Maintenance

(Search results - 27)

Rail track Cycle

Automobile28, Jul 2020, 6:00 PM

ರೈಲು ಹಳಿ ಪರಿಶೀಲನೆಗೆ ವಿನೂತನ ಸೈಕಲ್ ನಿರ್ಮಿಸಿದ ಅಧಿಕಾರಿ!

ಭಾರತೀಯ ರೈಲ್ವೇ ಇಲಾಖೆ ವಿಶ್ವದಲ್ಲೇ ಅತೀ ದೊಡ್ಡ ರೈಲು ಜಾಲ ಹೊಂದಿದೆ. ಭಾರತದಾದ್ಯಂತ 1.23 ಲಕ್ಷ ಕಿ.ಮೀಟರ್ ವ್ಯಾಪಿಸಿದೆ. ಇಷ್ಟು ದೊಡ್ಡ ರೈಲ್ವೇ ಹಳಿಗಳ ನಿರ್ವಹಣೆ ಸವಾಲಿನ ಕೆಲಸ. ಇದೀಗ ಅಜ್ಮೀರ್ ರೈಲ್ವೇ ಅಧಿಕಾರಿ ವಿನೂತನ ಸೈಕಲ್ ನಿರ್ಮಿಸಿದ್ದಾರೆ. ತಮ್ಮ ವ್ಯಾಪ್ತಿಗೆ ಬರುವ ರೈಲ್ವೇ ಹಳಿ ಪರಿಶೀಲನಗೆ ಈ ಸೈಕಲ್ ಉಪಯುಕ್ತವಾಗಿದೆ.

fact check, indian currency

Fact Check25, Jul 2020, 10:40 AM

Fact Check: ಕೊರೋನಾ ನಿರ್ವಹಣೆಗಾಗಿ ಕೇಂದ್ರದಿಂದ ಪಾಲಿಕೆಗೆ 1.5 ಲಕ್ಷ!

ಪ್ರತೀ ಕೊರೋನಾ ಪ್ರಕರಣಗಳ ನಿರ್ವಹಣೆಗಾಗಿ ಕೇಂದ್ರ ಸರ್ಕಾರ ಪುರಸಭೆಗೆ 1.5 ಲಕ್ಷ ಹಣ ನೀಡುತ್ತಿದೆ. ಇದರ ಲಾಭ ಪಡೆಯುತ್ತಿರುವ ಪುರಸಭೆ ಮತ್ತು ಖಾಸಗಿ ಆಸ್ಪತ್ರೆಗಳು ಕೊರೋನಾ ಪರೀಕ್ಷೆ ಮಾಡಿಸಿದ ಪ್ರತಿಯೊಬ್ಬರೂ ಕೊರೋನಾ ಸೋಂಕಿತರು ಎಂದು ಹೇಳುವ ಮೂಲಕ ಹೆಚ್ಚೆಚ್ಚು ಕೊರೋನಾ ಪ್ರಕರಣಗಳ ಲೆಕ್ಕ ಹೇಳುತ್ತಿವೆ. ಸಾಮಾನ್ಯ ಜ್ವರ, ನೆಗಡಿ ಇರುವ ರೋಗಿಗಳಿಗೂ ಕೊರೋನಾ ದೃಢಪಟ್ಟಿದೆ ಎಂದು ಹೇಳುತ್ತಿವೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ?

China America

International24, Jul 2020, 9:39 AM

ರಹಸ್ಯ ಕಾದಿಡಲು ಇನ್ನಷ್ಟು ಚೀನಾ ರಾಯಭಾರ ಕಚೇರಿ ಬಂದ್‌: ಟ್ರಂಪ್‌

ಅಮೆರಿಕ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಮರ ಇನ್ನಷ್ಟುತಾಕಕ್ಕೇರುವ ಸುಳಿವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿದ್ದಾರೆ.

• mercedes benz car service
Video Icon

state7, Jun 2020, 11:23 AM

ದುಬಾರಿ ದುನಿಯಾ! ಕಾರ್ ಸರ್ವೀಸ್‌ಗೆ ಬೀಳುತ್ತೆ ಹೆಚ್ಚುವರಿ ಹಣ

ಕೊರೊನಾ ನಂತರ ದುನಿಯಾ ಬಲು ದುಬಾರಿಯಾಗಿದೆ. ವಸ್ತುಗಳ ಬೆಲೆಯೆಲ್ಲಾ ಡಬಲ್.. ಡಬಲ್. ಒಂದು ಕಡೆ ಕೊರೊನಾ ಕಾಟ. ಇನ್ನೊಂದು ಕಡೆ ದುಬಾರಿ ದುನಿಯಾ ಸಂಕಷ್ಟ. ಕೊರೊನಾ ಹೆಸರಲ್ಲಿ ಬೀಳುತ್ತಿದೆ ಹೆಚ್ಚುವರಿ ಟ್ಯಾಕ್ಸ್. ಕಾರು ಸರ್ವೀಸ್ ಬಲು ದುಬಾರಿಯಾಗಿದೆ.  ಒಂದು ಕಾರ್ ಸರ್ವೀಸ್‌ಗೆ 500 ರಿಂದ 800 ರೂ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ನಮ್ಮ ಪ್ರತಿನಿಧಿ ಕಾರ್‌ ಸರ್ವೀಸ್‌ ಸೆಂಟರ್‌ನಿಂದ ನಡೆಸಿದ ಚಿಟ್‌ಚಾಟ್ ಇಲ್ಲಿದೆ ನೋಡಿ..!

5. एक के बाद एक हुए इन ऐतिहासिक निर्णयों के बीच अनेक फैसले और बदलाव ऐसे भी हैं जिन्होंने भारत की विकास यात्रा को नई गति और नए लक्ष्य दिए हैं। लोगों की अपेक्षाओं को भी पूरा किया है।

India30, May 2020, 5:42 PM

ಮೋದಿ 2.0 ಜಗತ್ತಿಡೀ ಹವಾ; ಕೊರೋನಾ ನಿರ್ವಹಣೆಯಲ್ಲಿ ನಂ.1

ಕೊರೋನಾ ವೈರಸ್‌ ಇಡೀ ಜಗತ್ತನ್ನು ಬಾಧಿಸುತ್ತಿದೆ. ಈ ಸಂದರ್ಭದಲ್ಲಿ ಜಗತ್ತಿನ ಮುಂದುವರಿದ ಹಲವು ದೇಶಗಳಿಗೆ ಹೋಲಿಸಿದರೆ ಕೊರೋನಾ ಅಟಾಟೋಪ ಭಾರತದಲ್ಲಿ ನಿಯಂತ್ರಣದಲ್ಲಿದೆ. ಹೀಗಾಗಿ ಇಡೀ ವಿಶ್ವದಲ್ಲಿ ಕೊರೋನಾ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ ನಾಯಕ ಭಾರತದ ಪ್ರಧಾನಿ ನರೇಂದ್ರ ಮೋದಿ ಎಂದು ಅಮೆರಿಕ ಮೂಲದ ‘ಮಾರ್ನಿಂಗ್‌ ಕನ್ಸಲ್ಟ್‌’ ಸಂಸ್ಥೆ ನಡೆಸಿದ ಸಮೀಕ್ಷೆ ಇತ್ತೀಚೆಗೆ ಹೇಳಿದೆ.

Quarantine

Karnataka Districts30, May 2020, 9:33 AM

ಯಾದಗಿರಿ: ಕ್ವಾರಂಟೈನ್ ಕೇಂದ್ರಗಳ ನಿರ್ವಹಣೆ, ಹೈರಾಣಾದ ಸರ್ಕಾರ

ವಲಸಿಗರ ಪ್ರತ್ಯೇಕವಾಗಿರಿಸಲು ಆರಂಭಿಸಿದ್ದ ಕ್ವಾರಂಟೈನ್ ಕೇಂದ್ರಗಳ ನಿರ್ವಹಣೆ ವಿಚಾರದಲ್ಲಿ ಹೈರಾಣಾದಂತಿರುವ ಸರ್ಕಾರ, ಸಾಂಸ್ಥಿಕ ಕ್ವಾರಂಟೈನ್ (ಇನ್ಸಟಿಟ್ಯೂಷನಲ್ ಕ್ವಾರಂಟೈನ್) ಸ್ಥಗಿತಗೊಳಿಸಿ, ಹೋಂ ಕ್ವಾರಂಟೈನ್‌ಗೆ ಆದೇಶಿಸಿದೆಯೇ ಅನ್ನೋ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಮೂಡಿಬರುತ್ತಿವೆ.

Chikkamagauru Place

Karnataka Districts14, May 2020, 9:00 AM

ಕೊರೋನಾ ಎಫೆಕ್ಟ್: ಗಿರಿಯ ನಾಡಿನಲ್ಲಿ ಕುಸಿದ ಪ್ರವಾಸೋದ್ಯಮ

ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಚಿಕ್ಕಮಗಳೂರು ಜಿಲ್ಲೆ ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗುತ್ತಿದೆ. ವರ್ಷದ ಎಲ್ಲ ಕಾಲದಲ್ಲೂ ಇಲ್ಲಿಗೆ ದೇಶಿಯ ಮಾತ್ರವಲ್ಲ ವಿದೇಶದಿಂದಲೂ ಲಕ್ಷಾಂತರ ಮಂದಿ ಪ್ರವಾಸಿಗರು ಬಂದು ಇಲ್ಲಿನ ಸೌಂದರ್ಯದಲ್ಲಿ ಕಾಲ ಕಳೆದು ಖುಷಿಪಟ್ಟು ತೆರಳುತ್ತಾರೆ.

റഷ്യയിലാകട്ടെ ഇന്ന് 105 മരണങ്ങളാണ് ഇന്ത്യന്‍ സമയം രാത്രി 12 മണിവരെ റിപ്പോര്‍ട്ട് ചെയ്തിരിക്കുന്നത്. ഇവിടെ 972  ജീവനുകളാണ് കൊവിഡ് അപഹരിച്ചത്

Video Icon

International3, May 2020, 3:08 PM

ಕೊರೊನಾದಿಂದ ಜಗತ್ತಿನ ಮುಂದೆ ಬೆತ್ತಲಾಯ್ತಾ ರಷ್ಯಾ?

ಇಡೀ ಜಗತ್ತನ್ನು ಬುಗುರಿಯಂತೆ ಆಡಿಸುತ್ತಿದೆ. ಎಲ್ಲಾ ದೇಶಗಳು ಕೊರೊನಾ ಆತಂಕದಲ್ಲಿವೆ. ಜನರು ಲಾಕ್‌ಡೌನ್ ಸಂಕಷ್ಟದಲ್ಲಿದ್ದಾರೆ. ಎಲ್ಲಾ ದೇಶಗಳು ಕೊರೊನಾ ಬಗ್ಗೆ ತಲೆಕೆಡಿಸಿಕೊಂಡರೆ ರಷ್ಯಾಗೆ ಇದರ ಜೊತೆ ಇನ್ನೊಂದು ತಲೆನೋವು ಶುರುವಾಗಿದೆ. ತನ್ನ ದೇಶದ ಸೀಕ್ರೆಟ್ ಬಗ್ಗೆ ಚಿಂತೆ ಶುರುವಾಗಿದೆ. ಏನಿದು ಹೊಸ ಚಿಂತೆ ಇಲ್ಲಿದೆ ನೋಡಿ!

• Where Do Airplanes Go When They Retire

Travel26, Feb 2020, 4:25 PM

ವಿಮಾನಕ್ಕೆ ನಿವೃತ್ತಿ ಸಿಕ್ಕ ಮೇಲೆ ಅವೇನಾಗುತ್ತವೆ?

ನಾವು ಮನುಷ್ಯರಿಗೆ ಒಂದು ವಯಸ್ಸಾದ ಮೇಲೆ ನಿವೃತ್ತಿ ಇರುವಂತೆ ವಿಮಾನಗಳಿಗೆ ಕೂಡಾ ನಿವೃತ್ತಿ ಇದೆ. ಆದರೆ, ನಿವೃತ್ತಿಯಾದ ನಂತರ ಈ ವಿಮಾನಗಳ ಪಾಡೇನು? ಅವು ಎಲ್ಲಿ ಹೋಗುತ್ತವೆ?

• highway

Karnataka Districts13, Feb 2020, 12:14 PM

ಬೆಂಗಳೂರಿನ 12 ರಸ್ತೆ ನಿರ್ವಹಣೆ ಜವಾಬ್ದಾರಿ ಖಾಸಗಿಯವರಿಗೆ!

ಬೆಂಗಳೂರಿನ ಅತಿ ಹೆಚ್ಚು ಸಂಚಾರಿ ದಟ್ಟಣೆ ಹೊಂದಿರುವ 12 ಪ್ರಮುಖ ರಸ್ತೆಗಳ ನಿರ್ವಹಣೆ ಜವಾಬ್ದಾರಿಯನ್ನು ಖಾಸಗಿ ಗುತ್ತಿಗೆ ಸಂಸ್ಥೆಗೆ ನೀಡುವ ಚಿಂತನೆ ಸರ್ಕಾರದ ಮಟ್ಟದಲ್ಲಿ ಆರಂಭವಾಗಿದ್ದು, ಒಂದು ವೇಳೆ ಈ ನೀತಿ ಕಾರ್ಯರೂಪಕ್ಕೆ ಬಂದರೆ ಇದು ದೇಶದಲ್ಲೇ ಮೊಟ್ಟಮೊದಲ ಪ್ರಯೋಗವಾಗಲಿದೆ.

• BBMP
Video Icon

Technology7, Feb 2020, 8:47 PM

BBMP ಸೋಶಿಯಲ್ ಮೀಡಿಯಾ ನಿರ್ವಹಣೆಗೆ ಲಕ್ಷ ಲಕ್ಷ ಹಣ ಖರ್ಚು!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಕಳೆದ 5 ತಿಂಗಳಲ್ಲಿ ಸಾಮಾಜಿಕ ಜಾಲತಾಣ ನಿರ್ವಹಣೆಗೆ ಲಕ್ಷ ಲಕ್ಷ ರೂಪಾಯಿ ಹಣ ಖರ್ಚು ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಇದೀಗ BBMP ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

• undefined

Karnataka Districts4, Jan 2020, 1:07 PM

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಶೌಚಾಲಯಕ್ಕೆ ಬೀಗ

KSRTC ಬಸ್ ನಿಲ್ದಾಣದ ಶೌಚಾಲಯವನ್ನು ಪೌರಾಯುಕ್ತರು ಮುಚ್ಚಿದ್ದಾರೆ. ಕಾರಣ ನೈರ್ಮಲ್ಯದ ಕೊರೆತ. ಸ್ವಚ್ಛತೆ ಇಲ್ಲದ ಹಿನ್ನೆಲೆ ಇಲ್ಲಿಗೆ ಆಗಮಿಸುವ ಪ್ರಯಾಣಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದು ಈ ನಿಟ್ಟಿನ್ನಿ ಬೀಗ್ ಹಾಕಲಾಗಿದೆ.

• Cleaning machine

Karnataka Districts1, Dec 2019, 8:40 AM

ಮೈಸೂರು: ತುಕ್ಕು ಹಿಡಿಯುತ್ತಿವೆ ಸ್ವಚ್ಛತಾ ಯಂತ್ರಗಳು!

ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡು ಬಂದಿರುವ ಪೌರಕಾರ್ಮಿಕರಿಗೆ ನೆರವಾಗಬಲ್ಲ ಯಂತ್ರಗಳು ಇದೀಗ ಪಾಲಿಕೆಯ ನಿರ್ಲಕ್ಷ್ಯದಿಂದ ತುಕ್ಕು ಹಿಡಿಯತೊಡಗಿವೆ. ಪಾಲಿಕೆಯ ಅನುದಾನದಲ್ಲಿ ಲಕ್ಷಾಂತರ ರುಪಾಯಿ ಖರ್ಚು ಮಾಡಿ ತಂದಿರುವ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರಗಳು ಈಗ ಶಕ್ತಿ ಕಳೆದುಕೊಂಡು ತುಕ್ಕು ಹಿಡಿಯುವ ಸ್ಥಿತಿಗೆ ಬಂದಿವೆ.

• Slipway

Karnataka Districts18, Nov 2019, 9:49 AM

ಮಲ್ಪೆ ಸ್ಲಿಪ್‌ ವೇ ನಿರ್ವಹಣೆ ಹೊಣೆ ಮೀನುಗಾರರಿಗೆ: ಕೋಟ ಭರವಸೆ

ಮಲ್ಪೆ ಬಂದರಿನ 3ನೇ ಹಂತದ ವಿಸ್ತರಣೆ ಸಂದರ್ಭದಲ್ಲಿ ಮೀನುಗಾರಿಕೆ ಬೋಟುಗಳ ದುರಸ್ತಿಗಾಗಿ ನಿರ್ಮಿಸಲಾಗಿರುವ ಸ್ಲಿಪ್‌ ವೇ ನಿರುಪಯುಕ್ತವಾಗಿದ್ದು, ಅದರ ನಿರ್ವಹಣೆಯನ್ನು ಮೀನುಗಾರರ ಸಂಘಕ್ಕೆ ವಹಿಸಲು ಪ್ರಯತ್ನಿಸುವುದಾಗಿ ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ. ಅವರು ಭಾನುವಾರ ಮಲ್ಪೆ ಮೀನುಗಾರಿಕೆ ಬಂದರಿಗೆ ಭೇಟಿ ನೀಡಿ, ಬಳಿಕ ಮೀನುಗಾರ ಸಮುದಾಯ ಭವನದಲ್ಲಿ ಮೀನುಗಾರ ಅಹವಾಲುಗಳನ್ನು ಸ್ವೀಕರಿಸಿದ್ದಾರೆ.

• Hanging solar Fence

Karnataka Districts18, Nov 2019, 8:53 AM

ಕೊಡಗು: ಕಾಡಾನೆ ದಾಳಿ ತಡೆಯಲು ಹಾಕಿದ್ದ ಸೌರ ಬೇಲಿ​ಗಳು ಕಾಡುಪಾಲು!

ಕಾಡಾನೆಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಕಾಡಾನೆಗಳು ನಾಡಿಗೆ ಬರದಂತೆ ಜಿಲ್ಲೆಯ ಅರಣ್ಯದ ಗಡಿ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ನೇತಾ​ಡುವ ಸೌರ ಬೇಲಿ​ಗ​ಳನ್ನು ಹಾಕಿದ್ದು, ಅವು ಕಾಡು ಪಾಲಾಗುತ್ತಿವೆ. ಕೊಡಗು ಜಿಲೆಯಲ್ಲಿ ಸೋಮವಾರಪೇಟೆ ಹಾಗೂ ವಿರಾಜಪೇಟೆ ತಾಲೂಕಿನ ಹಲವೆಡೆ ಸುಮಾರು 21 ಕಿಲೋ ಮೀಟರ್‌ ನೇತಾ​ಡುವ ಸೌರ ಬೇಲಿ​ಗ​ಳನ್ನು ಹಾಕಲಾಗಿದೆ.