Manasa Sarovar  

(Search results - 9)
 • International26, Jun 2020, 1:34 PM

  ಭಾರತದ ವಿರುದ್ಧ ನೇಪಾಳವನ್ನು ಎತ್ತಿ ಕಟ್ಟುತ್ತಿದೆ ಕುತಂತ್ರಿ ಚೀನಾ

  ಈಗ ಉತ್ತರಾಖಂಡ್‌ನಲ್ಲಿ ಲಿಪುಲೇಖ್‌ ಪಾಸ್‌ವರೆಗೆ 80 ಕಿಲೋಮೀಟರ್‌ ರಸ್ತೆ ನಿರ್ಮಿಸಲಾಗಿದ್ದು, 85 ಪ್ರತಿಶತ ಯಾತ್ರೆ ಭಾರತದಲ್ಲೇ ಮಾಡಿ ಚೀನಾದಲ್ಲಿ ಸ್ವಲ್ಪವೇ ದೂರ ಕ್ರಮಿಸಿದರೆ ಮಾನಸ ಸರೋವರಕ್ಕೆ ತಲುಪಬಹುದು. ಈ ಲಿಪುಲೇಖ್‌ ಇರುವುದು ಭಾರತ-ಚೀನಾ-ನೇಪಾಳದ ಜಂಟಿ ಗಡಿಯಲ್ಲಿ. ಹೀಗಾಗಿ ಚೀನಾದ ಕುಮ್ಮಕ್ಕಿನಿಂದ ನೇಪಾಳ ಕ್ಯಾತೆ ತೆಗೆದಿದೆ.

 • kailash hill

  Special20, Nov 2018, 5:02 PM

  ಅಬ್ಬಾ...! ಕೈಲಾಸ ಪರ್ವತದ 8 ನಿಗೂಢಗಳಿವು!

  ಕೈಲಾಸ ಪರ್ವತ... ಮಾನಸ ಸರೋವರದ ನಡುವೆ ಇರುವ ಈ ಪರ್ವತವು ಶಿವನ ಆವಾಸ ಸ್ಥಾನ ಎನ್ನಲಾಗುತ್ತದೆ. ಹೀಗಿದ್ದರೂ ಈ ಪರ್ವತಕ್ಕೆ ಸಂಬಂಧಿಸಿದ ಕೆಲ ನಿಗೂಢ ವಿಚಾರಗಳು ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಕ್ಕೂ ಬಹುದೊಡ್ಡ ಸವಾಲುಗಳಾಗಿವೆ. ಇಲ್ಲಿ ಸಂಭವಿಸುವ ಕೆಲ ವಿಚಿತ್ರಗಳು ವಿಜ್ಞಾನಿಗಳನ್ನೂ ಮೂಕ ವಿಸ್ಮಿಯತರನ್ನಾಗಿಸಿದೆ. ಕೈಲಾಶ ಪರ್ವತದ 8 ನಿಗೂಢತೆಗಳು ಇಲ್ಲಿವೆ ನೋಡಿ

 • Rahul Gandhi targeted Prime Minister Narendra Modi

  NEWS3, Oct 2018, 11:36 AM

  ಕೈಲಾಸ ಮಾನಸ ಸರೋವರ ಯಾತ್ರೆ ಬಳಿಕ ದೈವ ಭಕ್ತರಾದರಾ ರಾಹುಲ್ ಗಾಂಧಿ?

  ಕೈಲಾಸ ಮಾನಸ ಸರೋವರ ಯಾತ್ರೆ ಮುಗಿಸಿ ಬಂದ ಬಳಿಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೋದಲ್ಲೆಲ್ಲ ಪಕ್ಷದ ಕಾರ್ಯಕರ್ತರು ‘ಬಮ್ ಬಮ್ ಭೋಲೇ’ ಎಂದು ಜೋರಾಗಿ ಕೂಗುತ್ತಾರೆ. ತನ್ನ ಮಧ್ಯಪ್ರದೇಶ ಚುನಾವಣೆ ಯಾತ್ರೆಯನ್ನು ಚಿತ್ರಕೂಟದ ರಾಮ ಮಂದಿರದಿಂದ ಆರಂಭಿಸಿದ ರಾಹುಲ್ ಗಾಂಧಿ ಈಗ ಹಿಂದುಗಳನ್ನು ಓಲೈಸಲು ಆರಂಭಿಸಿದ್ದಾರೆ.  

 • Rahul Gandhi
  Video Icon

  NEWS8, Sep 2018, 10:05 AM

  ರಾಹುಲ್ ಗಾಂಧಿ ಮಾನಸ ಸರೋವರ ಟ್ರಕ್ಕಿಂಗ್ ಫೋಟೋಗಳು ನಕಲಿನಾ? ಅಸಲೀನಾ?

  ಮಾನಸ ಸರೋವರ ಪ್ರವಾಸ ಕೈಗೊಂಡಿರುವ ರಾಹುಲ್ ಗಾಂಧಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದನ್ನು ಕೆಲವು ನಕಲಿ ಫೋಟೋಗಳು ಎಂದು ಟ್ರೋಲ್ ಮಾಡಿದ್ದಾರೆ.  

 • Rahul Gandhi

  NEWS5, Sep 2018, 11:33 AM

  ಕೈಲಾಸ ಯಾತ್ರೆ ವೇಳೆ ರಾಹುಲ್‌ರಿಂದ ಮಾಂಸಾಹಾರ ಸೇವನೆ?

  ಮಾನ ಸರೋವರ ಯಾತ್ರೆ ಕೈಗೊಳ್ಳುವ ಉದ್ದೇಶದಿಂದ ನೇಪಾಳಕ್ಕೆ ತಲುಪಿದ್ದ ರಾಹುಲ್‌, ಕಾಠ್ಮಂಡುವಿನ ಹೋಟೆಲೊಂದರಲ್ಲಿ ಚಿಕನ್‌ ಕುರ್ಕುರೆ ತಿಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ, ಅವರ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
   

 • manasa Sarovara
  Video Icon

  NEWS7, Jul 2018, 7:44 PM

  ಹೀಗಿತ್ತು ಮಾನಸ ಸರೋವರ ಯಾತ್ರಾರ್ಥಿಯ ‘ಭಯಾನಕ’ ಅನುಭವ!!!

  ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು, ದಾವಣಗೆರೆಯಿಂದ ಮಾನಸ ಸರೋವರಕ್ಕೆ ಯಾತ್ರೆಗೆ ತೆರಳಿದ್ದವರು ಸುರಕ್ಷಿತವಾಗಿ ಮನೆಗೆ ವಾಪಾಸಾಗಿದ್ದಾರೆ. ಭಾರೀ ಮಳೆಯಿಂದಾಗಿ 15 ದಿನ ತಾವು ಅನುಭವಿಸಿದ ನರಕ ಯಾತನೆಯನ್ನು ಅವರು  ಸುವರ್ಣನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ.  

 • manasa Sarovara

  NEWS3, Jul 2018, 8:26 AM

  ನೇಪಾಳದಲ್ಲಿ ರಾಜ್ಯದ 250 ಯಾತ್ರಿಗಳಿಗೆ ಸಂಕಷ್ಟ

  ಶ್ರೀ ಶಂಕರ ವಾಹಿನಿಯವರು ಯಾತ್ರೆಯ ಹೊಣೆ ಹೊತ್ತು ರಾಜ್ಯದಿಂದ ಹಲವು ಜನರನ್ನು ಮಾನಸ ಸರೋವರ ಯಾತ್ರೆಗೆ ಕರೆದೊಯ್ದಿದ್ದರು. ಸಂಕಷ್ಟದಲ್ಲಿ ಸಿಲುಕಿರುವವರಲ್ಲಿ ಮಂಡ್ಯ, ರಾಮನಗರ, ಮೈಸೂರು ಭಾಗದ ಜನರೇ ಹೆಚ್ಚಾಗಿದ್ದು, ಹಲವು ಅಸ್ವಸ್ಥಗೊಂಡಿದ್ದಾರೆ. ಕಳೆದ ನಾಲ್ಕು ದಿನದಿಂದ ಎಡಬಿಡದೆ ಸುರಿಯುತ್ತಿರುವ ಮಳೆ ಮತ್ತು ಮಂಜಿನ ಹೊಡೆತದಿಂದ ಮುಂದೆ ಸಂಚರಿಸಲಾಗದ ಸ್ಥಿತಿ ಎದುರಾಗಿದೆ. ರಾಜ್ಯ ಸರ್ಕಾರ ಎಲ್ಲ ಯಾತ್ರಾರ್ಥಿಗಳನ್ನೂ ಸುರಕ್ಷಿತವಾಗಿ ಕರೆತರಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಕಷ್ಟದಲ್ಲಿರುವ ಯಾತ್ರಾರ್ಥಿಗಳ ಸಂಬಂಧಿಕರು ಮನವಿ ಮಾಡಿದ್ದಾರೆ.

 • NEWS26, Jun 2018, 8:09 AM

  ರಾಹುಲ್‌ಗೆ ಇನ್ನೂ ಕೈಗೂಡಿಲ್ಲ ಮಾನಸ ಸರೋವರ ಯಾತ್ರೆ

  ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದ ಕೂಡಲೇ ಕೈಲಾಶ ಮಾನಸ ಸರೋವರ ಯಾತ್ರೆಗೆ ತೆರಳುವುದಾಗಿ ಕಾಂಗ್ರೆಸ್ಸಿನ ಅಧ್ಯಕ್ಷ ರಾಹುಲ್‌ ಗಾಂಧಿ ಬಹಿರಂಗವಾಗಿಯೇ ಘೋಷಣೆ ಮಾಡಿದ್ದರು. ಕರ್ನಾಟಕ ಚುನಾವಣೆ ಮುಗಿದು ಒಂದೂವರೆ ತಿಂಗಳಾಗುತ್ತಿದ್ದರೂ ರಾಹುಲ್‌ ಯಾತ್ರೆ ಬಯಕೆ ಕೈಗೂಡಿಲ್ಲ. ಬದಲಾಗಿ ಕಗ್ಗಂಟಾಗಿದೆ.