Malpe
(Search results - 48)Karnataka DistrictsNov 23, 2020, 8:07 AM IST
ಮಲ್ಪೆ, ಕಾರವಾರದಲ್ಲಿ ನೀಲಿಯಾಯ್ತು ಕಡಲ ಅಲೆ
ಉತ್ತರ ಕನ್ನಡ ಹಾಗೂ ಮಲ್ಪೆ ಕಡಲ ತೀರದಲ್ಲಿ ಸಮುದ್ರದ ಅಲೆಗಳು ನೀಲಿ ಬಣ್ಣಕ್ಕೆ ತಿರುಗಿವೆ
Karnataka DistrictsNov 21, 2020, 10:22 PM IST
2 ವರ್ಷ ಆಗ್ತಾ ಬಂದ್ರೂ ಪತ್ತೆಯಾಗದ ಮೀನುಗಾರರು: ಕುಟುಂಬಕ್ಕೆ 10 ಲಕ್ಷ ರು. ಪರಿಹಾರ
2018ರ ಡಿಸೆಂಬರ್ನಲ್ಲಿ "ಸುವರ್ಣ ತ್ರಿಭುಜ" ಗೋವಾ ಸಮುದ್ರ ತೀರದಲ್ಲಿ ನಾಪತ್ತೆಯಾಗಿದ್ದ ಮೀನುಗಾರರು ಇನ್ನು ಪತ್ತೆಯಾಗಿಲ್ಲ. ಇದರಿಂದ ಸಂತ್ರಸ್ಥರ ಕುಟುಂಬಕ್ಕೆ ಪರಿಹಾರ ನೀಡಲಾಯ್ತು.
Karnataka DistrictsNov 12, 2020, 3:51 PM IST
ರಾತ್ರಿಯಲ್ಲಿ ಬೈಕ್ ಸವಾರನನ್ನು ನಿಲ್ಲಿಸಿ ಮಂಗಳಮುಖಿಯರಿಂದ ಈ ಕೃತ್ಯ
ರಾತ್ರಿ ವೇಳೆ ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ತಡೆದ ಮಂಗಳಮುಖಿಯರು ಈ ಕೃತ್ಯ ಎಸಗಿದ್ದಾರೆ
Karnataka DistrictsNov 7, 2020, 10:16 AM IST
ಹಿರಿಯ ಯಕ್ಷಗಾನ ಕಲಾವಿದ ಮಲ್ಪೆ ವಾಸುದೇವ ಸಾಮಗ ಕೊರೋನಾಗೆ ಬಲಿ
ಹಿರಿಯ ಯಕ್ಷಗಾನ ಕಲಾವಿದ ಮಲ್ಪೆ ವಾಸುದೇವ ಸಾಮಗ ಇಂದು ಬೆಳಿಗ್ಗೆ(ಶನಿವಾರ) ವಿಧಿವಶರಾಗಿದ್ದಾರೆ. ಮಲ್ಪೆ ವಾಸುದೇವ ಸಾಮಗ ಮಹಾಮಾರಿ ಕೊರೋನಾಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
Karnataka DistrictsOct 29, 2020, 11:57 AM IST
ಬೆಳ್ಳಂಬೆಳಗ್ಗೆ ಮಲ್ಪೆ ಬಂದರಲ್ಲಿ ದಾಳಿ : 17 ಮಕ್ಕಳ ರಕ್ಷಣೆ
ಮಲ್ಪೆ ಬಂದರಿನಲ್ಲಿ ದಾಳಿ ಮಾಡಿ ಸುಮಾರು 17ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.
Karnataka DistrictsOct 21, 2020, 7:39 PM IST
ಮಲ್ಪೆ ಮೀನುಗಾರರ ಬಲೆಗೆ ಬಿದ್ದ 750 ಕೆ.ಜಿ ತೂಕದ ಮೀನು, ಇದರ ತೂಕ ಅಬ್ಬಬ್ಬಾ...!
ಉಡುಪಿ ಜಿಲ್ಲೆ ಮಲ್ಪೆಯ ಸರ್ವ ಋತು ಬಂದರಿನಲ್ಲಿ ಆಗಾಗ ಅಪರೂಪದ ಮೀನುಗಳು ಬಲೆಗೆ ಬೀಳುವುದುಂಟು. ಕೆಲವೊಮ್ಮೆ ಭಾರೀ ಗಾತ್ರದ ಮೀನುಗಳು ಬಲೆಗೆ ಬಿದ್ದರೆ, ಇನ್ನು ಕೆಲವೊಮ್ಮೆ ಅಪರೂಪದ, ವಿಚಿತ್ರ ಮೀನುಗಳು ಸಿಕ್ಕಿ ಗಮನ ಸೆಳೆಯುತ್ತವೆ. ಅದರಂತೆ ದೈತ್ಯಾಕಾರದ ಎರಡು ಮೀನುಗಳು ಸಿಕ್ಕಿವೆ. ಇವುಗಳ ತೂಕ ಒಂದರದ್ದು 700 ಕೆಜಿ ಇನ್ನೊಂದರದ್ದು 200 ಕೆಜಿ. ಅಚ್ಚರಿ ಎನಿಸಿದರೂ ಸತ್ಯ, ಅದರ ಚಿತ್ರಗಳು ಇಲ್ಲಿವೆ.
Karnataka DistrictsSep 8, 2020, 4:17 PM IST
36 ಗಂಟೆ ಬಳಿಕ ವಿಸ್ಮಯಕಾರಿ ರೀತಿಯಲ್ಲಿ ಸಮುದ್ರದಲ್ಲಿ ಪತ್ತೆಯಾದ ಮೀಲುಗಾರು
ಸಮುದ್ರದಲ್ಲಿ ಕಾಣೆಯಾಗಿ ಸುಮಾರು 36 ಗಂಟೆಗಳ ಬಳಿಕ ಮೀನುಗಾರರೋರ್ವರು ಸಮುದ್ರದಲ್ಲಿ ವಿಸ್ಮಯಕಾರಿ ರೀತಿಯಲ್ಲಿ ಪತ್ತೆಯಾಗಿದ್ದಾರೆ.
Karnataka DistrictsAug 25, 2020, 8:32 PM IST
ಸುರಕ್ಷಿತ ಕರಾವಳಿ, ಮೀನುಗಾರರಿಗೆ ಚಿಪ್ ಆಧಾರಿತ ವ್ಯವಸ್ಥೆ, ಏನಿದು?
ರಾಜ್ಯದ ಕರಾವಳಿ ಸುರಕ್ಷಿತವಾಗಿದ್ದು ಮೀನುಗಾರರ ಭದ್ರತೆಗೆ ಚಿಪ್ ಆಧಾರಿತ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ರಾಜ್ಯದ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ತಿಳಿಸಿದ್ದಾರೆ.
Karnataka DistrictsJul 5, 2020, 12:07 PM IST
ಮಲ್ಪೆ ನಗರಸಭಾ ಸದಸ್ಯನಿಗೆ ಕೊರೋನಾ ಪಾಸಿಟಿವ್
ಉಡುಪಿಯಲ್ಲಿ ಕೊರೋನಾ ಅಟ್ಟಹಾಸ ಮುಂದುವರಿದಿದ್ದು, ಮಲ್ಪೆಯ ನಗರಸಭಾ ಸದಸ್ಯನಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಅಧಿಕಾರಿಗಳು ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಪರಿಶೀಲಿಸುತ್ತಿದ್ದಾರೆ.
Karnataka DistrictsJun 4, 2020, 8:46 AM IST
ಗೋವಾದಲ್ಲಿ ಮಲ್ಪೆ ಬೋಟು ಮುಳುಗಡೆ, 7 ಮೀನುಗಾರರ ರಕ್ಷಣೆ
ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಆಳಸಮುದ್ರ ಬೋಟೊಂದು ಮಂಗಳವಾರ ಗೋವಾ ತೀರದಲ್ಲಿ ಸಮುದ್ರ ಪಾಲಾಗಿದೆ. ಬೋಟ್ನಲ್ಲಿದ್ದ 7 ಮಂದಿ ಮೀನುಗಾರರನ್ನು ಬೇರೆ ಬೋಟ್ನ ಮೀನುಗಾರರು ರಕ್ಷಿಸಿದ್ದಾರೆ.
Karnataka DistrictsJun 3, 2020, 7:15 AM IST
ಚಂಡಮಾರುತ: ಕರಾವಳಿ ಭಾಗದಲ್ಲಿ ಸಮುದ್ರ ಪ್ರಕ್ಷುಬ್ಧ, ದಡಕ್ಕಪ್ಪಳಿಸಿದ ಬೃಹತ್ ಅಲೆಗಳು
ಅರಬ್ಬಿ ಸಮುದ್ರದಲ್ಲಿ ವಾಯಭಾರ ಕುಸಿತದಿಂದ ಸೃಷ್ಟಿಯಾಗಿರುವ ಚಂಡಮಾರುತದಿಂದಾಗಿ ಕರಾವಳಿ ಭಾಗದಲ್ಲಿ ಸಮುದ್ರ ಪ್ರಕ್ಷುಬ್ಧವಾಗಿದೆ. ಮಲ್ಪೆ ಸಮುದ್ರ ತೀರದಲ್ಲಿ ಭಾರಿ ಗಾತ್ರದ ಅಲೆಗಳು ದಡಕ್ಕಪ್ಪಳಿಸುತ್ತಿವೆ.
Karnataka DistrictsMay 20, 2020, 1:48 PM IST
ಮೀನು ಹಿಡಿದು ತೀರಕ್ಕೆ ಮರಳುತ್ತಿದ್ದ ಬೋಟ್ ಬಂಡೆಗೆ ಡಿಕ್ಕಿ: ಇಲ್ಲಿದೆ ವಿಡಿಯೋ
ಲಾಕ್ಡೌನ್ ಸಡಿಲಿಕೆಯ ನಂತರ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಬೋಟ್ ಮುಳುಗಡೆಯಾಗಿದೆ. ಮೀನುಗಾರಿಕೆಗೆ ತೆರಳಿ ವಾಪಾಸ್ ಆಗಿತ್ತಿದ್ದ ವೇಳೆ ನಡೆದ ಘಟನೆ ನಡೆದಿದೆ. ಇಲ್ಲಿದೆ ವಿಡಿಯೋ
Karnataka DistrictsMay 20, 2020, 12:36 PM IST
ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆ
ಲಾಕ್ಡೌನ್ ಸಡಿಲಿಕೆಯ ನಂತರ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಬೋಟ್ ಮುಳುಗಡೆಯಾಗಿದೆ. ಮೀನುಗಾರಿಕೆಗೆ ತೆರಳಿ ವಾಪಾಸ್ ಆಗಿತ್ತಿದ್ದ ವೇಳೆ ನಡೆದ ಘಟನೆ ನಡೆದಿದೆ.
Karnataka DistrictsMay 16, 2020, 7:30 AM IST
ಉಡುಪಿಯಲ್ಲಿ ಸಿಡಿಲುಮಳೆ, ಮಲ್ಪೆಯಲ್ಲಿ ಸುಂಟರಗಾಳಿ
ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಉಂಟಾಗಿರುವುದರಿಂದ ರಾಜ್ಯದ ಕರಾವಳಿಯಲ್ಲಿ 48 ಗಂಟೆಗಳಲ್ಲಿ ಗುಡುಗುಸಿಡಿಲಿನೊಂದಿಗೆ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆಯ ಭವಿಷ್ಯ ನಿಜವಾಗಿದೆ. ಶುಕ್ರವಾರ ಸಂಜೆ ಜಿಲ್ಲಾದ್ಯಂತ ಗಾಳಿ, ಸಿಡಿಲು, ಗುಡುಗಿನೊಂದಿಗೆ ಭಾರಿ ಮಳೆಯಾಗಿದೆ.
UdupiMay 10, 2020, 9:11 PM IST
ಉಡುಪಿ ಸೈಂಟ್ ಮೇರಿಸ್ ದ್ವೀಪದಲ್ಲಿ ಗುಂಡು ಪಾರ್ಟಿ; ತನಿಖೆಗೆ ಮುಂದಾದ ಪೊಲೀಸ್!
ಉಡುಪಿ(ಮೇ.10): ಕರ್ನಾಟಕದಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಿದ್ದಾರೆ ನಿಜ. ಕೆಲ ಅಗತ್ಯ ವಸ್ತುಗಳು, ಕಾರ್ಖಾನೆ, ಕಂಪನಿಗಳ ಆರಂಭ ಸೇರಿದಂತೆ ಕೆಲ ಕ್ಷೇತ್ರಗಳಿಗೆ ಅನುಮತಿ ನೀಡಲಾಗಿದೆ. ಆದರೆ ನಿಯಮ ಉಲ್ಲಂಘಿಸಿ ಇದೀಗ ಉಡುಪಿಯ ಸೈಂಟ್ ಮೇರಿಸ್ ದ್ವೀಪದಲ್ಲಿ ಗುಂಡು ಪಾರ್ಟಿ ಮಾಡಿದ ಆರೋಪ ಕೇಳಿ ಬಂದಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ