Malenadu

(Search results - 42)

Murder

Video Icon

CRIME23, Oct 2020, 12:31 AM

ಶಿವಮೊಗ್ಗ ಡಬಲ್ ಮರ್ಡರ್; ಹೊಸ ಪ್ರಿಯಕರ..ಮಾಜಿ ಪ್ರೇಯಸಿ!

ಒಂದು ಒಂಟಿ ಮನೆ.. ಇದ್ದಕ್ಕಿದ್ದಂತೆ ಮನೆಯ ಲೈಟೊಂದು ಆನ್ ಆಗುತ್ತೆ.. ಮಹಿಳೆಯೊಬ್ಬಳು ಚೀರಿದ ಶಬ್ದ ಕೇಳುತ್ತದೆ. ಮತ್ತೆ ಲೈಟ್ ಆಫ್ ಆಗುತ್ತದೆ.ಬೆಳಗ್ಗೆ ನೋಡಿದರೆ ಎರಡು ಹೆಣ.. ಮಗುವಿನ ಮೈತುಂಬಾ ರಕ್ತದ ಕಲೆ. ಇನ್ನೊಂದು ರೇಪ್.. ತನಿಖೆಗೆ ಹೊರಟವರಿಗೆ ತೆರೆದುಕೊಂಡಿದ್ದು ವಿಚಿತ್ರ ಕಹಾನಿ. ಮಲೆನಾಡಿನ ಮರ್ಡರ್!

Shivamogga

Karnataka Districts15, Oct 2020, 4:15 PM

ಒಂಟಿ ಮನೆಗಳಲ್ಲಿ ‘ಜೊಡಿ ಕೊಲೆ’ ಮಾರ್ದನಿ : ಬೆಚ್ಚಿಬಿದ್ದ ಮಲೆನಾಡು

ಮಲೆನಾಡಿನ ಒಂಟಿ ಮನೆಗಳಲ್ಲಿ ಆತಂಕದ ಮಂಕು ಕವಿಯತೊಡಗಿದೆ. ದರೋಡೆ ಮಾತ್ರವಲ್ಲದೆ, ಹತ್ಯೆಯ ಘಟನೆಗಳೂ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಲೆನಾಡಿನ ಒಂಟಿ ಮನೆಗಳು ಸುರಕ್ಷಿತವಲ್ಲ ಎಂಬ ಭಾವ ಸೃಷ್ಟಿಯಾಗತೊಡಗುತ್ತಿದೆ.

Murder

Video Icon

CRIME13, Oct 2020, 8:05 PM

ಒಂದೇ ತಿಂಗಳ ಅಂತರದಲ್ಲಿ  4 ಕೊಲೆ..ಮಲೆನಾಡಿಗರೇ ಹುಷಾರ್!

ಶಾಂತವಾದ ಪ್ರದೇಶ ಎನಿಸಿಕೊಂಡ ಮಲೆನಾಡು ಡಬಲ್ ಮರ್ಡರ್‌ಗೆ ಬೆಚ್ಚಿ ಬಿದ್ದಿದೆ. ಶಿವಮೊಗ್ಗ ಜಿಲ್ಲೆ ಹಳೆ ಇಕ್ಕೇರಿಯ ಹೆಂಚಿನ ಮನೆಯ ಡಬಲ್ ಮರ್ಡರ್ ಕಹಾನಿ. ಮಲೆನಾಡಿನ ಪರಿಸರವೇ ಹಾಗೆ. ಒಂದೇ ತಿಂಗಳ ಅಂತರದಲ್ಲಿ ನಾಲ್ಕು ಕೊಲೆ ನಡೆದು  ಹೋಗಿದೆ ಹಾಗಾದರೆ ಇದಕ್ಕೆಲ್ಲ ಏನು ಕಾರಣ.. ಬೆಳಗ್ಗೆ ಓಡೋಡಿ ಬಂದವಳು ಕೊಲೆಯ ಕತೆ ಹೇಳಿದ್ದಳು .

Rain

Video Icon

state21, Sep 2020, 9:43 AM

ರಾಜ್ಯದಲ್ಲಿ ಇನ್ನೂ 3 ದಿನ ಭಾರೀ ಮಳೆ; ಕರಾವಳಿ, ಮಲೆನಾಡು ಭಾಗಗಳಲ್ಲಿ ರೆಡ್ ಅಲರ್ಟ್..!

ರಾಜ್ಯದಲ್ಲಿ ಮತ್ತೆ ವರುಣನ ಆರ್ಭಟ ಶುರುವಾಗಿದೆ. ಮುಂದಿನ ಎರಡು ದಿನಗಳ ಕಾಲ ಧಾರಾಕಾರ ಮಳೆ ಸುರಿಯಲಿದ್ದು ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಬೀಳುವ ನಿರೀಕ್ಷೆಯಿದೆ. ಹಾಗಾಗಿ 'ರೆಡ್ ಅಲರ್ಟ್' ಎಚ್ಚರಿಕೆ ನೀಡಲಾಗಿದೆ.

Ganja

Karnataka Districts7, Sep 2020, 3:30 PM

ಮಲೆನಾಡಿನಲ್ಲಿ ಬೆಂಬಿಡದ ಗಾಂಜಾ ಘಮಲು : ನಿಯಂತ್ರಣಕ್ಕೂ ಸಿಗುತ್ತಿಲ್ಲ!

ಎಲ್ಲೆಡೆ ಗಾಂಜಾ ಘಾಟು ಜೋರಾಗಿದೆ. ಡ್ರಗ್ ಮಾಫಿಯಾದ್ದೇ ಸದ್ದು ಕೇಳಿ ಬರುತ್ತಿದೆ. ಇದೇ ವೇಳೆ ಮಲೆನಾಡು ರೈತರೂ ತಮಗೆ ತಿಳಿದೋ ತಿಳಿಯದೆಯೋ ಗಾಂಜಾ ಜಾಲದಲ್ಲಿ ಸಿಲುಕುತ್ತಿದ್ದಾರೆ.

salaga song shooting

Cine World12, Aug 2020, 2:32 PM

ಮಲೆನಾಡಿನ ಸಹಜ ಮಳೆಯಲ್ಲಿ 'ಸಲಗ' ಡ್ಯುಯೆಟ್ ಸಾಂಗ್ ಶೂಟಿಂಗ್..!

ಕೊರೋನ ಮಹಾಮಳೆಯಲ್ಲಿ ಮಲೆನಾಡ ರಮಣೀಯ ತಾಣಗಳಲ್ಲಿ ಮಧುರ ಸುಮಧುರ ಡ್ಯುಯೆಟ್ ಸಾಂಗ್‌ಗಳನ್ನು ನಯನ ಮನೋಹರವಾಗಿ ಚಿತ್ರಿಸಿ ಸಲಗ ಚಿತ್ರತಂಡ ಮತ್ತೊಮ್ಮೆ ಸುದ್ದಿ ಮಾಡಿದೆ.

• ಮಳೆಯಿಂದ ಸಂಧ್ಯಾವಂದನಾ ಮಂಟಪ ಹಾಗೂ ಕಪ್ಪೆ ಶಂಕರ ದೇವಾಲಯಗಳು ತುಂಗೆಯಲ್ಲಿ ಮುಳುಗಿದ್ದು ಹೀಗೆ.
Video Icon

state8, Aug 2020, 3:58 PM

ಉಕ್ಕಿ ಹರಿಯುತ್ತಿದ್ದಾಳೆ ತುಂಗೆ; ಶೃಂಗೇರಿಯ ಕಪ್ಪೆ ಶಂಕರ ದೇವಾಲಯ ಮುಳುಗಡೆ

ಮಲೆನಾಡಿನಲ್ಲಿ ವರುಣನ ಆರ್ಭಟ ಜೋರಾಗಿದೆ. ಶೃಂಗೇರಿ ದೇವಸ್ಥಾನದ ಸ್ನಾನಘಟ್ಟ ಮುಳುಗಡೆಯಾಗಿದೆ. ಕಪ್ಪೆ ಶಂಕರ ದೇವಾಲಯ ಕೂಡಾ ಮುಳುಗಡೆಯಾಗಿದೆ. ತುಂಗಾ ಭದ್ರಾ ನದಿ ತುಂಬಿ ಹರಿಯುತ್ತಿವೆ. ಸಮೀಪದಲ್ಲಿರುವ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದೆ.  ವಾಹನ ನಿಲುಗಡೆ ಮಾಡುವುದು ಕಷ್ಟವಾಗಿದೆ. ಜನರಿಗೂ ಕೂಡಾ ಒಂದು ಕಡೆಯಿಂದ ಮತ್ತೊಂದು ಕಡೆ ಬರುವುದು ಕಷ್ಟವಾಗಿದೆ. ಎಲ್ಲರೂ ಅವರವರು ಇರುವ ಸ್ಥಳಗಳಲ್ಲೇ ಇರಬೇಕಾಗಿದೆ. ಈ ದೃಶ್ಯಗಳನ್ನು ನೋಡಿದರೆ ನಿಮಗೆ ಅರ್ಥವಾಗುತ್ತದೆ.

പെരിയവര താത്കാലിക പാലത്തിലൂടെയുള്ള രാത്രിഗതാഗതത്തിന് വിലക്ക്മൂന്നാർ പെരിയവര താത്കാലിക പാലത്തിലൂടെയുള്ള രാത്രിഗതാഗതം നിർത്തിവച്ചു. കന്നിയാറിൽ ജലനിരപ്പ് ഉയർന്ന് പാലത്തിന് ബലക്ഷയം സംഭവിച്ചതിനെ തുടർന്നാണ് നടപടി. പാലത്തിൽ ഭാരവാഹനങ്ങൾ നിരോധിച്ചു. ഇതോടെ തമിഴ്നാട്ടിൽ നിന്നുള്ള ചരക്ക് നീക്കം പ്രതിസന്ധിയിലായി.

Video Icon

state6, Aug 2020, 12:45 PM

ಕರಾವಳಿ, ಮಲೆನಾಡಿನಲ್ಲೂ ಮಹಾ ಮಳೆ ಅಬ್ಬರ; ರಸ್ತೆಗುರುಳಿವೆ ಮರಗಳು, ವಿದ್ಯುತ್ ಕಂಬಗಳು.!

ಉಡುಪಿ, ಕೊಡಗು, ಉತ್ತರ ಕನ್ನಡ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸ್ತಿದಾನೆ. ನಿನ್ನೆ ಒಂದೇ ದಿನ ಭಾರೀ ಮಳೆಗೆ ನಾಲ್ವರು ಬಲಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಗುಡ್ಡ ಕುಸಿತವಾಗಿದೆ. ಮರಗಳು ಧರೆಗುರುಳಿದೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ರಾತ್ರಿ ಮನೆಗಳಿಗೆ ನೀರು ನುಗ್ಗಿದೆ. ಜನರು ಪರದಾಡುತ್ತಿದ್ದಾರೆ. ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ಪ್ರವಾಹ ಉಂಟಾಗಿದೆ. ಈ ದೃಶ್ಯಗಳನ್ನು ನೋಡಿದರೆ ನಿಮಗೆ ಅರ್ಥವಾಗುತ್ತದೆ.

• জয়পুরের জঙ্গলে

Karnataka Districts5, Mar 2020, 11:26 AM

ಮಲ್ನಾಡು ಅರಣ್ಯವೆಲ್ಲವೂ ಈಗ ತೋಟ

ಮಲೆನಾಡಿನ ಅರಣ್ಯ ಪ್ರದೇಶ ಇದೀಗ ತೋಟಗಳಾಗಿ ಪರಿವರ್ತನೆಯಾಗುತ್ತಿದೆ. ಅಲ್ಲದೇ ಕೃಷಿ ಭೂಂಇಯಾಗಿ ಮಾರ್ಪಡಿಸಲಾಗುತ್ತಿದೆ.

• areca nut

Karnataka Districts6, Dec 2019, 10:34 AM

ಅಡಕೆ ತೋಟಗಳು ಲೀಸ್‌ಗಿವೆ..! ಮಲೆನಾಡಲ್ಲಿ ಉದ್ಯೋಗ ಸೃಷ್ಟಿಗೆ ಹೊಸ ಕಲ್ಪನೆ

ಅಡಕೆ ತೋಟಗಳನ್ನು ಲೀಸ್‌ ಮೇಲೆ ಕೊಡುವ ಹೊಸ ಯೋಜನೆಯೊಂದನ್ನು ಮಲೆನಾಡಿನ ರೈತರು ರೂಪಿಸಿದ್ದಾರೆ. ಈ ಮೂಲಕ ಹಾಳು ಬೀಳುತ್ತಿರುವ ತೋಟಗಳಿಗೆ ಕಾಯಕಲ್ಪ ನೀಡುವುದು ಒಂದೆಡೆಯಾದರೆ, ಇನ್ನೊಂದೆಡೆ ಗ್ರಾಮೀಣ ಪ್ರದೇಶದಲ್ಲಿ ಸ್ವಯಂ ಉದ್ಯೋಗ ಸೃಷ್ಟಿಸುವ ಪ್ರಯತ್ನವೂ ಇಲ್ಲಿದೆ.

• undefined

Karnataka Districts6, Sep 2019, 8:46 AM

48 ಗಂಟೆಗಳಲ್ಲಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ : ಜಾಗೃತೆ

48 ಗಂಟೆಗಳಲ್ಲಿ ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆ ‘ಆರೆಂಜ್‌ ಅಲರ್ಟ್‌’ ನೀಡಿದೆ.

• Madodi Bridge

Karnataka Districts11, Aug 2019, 12:39 PM

ಮಳೆ ಅಬ್ಬರಕ್ಕೆ ಸೇತುವೆಯೇ ಕೊಚ್ಚಿಕೊಂಡು ಹೋಯಿತು!

ವರುಣರಾಯನ ಆರ್ಭಟಕ್ಕೆ ಮಲೆನಾಡು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಸಂಪರ್ಕಗಳು ಕಡಿತಗೊಂಡಿವೆ. ಕರೆಂಟಿಲ್ಲ. ನೆಟ್‌ವರ್ಕಿಲ್ಲ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಡೋಡಿ ಸೇತುವೆಯಂತೂ ಕೊಚ್ಚಿಕೊಂಡೇ ಹೋಗಿದೆ. ಶಿವಮೊಗ್ಗ- ಕೊಲ್ಲೂರು ಸಂಪರ್ಕ ಕಡಿತಗೊಂಡಿದೆ.

• land slide kannur

NEWS11, Aug 2019, 10:08 AM

ಮಲೆನಾಡಲ್ಲಿ ಭೂಕುಸಿತದ ಭೀತಿ

ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಈ ನಿಟ್ಟಿನಲ್ಲಿ ಮಲೆನಾಡಿನ ಹಲವು ಪ್ರದೇಶಗಳಲ್ಲಿ ಭೂ ಕುಸಿತದ ಭೀತಿ ಎದುರಾಗಿದೆ.

• Western Ghats, Maharashtra, Goa, Karnataka, Tamil Nadu and Kerala: Older than the Himalayas, the Western Ghats are recognised as one of the world’s eight ‘hottest hotspots’ of biological diversity.

Karnataka Districts24, Jul 2019, 10:57 AM

ಮಲೆನಾಡಿಗರನ್ನು ಒಕ್ಕಲೆಬ್ಬಿಸುವ ಮತ್ತೊಂದು ಬ್ರಹ್ಮಾಸ್ತ್ರ..!

ಮಲೆನಾಡಿನ ಮೇಲೆ ಸೆಕ್ಷನ್‌-17 ಉದ್ಘೋಷಣಾ ಅಸ್ತ್ರ ಪ್ರಯೋಗ ಜನರ ನಿದ್ದೆಗೆಡಿಸಿದೆ. ಜಿಲ್ಲೆಯ ಮಲೆನಾಡಿನ ನಾಲ್ಕು ತಾಲೂಕುಗಳಲ್ಲಿ 40,738-30 ಎಕರೆ ಪ್ರದೇಶವನ್ನು ಹೊಸದಾಗಿ ಮೀಸಲು ಅರಣ್ಯವನ್ನಾಗಿ ಘೋಷಿಸಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

• Cauvery water

NEWS22, Jul 2019, 8:43 AM

ಮಲೆನಾಡಲ್ಲಿ ಮಳೆಯ ಅಬ್ಬರ : ಹೆಚ್ಚಿದ ಕಾವೇರಿ ಮಟ್ಟ

ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಮುಂಗಾರಿನ ಅಬ್ಬರ ಹೆಚ್ಚಳವಾಗುತ್ತಿದೆ.