Asianet Suvarna News Asianet Suvarna News
25 results for "

Manali

"
Highways choked hotels fully booked as tourists throng Himachal Pradesh podHighways choked hotels fully booked as tourists throng Himachal Pradesh pod

ಶಿಮ್ಲಾ, ಮನಾಲಿಯಲ್ಲಿ ಜನಜಾತ್ರೆ!

* ಕೊರೋನಾ ಎರಡನೇ ಅಲೆ ಇಳಿಕೆ ಆದ ಬೆನ್ನಲ್ಲೇ ಪ್ರವಾಸಿ ತಾಣಗಳತ್ತ ಮುಗಿಬಿದ್ದ ಜನ

* ಶಿಮ್ಲಾ, ಮನಾಲಿಯಲ್ಲಿ ಜನಜಾತ್ರೆ

* ಪ್ರಮುಖ ಪ್ರವಾಸಿ ತಾಣಗಳಲ್ಲಿ ಜಾತ್ರೆಯಂತೆ ನೆರೆದ ಪ್ರವಾಸಿಗರು

India Jul 6, 2021, 9:18 AM IST

Must visit these places of India once in lifetimeMust visit these places of India once in lifetime

ಮಾನವನಾಗಿ ಹುಟ್ಟಿದ್ಮೇಲೆ ಭಾರತದ ಈ ಅದ್ಭುತ ತಾಣಗಳನ್ನು ಒಮ್ಮೆ ನೋಡಲೇಬೇಕು!

ಭಾರತದಲ್ಲಿ ಪ್ರವಾಸಿಗರು ಆಯ್ಕೆ ಮಾಡಿಕೊಳ್ಳಲು ಅಪರಿಮಿತ ಪ್ರವಾಸಿ ತಾಣಗಳಿವೆ. ಭವ್ಯವಾದ ಪರ್ವತಗಳು, ನಯನ ಮನೋಹರ ಸೌಂದರ್ಯ, ಸ್ಫಟಿಕ ಜಲಪಾತಗಳು, ವಿಚಿತ್ರವಾದ ಕಡಲ ತೀರಗಳು, ಜನನಿಬಿಡ ನಗರಗಳು ಮತ್ತು ಐತಿಹಾಸಿಕವಾಗಿ ಮತ್ತು ಸಾಂಸ್ಕೃತಿಕ ಸ್ಮಾರಕಗಳನ್ನು ಆನಂದಿಸಬಹುದು. ಪ್ರವಾಸಿಗರು ತಮ್ಮ ಸ್ನೇಹಿತರು, ಕುಟುಂಬ ಅಥವಾ ಸೋಲೋ ಟ್ರಿಪ್ ಮಾಡಲು ಭಾರತದಲ್ಲಿ ವಿವಿಧ ಪ್ರವಾಸಗಳನ್ನು ಯೋಜಿಸಬಹುದು. ಭಾರತದಲ್ಲಿ ಪ್ರತಿಯೊಬ್ಬರೂ ನೋಡಲೇಬೇಕಾದ ಪ್ರದೇಶಗಳು ಇಲ್ಲಿವೆ... 

Travel Mar 5, 2021, 12:38 PM IST

Did you see Kanganas luxury villa in manaliDid you see Kanganas luxury villa in manali

ಮನಾಲಿಯಲ್ಲಿರುವ ಕಂಗನಾ ವಿಲಾಸಿ ಬಂಗಲೆ ನೋಡಿದ್ದೀರಾ..?

ಮನಾಲಿಯಲ್ಲಿರುವ ಲಕ್ಷುರಿ ಬಂಗಲೆ ಕಂಗನಾ ರಣಾವತ್ ಇಂಗ್ಲಿಷ್ ಮಾದರಿಯಲ್ಲಿ ವಿನ್ಯಾಸಗೊಳಿಸಿ ಕಟ್ಟಿಸಿದ್ದು. 

Cine World Feb 11, 2021, 4:05 PM IST

Atal bihari vajpayee birthday 7 arrested after create traffic jam in atal tunnel ckmAtal bihari vajpayee birthday 7 arrested after create traffic jam in atal tunnel ckm

ವಾಜಪೇಯಿ ಹುಟ್ಟುಹಬ್ಬದಂದೇ ಅಟಲ್ ಸುರಂಗದಲ್ಲಿ 7 ಮಂದಿ ಆರೆಸ್ಟ್, 3 ಕಾರು ಸೀಝ್!

ವಿಶ್ವದ ಅತೀ ಎತ್ತರದಲ್ಲಿರುವ ಸುರಂಗ ಮಾರ್ಗ ಅನ್ನೋ ಹೆಗ್ಗಳಿಕೆಗೆ ಅಟಲ್ ಸುರಂಗ ಪಾತ್ರವಾಗಿದೆ. ಮನಾಲಿ ಹಾಗೂ ಲೇಹ್ ಸಂಪರ್ಕ ಕಲ್ಪಿಸುವ ಈ ಸುರಂಗ ಮಾರ್ಗವನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಿದ್ದಾರೆ. ಮಾಜಿ ಪ್ರಧಾನಿ ಅಟಲ್ ವಾಜಪೇಯಿ ಅವರ ಕನಸಿನ ಯೋಜನೆ ಇದಾಗಿತ್ತು. ಹೀಗಾಗಿ ಅಟಲ್ ಸುರಂಗ ಎಂದೆ ಹೆಸರಿಡಲಾಗಿದೆ. ಇದೀಗ ಅಟಲ್ ಹುಟ್ಟು ಹಬ್ಬದ ದಿನವೇ ಅಟಲ್ ಸುರಂಗದಲ್ಲಿ 7 ಮಂದಿಯನ್ನು ಬಂಧಿಸಲಾಗಿದೆ. ಘಟನೆ ವಿವರ ಇಲ್ಲಿದೆ.
 

Deal on Wheels Dec 25, 2020, 2:41 PM IST

Sunny Deol tests Covid positive in Himachals Manali dplSunny Deol tests Covid positive in Himachals Manali dpl

ನಟ, BJP ಸಂಸದ ಸನ್ನಿ ಡಿಯೋಲ್‌ಗೆ ಕೊರೋನಾ ಪಾಸಿಟಿವ್

ಮನಾಲಿಯಲ್ಲಿ ಬಿಜೆಪಿ ಸಂಸದ ಸನ್ನಿ ಡಿಯೋಲ್‌ಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ

Cine World Dec 2, 2020, 4:51 PM IST

Entire village in Lahaul tests Covid positive dplEntire village in Lahaul tests Covid positive dpl

ಕಣಿವೆ ನಿವಾಸಿಗಳಿಗೆ ಕೊರೋನಾ ಕಾಟ: ಈ ಗ್ರಾಮದ ಎಲ್ಲರಿಗೂ ಕೊರೋನಾ ಪಾಸಿಟಿವ್

ಕೊರೋನಾ ವೈರಸ್ ಕಾಟ ಇನ್ನೂ ಕಡಿಮೆಯಾಗಿಲ್ಲ. ಚಳಿಗಾಲದ ಆರಂಭದಲ್ಲಿರುವಾಗಲೇ ಹಿಮಾಚಲ ಪ್ರದೇಶದ ಒಂದು ಗ್ರಾಮದ ಜನರೆಲ್ಲ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ

Health Nov 20, 2020, 5:19 PM IST

Bollywood Actress Kangana Ranaut enjoys winter in Manali dplBollywood Actress Kangana Ranaut enjoys winter in Manali dpl

ಮನಾಲಿಯಲ್ಲಿ ಬಾಲಿವುಡ್ ಕ್ವೀನ್..! ಚಳಿಗಾಲ ಎಂಜಾಯ್ ಮಾಡ್ತಿದ್ದಾರೆ ಕಂಗನಾ

ಬಾಲಿವುಡ್ ನಟಿ ಕಂಗನಾ ರಣಾವತ್ ಸದ್ಯ ತಮ್ಮ ಊರಿನಲ್ಲಿ ಚಳಿಗಾಲವನ್ನು ಎಂಜಾಯ್ ಮಾಡ್ತಿದ್ದಾರೆ. ಸಹೋದರನ ಮದುವೆ ಸಂಭ್ರಮದ ನಂತರ ಮನಾಲಿಯಲ್ಲಿ ಮಾರ್ನಿಂಗ್ ವ್ಯೂ ಎಂಜಾಯ್ ಮಾಡಿದ್ದಾರೆ ನಟಿ

Cine World Nov 18, 2020, 10:57 AM IST

Tata HBX miro suv road test at leh manali ckmTata HBX miro suv road test at leh manali ckm

ಮನಾಲಿ-ಲೆಹ್‌ನಲ್ಲಿ ಟಾಟಾ HBX ಕಾರು ರೋಡ್ ಟೆಸ್ಟ್, ಶೀಘ್ರದಲ್ಲೇ ಬಿಡುಗಡೆ!

ಭಾರತದಲ್ಲಿ ಟಾಟಾ ಕಾರುಗಳು ಭಾರಿ ಜನಪ್ರಿಯತೆಗಳಿಸಿದೆ. ದೇಶ ವಿದೇಶದಲ್ಲೂ ಟಾಟಾ ಕಾರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದೀಗ ಟಾಟಾ ಹೊಚ್ಚ ಹೊಸ ಮೈಕ್ರೋ SUV ಕಾರು ಬಿಡುಗಡೆ ತಯಾರಿ ಮಾಡುತ್ತಿದೆ. ಟಾಟಾ HBX ಕಾರಿನ ರೋಡ್ ಟೆಸ್ಟ್ ಯಶಸ್ವಿಯಾಗಿದೆ.

Automobile Nov 17, 2020, 3:52 PM IST

Shilpa Shetty Picks Fresh Apples In Manali And They Look Seriously Tempting dplShilpa Shetty Picks Fresh Apples In Manali And They Look Seriously Tempting dpl

ಮನಾಲಿ ಸೇಬಿನ ತೋಟದಲ್ಲಿ ಶಿಲ್ಪಾ ಶೆಟ್ಟಿ..! ಫೋಟೋಸ್ ನೋಡಿ

ಮನಾಲಿಯಲ್ಲಿ ಶಿಲ್ಪಾ ಶೆಟ್ಟಿ | ಸೇಬಿನ ತೋಟದಲ್ಲಿ ಬಾಲಿವುಡ್ ನಟಿ | ಫೋಟೋಸ್ ಇಲ್ಲಿವೆ

Cine World Oct 13, 2020, 5:56 PM IST

Atal Tunnel foundation stone laid by Sonia Gandhi missing alleges Congress podAtal Tunnel foundation stone laid by Sonia Gandhi missing alleges Congress pod

ಸೋನಿಯಾ ಗಾಂಧಿ ಮಾಡಿದ್ದ ಶಿಲಾನ್ಯಾಸ ಕಲ್ಲು ಅಟಲ್ ಟನಲ್‌ನಿಂದ ಮಾಯ!

ಇತ್ತೀಚೆಗಷ್ಟೇ ಪಿಎಂ ಮೋದಿ ಉದ್ಘಾಟಿಸಿದ್ದ ವಿಶ್ವದ ಅತಿ ಉದ್ದದ ಸುರಂಗ ಮಾರ್ಗ ಅಟಲ್ ಟನಲ್| ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಕಿದ್ದ ಶಿಲಾನ್ಯಾಸದ ಕಲ್ಲು ಮಾಯ| ಪ್ರತಿಭಟನೆ ನಡೆಸುವುದಾಗಿ ಹಿಮಾಚಲ ಪ್ರದೇಶ ಸರ್ಕಾರಕ್ಕೆ ಎಚ್ಚರಿಕೆ

India Oct 13, 2020, 11:58 AM IST

8 Specialties Of Atal Tunnel Inaugurated By PM Narendra Modi pod8 Specialties Of Atal Tunnel Inaugurated By PM Narendra Modi pod

ವಿಶ್ವದ ಅತೀ ಎತ್ತರದ ಅಟಲ್‌ ಟನಲ್‌ನ ಎಂಟು ವಿಶೇಷತೆಗಳಿವು!

ಸಮುದ್ರಮಟ್ಟದಿಂದ 10 ಸಾವಿರ ಅಡಿ ಎತ್ತರದಲ್ಲಿ ನಿರ್ಮಾಣವಾಗಿರುವ, ‘ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ’ ಎಂಬ ಹಿರಿಮೆಗೆ ಪಾತ್ರವಾಗಿರುವ 9.02 ಕಿ.ಮೀ ಉದ್ದದ ಮನಾಲಿ-ಲೇಹ್‌ ನಡುವಿನ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಈ ಮೂಲಕ ಈ ಪ್ರದೇಶದ ಜನರ ಮೇಲಿನ ಬಹುದೊಡ್ದಡ ಭಾರ ಇಳಿದಂತಾಗಿದೆ. ಅಷ್ಟಕ್ಕೂ ಈ ಅಟಲ್ ಸುರಂಗ ಮಾರ್ಗದ ವಿಶೇಷತೆಗಳೇನು? ಇಲ್ಲಿವೆ ನೋಡಿ ಎಂಟು ಸ್ಪೆಷಾಲಿಟೀಸ್

India Oct 3, 2020, 4:26 PM IST

Atal Tunnel Inaguration PM Modi Address public rally at Solang Nala in Manali podAtal Tunnel Inaguration PM Modi Address public rally at Solang Nala in Manali pod

'ಅವರಲ್ಲಿ ಧೈರ್ಯ ಕಡಿಮೆ ಇತ್ತು, ಚುನಾವಣೆ ಇತ್ತು, ನಮಗೆ ದೇಶವೇ ಮೊದಲು'

ಅಟಲ್‌ ಟನಲ್ ಲೋಕಾರ್ಪಣೆ| ಮನಾಲಿಯ ಸೋಲಂಗ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ| ಕಾಂಗ್ರೆಸ್‌ ವಿರುದ್ಧ ಪರೋಕ್ಷ ದಾಳಿ

India Oct 3, 2020, 3:14 PM IST

Atal Tunnel Inaguration PM Modi adress public rally in SissuAtal Tunnel Inaguration PM Modi adress public rally in Sissu

ಅಟಲ್‌ ಸುರಂಗ ಮಾರ್ಗದಿಂದ ಅಭಿವೃದ್ಧಿ ದ್ವಾರ ತೆರೆದಿದೆ: ಮೋದಿ!

ಅಟಲ್ ಸುರಂಗ ಮಾರ್ಗ ಉದ್ಘಾಟನೆ ಬಳಿಕ ಮೋದಿ ಮಾತು|  ಅಟಲ್ ಸುರಂಗ ಪಡೆದ ನಿಮಗೆಲ್ಲರಿಗೂ ಶುಭಾಶಯ ಎಂದು ಸ್ಥಳಿಯರಿಗೆ ಹಾರೈಸಿದ ಮೋದಿ|| ಅಟಲ್‌ ಸುರಂಗ ಮಾರ್ಗದಿಂದ ಅಭಿವೃದ್ಧಿ ದ್ವಾರ ತೆರೆದಿದೆ

India Oct 3, 2020, 1:20 PM IST

PM Modi Speaks On Atal Tunnel Gives Two Tasks To Defence ANd Education Ministry podPM Modi Speaks On Atal Tunnel Gives Two Tasks To Defence ANd Education Ministry pod

ಅಟಲ್‌ ಟನಲ್, ಲೇಹ್ ಲಡಾಖ್‌ ಜನರಿಗೆ ಹೊಸ ಜೀವನ ಎಂದ ಮೋದಿ: ಶಿಕ್ಷಣ, ರಕ್ಷಣಾ ಇಲಾಖೆಗೆ 2 ಟಾಸ್ಕ್!

ಮಾಜಿ ಪ್ರಧಾನಿ ಅಟಲ್ ಕನಸು ಸಾಕಾರ| ಸಮುದ್ರಮಟ್ಟದಿಂದ 10 ಸಾವಿರ ಅಡಿ ಎತ್ತರದಲ್ಲಿ ನಿರ್ಮಾಣವಾಗಿರುವ, ‘ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ’ ಮಾರ್ಗ ಉದ್ಘಾಟಿಸಿ ಮಾತನಾಡಿದ ಮೋದಿ|

India Oct 3, 2020, 11:40 AM IST

PM Modi to inaugurate 9 02km Atal Tunnel connecting Manali to Lahaul Spiti valley podPM Modi to inaugurate 9 02km Atal Tunnel connecting Manali to Lahaul Spiti valley pod

10000 ಅಡಿ ಎತ್ತರದಲ್ಲಿರುವ ವಿಶ್ವದ ಉದ್ದದ ಸುರಂಗ ಇಂದು ಅರ್ಪಣೆ!

10000 ಅಡಿ ಎತ್ತರದಲ್ಲಿರುವ ವಿಶ್ವದ| ಉದ್ದದ ಸುರಂಗ ಇಂದು ಅರ್ಪಣೆ| ಮನಾಲಿ-ಲೇಹ್‌ ನಡುವೆ ಅಟಲ್‌ಸುರಂಗ ನಿರ್ಮಾಣ| ಮೋದಿಯಿಂದ 9 ಕಿ.ಮೀ ಉದ್ದದ ಸುರಂಗ ಉದ್ಘಾಟನೆ

India Oct 3, 2020, 7:21 AM IST