Malur
(Search results - 20)CRIMEDec 21, 2020, 1:26 PM IST
ಸಾಲ ವಾಪಸ್ ಕೇಳಿದ ಸ್ನೇಹಿತನ ಬರ್ಬರ ಕೊಲೆ
ಕುಡಿದ ಮತ್ತಿನಲ್ಲಿ ಹಣಕಾಸು ವಿಚಾರವಾಗಿ ಸ್ನೇಹಿತರ ನಡುವೆ ನಡೆದ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ಪಟ್ಟಣದ ಸಂತೇ ಮೈದಾನ ಸಮೀಪ ಶನಿವಾರ ತಡ ರಾತ್ರಿ ನಡೆದಿದೆ.
Karnataka DistrictsNov 11, 2020, 11:20 AM IST
15 ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷ ಯಶಸ್ವಿ : ಬಿಜೆಪಿಗೆ ಮುಖಭಂಗ
ರಾಜ್ಯದ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇದರ ಬೆನ್ನಲ್ಲೇ ಇಲ್ಲಿ ಕಾಂಗ್ರೆಸ್ ವಿಜಯ ಸಾಧಿಸಿದೆ.
Karnataka DistrictsOct 17, 2020, 11:20 AM IST
ಕಾಂಗ್ರೆಸ್ ಸೇರಿದ ಇಬ್ಬರು ಮುಖಂಡರು
ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು ಇದೇ ವೇಳೆ ಪಕ್ಷಾಂತರ ಪರ್ವವೂ ಕೂಡ ಜೋರಾಗಿದೆ.
Karnataka DistrictsSep 4, 2020, 4:52 PM IST
'ಬಿಜೆಪಿ ಆಡಳಿದಲ್ಲಿ ನಾನು ಶಾಸಕನಾಗಬಾರದಿತ್ತು'
ಬಿಜೆಪಿಯ ಅವಧಿಯಲ್ಲಿ ನಾನು ಯಾಕಾದರೂ ಶಾಸಕನಾದೆ ಎಂದು ಶಾಸಕರೋರ್ವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
Karnataka DistrictsMay 9, 2020, 11:35 AM IST
ಕೊರೋನಾ ಮಧ್ಯೆಯೂ ಹಿಂದೂ ಯುವಕನನ್ನ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ರಾ..?
ಮತಾಂತರ ಮಾಡಿ ಹಾಗೂ ಸುಳ್ಳು ಮಾಹಿತಿ ಕೊಟ್ಟು ಹೊರ ರಾಜ್ಯದವರಿಗೆ ಕೋಲಾರದಲ್ಲಿ ಕ್ವಾರಂಟೇನ್ ಮಾಡಲಾಗಿದೆ ಎಂಬ ಆರೋಪವೊಂದು ಕೇಳಿ ಬಂದಿದೆ. ಹೌದು, ಈ ಬಗ್ಗ ಸ್ವತಃ ಜಿಲ್ಲೆಯ ಮಾಲೂರು ತಹಶೀಲ್ದಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Karnataka DistrictsApr 19, 2020, 3:36 PM IST
ಲಾಕ್ ಡೌನ್ ನಡುವೆ ಡಿಕೆಶಿ ಲೋಕ ಸಂಚಾರ ಮಾಡಿದ್ದು ಯಾಕೆ?
ಬೆಂಗಳೂರು(ಏ. 19) ಒಂದು ಕಡೆ ಲಾಕ್ ಡೌನ್ ಅನುಷ್ಠಾನ ಸರ್ಕಾರ ಮತ್ತು ಆಡಳಿತ ನಡೆಸುತ್ತಿದ್ದರೆ ಇನ್ನೊಂದು ಕಡೆ ಪ್ರತಿಪಕ್ಷ ಸಹ ತನ್ನದೇ ಆದ ಕೆಲಸ ಮಾಡುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಡವರಿಗೆ ಆಹಾರ ವಿತರಣೆ ಮಾಡಿದ್ದಾರೆ. ಜತೆಗೆ ರೈತರ ಸಂಕಷ್ಟ ಆಲಿಸಿದ್ದಾರೆ.
ಕೋಲಾರದ ಮಾಲೂರಿನ ನಾನಾ ತರಕಾರಿ ಜಮೀನುಗಳಿಗೆ ಭೇಟಿ ನೀಡಿ ಡಿಕೆ ಶಿವಕುಮಾರ್ ರೈತರ ಸಂಕಷ್ಟ ಆಲಿಸಿದರು.
stateApr 9, 2020, 4:54 PM IST
ಹೊಲಗಳಿಗೆ ಹೋಗಿ ಬೆಳೆದ ತರಕಾರಿಯನ್ನು ಖರೀದಿಸಿ ರೈತರಿಗೆ ನೆರವಾದ ಶಾಸಕ
ಲಾಕ್ ಡೌನ್ ಹಿನ್ನೆಲೆ ರೈತರು ಬೆಳೆದ ಬೆಳೆಯನ್ನು ಸಾಗಣಿಕೆ ಮಾಡಲಾಗಿದೇ ಕಂಗಲಾಗಿದ್ದರೆ. ಮತ್ತೊಂದೆಡೆ ಸರ್ಕಾರ ಸಾಗಣಿಕೆಗೆ ಅನುಮತಿ ನೀಡಿದರೂ ರೈತ ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲದೆ, ದುಡಿದು ತಿನ್ನುವುದಕ್ಕೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಶಾಸಕರೊಬ್ಬರು ಹೊಲಗಳಿಗೆ ಭೇಟಿ ನೀಡಿ ಬೆಳೆದ ತರಕಾರಿಯನ್ನು ಖರೀದಿಸಿ ರೈತರಿಗೆ ಮಾರುಕಟ್ಟೆಯಾಗಿ ನೆರವಾಗಿದ್ದಾರೆ.
Karnataka DistrictsJan 13, 2020, 10:37 AM IST
ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿದರೆ ನೆಲಸಮ
ಸರ್ಕಾರಿ ಜಾಗದಲ್ಲಿ ಮನೆ ನಿರ್ಮಾಣ ಮಾಡಿದಲ್ಲಿ ಮನೆ ನೆಲಸಮವಾಗಲಿದೆ. ಸರ್ಕಾರಿ ಜಾಗವನ್ನು ಬಳಸುವ ಮುನ್ನ ಇರಲಿ ಎಚ್ಚರ !
Karnataka DistrictsJan 6, 2020, 10:39 AM IST
ಶಿವಸೇನೆ, ಎಂಇಎಸ್ ನಿಷೇಧಿಸಲು ಆಗ್ರಹ
ಸೌಹಾರ್ಧತೆಯನ್ನು ಕದಡಿರುವ ಶಿವಸೇನೆ ಹಾಗೂ ಎಂಇಎಸ್ ನಿಷೇಧ ಮಾಡಬೇಕು ಎಂದು ಆಗ್ರಹಿಸಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿದೆ.
Karnataka DistrictsDec 1, 2019, 11:15 AM IST
ಮಾಲೂರು ತಹಶೀಲ್ದಾರ್ ಅಮಾನತು : ಪ್ರಾದೇಶಿಕ ಆಯುಕ್ತರ ಆದೇಶ
ಕೋಲಾರ ಜಿಲ್ಲೆಯ ಮಾಲೂರು ತಹಶೀಲ್ದಾರ್ ನಾಗರಾಜ್ ಅವರನ್ನು ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಅಮಾನತು ಮಾಡಿ ಆದೇಶ ನೀಡಿದ್ದಾರೆ.
KolarNov 8, 2019, 12:07 PM IST
ACB ದಾಳಿ: ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದಾಖಲೆ ಇಲ್ಲದ ಲಕ್ಷ ಲಕ್ಷ ಹಣ..!
ಮಾಲೂರು ಸಾರ್ವಜನಿಕರ ದೂರಿನ ಅನ್ವಯ ಕೋಲಾರ ಎಸಿ ಬಿಯ ಡಿವೈಎಸ್ಪಿ ಪುರುಷೋತ್ತಮ್ ನೇತೃತ್ವದ ತಂಡ ಗುರುವಾರ ಇಲ್ಲಿನ ಉಪನೋಂದಣಾಧಿಕಾರಿ ಕಚೇರಿ, ಇಸಿ ವಿತರಣಾ ಕೇಂದ್ರದ ಮೇಲೆ ದಾಳಿ ನಡೆಸಿ, 13 ಲಕ್ಷ ನಗದು ಹಾಗೂ 300 ಕ್ಕೂ ಹೆಚ್ಚು ದಾಖಲೆಗಳನ್ನು ವಶ ಪಡಿಸಿಕೊಂಡಿದೆ.
NEWSJul 15, 2019, 11:23 PM IST
ಏನ್ ದೊಡ್ಡ ಮನುಷ್ಯರಾ? ರೇವಣ್ಣ ವಿರುದ್ಧ ಸೆಟೆದು ನಿಂತ ಕಾಂಗ್ರೆಸ್ ಶಾಸಕ
ಲೋಕೋಪಯೋಗಿ ಸಚಿವ ಸ್ಥಾನದಲ್ಲಿರುವ ಎಚ್.ಡಿ.ರೇವಣ್ಣ ಅವರ ವಿರುದ್ಧ ಕಾಂಗ್ರೆಸ್ ಶಾಸಕರೊಬ್ಬರು ಕಿಡಿಕಾರಿದ್ದಾರೆ.
NEWSJul 7, 2019, 3:19 PM IST
ಮತ್ತೋರ್ವ ಕೈ ಶಾಸಕನಿಂದ ರಾಜೀನಾಮೆ ಬಾಂಬ್
14 ಶಾಸಕರು ರಾಜೀನಾಮೆ ನೀಡಿದ ಬೆನ್ನಲ್ಲೇ ಮತ್ತೋರ್ವ ಕಾಂಗ್ರೆಸ್ ಶಾಸಕ ರಾಜೀನಾಮೆ ಬಾಂಬ್ ಸಿಡಿಸಿದ್ದಾರೆ.
NEWSJun 1, 2019, 9:58 AM IST
ಪುರಸಭೆ ಸದಸ್ಯೆಯಾಗಿ ವಿದ್ಯಾರ್ಥಿನಿ ಸುಮಿತ್ರಾ ಆಯ್ಕೆ!
ಮಾಲೂರು ಪುರಸಭಾ ಚುನಾವಣೆಯಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಸದಸ್ಯೆಯಾಗಿ ಆಯ್ಕೆಯಾಗಿದ್ದಾಳೆ. ತಂದೆ ಪಚ್ಚಪ್ಪ ಪ್ರತಿನಿಧಿಸುತ್ತಿದ್ದ ವಾರ್ಡ್ನಲ್ಲಿ 534 ಮತಗಳನ್ನು ಪಡೆದು ಎದುರಾಳಿ ಗಾಯತ್ರಿ ಸಂದೀಪ್ ಎಂಬವರನ್ನು 121 ಮತಗಳ ಅಂತರದಿಂದ ಸೋಲಿಸಿದ್ದಾರೆ.
stateJan 14, 2019, 9:23 AM IST
16 ರಾಗಿಮುದ್ದೆ ತಿಂದು 15 ಸಾವಿರ ಗೆದ್ದ!
16 ರಾಗಿಮುದ್ದೆ ತಿಂದು 15 ಸಾವಿರ ಗೆದ್ದ!