Malavika  

(Search results - 23)
 • <p>Meghana raj&nbsp;</p>
  Video Icon

  Sandalwood14, Sep 2020, 5:01 PM

  ಮೇಘನಾ ರಾಜ್‌ನನ್ನು ಭೇಟಿ ಮಾಡಿದ ಎವರ್‌ಗ್ರೀನ್‌ ನಟಿಯರು!

  ತುಂಬು ಗರ್ಭಿಣಿಯಾಗಿರುವ ಮೇಘನಾ ರಾಜ್‌ ಸದ್ಯ ಜೆಪಿ ನಗರದಲ್ಲಿರುವ ಪೋಷಕರ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕನ್ನಡ ಚಿತ್ರರಂಗದ ಎವರ್‌ಗ್ರೀನ್‌ ನಟಿಯರಾದ ಸುಧಾರಾಣಿ, ಮಾಳವಿಕಾ ಹಾಗೂ ಶೃತಿ ನಟಿಯ ಆರೋಗ್ಯ ವಿಚಾರಿಸಿದ್ದಾರೆ. ಕೆಲ ಹೊತ್ತು ಮಾತನಾಡಿ ದೋಸೆ ಸೇವಿಸಿ ಸಮಯ ಕಳೆದಿದ್ದಾರೆ.

 • <p>sp balasubrahmanyam</p>

  Sandalwood24, Aug 2020, 4:57 PM

  ಮಾಳವಿಕಾರಿಂದ ಹರಡಿತಾ ಎಸ್‌ಬಿಪಿಗೆ ಕೊರೋನಾ ಸೋಂಕು!?

  ಕೊರೋನಾದಿಂದ ಚೇತರಿಸಿಕೊಳ್ಳುತ್ತಿರುವ ಗಾಯಕ ಎಸ್‌ಪಿಬಿ ಅವರಿಗೆ ಯಾರಿಂದ ಸೋಂಕು ತಗುಲಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಕೇಳಿ ಬಂದವರ ಹೆಸರು ಅನೇಕ. ಆದರೆ ಟಾರ್ಗೇಟ್‌ ಆಗಿದ್ದು ಮಾತ್ರ ಈ ಗಾಯಕಿ?

 • undefined

  Sandalwood23, Jul 2020, 3:55 PM

  ಪುತ್ರನಿಗೆ ಮನೆಯಲ್ಲಿಯೇ ಹೇರ್‌ ಕಟ್‌ ಮಾಡಿದ ಮಾಳವಿಕಾ- ಅವಿನಾಶ್!

  ಸಿನಿಮಾ ಸೆಲೆಬ್ರಿಟಿಗಳು ಮನೆಯಲ್ಲಿ ಮಕ್ಕಳಿಗೆ  ಮಾಡುತ್ತಿರುವ ಲಾಕ್‌ಡೌನ್‌ ಕೇರ್‌ ಕಟ್‌ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.....
   

 • malavika avinash

  Interviews30, Apr 2020, 6:53 PM

  ಮಾಳವಿಕಾಗೆ ಪ್ರಶಾಂತ್ ನೀಲ್ ಮೇಲೆ ಕೋಪ ಬಂದಿತ್ತಂತೆ!

  ಕನ್ನಡದ ಕಿರುತೆರೆ, ಸಿನಿಮಾ ಮತ್ತು ರಾಜಕೀಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವವರು ಮಾಳವಿಕಾ. ಪ್ರಸ್ತುತ ಲಾಕ್ಡೌನ್ ಸಂದರ್ಭದಲ್ಲಿ ಕೂಡ ಅವರು ಕೊರೋನ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿದ್ದಾರೆ. ಇದರ ನಡುವೆ ಬಿಡುವು ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳಿಗಾಗಿ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅವುಗಳಲ್ಲಿ ತಮ್ಮ ವೃತ್ತಿ ಬದುಕು , ಟಿ.ಎನ್ ಸೀತಾರಾಮ್ ಬಗ್ಗೆ ಕೂಡ ಮಾತನಾಡಿದ್ದಾರೆ. ಆ ಎಲ್ಲ ಅಂಶಗಳ ಜತೆಗೆ ಅವರು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರ ಬಗ್ಗೆ ಕೋಪ ಮಾಡಿಕೊಂಡಿದ್ದೇಕೆ ಎನ್ನುವ ಎಲ್ಲ ಮಾಹಿತಿಯನ್ನು ಸುವರ್ಣ.ಕಾಮ್ ಓದುಗರಿಗಾಗಿ ಇಲ್ಲಿ ನೀಡಲಾಗಿದೆ.

 • undefined

  Sandalwood30, Apr 2020, 3:30 PM

  ವಿಜಯ್ ದೇವರಕೊಂಡ ನಟಿಗೆ ವಿಜಯ್ ದಳಪತಿ ಫ್ಯಾನ್ಸ್‌ ಕ್ಲಾಸ್‌; ಅಕೌಂಟ್ ಡಿಲೀಟ್!

  'ಪಟ್ಟಂ ಪೋಲ್' ಮಾಲಿವುಡ್‌ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮಾಳವಿಕಾ ಮೋಹನ್ ಮೊದಲ ಬಾರಿಗೆ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಅಷ್ಟಕ್ಕೂ ಈ ಮಾಳವಿಕಾ ಯಾರು ಇಲ್ಲಿದೆ ನೋಡಿ...
   

 • malavika avinash

  state10, Mar 2020, 1:35 PM

  ಕನ್ನಡದ ಕೆಲಸಕ್ಕೆ ಕಾಂಗ್ರೆಸಿಗರ ಅಡ್ಡಗಾಲೇಕೆ?

  ದೆಹಲಿಯಲ್ಲಿ ಅವಮಾನವಾಗಿದ್ದು ನಮ್ಮ ನಿಯೋಗಕ್ಕಲ್ಲ, ಬದಲಿಗೆ ನಮ್ಮ ಭಾಷೆಗೆ ಎಂಬ ನೋವಿದೆ. ನಾವು ಹೋಗಿದ್ದು ಕನ್ನಡದ ಕೆಲಸಕ್ಕಾಗಿ. ಅದರಲ್ಲೂ ರಾಜಕೀಯ ಲಾಭವನ್ನು ನೋಡುವವರಿಗೆ ಏನೆನ್ನಬೇಕು? ರಾಷ್ಟ್ರ ರಾಜಧಾನಿಯಲ್ಲಿ ನಮ್ಮವರೇ ನಮ್ಮ ಭಾಷೆಯ ವಿಷಯದಲ್ಲಿ ರಾಜಕೀಯ ಮಾಡಿದರೆ ಕರ್ನಾಟಕದಿಂದ ಹೋದವರಿಗೆ ಏನನ್ನಿಸಬೇಡ!

 • malavika avinash

  Sandalwood14, Dec 2019, 4:38 PM

  ಟಿವಿ ಚರ್ಚೆಯಲ್ಲಿ ಪ್ರಖರ ನಿಲುವು ವ್ಯಕ್ತಪಡಿಸುವ ದಿಟ್ಟೆ ಮಾಳವಿಕಾ!

  ನಟಿ, ವಕೀಲೆ,  ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ್ ನಿಲುವುಗಳನ್ನು ಮುಚ್ಚುಮರೆಯಿಲ್ಲದೇ ವ್ಯಕ್ತಪಡಿಸುವಲ್ಲಿ ನಿಸ್ಸೀಮರು. ಟಿವಿ ವಾಹಿನಿ ಡಿಬೇಟ್‌ಗಳಲ್ಲಿ ಎಂತದ್ದೇ ಚರ್ಚೆಯಿರಲಿ ಪ್ರಭಾವಶಾಲಿಯಾಗಿ ಮಾತನಾಡಿ ಎದುರಿಗಿರುವವರ ಬಾಯಿ ಮುಚ್ಚಿಸುತ್ತಾರೆ. ಮಾಳವಿಕಾ ಅವಿನಾಶ್ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ. 

 • malavika

  India13, Dec 2019, 5:33 PM

  ಅಕ್ರಮ ವಲಸಿಗರಿಗೆಲ್ಲ ಆಶ್ರಯ ನೀಡುತ್ತಾ ಹೋಗಲು ಭಾರತವೇನು ಧರ್ಮಛತ್ರವೇ?

  ಪಾಕಿಸ್ತಾನದ ಸೃಷ್ಟಿಗೆ ಕಾರಣ ಮತ್ತು ಆಧಾರ ಇಸ್ಲಾಂ. ಅಲ್ಲಿ ನೆಲೆಸಿರುವ ಹಿಂದೂ, ಇಸಾಯಿ, ಸಿಖ್‌, ಯಹೂದಿ, ಬೌದ್ಧ, ಜೈನರ ಭವಿಷ್ಯದ ಬಗ್ಗೆ ಕಿಂಚಿತ್ತೂ ಆಲೋಚನೆ ಮಾಡದೆ ತಾವು ಭಾರತದ ಪ್ರಧಾನಿಯಾದರೆ ಸಾಕು ಎಂದು ನೆಹರು ಮತ್ತು ಕಾಂಗ್ರೆಸ್‌ ಪಕ್ಷ ಅಂದು ಎಸಗಿದ್ದು ಐತಿಹಾಸಿಕ ಪ್ರಮಾದ. ಆ ಪ್ರಮಾದವನ್ನೀಗ ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಮಸೂದೆ-2019ನ್ನು ಅಂಗೀಕರಿಸುವ ಮೂಲಕ ಸರಿಪಡಿಸಲಾಗುತ್ತಿದೆ.

 • hanging

  News5, Dec 2019, 3:45 PM

  ದಿಶಾ ಕೇಸ್‌: ಈವರೆಗೆ ಎಷ್ಟು ರಾಕ್ಷಸರನ್ನು ಗಲ್ಲಿಗೇರಿಸಿದ್ದೇವೆ?

  ನಿರ್ಭಯಾ ಮತ್ತು ಪ್ರಿಯಾಂಕಾ ರೆಡ್ಡಿ ನಡುವೆ, ಅದೆಷ್ಟು ಸಹೋದರಿಯರು ತಮ್ಮ ಗಂಡ, ಮಾವ, ಬಂಧು ಬಳಗ, ಕುಟುಂಬದ ಸ್ನೇಹಿತರಿಂದಲೇ ಅತ್ಯಾಚಾರಕ್ಕೆ ಒಳಗಾಗಿದ್ದಾರೋ. ದಟ್ಟತಲೆಗೂದಲಿನಲ್ಲೇ ಮಾನ ಮುಚ್ಚಿಕೊಂಡ ಅಕ್ಕಮಹಾದೇವಿಯ ನಾಗರಿಕತೆ ಅಲ್ಲವೇ ನಮ್ಮದು? ಏನಾಯಿತು ನಮಗೆ? 2001ರ ಚಾಮರಾಜನಗರ ಪ್ರಕರಣದ ರೇಪಿಸ್ಟುಗಳು ಇನ್ನೂ ನೇಣುಗಂಬವೇರಿಲ್ಲ!

 • CCD

  BUSINESS31, Jul 2019, 4:27 PM

  ಪತಿ ಕಾಣದ ಕಡಲಿಗೆ: ಕಾಫಿ ಡೇ ಹೊಣೆ ಮಾಳವಿಕ ಹೆಗಲಿಗೆ!

  ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಹೆಗಡೆ ಆತ್ಮಹತ್ಯೆ ಹಿನ್ನೆಲೆಯಲ್ಲಿ, ಸಿದ್ಧಾರ್ಥ ಪತ್ನಿ ಮಾಳವಿಕ ಹೆಗಡೆ ಅವರನ್ನು ಸಂಸ್ಥೆಯ ಮುಖ್ಯಸ್ಥೆಯನ್ನಾಗಿ ನೇಮಕ ಮಾಡಲಾಗಿದೆ. ಈ ಕುರಿತು ನಿರ್ಧಾರ ಪ್ರಕಟಿಸಿರುವ ಸಂಸ್ಥೆಯ ಆಡಳಿತ ಮಂಡಳಿ, ಕಾಫಿ ಡೇ ಜವಾಬ್ದಾರಿಯನ್ನು ಸಿದ್ಧಾರ್ಥ ಪತ್ನಿ ಮಾಳವಿಕ ಹೆಗಡೆ ಹೆಗಲಿಗೆ ವಹಿಸಲಾಗಿದೆ ಎಂದು ತಿಳಿಸಿದೆ.

 • Malavika

  News14, May 2019, 5:48 PM

  ಟ್ರೋಲಿಗರಿಗೆ ಮತ್ತೊಂದು ಹಾಟ್ ಪೋಟೋ ಗಿಫ್ಟ್ ಕೊಟ್ಟ ಚೆಲುವೆ!

  ಸೆಲೆಬ್ರಿಟಿಗಳು ಕೆಲವೊಮ್ಮೆ ಹಾಟ್ ಪೋಟೋಗಳನ್ನು ಶೇರ್ ಮಾಡಿದಾಗ ಟ್ರೋಲಿಗರ ಕೈಗೆ ಸಿಕ್ಕಿ ಹಾಕಿಕೊಳ್ಳುವುದು ಸಾಮಾನ್ಯ. ಈ ನಟಿಗೂ ಆದದ್ದು ಅಂಥದ್ದೆ ಅವಸ್ಥೆ.. ಆದರೆ ಈಕೆ ಕೊಟ್ಟ ಪ್ರತಿಕ್ರಿಯೆ ಇದೆಯಲ್ಲ.

 • malavika avinash

  Lok Sabha Election News15, Apr 2019, 4:46 PM

  ಬಿಜೆಪಿಗೆ ನೇಷನ್ ಫಸ್ಟ್‌, ಕಾಂಗ್ರೆಸ್‌ಗೆ ವೋಟ್ ಬ್ಯಾಂಕ್ ಫಸ್ಟ್!

  ರಾಜ್ಯದಲ್ಲಿ ಮಂಡ್ಯ ಬಿಟ್ಟು ಬೇರೆಲ್ಲೂ ಚುನಾವಣೆ ನಡೆಯುತ್ತಿಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಮಾಜಿ ಪ್ರಧಾನಿ, ಸಿಎಂ, ಸಚಿವರು ಸೇರಿದಂತೆ ಹಲವಾರು ಜನ ಒಂದೇ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ. ಮುಖ್ಯಮಂತ್ರಿಗಳು ನಾಡಿನ ಮುಖ್ಯಮಂತ್ರಿ ಆಗುವ ಬದಲು ನಿಖಿಲ್ ತಂದೆಯಾಗಿದ್ದಾರೆ ಎಂದು ಮಾಳವಿಕಾ ಅವಿನಾಶ್ ಹೇಳಿದ್ದಾರೆ. 

 • malavika avinash

  NEWS6, Jan 2019, 11:10 AM

  ರಣಾಂಗಣವಾಗಿ ಮಾರ್ಪಟ್ಟಿತು ಸಾಹಿತ್ಯ ಸಮ್ಮೇಳನ ವೇದಿಕೆ

  84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಸಮಾನಾಂತರ ವೇದಿಕೆಯ ಚರ್ಚಾಗೋಷ್ಠಿಯೊಂದು ಅಕ್ಷರಶಃ ರಣಾಂಗಣವಾಗಿ ಮಾರ್ಪಟ್ಟಿತ್ತು. ಅಸಹಿಷ್ಣುತೆ ಕುರಿತು ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಮಾತನಾಡಿದ್ದಕ್ಕೆ ಕೆಲ ಪ್ರೇಕ್ಷಕರು ವಿರೋಧಿಸಿದ್ದರಿಂದ ಪೊಲೀಸ್ ಭದ್ರತೆಯಲ್ಲಿ ಗೋಷ್ಠಿಯನ್ನು ನಡೆಸಲಾಯಿತು.

 • undefined
  Video Icon

  27, Sep 2017, 3:18 PM