Search results - 20 Results
 • Monkey fever

  NEWS27, Apr 2019, 10:31 AM IST

  ನಿಯಂತ್ರಣಕ್ಕೆ ಬಂದ ಮಾರಕ ಮಂಗನಕಾಯಿಲೆ

  ಮಲೆನಾಡು ಪ್ರದೇಶದಲ್ಲಿ ಉಲ್ಬಣವಾಗಿದ್ದ ಮಂಗನಕಾಯಿಲೆ ಸದ್ಯ ನಿಯಂತ್ರಣಕ್ಕೆ ಬಂದಿದೆ. ಅಗತ್ಯ ಕ್ರಮಗಳ ಬಳಿಕ ಕಾಯಿಲೆ ಹತೋಟಿಗೆ ಬಂದಿದೆ,

 • chennai rain

  state27, Mar 2019, 5:43 PM IST

  ರಾಜ್ಯದಲ್ಲಿ ‘ಮಳೆ ಭಾಗ್ಯ' : ಯಾರಿಗಿದೆ? ಯಾರಿಗಿಲ್ಲ?

  ಬಿಸಿಲಿನಲ್ಲಿ ಬಳಲಿ ಬೆಂಡಾಗಿರುವ ರಾಜ್ಯದ ಕೆಲ ಭಾಗಗಳಲ್ಲಿ ಮಳೆ ಬರುವ ಸಾಧ್ಯತೆ; ಕಲಬುರಗಿಯಲ್ಲಿ 38 ಡಿಗ್ರಿಗೇರಿದ ಬಿಸಿಲಿನ ಝಳ  

 • Summer Rain

  NEWS9, Mar 2019, 6:10 PM IST

  ಇನ್ನು 24 ಗಂಟೇಲಿ ರಾಜ್ಯದಲ್ಲಿ ಮಳೆ! ಎಲ್ಲೆಲ್ಲಿ?

  ಬಿಸಿಲಿನ ಝಳ ಹೆಚ್ಚುತ್ತಿದ್ದು, ಸೆಕೆ ತಾಳಲಾಗದೇ ಎಲ್ಲರೂ ಸಂಕಟ ಅನುಭವಿಸುತ್ತಿದ್ದಾರೆ. ಈ ಹೊತ್ತಲ್ಲೇ ಮಳೆ ಮುನ್ಸೂಚನೆ ನೀಡಿದೆ ಹವಾಮಾನ ಇಲಾಖೆ. ರಾಜ್ಯದ ಎಲ್ಲೆಲ್ಲಿ ಮಳೆಯಾಗಲಿದೆ?

 • Agumbe Ghat

  Shivamogga23, Feb 2019, 2:56 PM IST

  1 ತಿಂಗಳು ಆಗುಂಬೆ ಘಾಟ್ ರಸ್ತೆ ಸಂಚಾರ ಬಂದ್, ಬದಲಿ ಮಾರ್ಗ ವ್ಯವಸ್ಥೆ

  ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿದಿರುವ ಕಡೆಗಳಲ್ಲಿ ಶಾಶ್ವತವಾಗಿ ದುರಸ್ತಿ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಮಾರ್ಚ್ 1ರಿಂದ ಮಾ. 31ರವರೆಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಆದೇಶ ಹೊರಡಿಸಿದ್ದಾರೆ.

 • heavy rain

  state7, Feb 2019, 9:58 AM IST

  ಕರಾವಳಿ, ಮಲೆನಾಡಿನಲ್ಲಿ ಮಳೆ

  ಮೇಲ್ಮೈ ಸುಳಿಗಾಳಿ ಪ್ರಭಾವದಿಂದ ರಾಜ್ಯದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುತ್ತಿದೆ.ಚಿಕ್ಕಮಗಳೂರು ತಾಲೂಕಿನಲ್ಲಿ ಸುಮಾರು 45 ಮಿ.ಮೀ.ಗಿಂತ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಕೊಡಗು, ಉಡುಪಿ, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾದ ವರದಿಯಾಗಿದೆ. 

 • shivamogga

  Shivamogga3, Feb 2019, 7:16 PM IST

  ಮಲೆನಾಡು ಹೆಬ್ಬಾಗಿಲಲ್ಲಿ ಕಂಪಿಸಿದ ಭೂಮಿ, ದೃಢ ಪಡಿಸಿದ KSNDMC

  ಶಿವಮೊಗ್ಗ ಜಿಲ್ಲೆಯ ವಿಠಲನಗರದಲ್ಲಿ ಶನಿವಾರ ತಡರಾತ್ರಿ 1.33ರ ಸುಮಾರಿಗೆ ಲಘು ಭೂಕಂಪನವಾಗಿದೆ. ಇದನ್ನು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ದೃಢಪಡಿಸಿದೆ.

 • Monkey

  NEWS9, Jan 2019, 11:36 AM IST

  ಇಡೀ ಊರಿಗೇ ಮಂಗನ ಕಾಯಿಲೆ, ಒಂದು ಹೃದಯ ವಿದ್ರಾವಕ ಪತ್ರ

  ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅರಳಗೋಡಲ್ಲಿ ದಿನದಿಂದ ದಿನಕ್ಕೆ ಮಂಗನ ಕಾಯಿಲೆ ಉಲ್ಬಣಿಸುತ್ತಿದ್ದು, ಜನರು ಆತಂಕಗೊಂಡಿದ್ದಾರೆ. ಈ ಆತಂಕದ ನಡುವೆ ಗ್ರಾಮಸ್ಥರೋರ್ವರು ಬರೆದ ಹೃದಯ ವಿದ್ರಾವಕ ಪತ್ರ ಇಲ್ಲಿದೆ.

 • kodagu
  Video Icon

  NEWS13, Sep 2018, 5:25 PM IST

  ಕೊಡಗು-ಮಲೆನಾಡು ಭೂಕುಸಿತಕ್ಕೆ 5 ಕಾರಣಗಳು ಬಹಿರಂಗ!

  ಕಳೆದ ಆಗಸ್ಟ್‌ನಲ್ಲಿ ಕೊಡಗು ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಸಂಭವಿಸಿದ ಭೂಕುಸಿತಗಳಿಗೆ ಕಾರಣವಾಗಿರುವ 5 ಅಂಶಗಳನ್ನು ಇದೀಗ ರಾಜ್ಯ ಸರ್ಕಾರ ಗುರುತಿಸಿದೆ. ಆ ಅಂಶಗಳು ಯಾವುವು? ರಾಜ್ಯ ಸರ್ಕಾರ ಸಿದ್ಧಪಡಿಸಿರುವ ವರದಿಯಲ್ಲೇನಿದೆ ಇಲ್ಲಿದೆ ವಿವರ.      

 • Kodagu
  Video Icon

  NEWS17, Aug 2018, 12:36 PM IST

  ಕೊಡಗಿನಲ್ಲಿ ವರುಣನ ಆರ್ಭಟ ನೋಡಲು ಈ ವಿಡಿಯೋ ನೋಡಲೇಬೇಕು

  ಕೊಡಗು ಸುತ್ತಮುತ್ತ ಪ್ರದೇಶಗಳಲ್ಲಿ  ವರುಣನ ಆರ್ಭಟ ಮುಂದುವರಿದಿದ್ದು, ರಕ್ಷಣೆಗೆ ರಾಜ್ಯ ವಿಪತ್ತು ನಿರ್ವಹಣಾ ತಂಡ ಆಗಮಿಸಿದೆ.  ನಿವಾಸಿಗಳನ್ನು ದುಬಾರಿ ರ‍್ಯಾಫ್ಟಿಂಗ್ ಟೀಂನಿಂದ ಸ್ಥಳಾಂತರಿಸಲಾಗುತ್ತಿದೆ.

 • tamilnadu rain

  NEWS15, Aug 2018, 9:43 AM IST

  24 ಗಂಟೆಯಲ್ಲಿ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಎಚ್ಚರಿಕೆ

  ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮುಂದಿನ 24 ಗಂಟೆಯಲ್ಲಿ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. 

 • Linganamakki

  state14, Aug 2018, 5:39 PM IST

  ರಾಜ್ಯದೆಲ್ಲೆಡೆ ವರ್ಷ ವೈಭವ, ತುಂಬಿದ ಜಲಾಶಯಗಳು

  ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯದ್ದೇ ಕಾರುಬಾರು. ಇತ್ತ ಕಾವೇರ, ಅತ್ತ ತುಂಗೆ, ಶರವಾತಿ ನದಿಗಳು ತುಂಬಿ ಹರಿಯುತ್ತಿವೆ. ಕೆಆರ್‌ಎಸ್, ಲಿಂಗನಮಕ್ಕಿ ಜಲಾಶಯಗಳು ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ. ರಾಜ್ಯದ ಮಳೆಯ ಸಂಭ್ರಮದ ಕೆಲವು ಫೋಟೋಗಳು ಇಲ್ಲಿವೆ.

 • Lingamakki Dam
  Video Icon

  state14, Aug 2018, 3:33 PM IST

  ಕರಾವಳಿ, ಮಲೆನಾಡಲ್ಲಿ ಕುಂಭ ದ್ರೋಣ ಮಳೆ, ಸಮಗ್ರ ವರದಿ

  ಇದು ನಿಸರ್ಗದ ಕರುಣೆಯೋ , ಮುನಿಸೋ ಗೊತ್ತಿಲ್ಲ. ಕಳೆದೊಂದು ವಾರದಿಂದ ನೆರೆ ರಾಜ್ಯ ಹಾಗೂ ರಾಜ್ಯದ ಮಲೆನಾಡು, ಕರಾವಳಿಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಮಲೆನಾಡಂತೂ ತನ್ನ ಗತಕಾಲದ ವೈಭವಕ್ಕೆ ಮರಳಿದೆ.  ಕಾನೂರು ಹೆಗ್ಗಡತಿ- ಮಲೆಗಳಲ್ಲಿ ಮದುಮಗಳು ಕಾದ೦ಬರಿಗಳಲ್ಲಿ ಕುವೆ೦ಪು ವರ್ಣಿಸುವ ಮಳೆಗಾಲದ ಚಿತ್ರಣ ಅಕ್ಷರಶಃ ಕಣ್ಣ ಮು೦ದಿದೆ. ತು೦ಗೆ ಕ್ಷಣ ಕ್ಷಣಕ್ಕೂ ತು೦ಬಿ ರುದ್ರ-ರಮಣೀಯವಾಗಿ ಹರಿಯುತ್ತಿದ್ದಾಳೆ. ಇಡೀ ಮಲೆನಾಡು ಧೋ ಎ೦ದು ಸುರಿಯುತ್ತಿರುವ ವರ್ಷಧಾರೆಯ ಶೃತಿಗೆ ಧ್ಯಾನಸ್ಥವಾದ೦ತಿದೆ! ಇತ್ತ ಶರಾವತಿಯೂ ಮೈದುಂಬಿ ಹರಿಯುತ್ತಿದ್ದಾಳೆ. ಭರ್ತಿಯಾದ ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ. ರಾಜ್ಯದೆಲ್ಲೆಡೆಯಿಂದ ಓದುಗರು ಕಳುಹಿಸಿದ ವೀಡಿಯೋ, ಮಳೆಯ ಚಿತ್ರಣವಿದು.

 • west ghat rain
  Video Icon

  NEWS14, Aug 2018, 10:19 AM IST

  ಮಲೆನಾಡು, ಕರಾವಳಿಯಲ್ಲಿ ಮಳೆಯ ಅರ್ಭಟ; ಶಾಲಾ-ಕಾಲೇಜುಗಳಿಗೆ ರಜೆ

  ರಾಜ್ಯದ ಮಲೆನಾಡು ಭಾಗ ಮತ್ತು  ಕರಾವಳಿ ಪ್ರದೇಶದಲ್ಲಿ ಮಳೆಯ ಅರ್ಭಟ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 

 • NEWS21, Jul 2018, 9:06 AM IST

  ರಾಜ್ಯದಲ್ಲಿ ಮತ್ತೆ ಮಳೆಯ ಅಬ್ಬರ : ಕಟ್ಟೆಚ್ಚರ

  ಕೆಲ ದಿನಗಳ ಕಾಲ ತಣ್ಣಗಾಗಿದ್ದ ಮಳೆರಾಯ ಇದೀಗ ಮತ್ತೆ ಅಬ್ಬರಿಸಲು ಆರಂಭ ಮಾಡಿದ್ದಾನೆ. ಮಲೆನಾಡಿನ ವಿವಿಧ ಪ್ರದೇಶಗಳಲ್ಲಿ ಮತ್ತೆ ಮಳೆಯ ಆರ್ಭಟ ಶುರುವಾಗಿದೆ. 

 • NEWS13, Jul 2018, 7:34 AM IST

  ಹೆಚ್ಚಿದ ವರುಣನ ಅಬ್ಬರ : ಕೆಆರ್ ಎಸ್ ಭರ್ತಿಗೆ 5 ಅಡಿ ಬಾಕಿ

  ಕಳೆದ ಕೆಲ ದಿನಗಳಿಂದ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಪ್ರಬಲವಾಗಿರುವ ಮುಂಗಾರು ಮಳೆ ಪ್ರಭಾವ ಗುರುವಾರವೂ ಮುಂದುವರಿದಿದ್ದು ಕೆಆರ್‌ಎಸ್‌ ಸೇರಿದಂತೆ ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳು ಭರ್ತಿಯಾಗುವ ಹಂತದಲ್ಲಿವೆ.