Mallikarjuna Kharge  

(Search results - 64)
 • Politics12, Jun 2020, 12:39 PM

  ಕಾಂಗ್ರೆಸ್‌ ಕಟ್ಟಾಳು ಖರ್ಗೆಗೆ ಈ ಬಾರಿ ರಾಜ್ಯಸಭೆ ವಿರೋಧ ಪಕ್ಷದ ನಾಯಕನ ಸ್ಥಾನ ಒಲಿದು ಬರುತ್ತಾ?

  11 ಬಾರಿ ನೇರ ಚುನಾವಣೆ ಗೆದ್ದಿದ್ದ ಮಲ್ಲಿಕಾರ್ಜುನ ಖರ್ಗೆ ಒಂದು ಬಾರಿ ಸೋತ ನಂತರ ಹೈಕಮಾಂಡ್‌ ಕೃಪೆಯಿಂದ ದಿಲ್ಲಿ ರಾಜಕಾರಣಕ್ಕೆ ಮರಳಿದ್ದಾರೆ. ಮುಂದಿನ ಕೆಲ ತಿಂಗಳಲ್ಲಿ ಗುಲಾಂ ನಬಿ ಆಜಾದ್‌ ಅವಧಿ ಕೊನೆಗೊಳ್ಳಲಿದೆ. ಇವರ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಬರ್ತಾರಾ? 

 • <p>kharge</p>

  Politics11, Jun 2020, 7:50 AM

  ರಾಜ್ಯಸಭೆಗೆ ಗೌಡ, ಖರ್ಗೆ, ಕಡಾಡಿ, ಗಸ್ತಿ ಆಯ್ಕೆ ಖಚಿತ!

  ರಾಜ್ಯಸಭೆಗೆ ಗೌಡ, ಖರ್ಗೆ, ಕಡಾಡಿ, ಗಸ್ತಿ ಅವಿರೋಧ ಆಯ್ಕೆ ಅಂತಿ​ಮ- ನಾಳೆ ಅಧಿ​ಕೃತ ಘೋಷಣೆ| ಪಕ್ಷೇತರ ಅಭ್ಯರ್ಥಿ ನಾಮಪತ್ರ ತಿರಸ್ಕೃತ

 • <p>BJP responsible Kharge</p>

  Politics9, Jun 2020, 8:14 PM

  ರಾಜ್ಯಸಭಾ ಚುನಾವಣೆಗೆ ಸ್ಪರ್ಧೆ ವಿಷ್ಯಾ ಪ್ರಸ್ತಾಪಿಸಿ ಮಲ್ಲಿಕಾರ್ಜನ ಖರ್ಗೆಗೆ ಜೀವ ಬೆದರಿಕೆ

  ಕರ್ನಾಟಕ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಪುತ್ರನಿಗೆ ಜೀವ ಬೆದರಿಕೆ ಕರೆ ಬಂದಿದೆ.

 • <p>ಮಲ್ಲಿಕಾರ್ಜುನ ಖರ್ಗೆ: ಕರ್ನಾಟಕದ ಕಲಬುರಗಿ ಕ್ಷೇತ್ರದಿಂದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿದ್ದರು. ಆದರೆ ಖರ್ಗೆ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಸುಮಾರು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.</p>

  Politics9, Jun 2020, 9:12 AM

  ಖರ್ಗೆ ಬಳಿ ಕಾರಿಲ್ಲ, ಕೃಷಿ ಭೂಮಿಯೂ ಇಲ್ಲ: ಇಲ್ಲಿದೆ ನೋಡಿ ಆಸ್ತಿ, ಸಾಲದ ವಿವರ!

  ರಾಜ್ಯಸಭೆ ಚುನಾವಣೆಗೆ ಕರ್ನಾಟಕದಿಂದ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ| ನಾಮಪತ್ರದೊಂದಿಗೆ ಆಸ್ತಿ ವಿವರ ಘೋಷಿಸಿದ ಖರ್ಗೆ| ಖರ್ಗೆಗಿಂತ ಪತ್ನಿಯೇ ಶ್ರೀಮಂತೆ| ಖರ್ಗೆ ಬಳಿ ಕಾರಿಲ್ಲ, ಕೃಷಿ ಜಮೀನೂ ಇಲ್ಲ

 • <p>mallikarjuna-kharge</p>

  Politics8, Jun 2020, 2:53 PM

  ರಾಜ್ಯಸಭಾ ಎಲೆಕ್ಷನ್: ಖರ್ಗೆ ನಾಮಪತ್ರ ಸಲ್ಲಿಕೆಗೂ ನಡೀತು ಮಹತ್ವದ ಸಭೆ

  ಕರ್ನಾಟದ ಸ್ಥಾನಗಳಿಗೆ ರಾಜ್ಯಸಭಾ ಚುನಾವಣೆ ನಡೆಯುತ್ತಿರುವುದರಿಂದ ಹೈಕಮಾಂಡ್ ರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹಿಸಿ ಬಳಿಕ ಅಭ್ಯರ್ಥಿ ಪಟ್ಟಿ ಪ್ರಕಟಿಸುವುದು ಸಾಮಾನ್ಯ. ಆದ್ರೆ, ಕಾಂಗ್ರೆಸ್ ಹೈಕಮಾಂಡ್ ತನ್ನ ರಾಜ್ಯ ಘಟಕದ ಒಂದೂ ಮಾತು ಕೇಳದೇ, ರಾಜ್ಯ  ನಾಯಕರನ್ನು ಸಂಪರ್ಕಿಸದೆ ದಿಢೀರ್ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಪ್ರಕಟಿಸಿದೆ. ಹೈಕಮಾಂಡ್ ತೆಗೆದುಕೊಂಡಿರುವ ಏಕೈಕ ನಿರ್ಧಾರವಿದು. ಅಷ್ಟಕ್ಕೂ ಖರ್ಗೆ ಅವರ ಹೆಸರನ್ನು ಹೈಕಮಾಂಡ್ ಘೋಷಣೆ ಮಾಡಿರುವುದು ಪೂರ್ವ ನಿರ್ಧಾರಿತ ತೀರ್ಮಾನ ಹೌದು. ಇದೀಗ ಖರ್ಗೆ ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ಮಹತ್ವದ ಸಭೆ ನಡೆದಿದೆ.

 • modi rahul gandhi

  state9, Feb 2020, 8:14 AM

  'ಮೋದಿ ಝೀರೋ ಕ್ಯಾಂಡಲ್‌ ಬಲ್ಬ್, ಲೈಟ್ ಇರುತ್ತೆ ಬೆಳಕೇ ಬರಲ್ಲ'

  ಟ್ಯೂಬ್ಲೈಟ್‌ ಹೇಳಿಕೆಗೆ ಖರ್ಗೆ, ಡಿಕೆಶಿ ಸಿಡಿಮಿಡಿ| ರಾಹುಲ್‌ ಗಾಂಧಿ ಟೀಕಿಸಿದ್ದಕ್ಕೆ ಮೋದಿಗೆ ತಿರುಗೇಟು| ಮೋದಿ ಝೀರೋ ಕ್ಯಾಂಡಲ್‌ ಬಲ್‌್ಬ ಎಂದ ಖರ್ಗೆ| ನೀವು ಹೈವೋಲ್ಟೇಜ್‌ ಆಗಿದ್ದರೆ ಆರ್ಥಿಕತೆ ಮೇಲೆತ್ತಿ ದೇಶಕ್ಕೆ ಬೆಳಕು ನೀಡಿ: ಡಿಕೆಶಿ

 • mallikarjun kharge dk shivakumar
  Video Icon

  state26, Jan 2020, 1:54 PM

  ಡಿಕೆಶಿ ಕೆಡವಲು ಸಿದ್ದು- ಖರ್ಗೆ ರಣತಂತ್ರ?

  ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿ ಉಪಾಹಾರ ಸೇವಿಸಿದ್ದಾರೆ. ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಲು ಬಿಡದಿರುವ ಬಗ್ಗೆ ಈ ಇಬ್ಬರು ನಾಯಕರು ರಣತಂತ್ರ ರೂಪಿಸಿದರಾ? ಎಂಬ ಕುತೂಹಲ ಮೂಡಿಸಿದೆ. ಮೂಲ ಕಾಂಗ್ರೆಸ್ಸಿಗರ ವಿಶ್ವಾಸ ಪಡೆಯಲು ಖರ್ಗೆಗೆ ಸಿದ್ದರಾಮಯ್ಯ ದಾಳ ಹಾಕಿದ್ದಾರೆ. ಈ ಬಗ್ಗೆ inside Politics ಸ್ಟೋರಿ ಇಲ್ಲಿದೆ ನೋಡಿ..! 

 • ಮಲ್ಲಿಕಾರ್ಜುನ ಖರ್ಗೆ: ಕರ್ನಾಟಕದ ಕಲಬುರಗಿ ಕ್ಷೇತ್ರದಿಂದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿದ್ದರು. ಆದರೆ ಖರ್ಗೆ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಸುಮಾರು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.

  Politics3, Dec 2019, 7:55 AM

  'ಸಿದ್ದು ಮನೆಗೆ ಕಳಿಸೋದೇ ಖರ್ಗೆ ನೀಡುವ ಗುಡ್‌ ನ್ಯೂಸ್‌!'

  ಸಿದ್ದುವನ್ನು ಮನೆಗೆ ಕಳಿಸೋದೇ ಖರ್ಗೆ ನೀಡುವ ಗುಡ್‌ ನ್ಯೂಸ್‌!| ಸರ್ಕಾರ ರಚಿಸುವುದಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ನಾಯಕರು ಹಗಲುಗನಸು ಕಾಣುತ್ತಿದ್ದಾರೆ| ಶೋಭಾ ವ್ಯಂಗ್ಯ

 • kharge
  Video Icon

  Politics1, Dec 2019, 9:28 PM

  ಬೈ ಎಲೆಕ್ಷನ್ ಹೊತ್ತಲ್ಲಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಖರ್ಗೆ

  ಕೇಂದ್ರದ ಬಿಜೆಪಿ ಸರ್ಕಾರದಿಂದ ಅಧಿಕಾರ ದುರುಪಯೋಗವಾಗುತ್ತಿದೆ. ಪ್ರತೀ ಚುನಾವಣೆಯಲ್ಲೂ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಆತಂಕ ವ್ಯಕ್ತಪಡಿಸಿದರು. ಇದೇ ವೇಳೆ ರಾಜ್ಯ ರಾಜಕಾರಣದಲ್ಲು ಸಂಚಲ ಮೂಡಿಸುವ ಹೇಳಿಕೆಯೊಂದನ್ನು ನೀಡಿದರು.

 • Video Icon

  NEWS7, Jul 2019, 12:31 PM

  ಸರ್ಕಾರ ಉಳಿಸಲು ದೇವೇಗೌಡ್ರ ತಂತ್ರ; ಸಿಎಂ ಆಗ್ತಾರಾ ಖರ್ಗೆ?

  ಅತೃಪ್ತ ಶಾಸಕರ ರಾಜೀನಾಮೆ ನಂತರ ದೇವೇಗೌಡರು ತಮ್ಮ ದಾಳ ಉರುಳಿಸಿದ್ದು, ಅತೃಪ್ತರ ಬಾಯಿ ಮುಚ್ಚಿಸುವ ರಣತಂತ್ರ ಹೆಣೆದಿದ್ದಾರೆ. ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡಲು ತಯಾರಿಲ್ಲದ ಗೌಡರು, ಮಲ್ಲಿಕಾರ್ಜುನ ಖರ್ಗೆಯನ್ನು ಸಿಎಂ ಆಗಿ ಮಾಡಲು ಕಾಂಗ್ರೆಸ್ ಹೈಕಮಾಂಡ್ ಬಳಿ ಮಾತುಕತೆ ನಡೆಸಿದ್ದಾರೆ. 

 • NEWS25, Jun 2019, 9:43 AM

  ಖರ್ಗೆ ಇಲ್ಲದ ಕಾಂಗ್ರೆಸ್‌ಗೆ ಹೀನಾಯ ಸ್ಥಿತಿ

  ಶತಮಾನದ ಪಕ್ಷ ಕಾಂಗ್ರೆಸ್‌ ಎಷ್ಟುಹೀನಾಯ ಸ್ಥಿತಿಯಲ್ಲಿದೆ ಎಂದರೆ ಲೋಕಸಭೆಯಲ್ಲಿ ನಾಯಕನನ್ನಾಗಿ ಮಾಡಲು ಒಬ್ಬ ಒಳ್ಳೆಯ, ದೇಶದ ತುಂಬೆಲ್ಲಾ ಪರಿಚಯ ಇರುವ ವ್ಯಕ್ತಿಯೇ ಸಿಗುತ್ತಿಲ್ಲ. ಕಳೆದ ಬಾರಿ ಖರ್ಗೆ ಒಬ್ಬ ಹಿರಿಯ ಸಂಸದೀಯ ಪಟು ಹೇಗಿರಬೇಕು ಎಂದು ಪೂರ್ತಿ ಸದನಕ್ಕೆ ತೋರಿಸಿದ್ದರು. ಈ ಬಾರಿ ಅವರು ಸೋತು ಮನೆಯಲ್ಲಿದ್ದಾರೆ.

 • Devegowda- Kharge-moily

  NEWS29, May 2019, 1:58 PM

  ಅನಂತ್ ಇಲ್ಲ, ಗೌಡ್ರು ಮೊಯ್ಲಿ, ಖರ್ಗೆ ಹೋಗ್ಲಿಲ್ಲ: ಸಂಕಷ್ಟದಲ್ಲಿ ದೆಹಲಿ-ಬೆಂಗ್ಳೂರು ಕನೆಕ್ಷನ್!

  ದಿಲ್ಲಿಯಲ್ಲಿ ಬಿಜೆಪಿ ಮತ್ತು ಸರ್ಕಾರದ ಮೇಲೆ ಹಿಡಿತವಿರಿಸಿಕೊಂಡು ಲಾಬಿ ಮಾಡುವ ಪ್ರಭಾವ ಹೊಂದಿದ್ದ ಅನಂತಕುಮಾರ್‌ ತೀರಿಕೊಂಡಿದ್ದೇ ರಾಜ್ಯದ ಹಿತಾಸಕ್ತಿಗೆ ದೊಡ್ಡ ನಷ್ಟವಾಗಿತ್ತು. ಈಗ ಚುನಾವಣೆಯಲ್ಲಿ ಖರ್ಗೆ, ದೇವೇಗೌಡ ಮತ್ತು ವೀರಪ್ಪ ಮೊಯ್ಲಿ ಸೋತಿರುವುದು ದಿಲ್ಲಿಯ ಕನೆಕ್ಷನ್ನನ್ನೇ ಕಟ್‌ ಮಾಡಲಿದೆ.

 • Video Icon

  NEWS16, May 2019, 1:21 PM

  ಮೈತ್ರಿ ಸರ್ಕಾರದಲ್ಲಿ ವೈಮನಸ್ಸು ಮೇ 23 ರ ನಂತರ ಗೊತ್ತಾಗಲಿದೆ: ಬಿಎಸ್‌ವೈ

  ಎಚ್ ಡಿ ರೇವಣ್ಣಗೆ ಸಿಎಂ ಆಗುವ ಅರ್ಹತೆ ಇದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬಿಎಸ್ ವೈ ಟಾಂಗ್ ನೀಡಿದ್ದಾರೆ. ಕಾಂಗ್ರೆಸ್- ಜೆಡಿಎಸ್ ನಲ್ಲಿ ವೈಮನಸ್ಸು ಎದ್ದು ಕಾಣುತ್ತಿದೆ. ಮೇ 23 ರ ನಂತರ ಎಲ್ಲವೂ ಬಯಲಾಗಲಿದೆ ಎಂದಿದ್ದಾರೆ.  ಸಿದ್ದರಾಮಯ್ಯ ಹೇಳಿಕೆಯಿಂದ ಜೆಡಿಎಸ್ ಗೆ ಮುಜುಗರವಾಗಿದೆ ಎಂದು ಶರವಣ ಪ್ರತಿಕ್ರಿಯಿಸಿದ್ದಾರೆ. 

 • siddaramaiah
  Video Icon

  NEWS16, May 2019, 12:42 PM

  ರೇವಣ್ಣಗೂ ಸಿಎಂ ಆಗುವ ಅರ್ಹತೆಯಿದೆ: ಸಿಎಂಗೆ ಸಿದ್ದು ಗುದ್ದು

  ಖರ್ಗೆ ಸಿಎಂ ಆಗಬೇಕಿತ್ತು ಎನ್ನುವ ಎಚ್ ಡಿಕೆ ಹೇಳಿಕೆ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. ಎಚ್ ಡಿಕೆ ಹೇಳಿದ್ದು ಸರಿಯಾಗಿದೆ. ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿಎಂ ಸ್ಥಾನ ಮಾತ್ರವಲ್ಲ ಅದಕ್ಕಿಂತಲೂ ಉನ್ನತ ಸ್ಥಾನದ ಅರ್ಹತೆಯಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಸಿಎಂ ಸ್ಥಾನದ ಅರ್ಹತೆಯ ಬಹಳ ಜನರಿದ್ದಾರೆ. ಅವರಲ್ಲಿ ರೇವಣ್ಣ ಕೂಡಾ ಒಬ್ಬರು. ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎಂದು ಟ್ವೀಟ್ ಮಾಡಿರುವುದು ಸಾಕಷ್ಟು ಕುತೂಹಲಗಳಿಗೆ ಕಾರಣವಾಗಿದೆ. 

 • umesh jadhav

  NEWS27, Apr 2019, 7:47 AM

  ಚಿಂಚೋಳಿ ಉಪಸಮರ: ಖರ್ಗೆ ರಣತಂತ್ರ, ಜಾಧವ್‌ ಕುಟುಂಬದಲ್ಲಿ ತಿಕ್ಕಾಟ

  ಚಿಂಚೋಳಿ ಉಪಸಮರ: ಜಾಧವ್‌ ಕುಟುಂಬ ತಿಕ್ಕಾಟ| ಅಣ್ಣನ ಬದಲು ಪುತ್ರನ ಕಣಕ್ಕಿಳಿಸಲು ಉಮೇಶ್‌ ಲಾಬಿ| ಸೋದರ ರಾಮಚಂದ್ರಗೆ ಅತೃಪ್ತಿ| ಕಾಂಗ್ರೆಸ್‌ ಸೇರ್ತಾರಾ?| ಕಾಂಗ್ರೆಸ್‌ ಶಾಸಕತ್ವ ತೊರೆದು ಬಿಜೆಪಿ ಸೇರಿ ಲೋಕಸಭೆಗೆ ಡಾ| ಉಮೇಶ್‌ ಜಾಧವ್‌ ಸ್ಪರ್ಧೆ| ಅವರು ಪ್ರತಿನಿಧಿಸುತ್ತಿದ್ದ ಚಿಂಚೋಳಿಯಲ್ಲಿ ಬಿಜೆಪಿ ಅಭ್ಯರ್ಥಿ ಅಂತಿಮಕ್ಕಾಗಿ ಕಸರತ್ತು| ಸೋದರ ರಾಮಚಂದ್ರ ಬದಲು ಪುತ್ರ ಅವಿನಾಶ್‌ಗೆ ಟಿಕೆಟ್‌ ಕೊಡಿಸಲು ಉಮೇಶ್‌ ಲಾಬಿ| ಇದರಿಂದ ರಾಮಚಂದ್ರಗೆ ಬೇಸರ. ಟಿಕೆಟ್‌ ಸಿಗದಿದ್ದರೆ ಕಾಂಗ್ರೆಸ್‌ನತ್ತ ವಾಲುವ ಸಾಧ್ಯತೆ