Malavalli  

(Search results - 11)
 • Police

  Mandya19, Oct 2019, 4:04 PM IST

  ಬೂಟುಗಾಲಿನಿಂದ ಒದ್ದು ದೌರ್ಜನ್ಯ ತೋರಿದ ಸಿಪಿಐ

  ಮಳವಳ್ಳಿ ಪಟ್ಟಣದ ಟೌನ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಸಿ.ಎನ್.ರಮೇಶ್ ಗೂಂಡಾವರ್ತನೆ ಹೆಚ್ಚಾಗಿದೆ. ಮೂವರು ಅಮಾಯಕರ ಮೇಲೆ ಹಲ್ಲೆ ನಡೆಸಿ ಭೀಕರವಾಗಿ ಗಾಯಗೊಳಿಸಿದ್ದಾರೆಂದು ಕರ್ನಾಟಕ ಪ್ರಾಂತ ರೈತಸಂಘದ ಅಧ್ಯಕ್ಷ ಎನ್.ಎಲ್.ಭರತ್‌ರಾಜ್ ಶುಕ್ರವಾರ ಆರೋಪಿಸಿದ್ದಾರೆ.

 • shimsha

  LIFESTYLE1, Oct 2019, 11:39 AM IST

  ಭೋರ್ಗರೆಯುತ್ತಿದೆ ಬೆಂಕಿ ಜಲಪಾತ!

  ಮಳೆಬಿದ್ದಾಗ ಮಾತ್ರ ಭೋರ್ಗರೆಯುವ ಉಳಿದಂತೆ ಕಂಡೂ ಕಾಣದಂತಿರುವ ಹಲವು ಜಲಧಾರೆಗಳು ಮಂಡ್ಯದಲ್ಲಿದೆ. ಅವುಗಳಲ್ಲೊಂದು ಬೆಂಕಿ ಜಲಪಾತ. ಮಳೆಗಾಲದಲ್ಲಿ ಕೆಂಬಣ್ಣದಲ್ಲಿ ಧುಮ್ಮಿಕ್ಕುವಾಗ ಬೆಂಕಿಯನ್ನು ಹೋಲುವ ಕಾರಣಕ್ಕೋ ಏನೋ ಇದಕ್ಕೆ ಬೆಂಕಿ ಜಲಪಾತ ಅನ್ನುವ ಹೆಸರಿದೆ.

 • Marehalli kere

  Karnataka Districts27, Aug 2019, 8:43 AM IST

  ದೊಡ್ಡಕೆರೆ, ಮಾರೇಹಳ್ಳಿ ಕೆರೆಗೆ ಶಾಸಕ ಡಾ.ಕೆ.ಅನ್ನದಾನಿ ಬಾಗಿನ

  ಪಟ್ಟಣದ ದೊಡ್ಡಕೆರೆ ಹಾಗೂ ಮಾರೇಹಳ್ಳಿ ಕೆರೆ ತುಂಬಿದ್ದು, ಶಾಸಕ ಡಾ.ಕೆ.ಅನ್ನದಾನಿ ಬಾಗಿನ ಅರ್ಪಿಸಿದರು. ಮಳವಳ್ಳಿ ಕೆರೆಗೆ 10ನೇ ಮೈಲಿ ಬಳಿಯಿರುವ ನಾಲೆಯಿಂದ ಸಂಪರ್ಕ ಕಲ್ಪಿಸುವಂತೆ ಕುಮಾರಸ್ವಾಮಿ ಸಿಎಂ ಯಾಗಿದ್ದಾಗ ಮನವಿ ಮಾಡಿದ್ದೆ. ಆದರೆ ಸರ್ಕಾರ ಪತನಗೊಂಡಿದೆ. ಪ್ರಸ್ತುತ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದರು.

 • drought FLOOD

  Karnataka Districts13, Aug 2019, 1:27 PM IST

  ಮಳೆಗಾಗಿ ಹಾಡು ಹಾಡಿ ಪ್ರಾರ್ಥಿಸಿದ ಮಂಡ್ಯ ಶಾಸಕ

  ಇತ್ತ 17 ಜಿಲ್ಲೆಗಳು ಪ್ರವಾಹದಿಂದ ತತ್ತರಿಸುತ್ತಿದ್ದರೆ ಅತ್ತ ಕೆಲ ಜಿಲ್ಲೆಗಳು ಮಳೆ ಇಲ್ಲದೇ ಬರದಿಂದ ತಲುಗುತ್ತಿವೆ. ಮಂಡ್ಯದ ಶಾಸಕರೋರ್ವರು ಮಳೆಗಾಗಿ ಹಾಡಿನ ಮೂಲಕ ಪ್ರಾರ್ಥಿಸಿದ್ದಾರೆ. 

 • Annadani

  NEWS21, Jul 2019, 4:38 PM IST

  ‘ಬರಲು ರೆಡಿ ಇದ್ದಾರೆ’ ವಿಶ್ವಾಸಕ್ಕೂ ಮುನ್ನ JDS ಶಾಸಕನ ಹೇಳಿಕೆ ತಂದ ಸಂಚಲನ

  ದೋಸ್ತಿ ಸರ್ಕಾರ ವಿಶ್ವಾಸ ಮತ ಕೇಳುಲು ಒಂದೇ ದಿನ ಬಾಕಿ ಇರುವಾಗ ಶಾಸಕರೊಬ್ಬರು ಬಾಂಬ್ ಹಾಕಿದ್ದಾರೆ.  ಮಳವಳ್ಳಿ ಶಾಸಕ ಅನ್ನದಾನಿ ಹೇಳಿಕೆ ಸಂಚಲನ ಮೂಡಿಸಿದೆ.

 • Pratap
  Video Icon

  state31, Dec 2018, 10:11 AM IST

  ಸಂದರ್ಶನ: ಮಂಡ್ಯದ ಹುಡುಗ ಈಗ ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನಿ!

  ಮಂಡ್ಯ ಜಿಲ್ಲೆಯ ಈ ಯುವ ವಿಜ್ಞಾನಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರನ್ನು ಉತ್ತುಂಗಕ್ಕೇರಿಸಿದ್ದಾರೆ. ದೇಶದ ತ್ರಿವರ್ಣ ಧ್ವಜವನ್ನು ಬಾನೆತ್ತರಕ್ಕೆ ಕೊಂಡೊಯ್ದ ಮಳವಳ್ಳಿಯ ಪ್ರತಾಪ್ ಅವರ Exclusive ಸಂದರ್ಶನ

 • Malavalli MLA Annadani

  Mandya28, Aug 2018, 1:15 PM IST

  ಚುನಾವಣೆ ಭಯ: ವೋಟ್ ಬ್ಯಾಂಕ್‌ಗೆ ಜೆಡಿಎಸ್ ಶಾಸಕ ತಂತ್ರ

  'ಗ್ರಾಮ ವಾಸ್ತವ್ಯ'ದ ಮೂಲಕ ಎಚ್.ಡಿ.ಕುಮಾರಸ್ವಾಮಿಯವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಜನರನ್ನು ತಲುಪಿದ್ದರು. ಯಾವುದೋ ಮೂಲೆಯೊಂದರ ಹಳ್ಳಿಯಲ್ಲಿ ರಾತ್ರಿ ಕಳೆದು, ಜನರೊಂದಿಗೆ ನೇರ ಸಂಪರ್ಕದಲ್ಲಿರಲು ಯತ್ನಿಸಿದ್ದರು. ಇದೀಗ ಮಳವಳ್ಳಿ ಶಾಸಕರು ಎಚ್ಡಿಕೆ ದಾರಿಯಲ್ಲಿಯೇ ನಡೆಯುತ್ತಿದ್ದು, ಆಗಾಗ ಗ್ರಾಮ ವಾಸ್ತವ್ಯ ನಡೆಸುತ್ತಿದ್ದಾರೆ.

 • Mandya4, Aug 2018, 11:10 AM IST

  ಪತಿ ಮೃತಪಟ್ಟ ಐದು ನಿಮಿಷದಲ್ಲಿಯೇ ಪತ್ನಿ ಸಾವು

  ದಾಂಪತ್ಯವೆಂದರೆ ಸುಖ-ದುಃಖ ಹಂಚಿಕೊಂಡು ಜೀವನ ನಡೆಸುವುದು ಸಹಜ. ಗಂಡ-ಹೆಂಡತಿ ಎಂಬ ಎರಡು ಚಕ್ರಗಳು ಸರಿಯಾಗಿದ್ದರೆ ಮಾತ್ರ ದಾಂಪತ್ಯದ ಗಾಡಿ ಸುಸೂತ್ರವಾಗಿ ಸಾಗುತ್ತದೆ. ಹಲವು ವರ್ಷಗಳು ಒಟ್ಟಾಗಿ ಜೀವನ ನಡೆಸಿದ ಹಲವು ಜೀವಗಳಿಗೆ ಒಬ್ಬರನ್ನು ಬಿಟ್ಟು, ಮತ್ತೊಬ್ಬರು ಇರಲು ಆಗದಷ್ಟು ಬಾಂಧವ್ಯ ಬೆಳೆದಿರುತ್ತದೆ. ಇಂಥ ಬಾಂಧವ್ಯವೇ ಬಹುಶಃ ಪತಿ ಮೃತಪಟ್ಟ ಐದು ನಿಮಿಷದಲ್ಲಿಯೇ ಪತ್ನಿಯೂ ಕೊನೆಯುಸಿರೆಳೆಯುವಂತೆ ಮಾಡಿದೆ.

 • Video Icon

  Mandya27, Jul 2018, 6:52 PM IST

  ಬಿಗ್ 3 ಇಂಪ್ಯಾಕ್ಟ್ : ಮಳವಳ್ಳಿ ಸರ್ಕಾರಿ ಶಾಲಾ ಮಕ್ಕಳಿಗೆ-ಶಿಕ್ಷಕರಿಗೆ ‘ಬಿಂದಿಗೆ‘ಯಿಂದ ಮುಕ್ತಿ!

  ವಿಧಾನ ಪರಿಷತ್ತು ಸದಸ್ಯರೊಬ್ಬರ ಮನೆ ಎದುರೇ ಇರುವ ಸರ್ಕಾರಿ ಶಾಲೆಯ ದಯನೀಯ ಕಥೆ ಇದು. ಮಂಡ್ಯ ಜಿಲ್ಲೆಯ ಮಳವಳ್ಳಿಯ ಸರ್ಕಾರಿ ಶಾಲೆಯ ಶಿಕ್ಷಕರು ಮತ್ತು ಮಕ್ಕಳು ಶೌಚಾಲಯಕ್ಕೆ ಪಡುವ ಪಾಡನ್ನು ಯಾರೂ ಕೇಳುವವರಿರಲಿಲ್ಲ.  ಬಿಗ್ 3 ಯಲ್ಲಿ ಈ  ಬಗ್ಗೆ ವರದಿ ಪ್ರಸಾರವಾದ ಬೆನ್ನಲ್ಲೇ ಸರ್ಕಾರಿ ಅಧಿಕಾರಿಗಳು ಶಾಲೆಗೆ ದೌಡಾಯಿಸಿದ್ದಾರೆ ಮತ್ತು ಶೌಚಾಲಯದ ಸಮಸ್ಯೆಯನ್ನು ಬಗೆಹರಿಹರಿಸಲು ಕ್ರಮ ಕೈಗೊಂಡಿದ್ದಾರೆ.   

 • Chicken
  Video Icon

  NEWS18, Jul 2018, 3:21 PM IST

  ಇದೆಂಥಾ ಅಚ್ಚರಿ! ಮೊಟ್ಟೆಯಿಂದ ಹೊರಬಂತು 4 ಕಾಲಿನ ಕೋಳಿಮರಿ

  ಕೋಳಿ ಮೊಟ್ಟೆ ಇಡುವುದು, ಮರಿ ಹಾಕುವುದನ್ನು ನೋಡಿದ್ದೇವೆ. ಇಲ್ಲೊಂದು ಅಚ್ಚರಿ ಕಾದಿದೆ. 4 ಕಾಲಿನ ಕೋಳಿಮರಿಯೊಂದು ಜನ್ಮ ಪಡೆದಿದೆ.  ಮಳವಳ್ಳಿ ತಾಲೂಕಿನ ಬೆಳಕವಾಡಿ ಗ್ರಾಮದ ಸುಧಾಮಹಾದೇವು ಎಂಬುವರ ಮನೆಯಲ್ಲಿ ಕೋಳಿ ಮೊಟ್ಟೆಯಿಂದ 4 ಕಾಲಿನ ಮರಿಯೊಂದು ಹೊರ ಬಂದಿದೆ. 4 ಕಾಲಿನ ಕೋಳಿ ಮರಿ ನೋಡಿ ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ. 

 • Video Icon

  8, May 2018, 6:06 PM IST

  ನರೇಂದ್ರ ಮೋದಿಯನ್ನು ಹೊಗಳಿದ ಸಿಎಂ ಸಿದ್ದರಾಮಯ್ಯ

  ಮಂಡ್ಯದ ಮಳವಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನರೇಂದ್ರ ಸ್ವಾಮಿ ಪರ ಮತಯಾಚಿಸಿದ ಸಿಎಂ ಸಿದ್ದರಾಮಯ್ಯ. ಸ್ವಾಮಿಯವರ ಅಭಿವೃದ್ಧಿ ಕಾರ್ಯಗಳನ್ನು ಹಾಡಿ ಹೊಗಳುವ ಭರದಲ್ಲಿ, 'ನರೇಂದ್ರ ಮೋದಿಗೆ ಮತ ನೀಡಿದರೆ, ನನಗೆ ಮತ ನೀಡಿದಂತೆ...' ಎಂದು ಯಡವಟ್ಟು ಮಾಡಿದ ಸಿದ್ದರಾಮಯ್ಯ.