Major Akshay Girish
(Search results - 2)stateFeb 12, 2019, 2:04 PM IST
ಅಪ್ಪನ ಜೊತೆ ಕೊನೆಯ ಸಂಭಾಷಣೆ: ತೊದಲ್ನುಡಿಯಲ್ಲೇ ಪುನರುಚ್ಚರಿಸಿದ ಹುತಾತ್ಮನ ಮಗಳು
ಕನ್ನಡಿಗ ಯೋಧ, ಮೇಜರ್ ಅಕ್ಷಯ್ ಗಿರೀಶ್... 2016ರ ನವೆಂಬರ್ 30ರಂದು ಜಮ್ಮುವಿನ ನಗ್ರೋಟಾದಲ್ಲಿ ಉಗ್ರರ ವಿರುದ್ಧ ಸೆಣಸಾಡಿ ಹುತಾತ್ಮರಾಗಿದ್ದರು. ಸದ್ಯ ಇವರ ಪುಟ್ಟ ಮಗಳು ಭಾರತೀಯ ಸೇನೆ ಅಂದ್ರೆ ಏನು ಎಂಬುವುದನ್ನು ತನ್ನ ತೊದಲ್ನುಡಿಯಲ್ಲೇ ಹೇಳಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
NEWSDec 17, 2018, 8:59 AM IST
ಮೇಜರ್ ಅಕ್ಷಯ್ ಗಿರೀಶ್ ರಸ್ತೆ ಲೋಕಾರ್ಪಣೆ
ಯಲಹಂಕ ಉಪ ನಗರದ 13 ನೇ ಮುಖ್ಯರಸ್ತೆಯಿಂದ ಮೇಜರ್ ಉನ್ನಿಕೃಷ್ಣನ್ ರಸ್ತೆವರೆಗಿನ 16 ನೇ ಅಡ್ಡರಸ್ತೆಯು ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ರಸ್ತೆ ಎಂದು ನಾಮಕರಣಗೊಂಡಿದೆ.