Majestic

(Search results - 37)

Darshan's First Heroine

Video Icon

Sandalwood24, Oct 2020, 4:40 PM

ಡಿ-ಬಾಸ್‌ ಸಿನಿ ಲೈಫ್‌ನ ಫಸ್ಟ್ ನಾಯಕಿ ಯಾರು ಗೊತ್ತಾ?

ಕಿರುತೆರೆಯಿಂದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿ ದೊಡ್ಡ ಮಟ್ಟದಲ್ಲಿ ಫ್ಯಾನ್ ಕ್ರೇಜ್ ಹೊಂದಿದ್ದಾರೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್‌. ಮೆಜೆಸ್ಟಿಕ್ ಚಿತ್ರದ ಮೂಲಕ ನಟಿ ಸಿರಿ ಜೊತೆ ಅಭಿನಯಿಸಿದ್ದರು. ಆದರೆ ಈಗ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿರುವುದು ಸಿರಿ ಯಾರೆಂದು?

Majestic

Karnataka Districts20, Aug 2020, 5:19 PM

ಗಣೇಶ ಹಬ್ಬಕ್ಕೆ ಊರಿಗೆ ಹೋಗೋರಿಲ್ಲ, ಮೆಜೆಸ್ಟಿಕ್ ಖಾಲಿ ಖಾಲಿ

ಈ ಬಾರಿಯ ಗೌರಿ ಗಣೇಶ ಹಬ್ಬದ ಮೇಲೆ ಕೊರೋನಾ ಕರಿನೆರಳು ಬೀರಿದ್ದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಹ ಅನಿವಾರ್ಯವಾಗಿ ನಷ್ಟ ಅನುಭವಿಸಬೇಕಾಗಿ ಬಂದಿದೆ.

Darshan

Video Icon

Sandalwood13, Aug 2020, 5:10 PM

ದರ್ಶನ್‌ 'ಮೆಜೆಸ್ಟಿಕ್‌'' ಸಿನಿಮಾ ಬಗ್ಗೆ ಯಾರಿಗೂ ತಿಳಿಯದ ವಿಚಾರಗಳು!

ಸ್ಯಾಂಡಲ್‌ವುಡ್‌ ಬಾಕ್ಸ್‌ ಆಫೀಸ್‌ ಸುಲ್ತಾನ್‌ ದರ್ಶನ್‌ ಆಗಸ್ಟ್‌ 11ಕ್ಕೆ ಚಿತ್ರರಂಗಕ್ಕೆ ಕಾಲಿಟ್ಟು 23 ವರ್ಷ ಪೂರೈಸಿದ್ದಾರೆ. ಇದರ ಪ್ರಯುಕ್ತ ದರ್ಶನ್‌ ವೃತ್ತಿ ಜೀವನದಲ್ಲಿ ಬಿಗ್ ಬ್ರೇಕ್‌ ಕೊಟ್ಟಂತ ಸಿನಿಮಾ 'ಮೆಜೆಸ್ಟಿಕ್‌' ಬಗ್ಗೆ ಯಾರಿಗೂ ತಿಳಿಯದ ವಿಚಾರವನ್ನು ಇಲ್ಲಿ ರಿವೀಲ್ ಮಾಡಲಾಗಿದೆ.

bangalore, Majestic, Empty

Video Icon

state2, Aug 2020, 1:15 PM

ಹುಸಿಯಾಯ್ತು ಅನ್‌ಲಾಕ್‌ ನಿರೀಕ್ಷೆ, ಮೆಜೆಸ್ಟಿಕ್ ಪಾಲಿಗೆ ಅನ್‌ಲಾಕ್ ಮರೀಚಿಕೆ..!

ಭಾನುವಾರ ಬೆಳಗ್ಗೆ ಬಿಎಂಟಿಸಿ ಹಾಗೆಯೇ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳು ಜನರಿಲ್ಲದೇ ಬಣಗುಡುತ್ತಿದ್ದ ದೃಶ್ಯಾವಳಿಗಳು ಕಂಡು ಬಂದಿದೆ. ಈ ಕುರಿತಾದ ಒಂದು ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ.

Lockdown

Video Icon

Karnataka Districts3, Jul 2020, 7:55 PM

ಬೆಂಗ್ಳೂರು ತೊರೆಯುತ್ತಿದ್ದಾರೆ ಜನ, ಮತ್ತೆ ಖಡಕ್ ಲಾಕ್ ಡೌನ್?

ಲಾಕ್ ಡೌನ್ ಭಯದಿಂದ ಜನರು ಬೆಂಗಳೂರು ತೊರೆಯುತ್ತಿದ್ದಾರೆ. ಲಗೇಜ್ ಸಮೇತ ತಮ್ಮ ಊರಿನತ್ತ ಮುಖ ಮಾಡಿದ್ದಾರೆ. ಮತ್ತೆ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಯಾದರೆ ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ ಎಂಬ ಆತಂಕ ಇದಕ್ಕೆಲ್ಲ ಕಾರಣ.

• undefined
Video Icon

state26, Jun 2020, 3:27 PM

ಮೆಜೆಸ್ಟಿಕ್‌ನಲ್ಲಿ ಕುಸಿದು ಬಿದ್ದ ವೃದ್ಧ; ಹೈ ಅಲರ್ಟ್‌ ಘೋಷಣೆ

ತೀವ್ರ ಜ್ವರದಿಂದ ಬಳಲುತ್ತಿದ್ದ ವೃದ್ಧರೊಬ್ಬರು ಮೆಜೆಸ್ಟಿಕ್‌ನ 13 ನೇ ಫ್ಲಾಟ್‌ ಫಾರ್ಮ್‌ನಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಮುಂಜಾಗ್ರತಾ ಕ್ರಮವಾಗಿ ಮೆಜೆಸ್ಟಿಕ್‌ನಲ್ಲಿ ಹೈ ಅಲರ್ಟ್‌ ಮಾಡಲಾಗಿದೆ. ಇದ್ದಕ್ಕಿದ್ದಂತೆ ಕುಸಿದು ಬಿದ್ದಿರುವುದು ಜೊತೆಗೆ ತೀವ್ರ ಜ್ವರ ಇರುವುದು ಆತಂಕ ಮೂಡಿಸಿದೆ.

• bmtc
Video Icon

state1, Jun 2020, 10:17 AM

ಇಂದಿನಿಂದ ಅನ್‌ಲಾಕಿಂಗ್ 1.0 ಶುರು; ರೈಲು, ಕೋರ್ಟ್, ಬಸ್ ಸಂಚಾರ ಆರಂಭ

ರಾಜ್ಯದಲ್ಲಿ ಇಂದಿನಿಂದ ಅನ್‌ಲಾಕಿಂಗ್ 1.0 ಶುರುವಾಗಿದೆ. ಇಂದಿನಿಂದ ರೈಲು, ಕೋರ್ಟ್, ಬಸ್ ಸಂಚಾರ ಆರಂಭವಾಗಿದೆ. ದೇಶದಾದ್ಯಂತ 200 ರೈಲುಗಳ ಓಡಾಟ ಶುರುವಾಗಿದೆ. ಕರ್ನಾಟಕದಿಂದಲೇ 16 ರೈಲುಗಳ ಸಂಚಾರ ಆರಂಭವಾಗಿದೆ. 90 ನಿಮಿಷ ಮೊದಲೇ ರೈಲು ನಿಲ್ದಾಣಕ್ಕೆ ಪ್ರಯಾಣಿಕರು ಆಗಮಿಸಬೇಕು. ತಪಾಸಣೆ ನಡೆಸಬೇಕಾಗುತ್ತದೆ. ಮೆಜೆಸ್ಟಿಕ್‌ನ ಚಿತ್ರಣ ಹೇಗಿದೆ? ಇಲ್ಲಿದೆ ಗ್ರೌಂಡ್ ರಿಪೋರ್ಟ್..!

• undefined
Video Icon

state26, May 2020, 11:32 AM

ಮುಂಜಾನೆ ಬಸ್ ಓಡಾಟಕ್ಕೆ BMTC ಪ್ರಯಾಣಿಕರ ಒತ್ತಾಯ

ಇಂದಿನಿಂದ ನಾಲ್ಕು ಸಾವಿರ ಹೆಚ್ಚುವರಿ BMTC ಬಸ್‌ಗಳು ರೋಡಿಗೆ ಇಳಿದಿವೆ. ಇದೀಗ BMTC ಬಸ್ ಪ್ರಯಾಣಿಕರು ಟಿಕೆಟ್ ಪಡೆದು ಬಸ್‌ನಲ್ಲಿ ಸಂಚರಿಸಬಹುದಾಗಿದೆ

KSRTC

Video Icon

state20, May 2020, 1:40 PM

ಮೆಜೆಸ್ಟಿಕ್‌ ಫುಲ್ ರಶ್ಯೋ ರಶ್; ಬಸ್ ವ್ಯವಸ್ಥೆ ಬಗ್ಗೆ ಗೊಂದಲವಿನ್ನೂ ಬಗೆಹರಿದಿಲ್ಲ

ಮೆಜೆಸ್ಟಿಕ್ ಕೆಎಸ್‌ಆರ್‌ಟಿಸಿ ಬಸ್‌ ಸ್ಟ್ಯಾಂಡ್‌ನಲ್ಲಿ ಫುಲ್ ರಶ್ಯೋ.. ರಶ್ಯು..! ಪ್ರಯಾಣಿಕರು ತುಂಬಿ ತುಳುಕುತ್ತಿದ್ದಾರೆ.  ಪ್ರತಿ ಜಿಲ್ಲೆಗೆ ಹೋಗಲು ಸರಿಯಾದ ಬಸ್‌ ವ್ಯವಸ್ಥೆ ಇಲ್ಲ. ಬಸ್ ಇದೆ ಅಂತ ಪ್ರಯಾಣಿಕರು ಗುಂಪು ಗುಂಪಾಗಿ ದೌಡಾಯಿಸುತ್ತಿದ್ದಾರೆ. ಆದರೆ ಅಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೇ ಗೊಂದಲದಲ್ಲಿದ್ದಾರೆ. ಮೆಜೆಸ್ಟಿಕ್‌ನ ಚಿತ್ರಣ ಇಲ್ಲಿದೆ ನೋಡಿ..!

KSRTC

Video Icon

state20, May 2020, 12:19 PM

ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಜನಜಂಗುಳಿ: ಜನರ ನಿಯಂತ್ರಿಸಲು ಪೊಲೀಸರ ಹರಸಾಹಸ

ರಾಜ್ಯ ಸರ್ಕಾರ ನಿನ್ನೆಯಿಂದ(ಮಂಗಳವಾರ) ರಾಜ್ಯಾದ್ಯಂತ ಬಸ್‌ ಸಂಚಾರ ಆರಂಭಿಸಿದೆ. ಆರಂಭದ ದಿನವಾದ ನಿನ್ನೆ ಅಷ್ಟೊಂದು ಸಂಖ್ಯೆಯಲ್ಲಿ ಪ್ರಯಾಣಿಕರು ಕಂಡು ಬಂದಿರಲಿಲ್ಲ.ಆದರೆ, ಇಂದು ಎರಡನೇ ದಿನವಾದ ಇಂದು(ಬುಧವಾರ) ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೆಜೆಸ್ಟಿಕ್‌ನತ್ತ ಆಗಮಿಸುತ್ತಿದ್ದಾರೆ.

KSRTC

Video Icon

state19, May 2020, 12:28 PM

ಬಸ್‌ ಸಂಚಾರಕ್ಕೆ ಅನುಮತಿಯೇನೋ ಸಿಕ್ಕಿದೆ ಆದ್ರೆ ಪ್ರಯಾಣಿಕರ ಪರದಾಟ ತಪ್ಪಿಲ್ಲ..!

ಲಾಕ್‌ಡೌನ್ 4.0 ಗೆ ಸಡಿಲಿಕೆ ನೀಡಲಾಗಿದ್ದು ಇಂದಿನಿಂದ ಬಸ್‌ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬೇರೆ ಬೇರೆ ಕಡೆ ಊರುಗಳಿಗೆ ಹೋಗುವವರು ಬಸ್‌ ನಿಲ್ದಾಣಕ್ಕೆ ಧಾವಿಸುತ್ತಿದ್ದಾರೆ. ಮೆಜೆಸ್ಟಿಕ್‌ನಲ್ಲಿ ಹೇಗಿದೆ ಚಿತ್ರಣ? ಪ್ರಯಾಣಿಕರ ರೆಸ್ಪಾನ್ಸ್ ಹೇಗಿದೆ? ಮೆಜೆಸ್ಟಿಕ್‌ನಿಂದ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ..!

• undefined
Video Icon

state4, May 2020, 11:54 AM

ವಲಸೆ ಕಾರ್ಮಿಕರಿಗೆ ಆಸರೆಯಾದ DCP ಶಶಿಕುಮಾರ್

ಮೆಜೆಸ್ಟಿಕ್ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಸುಮಾರು ಐನೂರು ಬಸ್‌ಗಳು ನಿಂತಿವೆ. ಸಾಕಷ್ಟು ಜನರು ಗುಂಪು ಸೇರಿದ್ದರು. ಇವರಿಗೆ ಬಿಸ್ಕೆಟ್, ಜ್ಯೂಸ್ ವಿತರಿಸಲಾಯಿತು ಎಂದು ಶಶಿಕುಮಾರ್ ಹೇಳಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Siddu

Politics3, May 2020, 3:45 PM

ವಿರೋಧ ಪಕ್ಷ 'ಕೈ'ಗೆ ತಾನಾಗಿಯೇ ಪ್ರಬಲ ಅಸ್ತ್ರವನ್ನು ನೀಡಿದ ಸರ್ಕಾರ

ಲಾಕ್‌ಡೌನ್‌ ವೇಳೆ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸುವಲ್ಲಿ ರಾಜ್ಯ ಸರ್ಕಾರ ಮತ್ತು ಕೆಎಸ್‌ಆರ್‌ಟಿಸಿ ಸಂಸ್ಥೆ ವಿಫಲವಾಗಿದೆ. ಯಾವುದೇ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಯಡವಟ್ಟು ಮಾಡಿಕೊಂಡು ವಿರೋಧ ಪಕ್ಷ ಕಾಂಗ್ರೆಸ್ಸಿಗೆ ಪ್ರಬಲ ಅಸ್ತ್ರವನ್ನು ತಾನಾಗಿಯೇ ಉಡುಗೊರೆ ಕೊಟ್ಟಿದೆ. ಇದನ್ನ ಬಳಿಸಿಕೊಂಡ ಕಾಂಗ್ರೆಸ್‌ನ ಘಟಾನುಘಟಿ ನಾಯರು ಖುದ್ದು ಅಖಾಡಕ್ಕಿಳಿದು ಕಾರ್ಮಿಕರ ಸಮಸ್ಯೆ ಹಾಲಿಸಿದರು.

majestic

Video Icon

Karnataka Districts3, May 2020, 12:13 PM

ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ವಲಸೆ ಕಾರ್ಮಿಕರ ಪರದಾಟ: ಸಾಮಾಜಿಕ ಅಂತರಕ್ಕೆ ಕ್ಯಾರೆ ಎನ್ನದ ಜನ..!

ಸ್ವಂತ ಊರುಗಳಿಗೆ ತೆರಳಲು ವಲಸೆ ಕಾರ್ಮಿಕರು ನಿನ್ನೆ(ಶನಿವಾರ) ರಾತ್ರಿಯಿಂದಲೇ ಬಸ್‌ಗಾಗಿ ನಗರದ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿಯೇ ಕಾದು ಕುಳಿತಿದ್ದಾರೆ. ನಿನ್ನೆ ಸಂಜೆ 6 ಗಂಟೆ ನಂತರ ಬಸ್‌ ಸಂಚಾರ ಸ್ಥಗಿತಗಗೊಂಡಿತ್ತು. ಹೀಗಾಗಿ ಬಸ್‌ ಸಿಗದವರು ಇಡೀ ರಾತ್ರಿ ಮೆಜೆಸ್ಟಿಕ್‌ನಲ್ಲಿಯೇ ಕಾಲ ಕಳೆದಿದ್ದಾರೆ.

Majestic

Video Icon

state3, May 2020, 11:37 AM

ಮೆಜೆಸ್ಟಿಕ್‌ನಲ್ಲಿ ವಲಸೆ ಕಾರ್ಮಿಕರ ಪರದಾಟ, ಎಲ್ಲವೂ ಅವ್ಯವಸ್ಥೆ

ಎರಡನೇ ಹಂತದ ಲಾಕ್‌ಡೌನ್ ಇಂದು ಮುಕ್ತಾಯಗೊಳ್ಳಲಿದೆ. ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರಿಗೆ ಅವರವರ ಊರುಗಳಿಗೆ ಹೋಗುವ ಅವಕಾಶ ಕಲ್ಪಿಸಲಾಗಿದೆ ನಿಜ. ಆದರೆ ಯಾವುದೂ ಸುಸೂತ್ರವಾಗಿಲ್ಲ. ಬೆಂಗಳೂರಿನ ಮೂಲೆ ಮೂಲೆಯಿಂದ ಕಾರ್ಮಿಕರು ಮೆಜೆಸ್ಟಿಕ್‌ಗೆ ನಡೆದುಕೊಂಡು ಬರುತ್ತಿದ್ದಾರೆ.  ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆಯನ್ನೂ ಮಾಡಿಲ್ಲ.