Asianet Suvarna News Asianet Suvarna News
113 results for "

Maid

"
ISL 2021 22 Odisha FC win over Bengaluru FC in Tilak Maidan in Goa kvnISL 2021 22 Odisha FC win over Bengaluru FC in Tilak Maidan in Goa kvn

ISL 2021-22: ಒಡಿಶಾ ವಿರುದ್ಧ ಬಿಎಫ್‌ಸಿಗೆ ಸೋಲಿನ ಆಘಾತ

ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಒಡಿಶಾ, ಪಂದ್ಯದ 3ನೇ ನಿಮಿಷದಲ್ಲೇ ಮೊದಲ ಗೋಲು ದಾಖಲಿಸಿತು. ಜೇವಿ ಹೆರ್ನಾಂಡೆಜ್‌ ಒಡಿಶಾಗೆ 1-0 ಮುನ್ನಡೆ ತಂದುಕೊಟ್ಟರು. ಈ ವೇಳೆ ಬಿಎಫ್‌ಸಿ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು.

Football Nov 25, 2021, 8:22 AM IST

Vir Das recalls crying outside an ATM at 2 am during struggling days dplVir Das recalls crying outside an ATM at 2 am during struggling days dpl

Vir Das: ಹಣವಿಲ್ಲದೆ ATM ಮುಂದೆ ನಿಂತು ಅಳುತ್ತಿದ್ದೆ, ಕಷ್ಟದ ದಿನಗಳ ನೆನಪಿಸಿಕೊಂಡ ಖ್ಯಾತ Comedian

  • Vir Das: ಎಟಿಎಂ ಮುಂದೆ ಕಣ್ಣೀರಿಡುತ್ತಿದ್ದ ದಿನಗಳ ನೆನಪಿಸಿಕೊಂಡ ಖ್ಯಾತ ಕಮೆಡಿಯನ್
  • ಆಫೀಸ್‌ನಲ್ಲಿಯೇ ನಿದ್ರೆ, ಕಷ್ಟದ ದಿನಗಳ ಮೆಲುಕು

Cine World Nov 15, 2021, 12:24 PM IST

Bollywood actress Swara Bhaskar hits back at twitter user who called her maid vcsBollywood actress Swara Bhaskar hits back at twitter user who called her maid vcs

'ನಮ್ಮನೆ ಕೆಲಸದವಳು ಸೀರೆಯಲ್ಲಿ ನಿಮಗಿಂದ ಚೆಂದ ಕಾಣ್ತಾಳೆ'; ನಟಿ ಸ್ವರಾ ಭಾಸ್ಕರ್ ಟ್ರೋಲ್!

ಪದೇ ಪದೇ ಟ್ವಿಟರ್‌ನಲ್ಲಿ ಟ್ರೋಲ್ ಆಗುತ್ತಿರುವ ನಟಿ ಸ್ವರಾ ಭಾಸ್ಕರ್. ನೆಟ್ಟಿಗರಿಗೆ ರಿಪ್ಲೈ ಮಾಡುವುದರಲ್ಲಿ ಎಕ್ಸ್‌ಪರ್ಟ್‌

Cine World Nov 14, 2021, 10:24 AM IST

ICC T20 World Cup Arch rivals Australia and New Zealand lock horns for Maiden ICC T20 Trophy in Dubai kvnICC T20 World Cup Arch rivals Australia and New Zealand lock horns for Maiden ICC T20 Trophy in Dubai kvn

T20 World Cup: Aus vs NZ ವಿಶ್ವ ಟಿ20ಗೆ ಇಂದು ಹೊಸ ಬಾಸ್‌..!

ಏಕದಿನ ಮಾದರಿಯಲ್ಲಿ 5 ಬಾರಿ ಚಾಂಪಿಯನ್‌ ಆಗಿರುವ ಆಸ್ಪ್ರೇಲಿಯಾ, ಟಿ20 ಮಾದರಿಯಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ. ತಂಡ 2010ರಲ್ಲಿ ರನ್ನರ್‌-ಅಪ್‌ ಆಗಿದ್ದೇ ಶ್ರೇಷ್ಠ ಸಾಧನೆ ಎನಿಸಿದೆ. ಇನ್ನು ಹಾಲಿ ವಿಶ್ವ ಟೆಸ್ಟ್‌ ಚಾಂಪಿಯನ್‌ ನ್ಯೂಜಿಲೆಂಡ್‌ ಇದೇ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿದೆ. ಎರಡೂ ತಂಡಗಳು ಚೊಚ್ಚಲ ಟಿ20 ವಿಶ್ವಕಪ್‌ ಗೆಲುವಿನ ಮೇಲೆ ಕಣ್ಣಿಟ್ಟಿವೆ.
 

Cricket Nov 14, 2021, 8:50 AM IST

Actress Swara Bhasker hits back at Twitter user who told her my maid looks much better dplActress Swara Bhasker hits back at Twitter user who told her my maid looks much better dpl

Swara Bhasker: ನಮ್ಮನೆ ಕೆಲಸದವ್ಳು ನಿನಗಿಂತ ಚೆನ್ನಾಗಿದ್ದಾಳೆ ಎಂದವರಿಗೆ ನಟಿ ಖಡಕ್ ಆನ್ಸರ್

  • Swara Bhasker: ಬಾಲಿವುಡ್‌ ನಟಿಯನ್ನು ಟ್ರೋಲ್ ಮಾಡಿದ ನೆಟ್ಟಿಗರು
  • ನಿನಗಿಂತ ನಮ್ಮನೆ ಕೆಲಸದವಳೇ ಚೆನ್ನಾಗಿದ್ದಾಳೆ ಎಂದವರಿಗೆ ನಟಿ ಹೇಳಿದ್ದಿಷ್ಟು

Cine World Nov 12, 2021, 10:41 AM IST

Australia New Zealand eyes on lift Maiden ICC T20 World Cup 2021 Title in Dubai kvnAustralia New Zealand eyes on lift Maiden ICC T20 World Cup 2021 Title in Dubai kvn

T20 World Cup: 2021ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹೊಸ ಚಾಂಪಿಯನ್ ಉದಯ..!

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಯಾನ್ ಮಾರ್ಗನ್ ನೇತೃತ್ವದ ಇಂಗ್ಲೆಂಡ್ ಹಾಗೂ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡಗಳು ಫೈನಲ್ ಪ್ರವೇಶಿಸಬಹುದು ಎಂದು ಕ್ರಿಕೆಟ್ ಪಂಡಿತರು ಭವಿಷ್ಯ ನುಡಿದಿದ್ದರು. ಆದರೆ ಆ ಭವಿಷ್ಯಗಳನ್ನು ಸುಳ್ಳಾಗಿಸುವಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ಹಾಗೂ ಆರೋನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ತಂಡಗಳು ಯಶಸ್ವಿಯಾಗಿದೆ. 

Cricket Nov 12, 2021, 10:09 AM IST

FC Goa Clinch Maiden Durand Cup Trophy After Beating Mohammedan Sporting Club kvnFC Goa Clinch Maiden Durand Cup Trophy After Beating Mohammedan Sporting Club kvn

ಡುರಾಂಡ್‌ ಕಪ್‌: ಚೊಚ್ಚಲ ಬಾರಿಗೆ ಎಫ್‌ಸಿ ಗೋವಾ ಚಾಂಪಿಯನ್‌

ಭಾನುವಾರ ನಡೆದ ರೋಚಕ ಕಾದಾಟದಲ್ಲಿ ನಿಗದಿತ 90 ನಿಮಿಷದಲ್ಲಿ ಇತ್ತಂಡಗಳೂ ಗೋಲು ಗಳಿಸಲಿಲ್ಲ. ಬಳಿಕ ಹೆಚ್ಚುವರಿ ಸಮಯದ 105ನೇ ನಿಮಿಷದಲ್ಲಿ ಗೋವಾ ಪರ ಎಡ್ವರ್ಡೊ ಬೆಡಿಯ ಗೆಲುವಿನ ಗೋಲು ಬಾರಿಸಿದರು. 6ನೇ ಬಾರಿ ಫೈನಲ್‌ ಪ್ರವೇಶಿಸಿದ್ದ ಮೊಹಮೆಡನ್‌ 4 ಬಾರಿ ರನ್ನರ್‌ ಅಪ್‌ ಆಗಿದ್ದು, 2 ಬಾರಿ ಚಾಂಪಿಯನ್‌ ಆಗಿದೆ.
 

Football Oct 4, 2021, 11:50 AM IST

Union Railway Minister Ashwini Vaishnaw Visited His Residence At Jodhpur podUnion Railway Minister Ashwini Vaishnaw Visited His Residence At Jodhpur pod

8 ತಿಂಗಳ ಬಳಿಕ ಮನೆಗೆ ಭೇಟಿ ಕೊಟ್ಟ ರೈಲ್ವೇ ಸಚಿವ: ತಂದೆ ಕೊಟ್ಟ ಪತ್ರದಲ್ಲಿತ್ತು ಆ ಒಂದು ವಾಕ್ಯ!

ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) ಸಂಪುಟದಲ್ಲಿ ಕೇಂದ್ರ ರೈಲ್ವೇ ಸಚಿವರಾದ(Railway Minister) ಬಳಿಕ ಇದೇ ಮೊದಲ ಬಾರಿ ಅಶ್ವಿನಿ ವೈಷ್ಣವ್(Ashwini Vaishnav) ಜೋಧ್ಪುರದ(Jodhpur) ತಮ್ಮ ಮನೆಗೆ ತಲುಪಿದ್ದಾರೆರು. ಪಟ್ಟಣವಾಸಿಗಳು ತಮ್ಮ ಮನೆ ಮಗನಿಗೆ ಹೂವಿನ ಸ್ವಾಗತ ನೀಡಿದ್ದಾರೆ. ಊರಿನ ಜನರೆಲ್ಲಾ ಸೇರಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಸಚಿವರು ಕಾರಿನಿಂದ ಇಳಿದು ಅವರ ಮನೆ ದ್ವಾರ ತಲುಪುತ್ತಿದ್ದಂತೆಯೇ ಮೊಟ್ಟ ಮೊದಲು ತಾಯಿಯ ಪಾದ ಮುಟ್ಟಿ ಆಶೀರ್ವಾದ ಪಡೆದಿದ್ದಾರೆ. ಈ ಸಮಯದಲ್ಲಿ ಅವರು ಭಾವುಕರಾಗಿದ್ದಾರೆ. ಬಳಿಕ, ತಾಯಿ ತನ್ನ ಮಗನಿಗೆ ತಿಲಕವಿಟ್ಟು ಮನೆಯೊಳಗೆ ಕರೆಸಿಕೊಂಡಿದ್ದಾರೆ.

India Oct 3, 2021, 4:23 PM IST

Pink Ball Test Smriti Mandhana falls after slamming a magnificent maiden Century kvnPink Ball Test Smriti Mandhana falls after slamming a magnificent maiden Century kvn

Pink Ball Test: ಸ್ಮೃತಿ ಮಂಧನಾ ಆಕರ್ಷಕ ಶತಕ, ಬೃಹತ್ ಮೊತ್ತದತ್ತ ಭಾರತ

ಮೊದಲ ದಿನದಾಟದಂತ್ಯದ ವೇಳೆ 1 ವಿಕೆಟ್ ಕಳೆದುಕೊಂಡು 132 ರನ್‌ ಕಲೆಹಾಕಿದ್ದ ಟೀಂ ಇಂಡಿಯಾ ಇದಾದ ಬಳಿಕ ಎರಡನೇ ದಿನದಾಟವನ್ನು ಅತ್ಯಂತ ಎಚ್ಚರಿಕೆಯಿಂದ ಆರಂಭಿಸಿತು. 46ನೇ ಓವರ್‌ನಲ್ಲಿ ಸಿಕ್ಕ ಜೀವದಾನವನ್ನು ಭರಪೂರವಾಗಿ ಬಳಸಿಕೊಂಡು ಮಂಧನಾ ಟೆಸ್ಟ್ ವೃತ್ತಿ ಜೀವನದ ಚೊಚ್ಚಲ ಶತಕ ಬಾರಿಸುವಲ್ಲಿ ಯಶಸ್ವಿಯಾದರು.

Cricket Oct 1, 2021, 3:51 PM IST

Indias Mars Orbiter spacecraft completes seven years in its orbitIndias Mars Orbiter spacecraft completes seven years in its orbit

ತನ್ನ ಕಕ್ಷೆಯಲ್ಲಿ 7 ವರ್ಷ ಪೂರೈಸಿದ ಮಾರ್ಸ್ ಸ್ಪೇಸ್‌ಕ್ರಾಫ್ಟ್!

ಮಂಗಳಯಾನ(Mars Orbiter Mission) ಬಾಹ್ಯಾಕಾಶ ನೌಕೆ ಅಚ್ಚರಿ ಎಂಬ ರೀತಿಯಲ್ಲಿ ಏಳು ವರ್ಷಗಳನ್ನು ಪೂರೈಸಿದೆ. ಈ ಬಗ್ಗೆ ಇಸ್ರೋ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ವಾಸ್ತವದಲ್ಲಿ ಈ ನೌಕೆಯ ಆಯಷ್ಯ ಆರು ತಿಂಗಳ ಎಂದು ಹೇಳಲಾಗಿತ್ತು. ಆದರೆ, ಅದನ್ನು ಮೀರಿ ನೌಕೆ ಕಾರ್ಯನಿರ್ವಹಿಸುತ್ತಿದೆ.

SCIENCE Sep 27, 2021, 6:09 PM IST

Bollywood Mallika Sherawat adopted her mother maiden name vcsBollywood Mallika Sherawat adopted her mother maiden name vcs

ತಂದೆ ತಿರಸ್ಕರಿಸಿದ್ದಕ್ಕೆ ತಾಯಿ ಹೆಸರ ಸೇರಿಸಿಕೊಂಡ ಮಲ್ಲಿಕಾ ಶೆರಾವತ್!

ಚಿತ್ರರಂಗಕ್ಕೆ ಪ್ರವೇಶಿಸುವುದರಿಂದ ಕುಟುಂಬದ ಹೆಸರು ಹಾಳು ಮಾಡುತ್ತೀಯಾ; ತಂದೆಗೆ ನಟಿ ಮಲ್ಲಿಕಾ ಶೆರಾವತ್ ಉತ್ತರವಿದು...
 

Cine World Sep 14, 2021, 4:54 PM IST

INDvsENG Rohit sharma hit maiden overseas test century against england in oval ckmINDvsENG Rohit sharma hit maiden overseas test century against england in oval ckm

ರೋಹಿತ್ ಶರ್ಮಾ ಭರ್ಜರಿ ಶತಕ; 4ನೇ ಟೆಸ್ಟ್‌ನಲ್ಲಿ ಹಿಟ್‌ಮ್ಯಾನ್ ದಾಖಲೆ!

  • 4ನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ
  • ಹಿನ್ನಡೆ ಅನುಭವಿಸಿದ್ದ ಭಾರತಕ್ಕೆ ರೋಹಿತ್ ಶರ್ಮಾ ಸೆಂಚುರಿ ಆಸರೆ
  • ವಿದೇಶಿ ನೆಲದಲ್ಲಿ ಮೊದಲ ಟೆಸ್ಟ್ ಶತಕ ಸಿಡಿಸಿದ ರೋಹಿತ್

Cricket Sep 4, 2021, 8:18 PM IST

Tokyo Paralympics Bhavina Patel creates history becomes the first Indian para paddler to win silver podTokyo Paralympics Bhavina Patel creates history becomes the first Indian para paddler to win silver pod

Tokyo Paralympics, ಬೆಳ್ಳಿ ತಂದ ಭಾರತಾಂಬೆಯ ಮಗಳು, ಭವಿನಾ ಪಟೇಲ್‌ಗೆ ಶುಭ ಹಾರೈಸಿದ ಮೋದಿ!

* ಪ್ಯಾರಾಲಿಂಪಿಕ್ಸ್‌ನಲ್ಲಿ ಫೈನಲ್‌ ಪ್ರವೇಶಿಸಿದ ಭಾರತದ ಮೊದಲ ಟೇಬಲ್‌ ಟೆನಿಸ್‌ ಪಟು

* ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಭವಿನಾ

* ವಿಶ್ವ ನಂ.1 ಚೀನಾದ ಯಿಂಗ್‌ ಝೊಹು ವಿರುದ್ಧ ಚಿನ್ನದ ಪದಕಕ್ಕಾಗಿ ಸೆಣಸಾಡಿದ ಭವಿನಾ

Olympics Aug 29, 2021, 11:09 AM IST

Indian Aircraft Carrier Vikrant Completes 5 Day Maiden Sea Voyage podIndian Aircraft Carrier Vikrant Completes 5 Day Maiden Sea Voyage pod

ವಿಕ್ರಾಂತ್‌ ಮೊದಲ ಪರೀಕ್ಷಾ ಯಾನ ಯಶಸ್ವಿ!

* ಮೊದಲ ಸ್ವದೇಶಿ ನಿರ್ಮಿತ ಯುದ್ಧನೌಕೆ ಕನಸು ನನಸು

* ವಿಕ್ರಾಂತ್‌ ಮೊದಲ ಪರೀಕ್ಷಾ ಯಾನ ಯಶಸ್ವಿ

India Aug 9, 2021, 8:44 AM IST

PM Modi congratulate Indian Navy and cochin shipyard for aircraft Carrier INS Vikrant maiden sea trials ckmPM Modi congratulate Indian Navy and cochin shipyard for aircraft Carrier INS Vikrant maiden sea trials ckm

ಸ್ವದೇಶಿ ನಿರ್ಮಿತ ಯುದ್ಧ ನೌಕೆ ವಿಕ್ರಾಂತ್ ಸಂಚಾರ ಆರಂಭ; ಐತಿಹಾಸಿಕ ಕ್ಷಣ ಎಂದ ಪ್ರಧಾನಿ ಮೋದಿ!

  • ವಿಮಾನ ವಾಹಕ ಯುದ್ಧನೌಕೆ ವಿಕ್ರಾಂತ ಸಂಚಾರ ಆರಂಭ
  • ಮೇಡ್ ಇನ್ ಇಂಡಿಯಾಗೆ ಉತ್ತಮ ಉದಾಹರಣೆ
  • ಇದು ಐತಿಹಾಸಿಕ ಕ್ಷಣ, ನೌಕಾಪಡೆ, ಕೊಚ್ಚಿ ಶಿಪ್‌ಯಾರ್ಡ್‌ ಅಭಿನಂದಿಸಿದ ಮೋದಿ

India Aug 4, 2021, 8:58 PM IST