Male  

(Search results - 114)
 • undefined

  Festivals21, May 2020, 5:04 PM

  ಕ್ರೂರ-ಪಾಪ ಗ್ರಹಗಳಿಂದ ಬಚಾವಾಗಲು ಈ ಉಪಾಯ ಮಾಡಿ!

  ಜ್ಯೋತಿಷ್ಯ ಶಾಸ್ತ್ರದಲ್ಲಿ ಭೂತ-ಭವಿಷ್ಯ ಮತ್ತು ವರ್ತಮಾನಗಳನ್ನು ತಿಳಿಯಬಹುದು. ಇದಕ್ಕೆ ಪೂರಕವಾಗಿ ಗ್ರಹ, ನಕ್ಷತ್ರ, ರಾಶಿಗಳ ಸ್ಥಾನ, ಸ್ಥಿತಿಯನ್ನು ಅರಿತುಕೊಳ್ಳಬೇಕಾಗುತ್ತದೆ. ಗ್ರಹಗಳನ್ನು ಅದರ ಸ್ವಭಾವಗಳಿಗೆ ಅನುಗುಣವಾಗಿ ಶುಭ ಅಥವಾ ಸೌಮ್ಯಗ್ರಹ ಮತ್ತು ಕ್ರೂರ - ಪಾಪಿಗ್ರಹಗಳೆಂದು ವಿಂಗಡಿಸಿದ್ದಾರೆ. ಕ್ರೂರ-ಪಾಪಿಗ್ರಹಗಳ ಸ್ವಭಾವ ಮತ್ತು ಪ್ರಭಾವಗಳ ಬಗ್ಗೆ ಕೆಲವು ಮಾಹಿತಿಯನ್ನು ತಿಳಿಯೋಣ.

 • undefined

  International20, May 2020, 4:20 PM

  ಎಲ್ಲ ಕಾಣುವ ಗೌನ್ ಧರಿಸಿ ಪುರುಷರ  ವಾರ್ಡ್‌ಗೆ ಬಂದ ನರ್ಸ್, ತೊಂದರೆ ಆಗಿಲ್ವಂತೆ!

  ಮಾಸ್ಕೋ(ಮೇ 20)  ಒಂದು ಕಡೆ ಕೊರೋನಾ ಕಾಡುತ್ತಿದೆ, ವೈದ್ಯ ಸಿಬ್ಬಂದಿ ಮತ್ತು ನರ್ಸ್ ಗಳು ಕೊರೋನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಈ ನರ್ಸ್ ಮಾತ್ರ ದೊಡ್ಡದೊಂದು ಎಡವಟ್ಟು ಮಾಡಿಕೊಂಡಿದ್ದು ಸೋಶಿಯಲ್ ಮೀಡಿಯಾಕ್ಕೆ ಆಹಾರವಾಗಿದ್ದಾರೆ.

 • <p>Kodagu</p>

  Karnataka Districts20, May 2020, 10:56 AM

  ಕೊಡಗಿನಲ್ಲಿ ಜನರ ನಿದ್ದೆಗೆಡಿಸಿದ್ದ 7 ವರ್ಷದ ಗಂಡು ಹುಲಿ ಸೆರೆ

  ಕೊಡಗಿನಲ್ಲಿ ಪದೇ ಪದೇ ಜಾನುವಾರುಗಳ ಮೇಲೆ ದಾಳಿ ನಡೆಸಿ ಜನರಲ್ಲಿ ಆತಂಕ ಸೃಷ್ಟಿಸಿದ್ದ ಹುಲಿ ಕೊನೆಗೂ ಸೆರೆಯಾಗಿದೆ.

 • <p>Donald Trump Sad face</p>

  International20, May 2020, 8:43 AM

  'ಕೊರೋನಾ ಬಾರದಿರಲಿ ಎಂದು ಭಾರತ ಕೊಟ್ಟ ಮಲೇರಿಯಾ ಮಾತ್ರೆ ನುಂಗುತ್ತಿದ್ದೇನೆ'

  ಕೊರೋನಾ ಬರದಿರಲಿ ಎಂದು ಮಲೇರಿಯಾ ಮಾತ್ರೆ ನುಂಗುತ್ತಿದ್ದೇನೆ| ಕೊರೋನಾ ಬರದಿರಲಿ ಎಂದು ಮಲೇರಿಯಾ ಮಾತ್ರೆ ನುಂಗುತ್ತಿದ್ದೇನೆ| ಒಂದೂವರೆ ವಾರದಿಂದ ನಾನು ಹೈಡ್ರೋಕ್ಸಿಕ್ಲೋರೋಕ್ವಿನ್‌ ಮಾತ್ರೆ ಸೇವಿಸುತ್ತಿದ್ದೇನೆ

 • <p>SN lifestyle Relationship sex Life partner&nbsp;</p>

  relationship17, May 2020, 3:06 PM

  #Feelfree: ನಂಗೆ ಹೆಂಡತಿ ಸಂಗವೂ ಬೇಕು, ಅವನ ಜೊತೆಗೂ ಸೆಕ್ಸ್ ಬೇಕು!

  ಕೆಲವರು ಉಭಯಕಾಮಿಗಳಿರುತ್ತಾರೆ. ಇಂಥವರು ಹೆಣ್ಣು ಸಂಗಾತಿಯ ಜೊತೆಗೂ ಸುಖಿಸಬಲ್ಲರು, ಗಂಡು ಸಂಗಾತಿಯ ಜೊತೆಗೂ ದೇಹ ಹಂಚಿಕೊಳ್ಳಬಲ್ಲರು, ಇಂಥವರ ಸಮಸ್ಯೆಗಳೇ ಬೇರೆ ಥರ ಇರುತ್ತವೆ.

   

 • undefined

  India4, May 2020, 6:28 PM

  ಆಸ್ಪತ್ರೆ ದಾಖಲಾದ ಕೊರೋನಾ ಸೋಂಕಿತನ ಮೇಲೆ ವೈದ್ಯನಿಂದಲೇ ಲೈಂಗಿಕ ದೌರ್ಜನ್ಯ!

  ಕೊರೋನಾ ಸೋಂಕಿತರ ಕ್ವಾರಂಟೈನ್, ಆಸ್ಪತ್ರೆ ದಾಖಲು, ಚಿಕಿತ್ಸೆ ವೇಳೆ...ಹೀಗೆ ಹಲವು ಸಂದರ್ಭದಲ್ಲಿ ವೈದ್ಯರ ಮೇಲೆ ಹಲ್ಲೆ, ನರ್ಸ್, ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಘಟನೆಗಳು ನಡೆದಿದೆ. ಇದೀಗ ಕೊರೋನಾ  ಸೋಂಕಿತನ ಮೇಲೆ ವೈದ್ಯನೊರ್ವ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ. ಇಲ್ಲಿದೆ ವಿವರ.

 • <p>कोरोना वायरस से बचाव के लिए वैक्सीन बनाने का काम कई देशों में चल रहा है। जैसे ही यह महामारी सामने आई, चीन के साथ यूरोप और अमेरिका के हेल्थ साइंटिस्ट वैक्सीन बनाने की कोशिश में लग गए।&nbsp;</p>

  India2, May 2020, 1:44 PM

  ಕೊರೋನಾಗೆ ಬಲಿ ಆದ ಭಾರತೀಯರಲ್ಲಿ ಶೇ.65 ಪುರುಷರು!

  ಕೊರೋನಾಗೆ ಬಲಿ  ಆದ ಭಾರತೀಯರಲ್ಲಿ ಶೇ.65 ಪುರುಷರು!| ಮೃತರಲ್ಲಿ ಶೇ.50ರಷ್ಟುಮಂದಿ 60 ವರ್ಷ ಮೇಲ್ಪಟ್ಟವರು

 • undefined

  Sandalwood30, Apr 2020, 4:11 PM

  ಚಿತ್ರರಂಗದಿಂದ ದೂರವಾದ ಮಳೆ ಹುಡುಗಿ ಪೂಜಾ ಗಾಂಧಿ ಏನ್‌ ಮಾಡ್ತಿದ್ದಾರೆ ನೋಡಿ!

  ಕನ್ನಡ ಚಿತ್ರರಂಗ ಗತಿಯನ್ನು ಬದಲಿಸಿದ 'ಮುಂಗಾರು ಮಳೆ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಪೂಜಾ ಗಾಂಧಿ ರಾಜಕೀಯಾದಲ್ಲೂ ತೊಡಗಿಸಿಕೊಂಡಿದ್ದಾರೆ. ಆದರೂ ಚಿತ್ರರಂಗದಿಂದ ದೂರವಾಗಿದ್ದು ಮಾತ್ರ ಅವರ ಅಭಿಮಾನಿಗಳಿಗೆ ಕೊಂಚ ಬೇಸರವಾಗಿದೆ. ಸದ್ಯ ಪೂಜಾಗಾಂಧಿ ಅವರು ಏನ್ ಮಾಡ್ತಿದ್ದಾರೆ ?  ಈ  ಫೋಟೋ ನೋಡಿ...
   

 • Malenadu South kannada Dakshina kannada

  Small Screen5, Apr 2020, 9:25 AM

  ಕೇಳಿರಿ ಮಲೆನಾಡಿಗರ ಕ್ವಾರಂಟಿನ ಹಾಡು!

  1950ರ ಸುಮಾರಿಗೆ ಮಲೆನಾಡಿನಲ್ಲಿ ಪ್ಲೇಗು, ಕಾಲರಾ, ಸಿಡುಬು ಹಾಗು ಮಲೇರಿಯಾ ಕಾಣಿಸಿಕೊಂಡಾಗ ಆಂಗ್ಲ ಸರಕಾರ ಜನರ ರಕ್ಷಣೆಗೆಂದು ಅಲ್ಲಲ್ಲಿ ಕ್ವಾರಂಟೈನ ಕ್ಯಾಂಪುಗಳನ್ನ ಸ್ಥಾಪಿಸಿತ್ತು. ಈ ಸಂದರ್ಭದಲ್ಲಿ ಶಿವಮೊಗ್ಗೆಯ ದಿ. ರಾಮಚಂದ್ರ ಗಿರಿಮಾಜಿಯವರು ಕೆಳದಿಯ ಹೆಣ್ಣು ಮಕ್ಕಳ ಬಾಯಿಂದ, ಬೆಳ್ಳುಳ್ಳಿ ಹಾಡು, ಬೈಸಿಕಲ್‌ ಹಾಡು, ಪ್ಲೇಗಿನ ಹಾಡು, ತಂಬಾಕಿನ ಹಾಡು, ಎಲೆ ಅಡಿಕೆ ಪದ. ಕೋರ್ಟ್‌ ಹಾಡು, ತಿಗಣೆ ಹಾಡು, ಮೊದಲಾದವನ್ನ ಕಲೆಹಾಕಿದಂತೆಯೇ ಈ ಕ್ವಾರಂಟೈನ್‌ ಹಾಡನ್ನೂ ಕಲೆ ಹಾಕಿದ್ದಾರೆ.

 • ವಿಶೇಷ ವಿಮಾನಗಳ ಮೂಲಕ ಎಂಟು ಮೊಬೈಲ್ ಬ್ರಿಗೇಡ್ ವೈದ್ಯಕೀಯ ಸಾಧನಗಳನ್ನು ಭಾನುವಾರದೊಳಗೆ ಇಟಲಿಗೆ ಕಳುಹಿಸಲಾಗುತ್ತದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ವರದಿ ಮಾಡಿದೆ.

  News22, Mar 2020, 5:24 PM

  ದೇಶದಲ್ಲಿ ಕೊರೋನಾಗೆ ಭಾನುವಾರ 3ನೇ ಸಾವು, ಒಟ್ಟು ಸಾವಿನ ಸಂಖ್ಯೆ 8ಕ್ಕೇರಿಕೆ

  ಭಾರತದಲ್ಲಿ ಮತ್ತೊಂದು ಕೊರೋನಾ ವೈರಸ್‌ಗೆ ಬಲಿಯಾಗಿದ್ದು, ಇವತ್ತು ಅಂದ್ರೆ ಭಾನುವಾರ ಒಂದೇ ದಿನದಲ್ಲಿ ಮೂವರು ಸಾವನ್ನಪ್ಪಿದ್ದಾರೆ.

 • ಮೆರವಣಿಗೆ ಮೂಲಕ ರಾಯರ ಮೂಲಬೃಂದಾವನಕ್ಕೆ ಶ್ರೀನಿವಾಸಶೇಷವಸ್ತ್ರ ಸಮರ್ಪಣೆ
  Video Icon

  Karnataka Districts19, Mar 2020, 2:20 PM

  ಕೊರೋನಾ ಎಫೆಕ್ಟ್: ಮಂತ್ರಾಲಯ, ಮಲೆಮಹದೇಶ್ವರನ ದರ್ಶನ ಬಂದ್!

  ಶ್ರೀ ಕ್ಷೇತ್ರ ಮಂತ್ರಾಲಯಕ್ಕೂ ಕೊರೋನಾ ಭೀತಿ ಕಾಡುತ್ತಿದೆ. ಸೋಂಕು ಹರಡುವ ಭೀತಿ ಹಿನ್ನಲೆಯಲ್ಲಿ ಶ್ರೀ ಮಠಕ್ಕೆ ಭಕ್ತರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇನ್ನು ಮಲೆಮಹದೇಶ್ವರ ದರ್ಶನವನ್ನೂ ಬಂದ್ ಮಾಡಲಾಗಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

 • undefined

  CRIME13, Mar 2020, 3:48 PM

  ಎಣ್ಣೆ ಏಟು... ಸ್ನೇಹಿತನನ್ನೇ ಕೊಂದು ಶವದೊಂದಿಗೆ ಸಂಭೋಗ ನಡೆಸಿದ್ದ ವಿಕೃತಕಾಮಿಗಳು!

  ಒಂದು ಕಡೆ ಈ ದೇಶದಲ್ಲಿ ಕರೋನಾ ಹಾವಳಿ ಕೊಡುತ್ತಿದ್ದರೆ ಇನ್ನೊಂದು ಕಡೆ ಇಂಥ ವಿಕೃತ ಕಾಮಿಗಳಿಗೇನೂ ಕೊರತೆ ಇಲ್ಲ. ಸ್ನೇಹಿತನನ್ನೇ ಕೊಂದು ಆತನ ಶವದೊಂದಿಗೆ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪಿಗಳನ್ನು ಬಂಧಿಸಿ ಕರೆತರಲಾಗಿದೆ.

 • rain

  Karnataka Districts7, Mar 2020, 9:00 AM

  ರಾಜ್ಯದಲ್ಲಿ ಈ ಬಾರಿಯೂ ಉತ್ತಮ ಮಳೆ: ಮುರನಾಳ ಮಠದ ವಾಣಿ

  ಪ್ರಸಕ್ತ ವರ್ಷ ಮುಂಗಾರು ಮಳೆಗಳಾದ ರೋಹಿಣಿ, ಮೃಗಶಿರಾ, ಹಿಂಗಾರು ಮಳೆಗಳಲ್ಲಿ ಮಗಿ, ಹುಬ್ಬಿ ಮಳೆಗಳು ಸಂಪೂರ್ಣ ಸುರಿಯಲಿವೆ ಎಂಬುವುದು ಮುರನಾಳ ಮಳೆರಾಜೇಂದ್ರಸ್ವಾಮಿ ಮಠದ ವಾಣಿಯಾಗಿದೆ.
   

 • জয়পুরের জঙ্গলে

  Karnataka Districts5, Mar 2020, 11:26 AM

  ಮಲ್ನಾಡು ಅರಣ್ಯವೆಲ್ಲವೂ ಈಗ ತೋಟ

  ಮಲೆನಾಡಿನ ಅರಣ್ಯ ಪ್ರದೇಶ ಇದೀಗ ತೋಟಗಳಾಗಿ ಪರಿವರ್ತನೆಯಾಗುತ್ತಿದೆ. ಅಲ್ಲದೇ ಕೃಷಿ ಭೂಂಇಯಾಗಿ ಮಾರ್ಪಡಿಸಲಾಗುತ್ತಿದೆ. 

 • Male Mahadeshwara Hill Temple
  Video Icon

  Karnataka Districts1, Mar 2020, 6:31 PM

  ಮತ್ತೆ ಕೋಟ್ಯಾಧೀಶನಾದ ನಮ್ಮ ಮುದ್ದು ಮಾದಪ್ಪ

  ದಿನೇ ದಿನೇ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಚಾಮರಾಜನಗರ ಜಿಲ್ಲೆಯ ನಮ್ಮ ಮಲೆಮಾದಪ್ಪನ ಆದಾಯದಲ್ಲಿ ಏರಿಕೆಯಾಗುತ್ತಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಮಹದೇಶ್ವರನ ಹುಂಡಿಯಲ್ಲಿ ದಾಖಲೆಯ ಹಣ ಸಂಗ್ರಹವಾಗಿದ್ದು,ಇದೊಂದು ಸಾರ್ವಕಾಲಿಕ ದಾಖಲೆಯಾಗಿದೆ. ಹಾಗಾದ್ರೆ ನಮ್ಮ ಮುದ್ದು ಮಾದಪ್ಪನ ಹುಂಡಿಗೆ ಬಿದ್ದ ಕಾಣಿಕೆ ಎಷ್ಟು..?