Maida  

(Search results - 14)
 • SC East Bengal picked up their first points in ISL draw with Jamshedpur FC ckm

  FootballDec 10, 2020, 11:08 PM IST

  ISL 7: ಗೆಲ್ಲಲೇಬೇಕಾದ ಪಂದ್ಯದಲ್ಲಿ ಬೆಂಗಾಲ್ ಗೆಲ್ಲಲಿಲ್ಲ, ಆದರೆ ಮೊದಲ ಅಂಕ ಪಡೆದ ಸಂಭ್ರಮ!

  ಇಂಡಿಯನ್ ಸೂಪರ್ ಲೀಗ್ ನಲ್ಲಿ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ಈಸ್ಟ್ ಬೆಂಗಾಲ್ ತಂಡ ತಿಲಕ್ ಮೈದಾನದಲ್ಲಿ ಜೆಮ್ಷೆಡ್ಪುರ ತಂಡದ ವಿರುದ್ಧ ಗೆಲ್ಲಲೇಕಾದ ಅನಿವಾರ್ಯತೆಯೊಂದಿಗೆ ಅಂಗಣಕ್ಕಿಳಿಯಿತು. ಆದರೆ ಗೆಲುವು ಸಿಗದಿದ್ದರೂ, ಅಂಕ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ.. 

 • ISL 2020 Last Minute Thriller Hyderabad Jamshedpur play out in draw at the Tilak Maidan in Vasco Goa kvn

  ISLDec 3, 2020, 8:32 AM IST

  ಹೈದ್ರಾಬಾದ್-ಜೆಮ್ಯೆಡ್‌ಪುರ ಐಎಸ್‌ಎಲ್‌ ಪಂದ್ಯ1-1 ಡ್ರಾ

  ಇಂಡಿಯನ್‌ ಸೂಪರ್‌ ಲೀಗ್‌ 7ನೇ ಆವೃತ್ತಿಯಲ್ಲಿ ಬುಧವಾರ ಇಲ್ಲಿ ನಡೆದ ಹೈದ್ರಾಬಾದ್‌ ಎಫ್‌ಸಿ ಹಾಗೂ ಜೆಮ್ಶೆಡ್‌ಪುರ ಎಫ್‌ಸಿ ಪಂದ್ಯ 1-1 ಗೋಲುಗಳಿಂದ ಡ್ರಾದಲ್ಲಿ ಅಂತ್ಯವಾಯಿತು. ಟೂರ್ನಿಯಲ್ಲಿ ಡ್ರಾಗೊಂಡ 7ನೇ ಪಂದ್ಯ ಇದಾಗಿದೆ. 
   

 • Why you have to eat more wheat than maida health reasons

  HealthNov 20, 2020, 2:11 PM IST

  ಗೋಧಿ, ಮೈದಾ... ಇವೆರಡರಲ್ಲಿ ಅರೋಗ್ಯಕ್ಕೆ ಯಾವುದು ಒಳಿತು?

  ಪ್ರಪಂಚದಾದ್ಯಂತ ಅತೀ ಹೆಚ್ಚು ಬೆಳೆಯುವ ಹಾಗು ಉಪಯೋಗಿಸುವ ಧಾನ್ಯ ಗೋಧಿ. ಏಕದಳ ಧಾನ್ಯಕ್ಕೆ ಸೇರಿರುವ ಗೋಧಿಯಲ್ಲಿ ಅನೇಕ ವಿಧಗಳಿವೆ. ಬೇರೆ ಬೇರೆ ದೇಶಗಳಲ್ಲಿ ಇದನ್ನು ಬೆಳೆಯುತ್ತಾರೆ. ಇದರಲ್ಲಿ ಮುಖ್ಯವಾಗಿ 6 ವಿಧಗಳಿವೆ. ಕಾಮನ್ ವೀಟ್ ಅಥವಾ ಬ್ರೆಡ್ ವೀಟ್, ಸ್ಪೆಲ್ಟ್, ದುರುಮ್, ಖೋರಸಂ, ಇಂಕೊರಾನ್, ಎಮರ್ ಇವು ಮುಖ್ಯ ವಿಧಗಳಾಗಿವೆ. ಅಕ್ಕಿ, ಜೋಳ ಬಿಟ್ಟರೆ ಅತೀ ಹೆಚ್ಚು ಪ್ರೊಟೀನ್ ಇರುವ ಆಹಾರ ಗೋಧಿ.

 • Maida which is said to bad for health might be helpful

  FoodSep 12, 2020, 5:40 PM IST

  ಮೈದಾ ಹಿಟ್ಟು ಆರೋಗ್ಯಕ್ಕೆ ಮಾರಕ ಎನ್ನುತ್ತಾರೆ, ಹೌದೋ, ಅಲ್ಲವೋ?

  ಆರೋಗ್ಯ ಮೈದಾ ಒಳ್ಳೆಯದಲ್ಲ ಎಂದು ಹೇಳಲಾಗಿದ್ದರೂ, ಸಮೋಸಾಗಳು- ಕಚೋರಿಯಿಂದ ಹಿಡಿದು ಅನೇಕ ರೋಡ್‌ ಸೈಡ್‌ ಆಹಾರಗಳು, ಬೇಕರಿ ಮತ್ತು ಸಿಹಿ ತಿಂಡಿಗಳಲ್ಲಿ ಮೈದಾ ಬಳಕೆ ಕಾಮನ್. ಈ ತಿಂಡಿಗಳ ರುಚಿಯನ್ನು ಹೆಚ್ಚಿಸುವುದು ಕೂಡ ಮೈದಾನೇ. ಈ ಸಂಸ್ಕರಿಸಿದ ಹಿಟ್ಟನ್ನು ಅತಿಯಾಗಿ ತಿನ್ನುವುದರಿಂದ ಹೊಟ್ಟೆಗೆ ಕೂಡ ತೊಂದರೆ. ತೂಕ ಇಳಿಸಿಕೊಳ್ಳಲು ಬಯಸುವವರು ಈ ಹಿಟ್ಟಿನಿಂದ ತಯಾರಿಸಿದ ವಸ್ತುಗಳನ್ನು ತಿನ್ನುವುದಿಲ್ಲ. ಆದರೆ ಮೈದಾ ಆರೋಗ್ಯಕ್ಕೆ ಒಳ್ಳೆಯದು ಎಂಬುವುದು ಗೊತ್ತಾ? ಹೌದು, ಅದರ ಬಗ್ಗೆ ವಿವರ ಇಲ್ಲಿದೆ.
   

 • AAP Workers celebration In ramlila maidan delhi over Kejriwal Takes Oath as CM Again
  Video Icon

  IndiaFeb 16, 2020, 9:37 PM IST

  ರಾಮಲೀಲಾ ಮೈದಾನದಲ್ಲಿ 'ಕೇಜ್ರಿ' ಕ್ರೇಜ್: ಅಬ್ಬಬ್ಬಾ..!

  ಎಲ್ಲೆಲ್ಲೂ ಜನಸಾಗರ. ಆಪ್ ಕಾರ್ಯಕರ್ತರ ಹರ್ಷೋದ್ಗಾರ. ರಾರಾಜಿಸಿದ ನೆಚ್ಚಿನ ನಾಯಕನ ಪೋಸ್ಟರ್, ತ್ರಿವರ್ಣ ಧ್ವಜ. ಈ ಎಲ್ಲಾ ದೃಶ್ಯಕ್ಕೆ ಸಾಕ್ಷಿಯಾಗಿದ್ದು 3ನೇ ಬಾರಿಗೆ ಸಿಎಂ ಆದ ಅರವಿಂದ್ ಕೇಜ್ರಿವಾಲ್ ಪದಗ್ರಹಣ. 

 • Mumbai Azad Maidan Witness Huge Protest Against CAA

  IndiaFeb 16, 2020, 12:00 PM IST

  ಮೋದಿ, ಶಾ ಸೇ ಆಜಾದಿ: ಮುಂಬೈನಲ್ಲಿ ಸಿಎಎ ವಿರೋಧಿಗಳ ಬೃಹತ್ ಪ್ರತಿಭಟನೆ!

  ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಐತಿಹಾಸಿಕ ಆಜಾದ್ ಮೈದಾನದಲ್ಲಿ ಲಕ್ಷಾಂತರ ಸಿಎಎ ವಿರೋಧಿ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

 • mangalore Nehru Maidan to be prohibited for protest rally

  Karnataka DistrictsJan 5, 2020, 10:39 AM IST

  ಮಂಗಳೂರು: ನೆಹರೂ ಮೈದಾನದಲ್ಲಿ ಸಮಾವೇಶಗಳಿಗೆ ಶಾಶ್ವತ ನಿಷೇಧ?

  ಮಂಗಳೂರು ಗಲಭೆ ನಡೆದ ನಂತರ ಇದೀಗ ಪ್ರತಿಭಟನೆಗೆ ನೆಹರೂ ಮೈದಾನವೇ ಬೇಕು ಎಂದು ನಿರ್ದಿಷ್ಟ ಸಮುದಾಯದವರು ಪಟ್ಟು ಹಿಡಿಯಲಾರಂಭಿಸಿದ್ದಾರೆ. ಮಂಗಳೂರು ನೆಹರೂ ಮೈದಾನವನ್ನು ಸಮಾವೇಶಗಳಿಗೆ ನೀಡುವ ವಿಚಾರದಲ್ಲಿ ಶಾಶ್ವತ ನಿರ್ಬಂಧ ವಿಧಿಸುವ ಬಗ್ಗೆ ಪೊಲೀಸ್‌ ಇಲಾಖೆಯಲ್ಲಿ ಚಿಂತನೆ ನಡೆಯುತ್ತಿದೆ.

 • Zameer Ahmed Khan Asks Modi shah Fathers certificate during in CAA Protest in Bengaluru

  stateJan 3, 2020, 9:13 PM IST

  ವೇದಿಕೆ ಹತ್ತದೇ ಜನರ ಮಧ್ಯೆ ನಿಂತು ಮೋದಿ, ಶಾ ತಂದೆಯ ಸರ್ಟಿಫಿಕೆಟ್ ಕೇಳಿದ ಜಮೀರ್

  ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೆಂಗಳೂರಿನಲ್ಲಿ ಮುಸ್ಲಿಂ ಸಮುದಾಯದವರಿಂದ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿದ್ರು..ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿದ್ರು .ಶಾಂತಿಯುತವಾಗಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಪ್ರಧಾನಿ‌ ಮೋದಿ ಹಾಗೂ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ರು. ಮುಸ್ಲಿಂ ಬಾಂದವರ ಶಾಂತಿಯುತ ಪ್ರತಿಭಟನೆಯ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.

 • Sugar Maida Banned in Udupi Sri Krishna Mutt

  Karnataka DistrictsNov 27, 2019, 10:16 AM IST

  ಉಡುಪಿ ಮಠದ ಭಕ್ತರೆ ಇಲ್ಲೊಮ್ಮೆ ಗಮನಿಸಿ : ಇನ್ಮುಂದೆ ಈ ವಸ್ತುಗಳ ಬಳಕೆ ಇಲ್ಲ

  ಪ್ರಸಿದ್ಧ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಈ ವಸ್ತುಗಳಿಗೆ ನಿಷೇಧ ಹೇರಲಾಗಿದೆ. ಭಕ್ತರೇ ಇಲ್ಲೊಮ್ಮೆ ಗಮನಿಸಿ 

 • Farmers protest in Ramlila Maidan for loan waive off
  Video Icon

  NEWSNov 28, 2018, 10:01 AM IST

  ಸಾಲಮನ್ನಾ ಆಗ್ರಹಿಸಿ ದೆಹಲಿ ತಲುಪಿತು ರೈತರ ಹೋರಾಟ

  ಸಂಪೂರ್ಣ ಸಾಲ ಮನ್ನಾ ಮಾಡುವಂತೆ ರಾಜ್ಯದ ಅನ್ನದಾತರು ದೆಹಲಿ ಚಲೋ ಹೋರಾಟ ಆರಂಭಿಸಿದ್ದಾರೆ. ಸುಮಾರು ಆರು ಸಾವಿರ ರೈತರು ತಡರಾತ್ರಿ ದೆಹಲಿಗೆ ತಲುಪಿದ್ದು ಹೋರಾಟಕ್ಕೆ ಮುಂದಾಗಿದ್ದಾರೆ. ನ. 30 ರಂದು ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಸಮಾವೇಶ ನಡೆಯಲಿದೆ. 

 • Maidani Baba cuts off private part to prove his innocence

  NEWSOct 22, 2018, 11:24 AM IST

  ಮಹಿಳೆ ಜೊತೆ ಪ್ರೇಮ ಸಂಬಂಧ : ಮರ್ಮಾಂಗ ಕತ್ತರಿಸಿಕೊಂಡ ಸಾಧು

  ಸಾಧುವೊಬ್ಬ ಮಹಿಳೆಯೊಂದಿಗೆ ಪ್ರೇಮ ವ್ಯವಹಾರ ಇಟ್ಟುಕೊಂಡಿರುವ ಆರೋಪಕ್ಕೆ ಗುರಿಯಾಗಿದ್ದರಿಂದ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿದ್ದಾನೆ.

 • PM Modi burns effigy of Ravan at Ramlila Maidan

  NEWSOct 19, 2018, 7:58 PM IST

  ರಾಮಲೀಲಾ ಮೈದಾನದಲ್ಲಿ ದಸರಾ: ಮೋದಿ, ಕೋವಿಂದ್ ಭಾಗಿ

  ಶರನವರಾತ್ರಿಯ 9 ನೇ  ದಿನವಾದ ಇಂದು ವಿಜಯದಶಮಿಯನ್ನು ದೇಶಾದ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು. ದಸರಾ ಪ್ರಯುಕ್ತ ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಧಾನಿ ನರೇಂದ್ರ ಮೋದಿ ಮತ್ತಿತರ ನಾಯಕರು ಭಾಗವಹಿಸಿದ್ದರು.

 • Change PM's Name: Arvind Kejriwal On Talk Of Renaming Ramlila Maidan

  NEWSAug 25, 2018, 5:17 PM IST

  ರೀ ಬೇಕಾದ್ರೆ ಮೋದಿ ಹೆಸರು ಚೇಂಜ್ ಮಾಡಿ: ಕೇಜ್ರಿ!

  ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನದ ಬಳಿಕ, ಅವರ ಹೆಸರಿಗೆ ಮಸಿ ಬಳಿಯುವಂತ ಕೆಲಸವನ್ನು ರಾಜಕೀಯ ಪಕ್ಷಗಳು ಮಾಡುತ್ತಿವೆಯೇ ಎಂಬ ಅನುಮಾನ ಕಾಡತೊಡಗಿದೆ. ವಾಜಪೇಯಿ ಅಸ್ಥಿ ದೇಶದ ಎಲ್ಲಾ ಪ್ರಮುಖ ನದಿಗಳಲ್ಲಿ ವಿಸರ್ಜಿಸುವ ಕುರಿತು ಈಗಾಗಲೇ ವಿವಾದ ಸೃಷ್ಟಿಯಾಗಿದೆ. ಅದರಂತೆ ದೆಹಲಿಯ ರಾಮಲೀಲಾ ಮೈದಾನಕ್ಕೆ ದಿವಂಗತ ವಾಜಪೇಯಿ ಹೆಸರಿಡಬೇಕು ಎಂಬ ಪ್ರಸ್ತಾವನೆ ಕೂಡ ರಾಜಕೀಯ ನಾಯಕರ ಾರೋಪ-ಪ್ರತ್ಯಾರೋಪಕ್ಕೆ ಗ್ರಾಸವಾಗಿದೆ.