Asianet Suvarna News Asianet Suvarna News
206 results for "

Management

"
Manage stress and be young for long timeManage stress and be young for long time

Manage Stress: ಒತ್ತಡ ನಿಭಾಯಿಸಿ ಯೌವನದಿಂದ ಕಂಗೊಳಿಸಿ

ನಮ್ಮ ದೇಹದ ರೋಗ ನಿರೋಧಕ ಶಕ್ತಿಯ ಕೋಶಗಳಲ್ಲಿರುವ ಟೆಲೋಮೆರಾಸ್ ಎನ್ನುವ ಮಾಲೆಕ್ಯೂಲ್ ಗಳು ವಯಸ್ಸಾಗುವ ಪ್ರಕ್ರಿಯೆಯನ್ನು ಹಿಮ್ಮುಖಗೊಳಿಸಬಲ್ಲವು. ಅವು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಉತ್ತಮ ಜೀವನಶೈಲಿ, ಒತ್ತಡ ನಿಭಾಯಿಸುವುದು, ದೈಹಿಕ ಚಟುವಟಿಕೆ ಅಗತ್ಯ.
 

Health Jan 18, 2022, 6:10 PM IST

Management lessons from Lord Vishnu SkrManagement lessons from Lord Vishnu Skr

ವಿಷ್ಣುವಿನ ಅವತಾರಗಳು ಹೇಳಿ ಕೊಡೋ ಮೂರು Management Lessons

ವಿಷ್ಣು ತಾಳಿದ ಎಲ್ಲ ಅವತಾರಗಳಲ್ಲೂ ಸಾಕಷ್ಟು ಮ್ಯಾನೇಜ್‌ಮೆಂಟ್ ಪಾಠಗಳಿವೆ. ಅವು ಇಂದಿಗೂ ಪ್ರಸ್ತುತವಾಗಿವೆ. 

Festivals Jan 10, 2022, 1:06 PM IST

BOB Recruitment 2022 notification for Hiring  Wealth Management Services posts gowBOB Recruitment 2022 notification for Hiring  Wealth Management Services posts gow

Bank of Baroda Recruitment 2022: ಸಂಪತ್ತು ನಿರ್ವಹಣಾ ಸೇವೆಗಳ ವಿಭಾಗದಲ್ಲಿ ಹುದ್ದೆಗಳ ಭರ್ತಿಗೆ ಕರೆ ನೀಡಿದ BOB

  • ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಬ್ಯಾಂಕ್ ಆಫ್ ಬರೋಡಾ
  • ವಿವಿಧ 58 ಹುದ್ದೆಗಳಿಗೆ ಅರ್ಜಿ ಆಹ್ವಾನ
  • ಅರ್ಜಿ ಸಲ್ಲಿಸಲು ಜನವರಿ 27   ಕೊನೆಯ ದಿನಾಂಕ

Bank Jobs Jan 8, 2022, 9:43 PM IST

Karnataka CM Basavaraj urges BJP volunteers to join Hands in Covid management mnjKarnataka CM Basavaraj urges BJP volunteers to join Hands in Covid management mnj

Covid 19 Threat: ಬಿಜೆಪಿಗರೇ ಕೋವಿಡ್‌ ನಿರ್ವಹಣೆಯಲ್ಲಿ ಕೈ ಜೋಡಿಸಿ: ಸಿಎಂ ಬೊಮ್ಮಾಯಿ

ಸೋಂಕು ಹೆಚ್ಚಳ: ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ಕೈಗೊಳ್ಳುವ ಕಾರ್ಯದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಳ್ಳಿ ಎಂದು ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
 

state Jan 6, 2022, 4:30 AM IST

bank locker rules changing from January 1st You must know these things anubank locker rules changing from January 1st You must know these things anu

Locker Management Revised Instructions: ನಾಳೆಯಿಂದ ಬ್ಯಾಂಕ್ ಲಾಕರ್ ನಿಯಮದಲ್ಲಿ ಬದಲಾವಣೆ

ಲಾಕರ್ ಗೆ ಸಂಬಂಧಿಸಿ ಬ್ಯಾಂಕುಗಳು ತಮ್ಮ ಮಂಡಳಿಯಿಂದ ಅನುಮೋದನೆ ಪಡೆದ ನೀತಿಗಳು/ಕಾರ್ಯನಿರ್ವಹಣಾ ಮಾರ್ಗಸೂಚಿಗಳನ್ನು ರೂಪಿಸಬೇಕೆಂದು ಆರ್ ಬಿಐ ಬ್ಯಾಂಕುಗಳಿಗೆ ಸಲಹೆ ನೀಡಿದೆ.

BUSINESS Dec 31, 2021, 5:43 PM IST

Apple places Foxconns Sriperumbudur facility on probation says plant doesnt meet required standards mnjApple places Foxconns Sriperumbudur facility on probation says plant doesnt meet required standards mnj

Foxconn Tamil Nadu: ಚೆನ್ನೈನ ಐಫೋನ್ ಕಾರ್ಖಾನೆ ಮೌಲ್ಯಮಾಪನಕ್ಕೆ ಅಧಿಕಾರಿ ನೇಮಿಸಿದ ಆ್ಯಪಲ್‌!

ಚೆನ್ನೈನ ಫಾಕ್ಸ್‌ಕಾನ್ ಶ್ರೀಪೆರಂಬದೂರ್‌ನಲ್ಲಿ ಆಹಾರ ಸುರಕ್ಷತೆ ಮತ್ತು ವಸತಿ ಪರಿಸ್ಥಿತಿಗಳ ಹೆಚ್ಚುವರಿ ವಿವರವಾದ ಮೌಲ್ಯಮಾಪನಗಳನ್ನು ಕೈಗೊಳ್ಳಲು ಸ್ವತಂತ್ರ ಲೆಕ್ಕಪರಿಶೋಧಕರನ್ನು ಕಳುಹಿಸಿದೆ ಎಂದು ಆ್ಯಪಲ್‌ ಹೇಳಿದೆ

Technology Dec 29, 2021, 3:51 PM IST

Uncertainty Looms Over SSLC Exams Students School Management Worried hlsUncertainty Looms Over SSLC Exams Students School Management Worried hls
Video Icon

SSLC Exam: ಜನವರಿ ಪ್ರಾರಂಭವಾಗ್ತಿದ್ರೂ ಅನೌನ್ಸ್ ಆಗಿಲ್ಲ ಪರೀಕ್ಷಾ ದಿನಾಂಕ

ರಾಜ್ಯದಲ್ಲಿ ಒಮಿಕ್ರೋನ್ ಸೋಂಕು (Omicron Variant) ಹೆಚ್ಚಾಗುತ್ತಿದೆ. ಇದು ಮೂರನೇ ಅಲೆಗೆ ಕಾರಣವಾಗಬಹುದು, ಫೆಬ್ರವರಿಯಲ್ಲಿ ಉತ್ತುಂಗಕ್ಕೇರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಇದು ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ ಮೇಲೆ ಪ್ರಭಾವ ಬೀರುವ ಸಾದ್ಯತೆ ಇದೆ. 

Education Dec 29, 2021, 11:32 AM IST

Omicron Cases on Rise Karnataka Prepares New Bed Management Policy hlsOmicron Cases on Rise Karnataka Prepares New Bed Management Policy hls
Video Icon

Omicron Variant: ದುಡ್ಡು, ಪ್ರಭಾವ ಇದ್ರೆ ಬೆಡ್ ಸಿಗಲ್ಲ, ಬೆಡ್ ಬುಕಿಂಗ್ ದಂಧೆಗೆ ಬ್ರೇಕ್

ರಾಜ್ಯದಲ್ಲಿ ಒಮಿಕ್ರೋನ್‌ (Omicron) ನಿರೀಕ್ಷೆಗೂ ಮೀರಿ ವೇಗವಾಗಿ ಹರಡುತ್ತಿದೆ. ರಾಜ್ಯ ಸರ್ಕಾರ ಈಗಾಗಲೇ ಸಿದ್ಧತೆ ಆರಂಭಿಸಿದ್ದು, ಐಸಿಯು (ICU) ಬೆಡ್‌ಗಳ ಸಂಖ್ಯೆಯನ್ನು 3860ರಿಂದ 7,051ಕ್ಕೆ ಹೆಚ್ಚಿಸಲಾಗಿದೆ. 

state Dec 28, 2021, 1:16 PM IST

RBL Bank and its management have the complete support of the Reserve Bank of India says interim CEO Rajeev AhujaRBL Bank and its management have the complete support of the Reserve Bank of India says interim CEO Rajeev Ahuja

RBI action against RBL Bank : ಮುಂಬೈ ಮೂಲದ ಬ್ಯಾಂಕ್ ವಿರುದ್ಧ ಆರ್ ಬಿಐ ಹಠಾತ್ ಕ್ರಮ, ಕಾರಣವೇನು?

ಮುಂಬೈ ಮೂಲದ ಬ್ಯಾಂಕ್ ಆರ್ ಬಿಎಲ್ ವಿರುದ್ಧ ಆರ್ ಬಿಐ ಕ್ರಮ
ಭಾನುವಾರ ಸುದ್ದಿಗೋಷ್ಠಿ ಕರೆದ ಆರ್ ಬಿಎಲ್ ಮ್ಯಾನೇಜ್ ಮೆಂಟ್
ನಮ್ಮ ಬ್ಯಾಂಕ್ ನ ಬೆಂಬಲಕ್ಕೆ ಆರ್ ಬಿಐ ನಿಂತಿದೆ ಎಂದ ಹಂಗಾಮಿ ಸಿಇಒ ರಾಜೀವ್ ಅಹುಜಾ

BUSINESS Dec 26, 2021, 7:53 PM IST

Ashes 2021 England announces playing XI for Boxing Day Test against Australia kvnAshes 2021 England announces playing XI for Boxing Day Test against Australia kvn

Ashes 2021: ಬಾಕ್ಸಿಂಗ್ ಡೇ ಟೆಸ್ಟ್‌ಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ, 4 ಮಹತ್ವದ ಬದಲಾವಣೆ..!

ಲಂಡನ್‌: 2021-22ನೇ ಸಾಲಿನ ಆ್ಯಷಸ್ ಟೆಸ್ಟ್‌ ಸರಣಿಯಲ್ಲಿ (Ashes Test Series) ಜೋ ರೂಟ್ (Joe Root) ನೇತೃತ್ವದ ಇಂಗ್ಲೆಂಡ್ ಕ್ರಿಕೆಟ್ ತಂಡವು (England Cricket Team) ಆಸ್ಟ್ರೇಲಿಯಾ ವಿರುದ್ದ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದೆ. ಮೆಲ್ಬೊರ್ನ್‌ನಲ್ಲಿ ಡಿಸೆಂಬರ್ 26ರಿಂದ ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ (Boxing Day Test) ಪಂದ್ಯಕ್ಕೂ ಮುನ್ನ 11 ಆಟಗಾರರನ್ನೊಳಗೊಂಡ ಇಂಗ್ಲೆಂಡ್ ತಂಡ ಪ್ರಕಟವಾಗಿದ್ದು, ನಾಲ್ಕು ಬದಲಾವಣೆಗಳೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
 

Cricket Dec 25, 2021, 5:27 PM IST

PCB Negligence Finalists kicked out of hotel by management ahead of Quaid e Azam Trophy sanPCB Negligence Finalists kicked out of hotel by management ahead of Quaid e Azam Trophy san

PCB Negligence : ನಡು ರಾತ್ರಿ ಪಾಕ್ ಕ್ರಿಕೆಟಿಗರನ್ನು ಹೊರಹಾಕಿದ ಹೋಟೆಲ್ ಮ್ಯಾನೇಜ್ ಮೆಂಟ್!

ಖೈಬರ್ ಪಕ್ತುಂಕ್ವಾ ಹಾಗೂ ನಾರ್ದರ್ನ್ ತಂಡದ ಕ್ರಿಕೆಟಿಗರು
ಕ್ವೈದ್-ಇ-ಅಜಮ್ ಟ್ರೋಫಿ ಟೂರ್ನಿಯ ಫೈನಲ್ ಆಡಲು ಬಂದಿದ್ದ ತಂಡಗಳು
ಬೀದಿ ಬದಿಯಲ್ಲಿ ದಿನಕಳೆದ ಪಾಕಿಸ್ತಾನದ ದೇಶೀಯ ಕ್ರಿಕೆಟ್ ಪ್ಲೇಯರ್ಸ್

Cricket Dec 25, 2021, 5:07 PM IST

PM Modi calls for caution at review meet amid Omicron alarm podPM Modi calls for caution at review meet amid Omicron alarm pod

Omicron In India: ಎಚ್ಚರ ತಪ್ಪಬೇಡಿ, ರಾಜ್ಯಗಳಿಗೆ ಸಕಲ ನೆರವಿಗೆ ಸಿದ್ಧ: ಮೋದಿ

* ಹೆಚ್ಚು ಕೇಸು, ಕಡಿಮೆ ಲಸಿಕೆ ನೀಡಿದ ರಾಜ್ಯಗಳಿಗೆ ಕೇಂದ್ರ ತಂಡ

* ಎಚ್ಚರ ತಪ್ಪಬೇಡಿ, ರಾಜ್ಯಗಳಿಗೆ ಸಕಲ ನೆರವಿಗೆ ಸಿದ್ಧ: ಮೋದಿ

India Dec 24, 2021, 2:00 AM IST

Voter ID application will not be rejected if Aadhaar is not provided Govt sources podVoter ID application will not be rejected if Aadhaar is not provided Govt sources pod

Aadhaar-voter ID linking: ಚುನಾವಣಾ ತಿದ್ದುಪಡಿ ಮಸೂದೆ ಮಂಡನೆ ಸಾಧ್ಯತೆ, ಎನ್‌ಸಿಪಿ, ಕಾಂಗ್ರೆಸ್ ವಿರೋಧ!

* ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವ ಮಸೂದೆ

* ರಾಜ್ಯಸಭೆಯಲ್ಲಿ ಚುನಾವಣಾ ತಿದ್ದುಪಡಿ ಮಸೂದೆ ಮಂಡನೆಗೆ ವಿರೋಧ

* ತನ್ನ ಎಲ್ಲಾ ರಾಜ್ಯಸಭಾ ಸಂಸದರಿಗೆ ಸದನದಲ್ಲಿ ಇರುವಂತೆ ಕಾಂಗ್ರೆಸ್ ವಿಪ್ ಜಾರಿ 

India Dec 21, 2021, 11:42 AM IST

jobs in Abhyudaya Co-Operative Bank Ltd Apply online for 15 management trainee postsjobs in Abhyudaya Co-Operative Bank Ltd Apply online for 15 management trainee posts

Abhyudaya Bank Recruitment 2022: CA, MBA, PGDBM ಆದವರಿಗೆ ಅಭ್ಯುದಯ ಬ್ಯಾಂಕ್ ನಲ್ಲಿ ಕೆಲಸ ಇದೆ

  • 15 ಮ್ಯಾನೇಜ್​​ಮೆಂಟ್​ ಟ್ರೇನಿ ಹುದ್ದೆಗೆ ಅರ್ಜಿ ಆಹ್ವಾನಿಸಿದ ಅಭ್ಯುದಯ ಬ್ಯಾಂಕ್ 
  • ಸಿಎ, ಎಂಬಿಎ, ಪಿಜಿಡಿಬಿಎಂ ಆದವರಿಗೆ ಅವಕಾಶ
  • ಅರ್ಜಿ ಸಲ್ಲಿಸಲು ಕೊನೆಯ ದಿನ ಜನವರಿ 3

Bank Jobs Dec 20, 2021, 4:31 PM IST

Uttara Kannada Unscientific Waste Management Puts Public Health in Jeopardy  hlsUttara Kannada Unscientific Waste Management Puts Public Health in Jeopardy  hls
Video Icon

Uttara Kannda: ತ್ಯಾಜ್ಯ ವಿಲೇವಾರಿ ಘಟಕದಿಂದ ಅಪಾಯದಲ್ಲಿ ರಾಮತೀರ್ಥ ಗುಡ್ಡ

ಹೊನ್ನಾವರ (Honnavara) ತಾಲ್ಲೂಕಿನ ರಾಮತೀರ್ಥ ಗುಡ್ಡದ ಮೇಲೆ ಹೊನ್ನಾವರ ಪಟ್ಟಣ ಪಂಚಾಯತ್ ವ್ಯಾಪ್ತಿಯ ತ್ಯಾಜ್ಯವನ್ನು (Garbage) ಅನೇಕ ವರ್ಷಗಳಿಂದ ತಂದು ಸುರಿಯಲಾಗುತ್ತಿದೆ.

Karnataka Districts Dec 8, 2021, 6:00 PM IST