Asianet Suvarna News Asianet Suvarna News
20 results for "

Maneka Gandhi

"
Maneka Gandhi made request to Union government reduce LPG cylinder prices after Fuel price cut ckmManeka Gandhi made request to Union government reduce LPG cylinder prices after Fuel price cut ckm

Fuel Price Drop: ಪೆಟ್ರೋಲ್ ಡೀಸೆಲ್ ಬಳಿಕ ಇದೀಗ LPG ಸಿಲಿಂಡರ್ ಬೆಲೆ ಇಳಿಕೆಗೆ ಒತ್ತಾಯ!

  • ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಬೆನ್ನಲ್ಲೇ ಗ್ಯಾಸ್ ಬೆಲೆ ಇಳಿಕೆಗೆ ಆಗ್ರಹ
  • ಗಗನಕ್ಕೇರಿರುವ LPG ಸಿಲಿಂಡರ್ ಬೆಲೆ ಇಳಿಸಲು ಆಗ್ರಹಿಸಿದ ಮೇನಕಾ ಗಾಂಧಿ
  • ಕೇಂದ್ರ ಮಾಜಿ ಸಚಿವ ಮೇನಕಾ ಗಾಂಧಿಯಿಂದ ತಮ್ಮದೇ ಸರ್ಕಾರಕ್ಕೆ ಮನವಿ

India Nov 6, 2021, 10:08 PM IST

controversial story of Sanjay Gandhi  and Maneka Gandhicontroversial story of Sanjay Gandhi  and Maneka Gandhi

ಸಂಜಯ್ ಗಾಂಧಿ ಹಾಗೂ ಮೇನಕಾ ಇಂಟರೆಸ್ಟಿಂಗ್‌ ಲವ್‌ಸ್ಟೋರಿ!

ನೆಹರು ಕುಟುಂಬವು ಮೊದಲಿನಿಂದಲೂ ಭಾರತದ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿದೆ. ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು  ರಾಜೀವ್ ಗಾಂಧಿ ದೇಶದ ಪ್ರಧಾನಿ ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ರಾಜೀವ್ ಗಾಂಧಿ ಅವರ ಕಿರಿಯ ಸಹೋದರ ಸಂಜಯ್ ಗಾಂಧಿ ಸಹ ಭಾರತದ ರಾಜಕೀಯದಲ್ಲಿ ಬಹಳ ವೇಗವಾಗಿ ಬೆಳೆಯುತ್ತಿದ್ದರು. 1974ರಲ್ಲಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಸಂಜಯ್ ಬಹಳ ಬೇಗ ಜನಪ್ರಿಯರಾದರು. ಇಂದು ಸಂಜಯ್ ಗಾಂಧಿ ಅವರ ಜನ್ಮದಿನ. ಈ ಸಂದರ್ಭದಲ್ಲಿ, ಅವರ ಹಾಗೂ ಮೇನಕಾ ಗಾಂಧಿಯ ಲವ್‌ ಸ್ಟೋರಿ ಬಗ್ಗೆ ಒಂದಿಷ್ಟು ವಿವರ. 

India Dec 14, 2020, 5:18 PM IST

600 elephants killed in Kerala every year no action taken says Maneka Gandhi600 elephants killed in Kerala every year no action taken says Maneka Gandhi

ಕೇರಳದಲ್ಲಿ ಪ್ರತಿ ವರ್ಷ 600 ಆನೆಗಳ ಹತ್ಯೆ; ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮೇನಕಾ ಗಾಂಧಿ!

ಕೇರಳದಲ್ಲಿ ಹೆಸರಿಗೆ ಮಾತ್ರ ಆನೆಗಳಿಗೆ ವಿಶೇಷ ಸ್ಥಾನ. ಅಸಲಿ ಕತೆ ಬೇರೆ ಇದೆ. ಕಾರಣ ಪ್ರತಿ ವರ್ಷ ಕೇರಳದಲ್ಲಿ ಹಿಂಸೆ ನೀಡಿ ಸರಾಸರಿ 600ನೇ ಆನೆಗಳ ಹತ್ಯೆಯಾಗುತ್ತಿದೆ. ಈ ಕುರಿತು ಸ್ಫೋಟಕ ಮಾಹಿತಿಯನ್ನು ಬಿಜೆಪಿ ಸಂಸದೆ, ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಮೇನಕಾ ಗಾಂಧಿ ಬಿಚ್ಚಿಟ್ಟಿದ್ದಾರೆ.

India Jun 6, 2020, 5:24 PM IST

Bjp leader animal activist Maneka gandhi Request people for don't leave your pet on road side due to coronavirusBjp leader animal activist Maneka gandhi Request people for don't leave your pet on road side due to coronavirus

ಸಾಕು ಪ್ರಾಣಿಗಳಿಂದ ಕೊರೋನಾ ಹರಡಲ್ಲ, ಬೀದಿಗೆ ಬಿಡಬೇಡಿ ಎಂದರೂ ಜನ ಕೇಳುತ್ತಿಲ್ಲ!

ಕೊರೋನಾ ವೈರಸ್ ಕುರಿತು ಒಂದಷ್ಟ ಜನರಿಗೆ ನಿರ್ಲಕ್ಷ್ಯ. ಮತ್ತಷ್ಟು ಜನರಿಗೆ ಅತೀಯಾದ ಭಯ, ಇನ್ನೂ ಕೆಲವರಿಗೆ ಅರ್ಥವೇ ಆಗಿಲ್ಲ. ಸರಿಯಾಗಿ ಅರ್ಥಮಾಡಿಕೊಳ್ಳದೇ ಸುಖಾಸುಖಮ್ಮನೆ ಭಯಪಡುವ ಮಂದಿ ಇದೀಗ ತಮ್ಮ ಮನೆಯಲ್ಲಿನ ಸಾಕು ಪ್ರಾಣಿಗಳಿಂದ ಕೊರೋನಾ ಹರಡುತ್ತದೆ ಎಂದು ಮೂಕ ಪ್ರಾಣಿಗಳನ್ನು ಬೀದಿಗ ತಂದು ಬಿಡುತ್ತಿದ್ದಾರೆ. ಅದೆಷ್ಟೇ ಮನವಿ ಮಾಡಿದರೂ ಜನರಿಗೆ ಅರ್ಥವೇ ಆಗುತ್ತಿಲ್ಲ. 

Coronavirus India Mar 23, 2020, 7:38 PM IST

Shashi Tharoor and Maneka Gandhi Oppose Unlawful EncounterShashi Tharoor and Maneka Gandhi Oppose Unlawful Encounter

ಕಾನೂನುಬಾಹಿರ ಎನ್‌ಕೌಂಟರ್‌ ಅಪಾಯ: ತರೂರ್, ಮನೇಕಾ ಅಭಿಪ್ರಾಯ!

ದಿಶಾ ಹತ್ಯಾಚಾರ ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಕೊಂದು ಹಾಕಿರುವ ತೆಲಂಗಾಣ ಪೊಲೀಸರನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಈ ಮಧ್ಯೆ ಪೊಲೀಸರ ಎನ್‌ಕೌಂಟರ್ ಪರ-ವಿರೋಧದ ಚರ್ಚೆಯೂ ಶುರುವಾಗಿದೆ.

India Dec 6, 2019, 12:23 PM IST

saree Im wearing was woven by Pt Nehru in jail Maneka Gandhi Shared A Photosaree Im wearing was woven by Pt Nehru in jail Maneka Gandhi Shared A Photo

ತಾನುಟ್ಟಿದ್ದು ನೆಹರು ಜೈಲಲ್ಲಿದ್ದಾಗ ನೇಯ್ದ 70 ವರ್ಷ ಹಳೆ ಸೀರೆ : ಮನೇಕಾ ಗಾಂಧಿ

ಇತ್ತೀಚೆಗೆ ಟ್ವಿಟರ್ ನಲ್ಲಿ ಹೊಸ ಟ್ರೆಂಡ್ ಒಂದು ಶುರುವಾಯ್ತು. ಹೆಂಗಳೆಯರೆಲ್ಲಾ ತಾವು ಸೀರೆ ಉಟ್ಟ ಫೊಟೊ ಶೇರ್ ಮಾಡಿ ಸ್ಯಾರೀ ಚಾಲೇಂಜ್ ಸ್ವೀಕರಿಸಿದ್ದರು. ಈ ವೇಳೆ ಬಿಜೆಪಿ ಸಂಸದೆ ಮನೇಕಾ ಗಾಂಧಿ ಕೂಡ ವಿಶೇಷ  ಫೊಟೊ ಶೇರ್ ಮಾಡಿದ್ದಾರೆ.

NEWS Jul 22, 2019, 3:13 PM IST

Scuffle between Maneka Gandhi and her opponent in SultanpurScuffle between Maneka Gandhi and her opponent in Sultanpur

ಬೂತ್ ಬಳಿ ಭೂತ ಕಂಡಂಗಾಡಿದ ಅಭ್ಯರ್ಥಿಗಳು: ಮನೇಕಾ, ಸೋನು ಜಟಾಪಟಿ!

ಸೋನು ಸಿಂಗ್ ಬೆಂಬಲಿಗರ ವಿರುದ್ಧ ಮನೇಕಾ ಗಾಂಧಿ ಆರೋಪ| ಆರೋಪ ಕೇಲಿ ಕುಪಿತರಾದ ಬೆಂಬಲಿಗರು| ಮತ ಚಲಾಯಿಸಲು ಬಂದ ಮನೇಕಾ ಗಾಂಧಿಗೆ ಬೆಂಬಲಿಗರ ಫುಲ್ ಕ್ಲಾಸ್| ಮಹಾಮೈತ್ರಿ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ಮಾತಿನ ಚಕಮಕಿ| ವಿಡಿಯೋ ಫುಲ್ ವೈರಲ್

Lok Sabha Election News May 12, 2019, 3:50 PM IST

Loksabha Elections 2019 Priyanka Maneka come face to face in SultanpurLoksabha Elections 2019 Priyanka Maneka come face to face in Sultanpur

ಮುಖಾಮುಖಿಯಾದರೂ ಪ್ರಿಯಾಂಕಾ, ಮನೇಕಾ ಗಾಂಧಿ ಮಾತುಕತೆ ಇಲ್ಲ

 ಪ್ರಿಯಾಂಕಾ ಗಾಂಧಿ ಹಾಗೂ ಅವರ ಚಿಕ್ಕಮ್ಮ ಕೂಡ ಆಗಿರುವ ಕೇಂದ್ರ ಸಚಿವೆ ಮನೇಕಾ ಗಾಂಧಿ ಮುಖಾಮುಖಿ|  ಆದಾಗ್ಯೂ ಇಬ್ಬರು ಪರಸ್ಪರ ಮಾತನಾಡಲಿಲ್ಲ.

Lok Sabha Election News May 11, 2019, 8:28 AM IST

Varun Gandhi Says Vote for mata Maneka GandhiVarun Gandhi Says Vote for mata Maneka Gandhi

‘ಮಾತೆಗೆ ಬಿಟ್ಟು ಬೇರೆಯವರಿಗೆ ಮತ ಹಾಕಿದರೆ ಪಾಕ್‌ಗೆ ಮತ ಹಾಕಿದಂಗೆ’!

ಸುಲ್ತಾನ್‌ಪುರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ತಾಯಿ ಮನೇಕಾ ಗಾಂಧಿ ಅವರಿಗೆ ಬಿಟ್ಟು ಬೇರೆಯವರಿಗೆ ಮತ ಹಾಕಿದರೆ, ಪಾಕಿಸ್ತಾನಕ್ಕೆ ಮತ ಹಾಕಿದಂತೆ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಹೇಳಿದ್ದಾರೆ.

Lok Sabha Election News May 7, 2019, 3:32 PM IST

Varun Gandhi Attacks Mother Maneka Gandhi OpponentVarun Gandhi Attacks Mother Maneka Gandhi Opponent

ಇಂತವರೆಲ್ಲಾ ನನ್ನ ಶೂ ಲೇಸ್ ಕಟ್ತಾರೆ: ವರುಣ್ ಆರ್ಭಟ!

ಸುಲ್ತಾನ್‌ಪುರ್‌ನಲ್ಲಿ ತಾಯಿ ಮನೇಕಾ ಗಾಂಧಿ ಪರ ಪ್ರಚಾರ ನಡೆಸಿದ ವರುಣ್ ಗಾಂಧಿ, ಎಸ್‌ಪಿ-ಬಿಎಸ್‌ಪಿ ಅಭ್ಯರ್ಥಿ ಚಂದ್ರ ಭದ್ರಾ ಸಿಂಗ್ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ.

Lok Sabha Election News May 5, 2019, 11:45 AM IST

EC bars Maneka Azam Khan from campaigning after crackdown on Maya YogiEC bars Maneka Azam Khan from campaigning after crackdown on Maya Yogi

ಯೋಗಿ, ಮಾಯಾ ಬೆನ್ನಲ್ಲೇ ಮತ್ತಿಬ್ಬರು ಘಟಾನುಘಟಿ ನಾಯಕರ ಭಾಷಣಕ್ಕೆ ಬ್ರೇಕ್!

ಯೋಗಿ, ಮಾಯಾ ಬೆನ್ನಲ್ಲೇ ಮತ್ತಿಬ್ಬರು ನಾಯಕರ ಭಾಷಣಕ್ಕೆ ಬ್ರೇಕ್ ಹಾಕಿದ ಚುನಾವಣಾ ಆಯೋಗ| ಆಕ್ರಮಣಕಾರಿ ಹೇಳಿಕೆ ನೀಡಿದ ನಾಯಕರು ಚುನಾವಣಾ ಪ್ರಚಾರದಲ್ಲಿ ಪಾಗ್ಗೊಳ್ಳುವಂತಿಲ್ಲ

Lok Sabha Election News Apr 16, 2019, 1:51 PM IST

Maneka Gandhi outlines ABCD formula for BJP votes in Loksabha Elections 2019Maneka Gandhi outlines ABCD formula for BJP votes in Loksabha Elections 2019

ನನಗೆ ಮತ ಹಾಕಿದ ಗ್ರಾಮಕ್ಕೆ ಮಾತ್ರ ಅಭಿವೃದ್ಧಿ: ಮನೇಕಾ!

ಇತ್ತೀಚೆಗಷ್ಟೇ ತಮಗೆ ಮತ ನೀಡದ ಮುಸ್ಲಿಂ ಮತದಾರರು ತಮಗೆ ಕೆಲಸ ಕೇಳಿಕೊಂಡು ತಮ್ಮ ಬಳಿಗೆ ಬರುವುದು ಬೇಡ ಎಂದು ಎಚ್ಚರಿಕೆ ನೀಡಿ ಸಾರ್ವಜನಿಕರ ಟೀಕೆಗೆ ಒಳಗಾಗಿದ್ದ ಕೇಂದ್ರ ಸಚಿವೆ ಮನೇಕಾ ಗಾಂಧಿ ಅವರು ಇದೀಗ ಮತ್ತೊಂದು ವಿವಾದದ ಕಿಡಿ ಹೊತ್ತಿಸಿದ್ದಾರೆ.

Lok Sabha Election News Apr 16, 2019, 8:25 AM IST

Maneka Gandhi Warns Muslims Won t Get Jobs If They Don t Vote for HerManeka Gandhi Warns Muslims Won t Get Jobs If They Don t Vote for Her

ನನಗೆ ಮತ ಹಾಕದಿದ್ರೆ ಕೆಲಸ ಕೇಳಿ ಬರಬೇಡಿ: ಮುಸ್ಲಿಮರಿಗೆ ಮನೇಕಾ ಗಾಂಧಿ ಎಚ್ಚರಿಕೆ

ನನಗೆ ಮತ ಹಾಕದಿದ್ರೆ ಕೆಲಸ ಕೇಳಿ ಬರಬೇಡಿ: ಮುಸ್ಲಿಮರಿಗೆ ಮನೇಕಾ ಗಾಂಧಿ ಎಚ್ಚರಿಕೆ| ಪ್ರತಿಫಲಾಪೇಕ್ಷೆ ಇಲ್ಲದೇ ಏನಾದರೂ ನೀಡಲು ನಾವೇನು ಮಹಾತ್ಮಾ ಗಾಂಧಿ ಮಕ್ಕಳಲ್ಲ| ಮನೇಕಾ ಉಮೇದುವಾರಿಕೆ ರದ್ದು ಮಾಡಿ: ಆಯೋಗಕ್ಕೆ ಕಾಂಗ್ರೆಸ್‌ ದೂರು

Lok Sabha Election News Apr 13, 2019, 10:40 AM IST

Vote For Me To Get Job Maneka Gandhi To Muslim VotersVote For Me To Get Job Maneka Gandhi To Muslim Voters

ವೋಟ್ ಹಾಕದಿದ್ರೆ ಕೆಲ್ಸ ಕೊಡ್ಸಲ್ಲ: ಮನೇಕಾ ಗಾಂಧಿ ವಿವಾದಾತ್ಮಕ ಹೇಳಿಕೆ!

ಮುಸ್ಲಿಂ ಬಾಹುಳ್ಯ ತುರಬ್ ಖಾನಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿದ ಮನೇಕಾ ಗಾಂಧಿ, ‘ಮುಸ್ಲಿಮರು ನನಗೆ ಮತ ಹಾಕದಿದ್ದರೆ ಅವರಿಗೆ ನಾನು ಉದ್ಯೋಗ ಕೊಡಿಸುವುದಿಲ್ಲ’ ಎಂದು ತಾಕೀತು ಮಾಡಿದ್ದಾರೆ.

Lok Sabha Election News Apr 12, 2019, 5:45 PM IST

Sonia Gandhi Visits Maneka Gandhi Ministry ProgramSonia Gandhi Visits Maneka Gandhi Ministry Program

ಮನೇಕಾ ಕಾರ್ಯಕ್ರಮಕ್ಕೆ ಸೋನಿಯಾ ಭೇಟಿ

ಕೇಂದ್ರ ಸಚಿವ ಮನೇಕಾ ಗಾಂಧಿ ಸಚಿವಾಲಯದ ಕಾರ್ಯಕ್ರಮವೊಂದಕ್ಕೆ  ಕಾಂಗ್ರೆಸ್ ಮುಖಂಡೆ ಸೋನಿಯಾ ಗಾಂಧಿ ದಿಢೀರ್ ಭೇಟಿ ನೀಡಿದ್ದಾರೆ. 

NEWS Nov 2, 2018, 11:40 AM IST