Mamata Banarjee
(Search results - 15)PoliticsDec 26, 2020, 9:16 AM IST
ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅತ್ಯಾಪ್ತರ ಹಠಾತ್ ರಾಜೀನಾಮೆಗೆ ಕಾರಣ ಏನು?
ತೃಣಮೂಲ ಕಾಂಗ್ರೆಸ್ ನಾಯಕರ ಸಿಟ್ಟು ಇರುವುದು ಮಮತಾ ಮೇಲಲ್ಲ. ಇವೆರಲ್ಲರೂ ಮಮತಾ ನಾಯಕತ್ವವನ್ನು ಒಪ್ಪಿಕೊಂಡೇ ಇದ್ದವರು. ಆದರೆ ಮಮತಾರ ಪಕ್ಷವನ್ನು ಈಗ ಮುನ್ನಡೆಸುತ್ತಿರುವುದು ಅವರ ಅಳಿಯ ಅಭಿಷೇಕ್ ಬ್ಯಾನರ್ಜಿ. ಆತನದೇ ಈಗ ಸಮಸ್ಯೆ.
IndiaDec 12, 2020, 5:46 PM IST
ಗಲ್ಲಿ ಗಲ್ಲಿಯೂ ಗೂಂಡಾಗಳ ಅಡ್ಡ, ದಾರಿಯುದ್ಧಕ್ಕೂ ಕಲ್ಲು ತೂರಾಟ; ದೀದಿ ಸಾಮ್ರಜ್ಯದಲ್ಲಿ ಏನಾಗ್ತಿದೆ?
ತೃಣಮೂಲ ಕಾಂಗ್ರೆಸ್ ಪಕ್ಷದ ಆಡಳಿತವಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರ ಮೇಲಿನ ಹಿಂಸಾಚಾರಗಳು ಮುಂದುವರೆದಿದೆ.
Lok Sabha Election NewsMay 7, 2019, 11:07 AM IST
ಬಂಗಾಳದಲ್ಲಿ ದೀದಿಯನ್ನು ಹಿಂದಿಕ್ಕಿ 23 ಸೀಟು ಗೆಲ್ಲುತ್ತಾ ಬಿಜೆಪಿ?
2019 ರಲ್ಲಿ ಉತ್ತರ ಪ್ರದೇಶ ಬಿಟ್ಟರೆ ಅತಿ ಹೆಚ್ಚು ಚುನಾವಣಾ ರಂಗು ಏರಿರುವುದು ಪಶ್ಚಿಮ ಬಂಗಾಳದಲ್ಲಿ. ತ್ರಿಪುರಾದ ‘ಚಲೋ ಪಲ್ಟಾಯ’ ಅಂದರೆ ‘ಬನ್ನಿ ಪರಿವರ್ತಿಸೋಣ’ ಘೋಷಣೆಯನ್ನು ದೀದಿ ರಾಜ್ಯದಲ್ಲಿ ಹಾಕಿಸುತ್ತಿರುವ ಮೋದಿ ಮತ್ತು ಅಮಿತ್ ಶಾಗೆ, ಯುಪಿಯಲ್ಲಿ ಕಮ್ಮಿ ಆಗುವ ಸೀಟು ಇಲ್ಲಿ ಬಂದರೆ ಸಾಕು ಎನ್ನುವ ಸ್ಥಿತಿಯಿದೆ.
NEWSApr 29, 2019, 7:16 PM IST
‘ಬಂಗಾಳದ ಮಣ್ಣಿನ ರಸಗುಲ್ಲಾ ನನ್ನ ಪಾಲಿಗೆ ಪ್ರಸಾದ’ ದೀದಿಗೆ ಮೋದಿ ಏಟು
ನರೇಂದ್ರ ಮೋದಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರೊಂದಿಗೆ ನೀಡಿದ್ದ ಸಂದರ್ಶನ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ ಆ ಸಂದರ್ಶನದಲ್ಲಿ ಆಡಿತ ಮಾತುಗಳು ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿವೆ.
NEWSDec 18, 2018, 6:14 PM IST
ಪ್ರಧಾನಿ ಖುರ್ಚಿಗೆ ಮಹಿಳೆಯರು:ರಾಹುಲ್ಗೆ ವಿಶ್ ಮಾಡೋದೇ ಮರೆತರು!
ರಾಹುಲ್ ಗಾಂಧಿ ಪ್ರಧಾನಿಯಾಗುವುದು ಮಮತಾ ಬ್ಯಾನರ್ಜಿ, ಮಾಯಾವತಿಗೆ ಸುತಾರಾಂ ಇಷ್ಟವಿಲ್ಲ. ಪಂಚರಾಜ್ಯ ಚುನಾವಣೆಯಲ್ಲಿ ರಾಹುಲ್ ಗೆದ್ದರೂ ಸೌಜನ್ಯಕ್ಕೂ ವಿಶ್ ಮಾಡಿಲ್ಲ ಈ ಮಹಿಳಾಮಣಿಗಳು.
May 24, 2018, 11:40 AM IST
ಎಚ್ ಡಿಕೆ ಪ್ರಮಾಣ ವಚನದಲ್ಲಿ ಮಮತಾ ಬ್ಯಾನರ್ಜಿ ಗರಂ; ಕ್ಷಮೆಯಾಚಿಸಿದ ದೇವೇಗೌಡರು
ವಿಧಾನಸೌಧದ ಒಳಗಡೆ ಕಾರು ಪ್ರವೇಶಕ್ಕೆ ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಮಾಣ ವಚನ ಸಮಾರಂಭದ ವೇದಿಕೆಯಲ್ಲೇ ರಾಜ್ಯ ಡಿಜಿ-ಐಜಿಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Oct 30, 2017, 4:45 PM IST
Aug 19, 2017, 5:10 PM IST
May 3, 2017, 11:42 AM IST
May 3, 2017, 5:18 AM IST
Feb 1, 2017, 4:33 PM IST
Jan 3, 2017, 12:16 PM IST
Nov 30, 2016, 4:30 PM IST
Nov 29, 2016, 4:22 PM IST
Nov 29, 2016, 11:15 AM IST