Asianet Suvarna News Asianet Suvarna News
14 results for "

Maluru

"
5 flipkart employees arrested in maluru snr5 flipkart employees arrested in maluru snr

ವಸ್ತುಗಳನ್ನು ತಾವೇ ಮಾರಿಕೊಂಡು ವಂಚನೆ : ಐವರು ಫ್ಲಿಪ್ಕಾರ್ಟ್ ಉದ್ಯೋಗಿಗಳು ಅರೆಸ್ಟ್

  • ಖಾಸಗಿ ಕಾರ್ಖಾನೆಯಲ್ಲಿ ವಸ್ತುಗಳನ್ನು ಕಳುವು ಮಾಡಿದ 5 ಮಂದಿ ಆರೋಪಿಗಳ ಅರೆಸ್ಟ್
  • ಸಮರ್ಪಕವಾಗಿ ವಸ್ತುಗಳು ತಲುಪುತ್ತಿಲ್ಲವೆಂದು ಕಾರ್ಖಾನೆಗೆ ದೂರು
  • ಗ್ರಾಹಕರಿಗೆ ಡೆಲಿವರ್ ಮಾಡದೇ ವಸ್ತುಗಳನ್ನು ತಾವೆ ಮಾರಿಕೊಳ್ಳುತ್ತಿದ್ದ ಆರೋಪಿಗಳು

Karnataka Districts Aug 30, 2021, 12:50 PM IST

ox Pair Sold out for 10 lakh in Maluru snrox Pair Sold out for 10 lakh in Maluru snr

10 ಲಕ್ಷಕ್ಕೆ ಮಾರಾಟವಾದ ಹಳ್ಳಿಕಾರ್‌ ಜೋಡಿ ಎತ್ತು

ಕೋಲಾರದಲ್ಲಿ ಎತ್ತಿನ ಜೋಡಿಯೊಂದು ಬರೋಬ್ಬರಿ 10 ಲಕ್ಷ ರು.ಗೆ ಮಾರಾಟವಾಗಿ ದಾಖಲೆ ಬರೆದಿದೆ. ಈ ಎತ್ತಿನ ಜೋಡಿ ಹಳ್ಳಿಕಾರ್ ತಳಿಗೆ ಸೇರಿದ್ದಾಗಿದೆ.

Karnataka Districts Jan 25, 2021, 6:59 AM IST

Person Murder in Maluru in  Kolar District grgPerson Murder in Maluru in  Kolar District grg

ಸಾಲ ವಾಪಸ್‌ ಕೇಳಿದ ಸ್ನೇಹಿತನ ಬರ್ಬರ ಕೊಲೆ

ಕುಡಿದ ಮತ್ತಿನಲ್ಲಿ ಹಣಕಾಸು ವಿಚಾರವಾಗಿ ಸ್ನೇಹಿತರ ನಡುವೆ ನಡೆದ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ಪಟ್ಟಣದ ಸಂತೇ ಮೈದಾನ ಸಮೀಪ ಶನಿವಾರ ತಡ ರಾತ್ರಿ ನಡೆದಿದೆ.
 

CRIME Dec 21, 2020, 1:26 PM IST

2 Independent leaders Join Congress At  Maluru snr2 Independent leaders Join Congress At  Maluru snr

ಕಾಂಗ್ರೆಸ್‌ ಸೇರಿದ ಇಬ್ಬರು ಮುಖಂಡರು

ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು ಇದೇ ವೇಳೆ ಪಕ್ಷಾಂತರ ಪರ್ವವೂ ಕೂಡ ಜೋರಾಗಿದೆ. 

Karnataka Districts Oct 17, 2020, 11:20 AM IST

Maluru MLA Nanjegowda Slams BJP GovtMaluru MLA Nanjegowda Slams BJP Govt

'ಬಿಜೆಪಿ ಆಡಳಿದಲ್ಲಿ ನಾನು ಶಾಸಕನಾಗಬಾರದಿತ್ತು'

ಬಿಜೆಪಿಯ ಅವಧಿಯಲ್ಲಿ ನಾನು ಯಾಕಾದರೂ ಶಾಸಕನಾದೆ ಎಂದು ಶಾಸಕರೋರ್ವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. 

Karnataka Districts Sep 4, 2020, 4:52 PM IST

Maluru Tahashildar Complaignt to Police Station for Hindu Young Man to Convert to IslamMaluru Tahashildar Complaignt to Police Station for Hindu Young Man to Convert to Islam

ಕೊರೋನಾ ಮಧ್ಯೆಯೂ ಹಿಂದೂ ಯುವಕನನ್ನ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ರಾ..?

ಮತಾಂತರ ಮಾಡಿ ಹಾಗೂ ಸುಳ್ಳು ಮಾಹಿತಿ ಕೊಟ್ಟು ಹೊರ ರಾಜ್ಯದವರಿಗೆ ಕೋಲಾರದಲ್ಲಿ ‌ಕ್ವಾರಂಟೇನ್ ಮಾಡಲಾಗಿದೆ ಎಂಬ ಆರೋಪವೊಂದು ಕೇಳಿ ಬಂದಿದೆ. ಹೌದು, ಈ ಬಗ್ಗ ಸ್ವತಃ ಜಿಲ್ಲೆಯ ಮಾಲೂರು ತಹಶೀಲ್ದಾರ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 
 

Karnataka Districts May 9, 2020, 11:35 AM IST

Maluru Congress MLA KY Nanjegowda bought Farmers vegetable crop Due To Corona Lock DownMaluru Congress MLA KY Nanjegowda bought Farmers vegetable crop Due To Corona Lock Down

ಹೊಲಗಳಿಗೆ ಹೋಗಿ ಬೆಳೆದ ತರಕಾರಿಯನ್ನು ಖರೀದಿಸಿ ರೈತರಿಗೆ ನೆರವಾದ ಶಾಸಕ

 ಲಾಕ್ ಡೌನ್ ಹಿನ್ನೆಲೆ ರೈತರು ಬೆಳೆದ ಬೆಳೆಯನ್ನು ಸಾಗಣಿಕೆ ಮಾಡಲಾಗಿದೇ ಕಂಗಲಾಗಿದ್ದರೆ. ಮತ್ತೊಂದೆಡೆ ಸರ್ಕಾರ ಸಾಗಣಿಕೆಗೆ ಅನುಮತಿ ನೀಡಿದರೂ ರೈತ ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲದೆ, ದುಡಿದು ತಿನ್ನುವುದಕ್ಕೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಶಾಸಕರೊಬ್ಬರು ಹೊಲಗಳಿಗೆ ಭೇಟಿ ನೀಡಿ ಬೆಳೆದ ತರಕಾರಿಯನ್ನು ಖರೀದಿಸಿ ರೈತರಿಗೆ ಮಾರುಕಟ್ಟೆಯಾಗಿ ನೆರವಾಗಿದ್ದಾರೆ.

state Apr 9, 2020, 4:54 PM IST

If Govt Not Release KC Valley Water Will Quit Says Congress MLA nanjegowdaIf Govt Not Release KC Valley Water Will Quit Says Congress MLA nanjegowda

ಮತ್ತೋರ್ವ ಕೈ ಶಾಸಕನಿಂದ ರಾಜೀನಾಮೆ ಬಾಂಬ್

14 ಶಾಸಕರು ರಾಜೀನಾಮೆ ನೀಡಿದ ಬೆನ್ನಲ್ಲೇ ಮತ್ತೋರ್ವ ಕಾಂಗ್ರೆಸ್ ಶಾಸಕ ರಾಜೀನಾಮೆ ಬಾಂಬ್ ಸಿಡಿಸಿದ್ದಾರೆ.

NEWS Jul 7, 2019, 3:19 PM IST

Student Sumitra won Malur town municipal councilStudent Sumitra won Malur town municipal council

ಪುರ​ಸಭೆ ಸದ​ಸ್ಯೆ​ಯಾಗಿ ವಿದ್ಯಾ​ರ್ಥಿನಿ ಸು​ಮಿತ್ರಾ ಆಯ್ಕೆ!

ಮಾಲೂರು ಪುರಸಭಾ ಚುನಾವಣೆಯಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಸದಸ್ಯೆಯಾಗಿ ಆಯ್ಕೆಯಾಗಿದ್ದಾಳೆ. ತಂದೆ ಪಚ್ಚಪ್ಪ ಪ್ರತಿನಿಧಿಸುತ್ತಿದ್ದ ವಾರ್ಡ್‌ನಲ್ಲಿ 534 ಮತಗಳನ್ನು ಪಡೆದು ಎದುರಾಳಿ ಗಾಯತ್ರಿ ಸಂದೀಪ್‌ ಎಂಬ​ವ​ರ​ನ್ನು 121 ಮತಗಳ ಅಂತರದಿಂದ ಸೋಲಿ​ಸಿ​ದ್ದಾರೆ.

NEWS Jun 1, 2019, 9:58 AM IST

Maluru MLA KY Nanjegowda Controversial statement about coalition GovernmentMaluru MLA KY Nanjegowda Controversial statement about coalition Government
Video Icon

ಸಿದ್ದರಾಮಯ್ಯ ಇಲ್ಲ ಅಂದ್ರೆ ಸರ್ಕಾರನೇ ಇಲ್ಲ ಎಂದ ಕಾಂಗ್ರೆಸ್ ಶಾಸಕ

  • ಮಾಲೂರಿನಲ್ಲಿ ಶಾಸಕ ಕೆ.ವೈ. ನಂಜೇಗೌಡ ವಿವಾದಾತ್ಮಕ ಹೇಳಿಕೆ
  • ಸಿದ್ದರಾಮಯ್ಯ ಇಲ್ಲದಿದ್ದರೆ ಸರ್ಕಾರ 5 ವರ್ಷ ಪೂರ್ಣಗೊಳ್ಳುವುದಿಲ್ಲ 
  • ಅವರು ಬೇಡ ಎಂದರೆ ನಾವೆಲ್ಲ ಹಿಂದಕ್ಕೆ ಹೋಗುತ್ತೇವೆ ಎಂದ ಶಾಸಕ

Kolar Sep 22, 2018, 10:01 PM IST

Odd hair styles was rejected by police and trimOdd hair styles was rejected by police and trim

ವಿಚಿತ್ರ ಹೇರ್‌ ಸ್ಟೈಲ್ ಮಾಡಿದ್ದವರ ತಲೆ ಬೋಳಿಸಿದ ಪೊಲೀಸರು

ದಿಢೀರ್ ಕಾರ್ಯಾಚರಣೆ ನಡೆಸಿದ  ಸ್ಥಳೀಯ ಪೊಲೀಸರು ವಿಚಿತ್ರ ಹೇರ್‌ಸ್ಟೈಲ್ ಮಾಡಿಸಿಕೊಂಡಿದ್ದ ಹಾಗೂ ಗಡ್ಡಬಿಟ್ಟಿದ್ದ ಕೆಲ ಯುವಕರು ಮತ್ತು ಪೋಕರಿಗಳನ್ನು ಹಿಡಿದು, ತಲೆ ಬೋಳಿಸಿ ಕಳುಹಿಸಿದ ಘಟನೆ ಮಾಲೂರಿನಲ್ಲಿ  ನಡೆದಿದೆ.

CRIME Aug 7, 2018, 12:14 PM IST

police teach youths how to be disciplined in Kolarpolice teach youths how to be disciplined in Kolar

ಚಿತ್ರವಿಚಿತ್ರ ಯುವಕರ ಗಡ್ಡಕ್ಕೆ ಪೊಲೀಸರ ಕತ್ತರಿ!

ಕೋಲಾರ ಜಿಲ್ಲೆಯಲ್ಲಿ ನಡೆದ ಬಾಲಕಿ ಅತ್ಯಾಚಾರ ಪ್ರಕರಣದಿಂದ ಎಚ್ಚೆತ್ತು ಕೊಂಡ ಮಾಲೂರು ಪೊಲೀಸರು ಠಾಣಾ ವ್ಯಾಪ್ತಿಯಲ್ಲಿದ್ದ ಪುಂಡ ಯುವಕರಿಗೆ ಶಿಸ್ತಿನ ಪಾಠ ಕಲಿಸಲು ಮುಂದಾಗಿದ್ದಾರೆ. ಚಿತ್ರ ವಿಚಿತ್ರ ಗಡ್ಡ ಬಿಟ್ಟವರನ್ನು ಕರೆಯಿಸಿದ ಪೊಲೀಸರು, ಶೇವ್ ಮಾಡಿಕೊಳ್ಳಲೂ ಹೇಳಿದ್ದಾರೆ.

Kolar Aug 6, 2018, 2:31 PM IST

Malur Girl Murder Case: Police arrested the accuseMalur Girl Murder Case: Police arrested the accuse

ರಕ್ಷಿತಾ ಹತ್ಯೆ ಪ್ರಕರಣ: ರೇಖಾಚಿತ್ರ ಸಹಾಯದಿಂದ ಆರೋಪಿ ಅಂದರ್!

ಜಿಲ್ಲೆಯ ಮಾಲೂರಿನಲ್ಲಿ ನಡೆದಿದ್ದ 10ನೇ ತರಗತಿ ವಿದ್ಯಾರ್ಥಿನಿ ಅತ್ಯಾಚಾರ ಯತ್ನ ಹಾಗೂ ಕೊಲೆ ಪ್ರಕರಣದ ಆರೊಪಿಯನ್ನು ಬಂಧಿಸುವಲ್ಲಿ ಮಾಲೂರು ಪೋಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ರಂಜಿತ್ (22) ಎಂದು ಗುರುತಿಸಲಾಗಿದ್ದು, ಈತ ಸಹ ಮಾಲೂರಿನ ನಿವಾಸಿಯಾಗಿದ್ದಾನೆ.

Kolar Aug 3, 2018, 2:56 PM IST