Malayalam

(Search results - 83)

SPB

Sandalwood25, Sep 2020, 12:45 PM

ಮತ್ತೆ ಕನ್ನಡ ನಾಡಿನಲ್ಲಿಯೇ ಹುಟ್ಟಿ ಬನ್ನಿ ಬಾಲು ಸರ್

ಹಿರಿಯ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ವಿಧಿವಶ/ ಕೊರೋನಾ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು/ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ನಿಧನ/ ಗಾನ ಲೋಕ ತೊರೆದ ಗಂಧರ್ವ

Sanjana Galrani Marriage

Video Icon

CRIME20, Sep 2020, 5:43 PM

ಸಂಜನಾ ಮತಾಂತರಕ್ಕೆ ಕಾರಣವಾಯ್ತಾ ಮಲಯಾಳಂನ ಆ ಸಿನಿಮಾ?

ಸಂಜನಾ ಮದುವೆಯಾಗಿರುವ ಬಗ್ಗೆ, ಆಕೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿರುವ ಬಗ್ಗೆ, ಹೆಸರನ್ನೂ ಬದಲಾಯಿಸಿಕೊಂಡಿರುವ ಬಗ್ಗೆ ಅಧಿಕೃತ ಮಾಹಿತಿ ಸುವರ್ಣ ನ್ಯೂಸ್‌ಗೆ ಸಿಕ್ಕಿದೆ. ಹಾಗಾದರೆ ಸಂಜನಾ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದೆಲ್ಲಿ? ಮೌಲ್ವಿಗಳು ಏನಂತಾರೆ? ನೋಡೋಣ ಬನ್ನಿ!

Shakeela embarrassing women

Cine World1, Sep 2020, 5:24 PM

ಶಕೀಲಾ ಎಂಬ ಹೆಸರು ತಂದಿಟ್ಟ ಫಜೀತಿ!

ಕೇರಳದಲ್ಲಿ ಶಕೀಲಾ ಎಂಬ ಹೆಸರಿನ ಇತರ ಹುಡುಗಿಯರೂ ಇದ್ದಾರಲ್ಲ! ಅವರ ಪಾಡು ಏನು? ಈ ಥೀಮ್ ಇಟ್ಟುಕೊಂಡು ಸುಗೀಶ್‌ ಎಸ್‌ಜಿ ಎಂಬವರು ಒಂದು ಶಾರ್ಟ್ ಫಿಲಂ ಮಾಡಿದ್ದಾರೆ. ಅದರಲ್ಲಿ ಶಕೀಲಾ ಎಂಬ ಹದಿಹರೆಯದ ಹೆಣ್ಣಿನ ಪಾಡು ಚಿತ್ರಿತವಾಗಿದೆ.

ಮಂಜು ವಾರಿಯರ್ ಮಲಯಾಳಂ ಚಿತ್ರರಂಗದ ಫೇಮಸ್  ನಟಿ ಜೊತೆಗೆ ಡ್ಯಾನ್ಸರ್‌ ಕೂಡ ಹೌದು. 1995ರಲ್ಲಿ ವಾರಿಯರ್ ತನ್ನ 16 ನೇ ವಯಸ್ಸಿನಲ್ಲಿ ಸಾಕ್ಷ್ಯಾಮ್  ಸಿನಿಮಾದ ಮೂಲಕ  ಪಾದಾರ್ಪಣೆ ಮಾಡಿದರು.  ಕೇರಳ ರಾಜ್ಯ   ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು ಅತ್ಯುತ್ತಮ ನಟಯಾಗಿ ಸತತ ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಕೇರಳದ ಈ ಜನಪ್ರಿಯ ಸ್ಟಾರ್‌ ಮೂಲತಃ ಮಲೆಯಾಳಿ ಅಲ್ವಂತೆ.

Cine World10, Aug 2020, 5:01 PM

ಮಲಯಾಳಂ ನಟಿ ಮಂಜು ವಾರಿಯರ್ ಹುಟ್ಟಿನಿಂದ ಮಲಯಾಳಿ ಅಲ್ಲ

ಮಂಜು ವಾರಿಯರ್ ಮಲಯಾಳಂ ಚಿತ್ರರಂಗದ ಫೇಮಸ್  ನಟಿ ಜೊತೆಗೆ ಡ್ಯಾನ್ಸರ್‌ ಕೂಡ ಹೌದು. 1995ರಲ್ಲಿ ವಾರಿಯರ್ ತನ್ನ 16 ನೇ ವಯಸ್ಸಿನಲ್ಲಿ ಸಾಕ್ಷ್ಯಾಮ್  ಸಿನಿಮಾದ ಮೂಲಕ  ಪಾದಾರ್ಪಣೆ ಮಾಡಿದರು.  ಕೇರಳ ರಾಜ್ಯ   ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು ಅತ್ಯುತ್ತಮ ನಟಯಾಗಿ ಸತತ ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಕೇರಳದ ಈ ಜನಪ್ರಿಯ ಸ್ಟಾರ್‌ ಮೂಲತಃ ಮಲೆಯಾಳಿ ಅಲ್ವಂತೆ.

• Nayanatara

Cine World8, Aug 2020, 5:02 PM

ನಟಿಯಾಗುವ ಮೊದಲು ನಯನತಾರಾ ಈ ಕೆಲಸ ಮಾಡ್ತಾ ಇದ್ದರು!

ದಕ್ಷಿಣದ ಸಿನಿಮಾರಂಗದಲ್ಲಿ  ನಯನತಾರಾ ಸಖತ್‌ ಫೇಮಸ್‌ ನಟಿ. ಸೌತ್‌ನ ಲೇಡಿ ಸೂಪರ್‌ ಸ್ಟಾರ್‌ ಎಂದು ಪ್ರಸಿದ್ಧ ಇವರು. ಸದಾ ಇವರ ಪರ್ಸನಲ್‌ ಯಾ ಪ್ರಪೋಷನಲ್‌ ವಿಷಯ ಚರ್ಚೆಯಲ್ಲಿರುತ್ತದೆ. ಇವರ ಹಳೆ ವೀಡಿಯೊ ಒಂದು ಈಗ ವೈರಲ್‌ ಆಗಿದೆ. ನಟಿಯಾಗುವ ಮುನ್ನ ನಯನತಾರ ಏನು ಕೆಲಸ ಮಾಡ್ತಾ ಇದ್ದರು ಗೊತ್ತಾ?

rachel david

Interviews7, Aug 2020, 9:01 AM

ಮಲಯಾಳಂನಲ್ಲಿ ಮಿಂಚಿದ ಕನ್ನಡದ ಹುಡುಗಿ ರಾಚೆಲ್‌ ಡೇವಿಡ್‌!

ಮಾಡೆಲಿಂಗ್‌ ಹಾಗೂ ಜಾಹೀರಾತುಗಳಲ್ಲಿ ಮಿಂಚುತ್ತಿದ್ದ ಕನ್ನಡತಿ ರಾಚೆಲ್‌ ಡೇವಿಡ್‌ ಮಲಯಾಳಂ ಚಿತ್ರಗಳಲ್ಲಿ ಗಮನ ಸೆಳೆಯುವಂತಹ ಪಾತ್ರಗಳನ್ನು ಮಾಡುತ್ತಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡು, ಕನ್ನಡದಲ್ಲೂ ನಟಿಸುವ ಆಸೆ ಹೊತ್ತ, ರಚೆಲ್‌ ಜತೆಗಿನ ಮಾತುಕತೆ.

Malayalam film and television actress Reshmi Soman photo gallery

Cine World3, Aug 2020, 4:31 PM

ಬೆಕ್ಕುಗಳ ಜೊತೆ ವಿಡಿಯೋ ಕಾಲ್; ಕಿರುತೆರೆ ನಟಿ ರೇಷ್ಮಿ ಸೋಮನ್ ಲೈಫ್!

ಮಾಲಿವುಡ್‌ ಚಿತ್ರರಂಗ ಹಾಗೂ ಕಿರುತೆರೆ ನಟಿ ರೇಷ್ಮಿ ಸೋಮನ್ ಲಾಕ್‌ಡೌನ್‌ನಲ್ಲಿ ತಮ್ಮ ಸಾಕು ಬೆಕ್ಕುಗಳ ಜೊತೆ  ಹೇಗೆಲ್ಲಾ ದಿನ ಕಳೆಯುತ್ತಿದ್ದರು ನೋಡಿ...

• undefined

Cine World8, Jul 2020, 5:17 PM

ನಂಗೆ ಮದ್ವೆ ಆಗು ಅಂದಿದ್ರು ದುಲ್ಖರ್ ಅಂತಾರಲ್ಲ ಈ ನಿತ್ಯಾ!

ಕಾದಲ್ ಕಣ್ಮಣಿ ಸಿನಿಮಾ ಬಂದ ಮೇಲೆ ಇವರಿಬ್ಬರ ಕೆಮೆಸ್ಟ್ರಿ ಎಷ್ಟು ಚೆನ್ನಾಗಿ ಮ್ಯಾಚ್ ಆಗ್ತಿತ್ತು ಅಂದರೆ, ಇವರಿಬ್ಬರು ರಿಯಲ್ ಲೈಫ್ ನಲ್ಲೂ ಜೋಡಿಗಳಾಗಲಿ ಅಂತ ಹಾರೈಸಿದವರು ಬಹಳ ಮಂದಿ. ಬಹಳ ಮಂದಿ ಸೋಷಲ್ ಮೀಡಿಯಾದಲ್ಲೂ ಈ ಬಗ್ಗೆ ಬರೆದುಕೊಂಡಿದ್ದರು.

• undefined

Cine World7, Jul 2020, 7:00 PM

ಒಂದಕ್ಕಿಂತ ಹೆಚ್ಚು ಬಾರಿ ಮದುವೆಯಾದ ಮಲೆಯಾಳಂ ನಟಿಯರು

ಚಿತ್ರರಂಗದಲ್ಲಿ ವಿಚ್ಚೇದನ ಹೊಸತಲ್ಲ. ಮಲೆಯಾಳಂ ಇಂಡಸ್ಟ್ರಿಯೂ ಇದಕ್ಕೆ ಹೊರತಾಗಿಲ್ಲ. ಸಂಗಾತಿಯ ಮರಣದಿಂದಾಗಿ ಅಥವಾ ದುರದೃಷ್ಟವಶಾತ್ ಕೊನೆಗೊಂಡ ವಿವಾಹಗಳ ನಂತರ ಮೂವ್‌ ಅನ್‌ ಆಗಿ  ಹೊಸ ಜೀವನವನ್ನು ಆಯ್ಕೆ ಮಾಡಿಕೊಂಡಿರುವ ನಟಿಯರು ಇವರು.

• undefined

Cine World2, Jul 2020, 4:03 PM

ನಾನು ಡುಮ್ಮಿ, ಏನೀವಾಗ? ಬಾಡಿ ಶೇಮ್ ಮಾಡೋರಿಗೆ ನಿತ್ಯಾ ಮೆನನ್ ಫುಲ್ ಕ್ಲಾಸ್

ನನ್ ಬಾಡಿ ಹೇಗಿದ್ರೆ ನಿಮ್ಗೇನು, ನನ್ನ ದೇಹದ ಬಗ್ಗೆ ಕಮೆಂಟ್ ಮಾಡೋದಕ್ಕೆ ನೀವ್ಯಾರು ಅಂತ ಗಟ್ಟಿ ದನಿ ಎತ್ತಿದವರು ಕನ್ನಡದ ಹುಡುಗಿ ನಿತ್ಯಾ ಮೆನನ್.

• undefined

Cine World2, Jul 2020, 3:32 PM

'Three thousand stitches';ಸುಧಾಮೂರ್ತಿ ಅವರ ಪುಸ್ತಕ ಮೆಚ್ಚಿಕೊಂಡ ಮಲೆಯಾಳಂ ನಟಿ!

ಸಾಹಿತ್ಯ ಲೋಕದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಬರಹಗಾರ್ತಿ, ಇನ್ಫೋಸಿಸ್ ಫೌಂಡೇಶನ್‌ ಅಧ್ಯಕ್ಷರು ಆದ ಸುಧಾಮೂರ್ತಿ ಅವರ ಪುಸ್ತಕವನ್ನು ಓದಿ ಮಲಯಾಳಂನ ಖ್ಯಾತ ನಟಿ ಮಂಜಿಮಾ ಮೋಹನ್  ಮೆಚ್ಚಿಕೊಂಡಿದ್ದಾರೆ.

• undefined
Video Icon

Sandalwood29, Jun 2020, 4:56 PM

'ಜೋಶ್‌' ಚಿತ್ರದ ನಟಿಗೆ ವಂಚನೆ; ಮದುವೆಯಾಗುವುದಾಗಿ ನಂಬಿಸಿ ಪರಾರಿಯಾದ ಪುಂಡರು!

'ಜೋಶ್‌' ಚಿತ್ರದ ಪ್ರಮುಖ ಪಾತ್ರಧಾರಿಯಾಗಿ ಮಿಂಚಿರುವ ನಟಿ ಪೂರ್ಣ ಮದುವೆ ಆಗುತ್ತಾರೆ ಎಂದು ಸುದ್ದಿ ಕೇಳಿ ಬರುತ್ತಿತ್ತು. ಆದರೆ ಇದರ ಹಿಂದೆಯೊಂದು ಟ್ವಿಸ್ಟ್‌ ಇದೆ ನೋಡಿ. ಮದುವೆ ಆಗ್ತೀವಿ ಎಂದವರು ಕಂಬಿ ಎಣಿಸುತ್ತಿದ್ದಾರೆ ಈಗ. ಆಗಿದ್ದೇನು?

• undefined

Cine World25, Jun 2020, 7:05 PM

ಲಾಕ್‌ಡೌನ್‌ ವೇಳೆ ಸೂಪರ್ ಫೋಟೋಗ್ರಾಫರ್‌ ಆದ ಸೂಪರ್‌ಸ್ಟಾರ್‌

ಕೊರೋನಾ ವೈರಸ್‌ ಹರಡದಂತೆ ತಡೆಯುವ ನಿಟ್ಟಿನಲ್ಲಿ ಹಲವು ಕೆಲಸಗಳು ಸ್ಥಗಿತಗೊಂಡಿದೆ. ಇದರಲ್ಲಿ ಮುಖ್ಯವಾಗಿ ಸಿನಿಮಾ ರಂಗ. ಕಳೆದ 100 ದಿನಗಳಿಂದ ಯಾವುದೇ ಚಟುವಟಿಕೆಗಳು ನೆಡೆಯುತ್ತಿಲ್ಲ. ಸದಾ ಬ್ಯಸಿಯಾಗಿರುತ್ತಿದ್ದ ನಟ ನಟಿಯರು ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ. ಕೆಲವರು ಸಿಕ್ಕಿರುವ ಫ್ರೀ ಟೈಮ್‌ ಅನ್ನು ತಮ್ಮ ಹಳೆಯ ಹವ್ಯಾಸಕ್ಕಾಗಿ ಯೂಸ್‌ ಮಾಡಿಕೊಳ್ಳುತ್ತಿದ್ದಾರೆ. ಮಲೆಯಾಳಿ ಸೂಪರ್‌ ಸ್ಟಾರ್‌ ಮಮ್ಮುಟಿ ಈ ಲಾಕ್‌ಡೌನ್‌ ವೇಳೆಯಲ್ಲಿ ತಮ್ಮ ಹಳೆ ಹಾಬಿ ಫೋಟೋಗ್ರಾಫಿ ಹವ್ಯಾಸವನ್ನು ಎಂಜಾಯ್‌ ಮಾಡುತ್ತಿದ್ದಾರೆ.

• undefined

Cine World25, Jun 2020, 6:13 PM

ಮದ್ವೆಗೂ ಮುನ್ನ ಬಾತ್‌ರೂಮಲ್ಲಿ ಭೇಟಿಯಾಗುತ್ತಿದ್ದ ದಿಲೀಪ್, ಕಾವ್ಯಾ ಮಾಧವನ್!

ಮಂಜು ವಾರಿಯರ್ ಮಲೆಯಾಳಂ  ಚಲನಚಿತ್ರ ನಟಿ ಮತ್ತು ಡ್ಯಾನ್ಸರ್‌. ಇವರು 1998ರಲ್ಲಿ ನಟ ದಿಲೀಪ್‌ ಜೊತೆ ಮದುವೆಯಾಗಿದ್ದರು. ಆದರೆ ನಂತರ 2015ರಲ್ಲಿ ಬೇರೆಯಾದರು. ಇವರ ಸಂಬಂಧ ಕೊನೆಯಾಗಲು ಮತ್ತೊಬ್ಬ ಮಲೆಯಾಳಂ ಖ್ಯಾತ ನಟಿ ಕಾವ್ಯಾ ಮಾಧವನ್ ಜೊತೆ ದಿಲೀಪ್‌ ಹೊಂದಿದ ವಿವಾಹೇತರ ಅಫೇರ್ ಕಾರಣ ಎಂದು ನಟಿ ಮಂಜು ವಾರಿಯರ್ ಅವರೇ ಬಹಿರಂಗಗೊಳಿಸಿದ್ದರು. ಇವರ ಡಿವೋರ್ಸ್‌ಗೆ ಸಂಬಂಧ ಪಟ್ಟ ಮಲೆಯಾಳಂ ಗಾಯಕಿಯೊಬ್ಬರು ಕೊಟ್ಟ ಹೇಳಿಕೆಯೊಂದು ಇದೀಗ ಸದ್ದು ಮಾಡುತ್ತಿದೆ.

• undefined

Cine World19, Jun 2020, 11:58 AM

ತೀವ್ರ ಹೃದಯಾಘಾತ; 'ಅಯ್ಯಪ್ಪನುಮ್ ಕೋಶಿಯುಮ್' ಚಿತ್ರ ನಿರ್ದೇಶಕ ಸಚ್ಚಿ ಇನ್ನಿಲ್ಲ!

ಮಾಲಿವುಡ್‌ ನಿರ್ದೇಶಕ ಸಚ್ಚಿ (48) ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದು ಜೂನ್‌ 18ರ ರಾತ್ರಿ ಕೊನೆ ಉಸಿರೆಳೆದಿದ್ದಾರೆ.