Asianet Suvarna News Asianet Suvarna News
21 results for "

Mallika Sherawat

"
Audio clip of Bitcoin scam in Karnataka to Team India squad top 10 News of November 12 kmAudio clip of Bitcoin scam in Karnataka to Team India squad top 10 News of November 12 km

Bitcoin ಹಗರಣ ಕುರಿತ ಆಡಿಯೋ ಸ್ಫೋಟ, NZ ಟೆಸ್ಟ್ ಸರಣಿಗೆ ತಂಡ ಪ್ರಕಟ; ನ.12ರ ಟಾಪ್ 10 ನ್ಯೂಸ್!

ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಆಡಿಯೋ ಲೀಕ್ ಆಗಿದೆ. ಐಪಿಎಸ್ ಅಧಿಕಾರಿ ಫೋನ್ ಕಾಲ್ ಆಡಿಯೋ ಇದೀಗ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸೇರಿ ಇಬ್ಬರು ಕ್ರಿಕೆಟಿಗರ ಮೇಲೆ ರೇಪ್ ದೂರು ದಾಖಲಾಗಿದೆ. ನಿರ್ಮಾಪಕರೊಬ್ಬರ ಹಾಟ್ ವಿಚಾರ ಮಲ್ಲಿಕಾ ಶೆರಾವತ್ ಬಹಿರಂಗ ಪಡಿಸಿದ್ದಾರೆ. ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ, ರಾಜಸ್ಥಾನ ರಾಜಕೀಯಕ್ಕೆ ಪ್ರಿಯಾಂಕ ಪ್ರವೇಶ ಸೇರಿದಂತೆ ನವೆಂಬರ್ 12ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

News Nov 12, 2021, 4:51 PM IST

Mallika Sherawat Says Producer Wanted To Make Chapati On  On Her Waist snrMallika Sherawat Says Producer Wanted To Make Chapati On  On Her Waist snr

ನಿರ್ಮಾಪಕರೊಬ್ಬರ ಹಾಟ್ ವಿಚಾರವೊಂದನ್ನು ಬಹಿರಂಗಪಡಿಸಿದ ಮಲ್ಲಿಕಾ ಶೆರಾವತ್‌

  •  ಹೊಟ್ಟೆ ಮೇಲೆ ಚಪಾತಿ ಬಿಸಿ ಮಾಡುವ ದೃಶ್ಯ ತಿರಸ್ಕರಿಸಿದ್ದೆ: ಶೆರಾವತ್‌
  • ‘ದ ಲವ್‌ ಲಾಫ್‌’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. 

Cine World Nov 12, 2021, 7:55 AM IST

I do limited work I have already made lot of money says Mallika Sherawat dplI do limited work I have already made lot of money says Mallika Sherawat dpl

Mallika Sherawat: ಬೇಕಾದಷ್ಟು ಹಣ ಮಾಡಿದೆ, ಈಗ ಕಮ್ಮಿ ಕೆಲಸ ಮಾಡ್ತೀನಿ ಎಂದ ಹಾಟ್ ನಟಿ

  • Mallika Sherawat: ಈಗ ಕಡಿಮೆ ದುಡೀತಾರೆ ಚಿತ್ರರಂಗದ ಹಾಟ್ ನಟಿ
  • ಬೇಕಾದಷ್ಟು ಹಣ ಮಾಡಿಕೊಂಡೆ ಎಂದ ಮಲ್ಲಿಕಾ

Cine World Nov 10, 2021, 2:05 PM IST

Birthday Girl Mallika Sherawat at 45 Is Fit And Fabulous shares pic in Yellow Bikini dplBirthday Girl Mallika Sherawat at 45 Is Fit And Fabulous shares pic in Yellow Bikini dpl

ಸಿನಿಲೋಕದ ಹಾಟ್ ನಟಿಗೆ 45: ಯೆಲ್ಲೋ ಬಿಕಿನಿಯಲ್ಲಿ ಮಿಂಚಿದ ಮಲ್ಲಿಕಾ

  • ಚಿತ್ರರಂಗದ ಹಾಟ್ ನಟಿ ಮಲ್ಲಿಕಾ ಶೆರಾವತ್‌ಗೆ 45 ವರ್ಷ
  • ಯೆಲ್ಲೋ ಬಿಕಿನಿಯಲ್ಲಿ ಶೈನ್ ಆದ ಬಾಲಿವುಡ್ ಬೆಡಗಿ

Cine World Oct 25, 2021, 12:33 PM IST

Bollywood Mallika Sherawat adopted her mother maiden name vcsBollywood Mallika Sherawat adopted her mother maiden name vcs

ತಂದೆ ತಿರಸ್ಕರಿಸಿದ್ದಕ್ಕೆ ತಾಯಿ ಹೆಸರ ಸೇರಿಸಿಕೊಂಡ ಮಲ್ಲಿಕಾ ಶೆರಾವತ್!

ಚಿತ್ರರಂಗಕ್ಕೆ ಪ್ರವೇಶಿಸುವುದರಿಂದ ಕುಟುಂಬದ ಹೆಸರು ಹಾಳು ಮಾಡುತ್ತೀಯಾ; ತಂದೆಗೆ ನಟಿ ಮಲ್ಲಿಕಾ ಶೆರಾವತ್ ಉತ್ತರವಿದು...
 

Cine World Sep 14, 2021, 4:54 PM IST

Bollywood celebrities who gone through plastic surgery to their breastsBollywood celebrities who gone through plastic surgery to their breasts

ನಂಬಬೇಡಿ, ಈ ತಾರೆಯರ ಆಕರ್ಷಕ ಸ್ತನಗಳು ನಿಜವಲ್ಲ!

ತಮ್ಮ ಸ್ತನಗಳಲ್ಲಿ ಸಿಲಿಕಾ ತುಂಬಿಸಿಕೊಂಡು ಅದನ್ನು ಇನ್ನಷ್ಟು ಎದ್ದು ಕಾಣುವಂತೆ ಮಾಡುವ ಈ ತಾರೆಯರ ಪಡಿಪಾಡಲು ಬಹಳ. ಇವರ ಎದೆಗಾರಿಕೆ ನೋಡಿ ಮೋಸಹೋಗಬೇಡಿ, ಇವು ನಿಜವಲ್ಲ. ಅಂಥ ಹಲವಾರು ಸೆಲೆಬ್ರಿಟಿಗಳ ವಿವರ ಇಲ್ಲಿದೆ.

Cine World Aug 26, 2021, 5:50 PM IST

Bollywood Mallika Sherawat Los Angeles villa viral video vcsBollywood Mallika Sherawat Los Angeles villa viral video vcs
Video Icon

ಅಬ್ಬಬ್ಬಾ! ನಟಿ ಮಲ್ಲಿಕಾ ಶೆರಾವತ್‌ಗೆ ವಿದೇಶದಲ್ಲಿರುವ ಐಷಾರಾಮಿ ಬಂಗಲೆ ಹೇಗಿದೆ ನೋಡಿ...

ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್‌ ಕೆಲವು ದಿನಗಳ ಹಿಂದೆ ಲಾಸ್‌ ಏಂಜಲೀಸ್‌ನಲ್ಲಿರುವ ಐಷಾರಾಮಿ ಮನೆ ಬಗ್ಗೆ ಚರ್ಚೆ ಶುರುವಾಗಿದೆ. ಪೂಲ್ ಪಕ್ಕ ತಮ್ಮ ಸಾಕು ನಾಯಿಯ ಜೊತೆ ಚಿಲ್ ಮಾಡುತ್ತಿರುವುದನ್ನು ಈ ಸಣ್ಣ ವಿಡಿಯೋದಲ್ಲಿ ನೋಡಬಹುದು.

Cine World Jun 3, 2021, 5:17 PM IST

Mallika Sherawat gives a peek into her villa in Los Angeles with a huge garden and pool dplMallika Sherawat gives a peek into her villa in Los Angeles with a huge garden and pool dpl

ಚಂದದ ಗಾರ್ಡನ್, ಕೂಲ್ ಪೂಲ್: ಲಾಸ್‌ ಏಂಜಲೀಸ್‌ನಲ್ಲಿ ಮಲ್ಲಿಕಾ ಮನೆ ಇದು

  • ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಅವರ ಲಾಸ್ ಏಂಜಲೀಸ್ ಮನೆ ನೊಡಿದ್ರಾ?
  • ಗ್ಲಾಸ್ ಡೋರ್, ಚಂದದ ಗಾರ್ಡನ್, ನ್ಯಾಚುರಲ್ ಟಚ್ ಇರೋ ಪೂಲ್

Cine World Jun 1, 2021, 4:18 PM IST

Mallika Sherawat recalls being seen as fallen woman after release of Murder dplMallika Sherawat recalls being seen as fallen woman after release of Murder dpl

ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡ ಮಲ್ಲಿಕಾ: ನೈತಿಕವಾಗಿ ಕೊಂದೇ ಬಿಟ್ಟಿದ್ದರು ಎಂದ ನಟಿ

  • ಮರ್ಡರ್ ಸಿನಿಮಾ ನಂತರದ ಘಟನೆ ನೆನಪಿಸಿಕೊಂಡ ಬಾಲಿವುಡ್‌ನ ಹಾಟ್ ನಟಿ
  • ಮಲ್ಲಿಕಾ ಶೆರವಾತ್ ಎಂಬ ಮಾದಕ ನಟಿಯ ಮನದಾಳದ ಮಾತುಗಳಿವು

Cine World May 27, 2021, 10:15 AM IST

Mallika Sherawat says she always auditioned to get work dplMallika Sherawat says she always auditioned to get work dpl

ಬಾಲಿವುಡ್‌ನ ಈ ಹಾಟ್ ಚೆಲುವೆಗೆ ಪ್ರತಿ ಬಾರಿಯೂ ಆಡಿಷನ್..!

  • ಮಲ್ಲಿಕಾ ಶೆರಾವತ್ ಬಾಲಿವುಡ್‌ನ ಹಾಟ್ ನಟಿ, ಆದ್ರೆ ಆಡಿಷನ್ ಇಲ್ಲದೆ ಒಂದು ಸಿನಿಮಾವೂ ಸಿಕ್ಕಿಲ್ಲ ಆಕೆಗೆ
  • ಈ ಬಗ್ಗೆ ನಟಿ ಹೇಳೋ ಮಾತುಗಳಿವು

Cine World May 19, 2021, 9:43 AM IST

Bollywood mallika sherawat reveals how US vice president Kamala Harris put her in ease vcsBollywood mallika sherawat reveals how US vice president Kamala Harris put her in ease vcs

ಸಂಕಷ್ಟದಲ್ಲಿದ್ದ ನಟಿ ಮಲ್ಲಿಕಾ ಶರಾವತ್‌ಗೆ ಕಮಲಾ ಹ್ಯಾರೀಸ್ ಸಹಾಯ!

ಸಿನಿಮಾ ಚಿತ್ರೀಕರಣದ ವೇಳೆ  ಅಮೆರಿಕದಲ್ಲಿದ್ದ ಮಲ್ಲಿಕಾ ಶರಾವತ್‌ಗೆ, ನಿಯೋಜಿತ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ನೀಡಿದ ಬೆಂಬಲದ ಬಗ್ಗೆ ಹಂಚಿಕೊಂಡಿದ್ದಾರೆ.

Cine World Nov 10, 2020, 4:23 PM IST

What is relation between Mallika Sheravat and Barack ObamaWhat is relation between Mallika Sheravat and Barack Obama

ಮಲ್ಲಿಕಾ ಶೆರಾವತ್‌ಗೂ ಬರಾಕ್‌ ಒಬಾಮಾಗೂ ಏನ್‌ ಸಂಬಂಧ?

ಮಲ್ಲಿಕ ಸುಮ್ಮನಿಲ್ಲ. ಏನಾದರೂ ಒಂದು ಮಾಡುತ್ತಲೇ ಇರುತ್ತಾಳೆ. ಮುಖ್ಯವಾಗಿ ಹಾಲಿವುಡ್ ಸರ್ಕಲ್‌ನಲ್ಲಿ ಅಡ್ಡಾಡುವುದು, ಇಂಗ್ಲಿಷ್ ಚಿತ್ರಗಳಲ್ಲಿ ನಟಿಸುವ ಅವಕಾಶ ಪಡೆಯುವುದು ಈಕೆಯ ಹಾಬಿಗಳಲ್ಲಿ ಒಂದು.

Cine World Oct 3, 2020, 4:35 PM IST

sara ali khan spotted out in Mumbai after 3 monthssara ali khan spotted out in Mumbai after 3 months

#Lockdown - 3 ತಿಂಗಳ ನಂತರ ಮಾಸ್ಕ್‌ನೊಂದಿಗೆ ಬಾಲಿವುಡ್ ತಾರೆಯರು

ಕರೋನಾದ ಭೀತಿ ಇನ್ನೂ ಕಡಿಮೆಯಾಗಿಲ್ಲ. ಇಂದಿಗೂ ಅನೇಕ ಜನರು ಈ ವೈರಸ್‌ಗೆ ಬಲಿಯಾಗುತ್ತಿದ್ದಾರೆ. ಈಗ ದೇಶದಲ್ಲಿ ಲಾಕ್‌ಡೌನ್‌ ಸಡಿಲಗೊಂಡಿದ್ದು, ಜನರು ಮನೆಯಿಂದ ಹೊರಹೋಗಲು ಅನುಮತಿ ಇರುವುದರಿಂದ ಸಾಮಾನ್ಯ ಜನರಂತೆ ಬಾಲಿವುಡ್‌ನ ನಟ ನಟಿಯರೂ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಮನೆಯಿಂದ ಹೊರ ಹೋಗುತ್ತಿದ್ದಾರೆ. ಮುಂಬೈನ ವಿವಿಧ ಸ್ಥಳಗಳಲ್ಲಿ ಅನೇಕ ಸೆಲೆಬ್ರೆಟಿಗಳು ಮನೆಯಿಂದ ಅಚೆ ಬಂದಿರುವುದನ್ನು ಗುರುತಿಸಲಾಗಿದೆ. ಸಾರಾ ಅಲಿ ಖಾನ್, ಅಭಿಷೇಕ್ ಬಚ್ಚನ್, ಅನಿಲ್ ಕಪೂರ್, ಡೈಸಿ ಷಾ ಸೇರಿದಂತೆ ಇತರ ಬಾಲಿವುಡ್ ಗಣ್ಯರು ಮುಂಬಯಿಯ ವಿವಿಧ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದಾರೆ.

Cine World Jul 2, 2020, 3:20 PM IST

Bollywood actress Mallika Sherawat shares converstation with bill gates in Washington DCBollywood actress Mallika Sherawat shares converstation with bill gates in Washington DC

ಮಲ್ಲಿಕಾ ಶೆರಾವತ್‌ ವಿತ್ ಬಿಲ್‌ ಗೇಟ್ಸ್‌: ಏನಿದು ಇಂಟ್ರೆಸ್ಟಿಂಗ್ ಫೋಟೋ!

ಅಮೇಜಾನ್‌ ಸಿ.ಇ.ಓ ಆಯೋಜಿಸಿದ್ದ ಪಾರ್ಟಿಯಲ್ಲಿ ನಟಿ ಮಲ್ಲಿಕಾ ಶೆರಾವತ್‌ ಭಾಗಿಯಾಗಿದ್ದಾರೆ.  ವಿಶ್ವದ ಅತಿ ದೊಡ್ಡ ಶ್ರೀಮಂತ ಬಿಲ್‌ ಗೇಟ್ಸ್‌ರನ್ನು ಭೇಟಿ ಮಾಡಿದ್ದಾರೆ.
 

Cine World Feb 1, 2020, 11:34 AM IST

Mallika Sherawat was asked to fry eggs on her belly reveals in Kapil Sharma ShowMallika Sherawat was asked to fry eggs on her belly reveals in Kapil Sharma Show

ಮಲ್ಲಿಕಾ ಹೊಟ್ಟೆ ಮೇಲೆ ಮೊಟ್ಟೆ ಫ್ರೈ ಮಾಡಿ ಎಂದ ನಿರ್ಮಾಪಕ!

ಕಪಿಲ್ ಶರ್ಮಾ ಶೋನಲ್ಲಿ ಮಲ್ಲಿಕಾ ಶೆರಾವತ್ ಭಾಗವಹಿಸಿದಾಗ ಅವರ ಕಾಲೆಳೆಯುತ್ತಾ, ಚಪಾತಿ ಬಿಸಿ ಬಿಸಿಯಾಗಿರಲೆಂದು ಜನ ಮಲ್ಲಿಕಾ ಶೆರಾವತ್ ಹಾಟ್ ಫೋಟೋ ಇರುವ ಪೇಪರ್ ನಲ್ಲಿ ಸುತ್ತಿಡುತ್ತಾರೆ ಎಂದು ಕೇಳಲ್ಪಟ್ವಿ ಎಂದು ಕಪಿಲ್ ತಮಾಷೆ ಮಾಡಿದರು. 

ENTERTAINMENT Jul 1, 2019, 11:49 AM IST