Maja Talkies  

(Search results - 19)
 • Interviews14, Jul 2020, 4:45 PM

  ಸದ್ಯದಲ್ಲೇ `ಟಾಕೀಸ್' ಬಾಗಿಲು ತೆರೆಯಲಿದ್ದಾರೆ ಸೃಜನ್..!

  ಹಾಸ್ಯವೆಂದರೆ ನಗುಮುಖ, ಪೀಚಲು ದೇಹ ಎನ್ನುವ ಕಲ್ಪನೆಯನ್ನು ಕನ್ನಡದ ಮಟ್ಟಿಗೆ ಬದಲಾಯಿಸಿದ ಕೀರ್ತಿ ಸಂಪೂರ್ಣವಾಗಿ ಸೃಜನ್ ಲೋಕೇಶ್ ಅವರಿಗೆ ಸಲ್ಲುತ್ತದೆ. ಯಾಕೆಂದರೆ ಆರಡಿ ಮೀರಿದ ದೇಹ, ಸದೃಢ ಮೈಕಟ್ಟು, ಗಾಂಭೀರ್ಯತೆ ತುಂಬಿದ ಮುಖ ಇರಿಸಿಕೊಂಡು ಕೂಡ ಒಂದು ಗಂಟೆಯ ಕಾಲ ಹುಣ್ಣಾಗುವ ಮಟ್ಟಿಗೆ ನಗಿಸಬಲ್ಲೆನೆಂದು ತೋರಿಸಿಕೊಟ್ಟವರು ಸೃಜನ್. `ಮಜಾಟಾಕೀಸ್' ಎನ್ನುವ ರಿಯಾಲಿಟಿ ಶೋ ಮಾತ್ರವಲ್ಲ, ನಿರ್ಮಾಣ ಸಂಸ್ಥೆಯನ್ನೇ ಸ್ಥಾಪಿಸಿ, ಅದರ ಮೂಲಕ ಸಿನಿಮಾಗಳನ್ನು ನಿರ್ಮಿಸಿ ನಾಯಕರಾಗಿಯೂ ಹೆಸರಾಗಿರುವ ಸೃಜನ್ ಜತೆಗೆ ಸುವರ್ಣ ನ್ಯೂಸ್.ಕಾಮ್ ನಡೆಸಿರುವ ವಿಶೇಷ ಮಾತುಕತೆ ಇದು.
   

 • Swetha changappa jiyaan aiyappa

  Sandalwood22, Mar 2020, 2:29 PM

  ಯಪ್ಪೋ! ಶ್ವೇತಾ ಚಂಗಪ್ಪ ಪುತ್ರನ ತುಂಟಾಟ ನೋಡ್ರಪ್ಪಾ...

  ಕಿರುತೆರೆಯ  ಮಾತಿನ ಮಲ್ಲಿ, ಸುಂದರ ಚೆಲುವೆ ಶ್ವೇತಾ ಚಂಗಪ್ಪಾ ಮದರ್‌ಹುಡ್‌ ಮೂಡಿನಲ್ಲಿದ್ದಾರೆ. ಪುತ್ರ ಜಿಯಾನ್‌ ಜೊತೆ ಸಮಯ ಕಳೆಯುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ....

 • Swetha Changappa

  Small Screen4, Feb 2020, 1:18 PM

  ಶ್ವೇತಾ ಪುತ್ರನ ನಾಮಕರಣ: ಜಿಯಾನ್ ಅರ್ಥವಿದು!

  ಕಿರುತೆರೆ ನಟಿ ಶ್ವೇತಾ ಚಂಗಪ್ಪ ಪುತ್ರನ ನಾಮಕರಣ ಸಂಭ್ರಮವನ್ನು ಫ್ಯಾಮಿಲಿ ಫೋಟೋಗಳ ಮೂಲಕ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಪುತ್ರನಿಗೆ ಜಿಯಾನ್ ಎಂಬ ಹೆಸರಿಟ್ಟಿದ್ದು, ಹೆಸರಿಗೆ ಅದ್ಭುತವಾದ ಅರ್ಥವಿದೆ ಎಂಬುದನ್ನೂ ತಿಳಿಸಿದ್ದಾರೆ..
   

 • Swetha Changappa

  Small Screen27, Jan 2020, 1:33 PM

  ಕೊಡವ ಯೋಧನೆಂದು ಪುತ್ರನ ಫೋಟೋ, ಹೆಸರು ರಿವೀಲ್ ಮಾಡಿದ ಶ್ವೇತಾ ಚಂಗಪ್ಪ!

  ಮಜಾ ಟಾಕೀಸ್‌ ಸುಂದರಿ ಶ್ವೇತಾ ಚಂಗಪ್ಪ ಗಣರಾಜ್ಯೋತ್ಸವದಂದು ಪುತ್ರನ ಪೋಟೋ ಹಾಗೂ ಹೆಸರು ರಿವೀಲ್‌ ಮಾಡಿದ್ದಾರೆ. ಗಣರಾಜ್ಯೋತ್ಸವದಂದೇ ಕೊಡಗಿನ ಯೋಧನೆಂದು ಫೋಟೋ ರಿವೀಲ್ ಮಾಡಿದ ಹಿಂದೂ ಒಂದು ಕಾರಣವಿದೆ. ಏನದು?
   

 • Swetha Changappa

  Small Screen21, Jan 2020, 1:26 PM

  ಶ್ವೇತಾ ಕಮ್‌ ಬ್ಯಾಕ್‌; ಟ್ರಾನ್ಸಫಾರ್ಮೇಶನ್‌ ಹೇಗಿದೆ ನೋಡಿ!

  ಮದರ್‌ಹುಡ್‌ ಎಂಜಾಯ್‌ ಮಾಡುತ್ತಾ ಕೇವಲ ಎರಡೇ ತಿಂಗಳಲ್ಲಿ ಕ್ಯಾಮೆರಾ ಎದುರಿಸಲು ಶ್ವೇತಾ ಸಿದ್ಧರಾಗಿದ್ದಾರೆ. ಈ ಅದ್ಭುತ ಅನುಭವವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
   

 • Aparna

  Small Screen11, Oct 2019, 12:54 PM

  ಕನ್ನಡ ಕುವರಿ, ಮಜಾಟಾಕೀಸ್ ವರಲಕ್ಷ್ಮೀ ಅಪರ್ಣಾಗೆ ವಯಸ್ಸೇ ಆಗಲ್ವಂತೆ!

  ನಿರೂಪಣೆ ಅಂದ್ರೆ ಅಪರ್ಣಾ, ಅಪರ್ಣಾ ಅಂದ್ರೆ ನಿರೂಪಣೆ ಅನ್ನುವ ಟೈಂ ಇತ್ತು.  ಯಾವುದೇ ಸರ್ಕಾರಿ ಕಾರ್ಯಕ್ರಮವಿದ್ದರೂ ಅಲ್ಲಿ ಕನ್ನಡದ ಕಂಪನ್ನು ಬೀರುತ್ತಿದ್ದವರು ಅಪರ್ಣಾ. ಅವರ ಕನ್ನಡ ಬಳಕೆ, ಉಚ್ಛಾರ, ಏರಿಳಿತ ಎಲ್ಲವೂ ಅದ್ಭುತ. ಕನ್ನಡವನ್ನು ಕೇಳಬೇಕು ಎಂದರೆ ಅಪರ್ಣಾ ಬಾಯಲ್ಲಿ ಕೇಳಬೇಕು ಎನ್ನುವ ಮಾತಿತ್ತು. ನಿರೂಪಣೆ, ಧಾರಾವಾಹಿ, ಸಿನಿಮಾ, ಕಾಮಿಡಿ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದಾರೆ. ಮಜಾ ಟಾಕೀಸ್ ನಲ್ಲಿ ವರಲಕ್ಷ್ಮೀಯಾಗಿ ಮಾಡುವ ಕಾಮಿಡಿ ಸಿಕ್ಕಾಪಟ್ಟೆ ಫೇಮಸ್. ಅಪರ್ಣಾ ಅವರ ಜರ್ನಿ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ. 
   

 • maja talkies

  Entertainment5, Oct 2019, 10:34 AM

  ಮಜಾ ಟಾಕೀಸ್‌ಗೆ ಫುಲ್‌ ಸ್ಟಾಪ್; ಸೃಜನ್ ಕಾಮಿಡಿ ಮುಗೀತು!

  ಕಲರ್ಸ್‌ ಸೂಪರ್‌ನಲ್ಲಿ ವಾರಾಂತ್ಯಕ್ಕೆ ಪ್ರಸಾರವಾಗುತ್ತಿದ್ದ ಸೃಜನ್‌ ಲೋಕೇಶ್‌ ಸಾರಥ್ಯದ ಮಜಾ ಟಾಕೀಸ್‌ ಕಾರ್ಯಕ್ರಮ ಕೊನೆಯಾಗುತ್ತಿದೆ. ಅಕ್ಟೋಬರ್‌ 6ರಂದು ಈ ಕಾರ್ಯಕ್ರಮದ ಕೊನೆಯ ಸಂಚಿಕೆ ಪ್ರಸಾರವಾಗುತ್ತಿದೆ.

 • swetha changappa

  ENTERTAINMENT10, Sep 2019, 10:43 AM

  ಮಜಾ ಟಾಕೀಸ್ ರಾಣಿ ಕುಟುಂಬಕ್ಕೆ ವಾರಸುದಾರನ ಆಗಮನ!

  ನಗುತ್ತಾ, ನಗಿಸುತ್ತಾ ಮಜಾ ಮನೆಯಲ್ಲಿ ಸುಜಾ ಕಾಲೆಳೆಯುತ್ತಾ ಎಲ್ಲರ ಮನೆ ಮಾತಾಗಿರುವ ರಾಣಿ ಅಲಿಯಾಸ್ ಶ್ವೇತಾ ಚಂಗಪ್ಪ ಅಮ್ಮನಾಗಿದ್ದಾರೆ. ಬಿಗ್‌ ಬಾಸ್ ಮನೆ, ಹಲವು ಧಾರಾವಾಹಿ ಹಾಗೂ ಚಿತ್ರಗಳ ಮೂಲಕ ಕನ್ನಡಿಗರ ಮನ ಗೆದ್ದ ನಟಿ ಸಂತೋಷದಲ್ಲಿ ಎಲ್ಲರೂ ಭಾಗಿಯಾಗೋಣ.

 • Swetha Changappa

  ENTERTAINMENT4, Sep 2019, 12:45 PM

  ‘ಮಜಾ ಟಾಕೀಸ್’ ರಾಣಿ ತಾಯ್ತನಕ್ಕೆ ಬ್ಯಾಡ್ ಕಾಮೆಂಟ್; ಫ್ಯಾನ್ಸ್ ಮೇಲೆ ಗರಂ!

   

  ಕಿರುತೆರೆಯ ಬ್ಯೂಟಿಫುಲ್ ರಾಣಿ ಎಂದೇ ಖ್ಯಾತರಾದ ಶ್ವೇತಾ ಚಂಗಪ್ಪ ಪ್ರೆಗ್ನೆನ್ಸಿ ಫೋಟೋ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿದ ವ್ಯಕ್ತಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

 • Srujan Son

  ENTERTAINMENT27, Aug 2019, 8:56 AM

  ಬೆಳ್ಳಿತೆರೆಗೆ ಸೃಜನ್‌ ಲೋಕೇಶ್‌ ಪುತ್ರ ಸುಕೃತ್‌ ಲೋಕೇಶ್‌!

  ಕನ್ನಡದ ಮೊದಲ ವಾಕ್ಚಿತ್ರ‘ಸತಿ ಸುಲೋಚನಾ’ದ ನಾಯಕ ನಟ ಸುಬ್ಬಯ್ಯನಾಯ್ಡು ಕುಟುಂಬದ ನಾಲ್ಕನೇ ತಲೆಮಾರು ಬೆಳ್ಳಿತೆರೆಗೆ ಎಂಟ್ರಿ ಆಗುತ್ತಿದೆ. 

 • ENTERTAINMENT30, Jul 2019, 12:08 PM

  ಮಜಾ ಟಾಕೀಸ್ ರಾಣಿ ಬೇಬಿ ಶವರ್ ಫೋಟೋಸ್!

  ಮಜಾ ಟಾಕೀಸ್ ಖ್ಯಾತಿಯ ರಾಣಿ ಅಲಿಯಾಸ್ ಶ್ವೇತಾ ಚಂಗಪ್ಪ ತಾಯಿಯಾಗುತ್ತಿರುವ ವಿಚಾರವನ್ನು ಪತಿಯ ಹುಟ್ಟುಹಬ್ಬದಂದು ಬಹಿರಂಗಪಡಿಸಿದ್ದರು. ಮುದ್ದಾದ ರಾಣಿಯ ಬೇಬಿ ಶವರ್ ಫೋಟೋಸ್‌ ಇಲ್ಲಿವೆ

 • Swetha Changappa

  ENTERTAINMENT23, Jul 2019, 9:46 AM

  ತಾಯಿಯಾಗುತ್ತಿದ್ದಾರೆ ‘ಮಜಾ ಟಾಕೀಸ್’ ರಾಣಿ

  ಮಜಾ ಟಾಕೀಸ್ ಖ್ಯಾತಿಯ ರಾಣಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅವರು ಅಮ್ಮನಾಗುತ್ತಿರುವ ಖುಷಿ ವಿಚಾರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

 • Remo Nayana

  ENTERTAINMENT23, Jul 2019, 9:30 AM

  ಮಜಾ ಟಾಕೀಸ್ ರೆಮೋ ವಿತ್ ಕಾಮಿಡಿ ಕಿಲಾಡಿ ನಯನಾ ಟಿಕ್‌ಟಾಕ್‌ ವೈರಲ್!

  ಕಿರುತೆರೆಯ ಖ್ಯಾತ ಪ್ರತಿಭೆಗಳಾದ ರೆಮೋ ಅಲಿಯಾಸ್ ರೇಖಾ ಮೋಹನ್ ಹಾಗೂ ಕಾಮಿಡಿ ಕಿಲಾಡಿ ನಯನಾ ಮಾಡಿರುವ ಟಿಕ್‌ಟಾಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

 • Swetha Changappa

  ENTERTAINMENT6, May 2019, 3:40 PM

  ಮಜಾ ಟಾಕೀಸ್ ರಾಣಿಯ ಮಸ್ತ್-ಮಸ್ತ್ ಫೋಟೋಸ್!

  ಬಿಗ್ ಬಾಸ್  ಆ್ಯಂಡ್‌ ಮಜಾ ಟಾಕೀಸ್ ಫೇಮಸ್ ಶ್ವೇತಾ ಚಂಗಪ್ಪ ಕಲರ್ ಫುಲ್ ಫೋಟೋಸ್ ಇವು.

 • Meghana Raj Pavan

  ENTERTAINMENT27, Apr 2019, 11:07 AM

  ಮಜಾ ಟಾಕೀಸ್ ಪವನ್ ಚಿತ್ರಕ್ಕೆ ಮೇಘನಾ ನಿರ್ಮಾಪಕಿ!

  ನಟಿ ಮೇಘನಾ ರಾಜ್‌ ನಿರ್ಮಾಪಕಿಯೂ ಆಗಿದ್ದಾರೆ. ಸದ್ಯ ‘ಪುಟಾಣಿ ಪಂಟ​ರ್‍ಸ್’ ಎನ್ನುವ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ತಮ್ಮದೇ ಹೆಸರಿನ ಮೇಘನಾ ಸಿನಿಮಾಸ್‌ ಮೂಲಕ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ.