರಿಸಿಕೊಳ್ಳಬಹುದಾಗಿದೆ.

 • Mango

  Magazine19, Feb 2020, 2:41 PM

  ಮಾವು ಮತ್ತು ಗೇರು ಬೆಳೆಗಾರರಿಗೆ ಅಗತ್ಯ ಸಲಹೆಗಳು

  ಮಾವು ಮತ್ತು ಗೇರು ಬೆಳೆಗಾರರಿಗೆ ಅಗತ್ಯ ಸಲಹೆಗಳು. ಹಾಗೂ ರೋಗಾ ತಡೆಗಟ್ಟುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರಿಂದ ಮುಂದೆ ಆಗಬಹುದಾದ ಹಾನಿಗಳನ್ನು ತಡೆಗಟ್ಟಬಹುದು. ಅದರ ಮಾಹಿತಿ ಈ ಕೆಳಗಿನಂತಿದೆ.