Malaria  

(Search results - 98)
 • Increase of Malaria Cases in Karnataka grg

  stateJul 17, 2021, 11:13 AM IST

  ಕೋವಿಡ್‌, ಝೀಕಾ ಜತೆ ಈಗ ಡೆಂಘೀ, ಮಲೇರಿಯಾ ಹೆಚ್ಚಳ..!

  ಜೀಕಾ ವೈರಸ್‌ ಆತಂಕದ ನಡುವೆ ಮುಂಗಾರಿನ ಹಿನ್ನೆಲೆಯಲ್ಲಿ ಡೆಂಘಿ, ಮಲೇರಿಯಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜುಲೈ 14ರ ವೇಳೆಗೆ ರಾಜ್ಯದಲ್ಲಿ 1,310 ಮಂದಿಗೆ ಡೆಂಘಿ ಹಾಗೂ 457 ಮಂದಿ ಚಿಕುನ್‌ಗುನ್ಯಾ ಕಾಣಿಸಿಕೊಂಡಿದೆ.
   

 • Dengue Cases Reported in Dakshina Kannada Amid Covid 19 hls

  stateMay 14, 2021, 9:38 AM IST

  ದ.ಕ.ದಲ್ಲಿ ಕೊರೋನಾ ಸೋಂಕಿತರಲ್ಲಿ ಡೆಂಘೀ ಜ್ವರ, ಜಿಲ್ಲಾಡಳಿತಕ್ಕೆ ತಲೆನೋವು

  ಕೊರೋನಾ ಸೋಂಕಿನ 2ನೇ ಅಲೆ ವ್ಯಾಪಕವಾಗುತ್ತಿದ್ದಂತೆ ಅದರ ಜೊತೆ ಕರಾವಳಿ ಜಿಲ್ಲೆಯಲ್ಲಿ ಅಪಾಯಕಾರಿ ಡೆಂಘೀ ಜ್ವರವೂ ಕಾಣಿಸತೊಡಗಿದೆ.

 • Malaria Symptoms and home remedies

  HealthApr 27, 2021, 5:04 PM IST

  ಜೀವಕ್ಕೆ ಮಾರಕವಾಗುವ ಮಲೇರಿಯಾ ಸಮಸ್ಯೆ ಕಾಡಬಹುದು.. ಸೊಳ್ಳೆಗಳಿಂದ ದೂರವಿರಿ...

  ಮಲೇರಿಯಾ ಜ್ವರವು ಸೊಳ್ಳೆಗಳಿಂದ ಉಂಟಾಗುವ ಒಂದು ರೀತಿಯ ಸಾಂಕ್ರಾಮಿಕ ರೋಗವಾಗಿದೆ, ಇದು ಹೆಣ್ಣು ಅನೋಫಿಲಿಸ್ ಸೊಳ್ಳೆಯ ಕಡಿತದಿಂದ ಉಂಟಾಗುತ್ತದೆ. ಮಲೇರಿಯಾ ಜೀವವನ್ನೆ ತೆಗೆಯುವ ಗುಣವನ್ನು ಸಹ ಹೊಂದಿದೆ. ಇದನ್ನು ನೆಗ್ನೆಟ್ ಮಾಡುವಂತಿಲ್ಲ.  ಈ ಹೆಣ್ಣು ಸೊಳ್ಳೆಯು ವೈದ್ಯಕೀಯ ಪರಿಭಾಷೆಯಲ್ಲಿ ಪ್ಲಾಸ್ಮೋಡಿಯಂ ಎಂದು ಕರೆಯಲ್ಪಡುವ ಒಂದು ನಿರ್ದಿಷ್ಟ ರೀತಿಯ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ಮಲೇರಿಯಾ ಹರಡುವ ಈ ಹೆಣ್ಣು ಸೊಳ್ಳೆಯಲ್ಲಿ 5 ಜಾತಿಯ ಬ್ಯಾಕ್ಟೀರಿಯಾಗಳಿವೆ ಎಂದು ಈ ರೋಗದಿಂದ ಬಳಲುತ್ತಿರುವ ಜನರಿಗೆ ತಿಳಿದಿಲ್ಲ. 

 • The biggest health threat today are mosquitoes here is why ckm

  HealthMar 31, 2021, 7:09 PM IST

  ಸೊಳ್ಳೆಯಿಂದ ಆರೋಗ್ಯದ ಮೇಲೆ ಅತೀ ದೊಡ್ಡ ದುಷ್ಪರಿಣಾಮ; ಎಚ್ಚರಿಕೆ ಅಗತ್ಯ ಯಾಕೆ?

  ಆರೋಗ್ಯ ಕುರಿತು ಎಚ್ಚರಿಕೆ, ಮುಂಜಾಗ್ರತೆ ಅತೀ ಅಗತ್ಯ. ಅದರಲ್ಲೂ ಈ ಕೊರೋನಾ ಸಂದರ್ಭದಲ್ಲಿ ಎಲ್ಲಾ ಕಾಯಿಲೆಗಳಿಂದ ಮುಕ್ತವಾಗಿರುವುದು ಅಗತ್ಯ. ಕೊರೋನಾ ನಡುವೆ ಡೆಂಗ್ಯೂ ಕೂಡ ಅಪಾಯವನ್ನು ತಂದೊಡ್ಡುತ್ತಿದೆ. ಈ ಎರಡೂ ಕಾಯಿಲೆಗಳ ರೋಗಲಕ್ಷಣಗಳು ಸಾಮಾನ್ಯವಾಗಿದೆ. ಆದರೆ ಪರಿಣಾಮ ಅತ್ಯಂತ ಗಂಭೀರವಾಗಿದೆ. ಸೊಳ್ಳೆಯಿಂದ ಆರೋಗ್ಯಕ್ಕಿರುವ ಬೆದರಿಕೆ ಏನು? ಆತಂಕದಿಂದ ದೂರವಿರಲು ಏನು ಮಾಡಬೇಕು? ಇಲ್ಲಿದೆ ವಿವರ.

 • India records largest reductions in malaria cases in Sout East Asia says WHO pod

  IndiaDec 2, 2020, 1:10 PM IST

  ಮಲೇರಿಯಾ ನಿಯಂತ್ರಿಸಿದ ಭಾರತಕ್ಕೆ ವಿಶ್ವಸಂಸ್ಥೆ ಶಹಬ್ಬಾಸ್!

  ಮಲೇರಿಯಾ ನಿಯಂತ್ರಿಸಿದ ಭಾರತಕ್ಕೆ ವಿಶ್ವಸಂಸ್ಥೆ ಶಹಭಾಸ್‌| 2 ಕೋಟಿಯಿಂದ 60 ಲಕ್ಷಕ್ಕೆ ಪ್ರಕರಣ ಕುಸಿತ

 • British man who survived Covid dengue malaria gets bit by cobra in Jodhpur mah

  IndiaNov 22, 2020, 11:02 PM IST

  ಗ್ರಹಚಾರ ಅಂದ್ರೆ ಇದೇನಾ! ಡೆಂಗ್ಯೂ, ಮಲೇರಿಯಾ, ಕೊರೋನಾ ಗೆದ್ದಿದ್ದ ವ್ಯಕ್ತಿಗೆ ಕಚ್ಚಿದ ಕಾಳಿಂಗ

  ಕೊರೋನಾದಿಂದ ಚೇತರಿಸಿಕೊಂಡೆ ಎಂದು ನಿಟ್ಟುಸಿರು ಬಿಟ್ಟಿದ್ದ ವ್ಯಕ್ತಿಗೆ ಕಾಳಿಂಗ ಸರ್ಪ ಕಚ್ಚಿ ಕಣ್ಮರೆಯಾಗಿದೆ.  ಇಂಗ್ಲೆಂಡಿನಿಂದ ಬಂದ ವ್ಯಕ್ತಿ ಭಾರತದಲ್ಲಿ ಪಡಬಾರದ ಸಂಕಷ್ಟ ಪಡುತ್ತಿದ್ದಾನೆ.

   

 • Kannada Kriti Kharbanda share malaria effect on face selfie vcs
  Video Icon

  SandalwoodNov 10, 2020, 3:53 PM IST

  ನೋಡಲಾಗದ ಪರಿಸ್ಥಿತಿಯಲ್ಲಿ ನಟಿ ಕೃತಿ ಕರಬಂಧ; ಮಲೇರಿಯಾ ಎಫೆಕ್ಟ್‌!

  ಇಡೀ ದೇಶವೇ ಕೊರೋನಾ ವಿರುದ್ಧ ಹೋರಾಡುತ್ತಿದ್ದರೆ, ಇತ್ತ ಗೂಗ್ಲಿ ನಟಿ ಕೃತಿ ಮಲೇರಿಯಾ ವಿರುದ್ಧ ಹೋರಾಡುತ್ತಿದ್ದಾರೆ. ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿರುವ ನಟಿ, ಮಲೇರಿಯಾದಿಂದ ಮುಖ ಹೇಗಾಗಿದೆ ಎಂದು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮನೆಯಲ್ಲಿಯೇ ಇದ್ದು ಇದ್ದು ಬೋರ್‌ ಆಗುತ್ತಿದ್ದು ದಯವಿಟ್ಟು ಮೀಮ್ಸ್ ಶೇರ್ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

 • Kannada Kriti kharbanda recuperating from malaria photo viral vcs

  SandalwoodNov 8, 2020, 12:15 PM IST

  ಮಲೇರಿಯಾದಿಂದ ಮುಖ ಹೇಗಾಗಿದೆ ನೋಡಿ; ನಟಿ ಕೃತಿ ಫೋಟೋ ವೈರಲ್!

  'ಹಾಯ್ ಇದು ನನ್ನ ಮಲೇರಿಯಾ ಮುಖ'. ಚೇತರಿಸಿಕೊಳ್ಳುತ್ತಿರುವೆ,ಶೀಘ್ರವೇ ಗುಣಮುಖಳಾಗುವೆ. ಕೃತಿಗೆ ಬೆಂಬಲವಾಗಿ ನಿಂತ ಅಭಿಮಾನಿಗಳು. 
   

 • Dengue survivor experience and awareness about mosquito
  Video Icon

  Dengue StoriesOct 27, 2020, 1:16 PM IST

  'ಒಂದೇ ಒಂದು ಸೊಳ್ಳೆ ಅಂತ ನಿರ್ಲಕ್ಷಿಸಿದ್ದಕ್ಕೆ ಬಂತು ಡೆಂಗ್ಯೂ'

  ಸಾಮಾನ್ಯವಾಗಿ ಡೆಂಗ್ಯೂ ಅಟ್ಯಾಕ್ ಆದವರೆಲ್ಲರೂ ಒಂದೇ ಸೊಳ್ಳೆ ಅಂತ ಇಗ್ನೋರ್ ಮಾಡಿದವರೇ ಹೆಚ್ಚು. ಯಾವ ಸೊಳ್ಳೆ ಡೆಂಗ್ಯೂ ಹರಡುತ್ತೋ ಯಾರಿಗೆ ಗೊತ್ತು? ಅದಕ್ಕೆ ಒಂದೇ ಒಂದು ಸೊಳ್ಳೆಯನ್ನೂ ನಿರ್ಲಕ್ಷಿಸಿ, ನೋವು ಅನುಭವಿಸಬೇಡಿ ಎನ್ನುತ್ತಾರೆ ಡೆಂಗ್ಯೂನಿಂದ ಗುಣಮುಖರಾದ ರೋಗಿ. ಕೇಳಿ ಅವರು ಹೇಳುವ ಮಾತನ್ನು, ಸೊಳ್ಳೆಯಿಂದ ದೂರವಿರಿ.ಸಾಮಾನ್ಯವಾಗಿ ಡೆಂಗ್ಯೂ ಅಟ್ಯಾಕ್ ಆದವರೆಲ್ಲರೂ ಒಂದೇ ಸೊಳ್ಳೆ ಅಂತ ಇಗ್ನೋರ್ ಮಾಡಿದವರೇ ಹೆಚ್ಚು. ಯಾವ ಸೊಳ್ಳೆ ಡೆಂಗ್ಯೂ ಹರಡುತ್ತೋ ಯಾರಿಗೆ ಗೊತ್ತು? ಅದಕ್ಕೆ ಒಂದೇ ಒಂದು ಸೊಳ್ಳೆಯನ್ನೂ ನಿರ್ಲಕ್ಷಿಸಿ, ನೋವು ಅನುಭವಿಸಬೇಡಿ ಎನ್ನುತ್ತಾರೆ ಡೆಂಗ್ಯೂನಿಂದ ಗುಣಮುಖರಾದ ರೋಗಿ. ಕೇಳಿ ಅವರು ಹೇಳುವ ಮಾತನ್ನು, ಸೊಳ್ಳೆಯಿಂದ ದೂರವಿರಿ.

 • Dengue survivor speaks about how she win the infection
  Video Icon

  Dengue StoriesOct 5, 2020, 12:55 PM IST

  ಡೆಂಗ್ಯೂ: ಸೊಳ್ಳೆಯನ್ನು ನಿರ್ಲಕ್ಷಿಸದೇ ಬಚಾವ್ ಆಗೋದು ಹೇಗೆ?

  ಒಂದೇ ಸೊಳ್ಳೆ ಅಂತ ನಿರ್ಲಕ್ಷಿಸಿದರೂ ಡೆಂಗ್ಯೂನಂಥ ರೋಗಗಳು ಮನುಷ್ಯನನ್ನು ಕಾಡಬಹುದು. ಅದಕ್ಕೆ ಒಂದೂ ಸೊಳ್ಳೆಯನ್ನು ನಿರ್ಲಕ್ಷಿಸಬಾರದು. ಇಂಥ ಮಹಾಮಾಹರಿ ರೋಗದಿಂದ ಬಚಾವಾದ ಮಹಿಳೆಯೊಬ್ಬಳು ತಮ್ಮ ಮನದಾಳದ ಮಾತನ್ನು ಹಂಚಿ ಕೊಂಡು, ಹೇಗೆ ಹುಷಾರಾಗಿರಬೇಕೆಂದು ಹೇಳಿದ್ದು ಹೀಗೆ...

 • Continuous high fever It could be dengue and the right test is required

  Dengue StoriesSep 25, 2020, 7:16 PM IST

  ನಿರಂತರವಾಗಿ ಜ್ವರ ಕಾಡ್ತಾ ಇದ್ಯಾ? ಡೆಂಗ್ಯೂ ಆಗಿರಬಹುದು, ಪರೀಕ್ಷಿಸಿಕೊಳ್ಳಿ

  ಭಾರತ ಸೇರಿ ವಿಶ್ವದ 70 ರಾಷ್ಟ್ರಗಳಲ್ಲಿ ಡೆಂಗ್ಯೂ ಎಂಬ ಮಾಹಾಮಾರಿ ಜನರನ್ನು ಹಿಂಡಿ ಹಿಪ್ಲೆಕಾಯಿ ಮಾಡಿ ಹಾಕುತ್ತಿದೆ. ಕೇವಲ ಶುಚಿತ್ವ ಹಾಗೂ ಸೊಳ್ಳೆಯ ನಾಶದಿಂದ ಮಾತ್ರ ತೊಲಗಿಸಬಹುದಾದ ಈ ರೋಗದ ಲಕ್ಷಣಗಳೇನು? ಓದಿ...

 • Dengue can occur anytime say experts highlighting the need to stay vigilant for mosquitoes

  Dengue StoriesSep 25, 2020, 8:49 AM IST

  ವರ್ಷದ ಯಾವ ಟೈಮಲ್ಲಾದರೂ ಡೆಂಗ್ಯೂ ಬರಬಹುದು, ಸೊಳ್ಳೆ ಮೇಲಿರಲಿ ಕಣ್ಣು

  ಅಯ್ಯೋ ಡೆಂಗ್ಯೂ ಬರೋದು ಬರೀ ಮಳೆಗಾಲದಲ್ಲಿ ಅಂತ ನೀವು ಅಂದು ಕೊಂಡಿದ್ದರೆ ಅದು ಸಂಪೂರ್ಣ ತಪ್ಪು ಪರಿಕಲ್ಪನೆ. ಸೊಳ್ಳೆ ಯಾವಾಗ ಬೇಕಾದರೂ ಮನುಷ್ಯನನ್ನು ಕಡಿಯಬಹುದು. ಕಡಿದಿದ್ದು ಡೆಂಗ್ಯೂವನ್ನು ಹರಡಬಲ್ಲದು. 

 • Can a single mosquito bite cause dengue Hear the answer from experts

  Dengue StoriesSep 24, 2020, 5:23 PM IST

  ಒಂದೇ ಒಂದು ಸೊಳ್ಳೆ ಕಚ್ಚಿದರೂ ಡೆಂಗ್ಯೂ ಬರುತ್ತಾ? ಇಲ್ಲಿದೆ ಉತ್ತರ

  ಅಯ್ಯೋ, ಒಂದು ಸೊಳ್ಳೆ ಇದೆ, ಇರಲಿ ಬಿಡು ಅಂತ ಹೊದಿಕೆಯನ್ನು ತಲೆ ತನಕ ಹೊದ್ದು ಮಲಗುವವರು ಇದ್ದಾರೆ. ಆದರೆ, ಒಂದೇ ಒಂದು ಸೊಳ್ಳೆ ಸಹ ಮಾರಾಣಾಂತಿಕ ರೋಗವಾದ ಡೆಂಗ್ಯೂನಂಥ ಕಾಯಿಲೆಯನ್ನು ತರಬಹುದು. ಅದಕ್ಕೆ ಹೇಳುವುದು ಯಾವುದರ ನಿರ್ಲಕ್ಷ್ಯವೂ ಸಲ್ಲದು ಅಂತ.

 • Mosquito terminator train flagged off from New Delhi station

  HealthSep 11, 2020, 10:35 AM IST

  ಡೆಂಘೀ ನಿಯಂತ್ರಣಕ್ಕೆ ವಿಶೇಷ ರೈಲು..! ರೈಲಿನಿಂದಲೇ ರಾಸಾಯನಿಕ ಸಿಂಪಡಣೆ

  ಸೊಳ್ಳೆ ನಿಯಂತ್ರಣಕ್ಕಾಗಿ ವಿಶೇಷ ರೈಲನ್ನು ದೆಹಲಿಯಲ್ಲಿ ಆರಂಭಿಸಲಾಗಿದೆ. ರೈಲಿನಿಂದ ಸುತ್ತಲ್ಲಿನ 50-60 ಮೀಟರ್ ವ್ಯಾಪ್ತಿಗೆ ರಾಸಾಯನಿಕ ಸಿಂಪಡಣೆಯಾಗುತ್ತದೆ.

 • 750 million genetically engineered mosquitoes to be released in Florida

  InternationalAug 26, 2020, 7:27 AM IST

  ವೈರಸ್‌ ಸೊಳ್ಳೆ ನಿಗ್ರಹಕ್ಕೆ ಹೈಬ್ರಿಡ್‌ ಸೊಳ್ಳೆ!

  ವೈರಸ್‌ ಸೊಳ್ಳೆ ನಿಗ್ರಹಕ್ಕೆ ಹೈಬ್ರಿಡ್‌ ಸೊಳ್ಳೆ!| ಪರಿಸರಕ್ಕೆ 75 ಕೋಟಿ ಕುಲಾಂತರಿ ಸೊಳ್ಳೆ ಬಿಡುಗಡೆಗೆ ಅಮೆರಿಕ ಒಪ್ಪಿಗೆ| ಡೆಂಘೀ, ಝೀಕಾ, ಚಿಕುನ್‌ ಗುನ್ಯಾ ಹರಡುವುದು ತಡೆಗೆ ಪ್ರಾಯೋಗಿಕ ಯೋಜನೆ