Malala Yousafzai
(Search results - 7)InternationalJan 4, 2021, 6:45 PM IST
ಪಾಕ್ ಮಹಿಳೆಯರಿಗೆ ಮಲಾಲ ಯೂಸಫ್ ಸ್ಕಾಲರ್ಶಿಪ್ ಕಾಯ್ದೆ ಪಾಸ್ ಮಾಡಿದ ಅಮೆರಿಕ!
ಅಮೆರಿಕ ಕಾಂಗ್ರೆಸ್ ವಿಶೇಷ ಕಾಯ್ದೆ ಪಾಸ್ ಮಾಡಿದೆ. ಪಾಕಿಸ್ತಾನ ಮಹಿಳೆಯರಿಗೆ ಉನ್ನತ ಶಿಕ್ಷಣ ಪಡೆಯಲು ಮಲಾಲ ಯೂಸುಫ್ ವಿದ್ಯಾರ್ಥಿ ವೇತನ ವಿಸ್ತರಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
InternationalFeb 8, 2020, 10:37 AM IST
ಮಲಾಲಾಗೆ ಗುಂಡು ಹಾರಿಸಿದ್ದ ತಾಲಿಬಾನ್ ಉಗ್ರ ಜೈಲಿಂದ ಎಸ್ಕೇಪ್
ಮಕ್ಕಳ ಶಿಕ್ಷಣ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯೂಸುಫ್ಝೈ ಮೇಲೆ ಗುಂಡಿನ ದಾಳಿ ನಡೆಸಿದ್ದ ಪ್ರಕರಣದ ಪ್ರಮುಖ ಆರೋಪಿ ಜೈಲಿನಿಂದ ಎಸ್ಕೇಪ್ ಆಗಿದ್ದಾನೆ
IndiaDec 27, 2019, 9:54 AM IST
ಮಲಾಲಾ ಈ ದಶಕದ ವಿಶ್ವದ ಕಿರಿಯ ಜನಪ್ರಿಯ ಯುವತಿ!
ಮಲಾಲಾ ಈ ದಶಕದ ವಿಶ್ವದ ಕಿರಿಯ ಜನಪ್ರಿಯ ಯುವತಿ!| ಪಾಕಿಸ್ತಾನದ ಹೆಣ್ಣುಮಕ್ಕಳ ಶಿಕ್ಷಣದ ಪರ ಹೋರಾಟಗಾರ್ತಿ ಹಾಗೂ ನೊಬೆಲ್ ಪುರಸ್ಕೃತೆ ಮಲಾಲಾ ಯೂಸಫ್ಝೈ
SPORTSSep 17, 2019, 2:23 PM IST
ಕಾಶ್ಮೀರ ವಿಚಾರ ಕೆದಕಿದ ಮಲಾಲಾಗೆ ಶೂಟರ್ ಹೀನಾ ತಿರುಗೇಟು!
ಕಾಶ್ಮೀರದ ಪರಿಸ್ಥಿತಿ ಹದಗೆಟ್ಟಿದೆ ಎಂದು ಟ್ವೀಟ್ ಮೂಲಕ ಭಾರತವನ್ನು ಕೆಣಕಲು ಪ್ರಯತ್ನಿಸಿದ ಪಾಕಿಸ್ತಾನ ಶಾಂತಿ ಧೂತೆ ಮಲಾಲ ಯೂಸುಫ್ಗೆ, ಶೂಟರ್ ಹೀನಾ ಸಿಧು ತಕ್ಕ ಉತ್ತರ ನೀಡಿದ್ದಾರೆ.
NEWSSep 15, 2019, 7:05 PM IST
ಕಾಶ್ಮೀರಿ ಮಕ್ಕಳು ಶಾಲೆಗೆ ಹೋಗಲಿ ಎಂದ ಮಲಾಲ: ಶೋಭಾ ಸವಾಲಿಗೆ ವಿಲವಿಲ!
ಜಮ್ಮು- ಕಾಶ್ಮೀರದಲ್ಲಿನ ಮಕ್ಕಳು ಸುರಕ್ಷಿತವಾಗಿ ಶಾಲೆಗೆ ಮರಳಲು ವಿಶ್ವಸಂಸ್ಥೆ ನೆರವಾಗಬೇಕು ಎಂದು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಹಾಗೂ ಪಾಕಿಸ್ತಾನಿ ಶಿಕ್ಷಣ ಹಕ್ಕುಗಳ ಹೋರಾಟಗಾರ್ತಿ ಮಲಾಲ ಯೂಸಫ್ ಝಾಯಿ ಒತ್ತಾಯಿಸಿದ್ದಾರೆ.
World CupMay 31, 2019, 5:07 PM IST
ಭಾರತವನ್ನು ಟೀಕಿಸಲು ಹೋಗಿ ಕೈಸುಟ್ಟುಕೊಂಡ ಮಲಾಲ
ಭಾರತದ ಜೋಡಿ ಕೇವಲ 19 ರನ್ ಬಾರಿಸಿ ಕೊನೆಯ ಸ್ಥಾನ ಪಡೆದರೆ, 74 ರನ್ ಚಚ್ಚಿದ ಇಂಗ್ಲೆಂಡ್ ಜೋಡಿ ಕೆವಿನ್ ಪೀಟರ್’ಸನ್, ಕ್ರಿಸ್ ಹ್ಯೂಸ್ ಜೋಡಿ 74 ರನ್ ಸಿಡಿಸುವ ಮೂಲಕ ಮೊದಲ ಸ್ಥಾನ ಪಡೆಯಿತು.
Jul 8, 2017, 5:55 PM IST