Makar Sankranti

(Search results - 9)

Vinay Guruji

Video Icon

FestivalsJan 15, 2021, 10:06 PM IST

ವಿನಯ್ ಗುರೂಜಿ ಯಾವ ಪಕ್ಷ? ಸಂದರ್ಶನದಲ್ಲಿ ಅವರೇ ಕೊಟ್ಟ ಉತ್ತರ!

ಸನ್ಯಾಸ ಎಂದರೇನು? ನಮ್ಮ ಜೀವನದಲ್ಲಿ ಏನು ನಡೆಯಬೇಕು? ಏನಾಗುತ್ತಿದೆ? ಎಲ್ಲದರ ಬಗ್ಗೆ  ವಿನಯ್ ಗುರೂಜಿ ತಮ್ಮದೆ ಆದ ವಿಶ್ಲೇಷಣೆ ನೀಡಿದ್ದಾರೆ. ಯಾವುದು ಒಳ್ಳೆಯ ದುಡ್ಡು.. ಯಾವುದು ಕೆಟ್ಟ ದುಡ್ಡು.. ದೇವರ ಎದುರು ಎಲ್ಲರೂ ಭಿಕ್ಷುಕರೆ! ತಿರುಪತಿ ವೆಂಕಟರಮಣ ಯಾವ ಪಕ್ಷ...

• undefined
Video Icon

FestivalsJan 15, 2021, 9:33 PM IST

ಕಾಣಿಸಿಕೊಳ್ಳದ ಸೂರ್ಯ ರಶ್ಮಿ... ಜಗತ್ತಿನ ಮೇಲೆ ಪರಿಣಾಮ ಏನು?

2020ಕ್ಕಿಂತ 2021 ಮತ್ತಷ್ಟು ಗಂಭೀರ ಆಗುತ್ತಾ?  ಏನಾಗಲಿದೆ ಪ್ರಪಂಚದಲ್ಲಿ? ಮತ್ತೊಂದು ಸುತ್ತಿನ ಸಾವಿನ ಸರಣಿ ಕಾಣಿಸಿಕೊಳ್ಳಲಿದೆಯಾ? ರುದ್ರಯಾಗ ನಡೆಸೋದು ಸೂಕ್ತ ಎಂದು ಪಂಡಿತರು ಹೇಳಿದ್ದಾರೆ. ಸಂಕ್ರಮಣದ ಸಂಸರ್ಭ ಸೂರ್ಯ ರಶ್ಮಿ ಕಾಣಿಸಿಕೊಳ್ಳದರ ಪರಿಣಾಮ ಏನು?

ಯುದ್ಧಕ್ಕೆ ಸೂಚನೆ ನೀಡಿತಾ ಮಕರ ಸಂಕ್ರಮಣದ ಕಾಣಿಸಿಕೊಳ್ಳದ ಸೂರ್ಯ ರಶ್ಮಿ

Asianet Suvarna News Gavi Gangadhareshwara Temple Discussion

Udupi Cobra

Video Icon

Karnataka DistrictsJan 15, 2021, 7:28 PM IST

ಉಡುಪಿ;  ಸಂಕ್ರಾಂತಿ ಪೂಜೆ ವೇಳೆ ನಾಗರಾಜ ಪ್ರತ್ಯಕ್ಷ; ವಿಡಿಯೋ

ಸಂಕ್ರಮಣ ವಿಶೇಷ ಪೂಜೆ ವೇಳೆ ಗೋಚರಿಸಿದ ಸರ್ಪ ಅಚ್ಚರಿ ಮೂಡಿಸಿದೆ. ಪುರಾಣ ಪ್ರಸಿದ್ಧ ಬಾರಕೂರಿನ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸರ್ಪ ದರ್ಶನ ನೀಡಿದೆ ಗುರುವಾರ ರಾತ್ರಿ ಮಕರ ಸಂಕ್ರಾಂತಿಯ ವಿಶೇಷ ಪೂಜೆ ಸುತ್ತು ಬಲಿ ಸಂದರ್ಭದಲ್ಲಿ ಸರ್ಪ ದರ್ಶನ ನೀಡಿದೆ.

BS Yediyurappa

stateJan 14, 2021, 8:09 PM IST

ಸಂಕ್ರಾಂತಿ ಗೋಪೂಜೆ ನೆರವೇರಿಸಿದ ಸಿಎಂ ಬಿಎಸ್ ಯಡಿಯೂರಪ್ಪ

ಬೆಂಗಳೂರು ( ಜ. 14 ) ಮಕರ ಸಂಕ್ರಾಂತಿಯ ಪ್ರಯುಕ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ನಿವಾಸ ಕಾವೇರಿಯಲ್ಲಿ ಗೋಪೂಜೆ ನೆರವೇರಿಸಿದರು
ಉಪಮುಖ್ಯಮಂತ್ರಿ ಡಾ:ಸಿ.ಎನ್.ಅಶ್ವತ್ಥ್ ನಾರಾಯಣ್ ಉಪಸ್ಥಿತರಿದ್ದರು.

Salaga duniya vijay sankrati

Video Icon

SandalwoodJan 14, 2021, 4:51 PM IST

ದುನಿಯಾ ವಿಜಯ್, ಸಂಜನಾ ಇನ್ ಏಷ್ಯಾನೆಟ್‌ ಸುವರ್ಣ ನ್ಯೂಸ್; ಹೇಗಿದೆ ಸಂಕ್ರಾಂತಿ ಸಡಗರ?

ಸ್ಯಾಂಡಲ್‌ವುಡ್‌ ಒಂಟಿ ಸಲಗ ದುನಿಯಾ ವಿಜಯ್ ಹಾಗೂ ಸಂಜನಾ ಆನಂದ್‌ ಜೋಡಿಯಾಗಿ ಅಭಿನಯಿಸುತ್ತಿರುವ 'ಸಲಗ' ಚಿತ್ರ ತೆರೆ ಕಾಣಲು ರೆಡಿಯಾಗಿದೆ. 2021ರ ಮೊದಲ ಹಬ್ಬ ಸಂಕ್ರಾಂತಿಯನ್ನು ಇನ್ನೂ ಕಲರ್‌ಫುಲ್‌ ಮಾಡಲು ಇಬ್ಬರೂ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸ್ಟುಡಿಯೋದಲ್ಲಿ ಚಿತ್ರದ ಬಗ್ಗೆ ಕೆಲವೊಂದು ಇಂಟ್ರೆಸ್ಟಿಂಗ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.

Makara sankranti

FestivalsJan 10, 2021, 9:42 AM IST

ಭರವಸೆಯ ಹಬ್ಬ ಮಕರ ಸಂಕ್ರಾಂತಿ;ಉತ್ತರಾಯಣ ಪುಣ್ಯಕಾಲದಿಂದ ಎಲ್ಲವೂ ಒಳಿತಾಗಲಿ

ನಮ್ಮೂರಿನಲ್ಲಿ ಡಿಸೆಂಬರ್‌ ಚಳಿಯಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದದ್ದು ಅಯ್ಯಪ್ಪ ಭಕ್ತರು. ಆ ವೇಳೆಯಲ್ಲೆಲ್ಲಾ ಅಲ್ಲಲ್ಲಿ ಶಿಬಿರಗಳನ್ನು ಹಾಕಿಕೊಂಡು ಬೆಳಿಗ್ಗೆ ನಾಲಕ್ಕು ಗಂಟೆಗೆದ್ದು ತಣ್ಣೀರು ಸ್ನಾನ ಮಾಡಿ ಕಡು ಗಪ್ಪು ವಸ್ತ್ರ ಧರಿಸಿಕೊಂಡು ಅಯ್ಯಪ್ಪಾರಾಧನೆಯಲ್ಲಿ ತೊಡಗುತ್ತಿದ್ದ ಅವರೆಲ್ಲಾ ನಮಗೊಂದು ಅಚ್ಚರಿಯಾಗಿಬಿಟ್ಟಿದ್ದರು. ಅವರೆಲ್ಲಾ ಮಕರ ಸಂಕ್ರಾಂತಿ ಸಂದರ್ಭದಲ್ಲಿ ಶಬರಿಮಲೆಗೆ ಹೊರಟು ಮಕರ ಜ್ಯೋತಿ ನೋಡುತ್ತಾರೆ ಅನ್ನುವ ವಿಚಾರ ಮತ್ತಷ್ಟುಆಶ್ಚರ್ಯಗೊಳಿಸುತ್ತಿದ್ದ ಸಂಗತಿ. ಆ ಕಾಡಿನ ಮಧ್ಯೆ ಬೆಂಕಿ ಎಲ್ಲಿ ಹುಟ್ಟಿಕೊಳ್ಳುತ್ತದೆ ಎಂಬ ಕುತೂಹಲದಿಂದ ಆರಂಭವಾಗುತ್ತಿತ್ತು ನಮ್ಮ ಸಂಕ್ರಾಂತಿ ಹಬ್ಬ. ಹಬ್ಬದಂದು ಎಳ್ಳು ಬೆಲ್ಲ ಸಿಗುತ್ತಿತ್ತು. ಸಿಹಿ ತಿಂಡಿ ಸಿಗುತ್ತಿತ್ತು. ಸಿಹಿ, ಅಚ್ಚರಿ ಮತ್ತು ಕುತೂಹಲ ಎಲ್ಲವೂ ಬೆರೆತು ಮಕರ ಸಂಕ್ರಾಂತಿ ಖುಷಿಯ ಹಬ್ಬವಾಗುತ್ತಿತ್ತು.

• Pravind Jugnauth

InternationalJan 15, 2020, 3:21 PM IST

ಮಕರ ಸಂಕ್ರಾಂತಿಗೆ ಭಾರತೀಯ ಲುಕ್‌ನಲ್ಲಿ ವಿಶ್ ಮಾಡಿದ ಮಾರಿಷಸ್ ಪಿಎಂ!

ದೇಶದೆಲ್ಲೆಡೆ ಸಂಭ್ರಮದ ಸಂಕ್ರಾಂತಿ ಹಬ್ಬ ಆಚರಣೆ| ವರ್ಷದ ಮೊದಲ ಹಬ್ಬವನ್ನು ಸಡಗರದಿಂದ ಆಚರಿಸುತ್ತಿದ್ದಾರೆ ಭಾರತೀಯರು| ಮಕರ ಸಂಕ್ರಾಂತಿಗೆ ಭಾರತೀಯ ಶೈಲಿಯಲ್ಲಿ ವಿಶ್ ಮಾಡಿದ ಮಾರಿಷಸ್ ಪಿಎಂ

• panchamasali petta
Video Icon

Karnataka DistrictsJan 12, 2020, 6:01 PM IST

ಬೆಳ್ಳಿಬೆಡಗು ಸಂಭ್ರಮದಲ್ಲಿ ಪಂಚಮಸಾಲಿ ಟ್ರಸ್ಟ್: ಸಂಕ್ರಾಂತಿ ಸ್ಪೆಷಲ್ ಹರಜಾತ್ರೆ

ದಾವಣಗೆರೆ, [ಜ.12]: ಹರ ಮುನಿದರೆ ಗುರು ಕಾಯುವನು ಎಂಬ ನಾಣ್ನುಡಿ ಅತ್ಯಂತ ಪ್ರಚಲಿತ.  ಹರನಷ್ಟೇ ಶಕ್ತಿ ಗುರುವಿನಲ್ಲಿರುತ್ತದೆ ಎಂಬುದು ಇದರ ಅರ್ಥ. ಗುರು ಮತ್ತು ಹರನ ಒಲುಮೆಯನ್ನು ಒಟ್ಟಿಗೆ ಪಡೆಯಲು ಹೊಸದಾಗಿ ಆರಂಭವಾಗಿರುವ ವಿಶೇಷ ಉತ್ಸವ ಹರಜಾತ್ರೆ.

ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ  ಪಂಚಮಸಾಲಿ ಟ್ರಸ್ಟ್ ಬೆಳ್ಳಿಬೆಡಗಿನ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಪಂಚಮಸಾಲಿ ಪೀಠದಲ್ಲಿ ಇದೇ ಜ. 14 ಮತ್ತು 15ರಂದು ಹರಜಾತ್ರೆ ನಡೆಯಲಿದೆ.

ಜಾತ್ರೆಯ ಅಂಗವಾಗಿ ವಿವಿಧ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 14ರಂದು ಶ್ರೀ ದಿಂಗಾಲೇಶ್ವರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಇಲಕಲ್ ಶ್ರೀ ಮಹಾಂತಸ್ವಾಮಿಗಳು ಇಷ್ಟಲಿಂಗ ಪೂಜಾ ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ. ಪಂಚಮಸಾಲಿ ಟ್ರಸ್ಟ್ ನ ಒಂದು  ಝಲಕ್ ವಿಡಿಯೋನಲ್ಲಿ ನೋಡಿ...

• Kumbh Mela

NEWSJan 15, 2019, 12:40 PM IST

ಕುಂಭಮೇಳ: ಭಕ್ತರ ಪುಣ್ಯಸ್ನಾನ ಕಂಡು ಗಡಗಡ ನಡುಗಿದ ಚಳಿ!

ಮಕರ ಸಂಕ್ರಾಂತಿಯ ಪ್ರಯುಕ್ತ ಸಾವಿರಾರು ಭಕ್ತರು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಭಕ್ತಿಯಿಂದ ಕುಂಭ ಮೇಳದಲ್ಲಿ ಪಾಲ್ಗೊಂಡು ಮಿಂದೆದ್ದರು.