Mahindra Xuv300  

(Search results - 12)
 • <p>Mahindra XUV300</p>

  Automobile11, Aug 2020, 5:35 PM

  ಮಹೀಂದ್ರ XUV300 ಕಾರಿಗೆ ಭರ್ಜರಿ ಆಫರ್; ಗರಿಷ್ಠ 1 ಲಕ್ಷ ರೂ ಡಿಸ್ಕೌಂಟ್!

  ಭಾರತದಲ್ಲಿ ಸಬ್ ಕಾಂಪಾಕ್ಟ್ SUV ಕಾರಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಬಹತೇಕ ಕಂಪನಿಗಳು ಸಬ್‌ಕಾಂಪಾಕ್ಟ್ SUV ಕಾರುಗಳನ್ನು ಹೊರತಂದಿದೆ. ಮಾರುತಿ ಬ್ರೆಜಾ, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್ ಸೇರಿದಂತೆ ಹಲವು ಕಾರುಗಳು ಮಹೀಂದ್ರ XUV300 ಕಾರಿಗೆ ಪೈಪೋಟಿ ನೀಡುತ್ತಿದೆ. ಇದೀಗ ಮಹೀಂದ್ರ XUV300 ಕಾರ ಮಾರಾಟ ಉತ್ತೇಜಿಸಲು ಬರೋಬ್ಬರಿ 1 ಲಕ್ಷ ರೂಪಾಯಿವರೆಗೆ ಡಿಸ್ಕೌಂಟ್ ಘೋಷಿಸಿದೆ.

 • <h1 itemprop="name headline">XUV300 Sportz</h1>

  Automobile12, Jul 2020, 3:35 PM

  ಭಾರತದ ಅತ್ಯಂತ ಸುರಕ್ಷತೆಯ ಮಹೀಂದ್ರ XUV300 ಸ್ಪೋರ್ಟ್ಸ್ ಕಾರು ಶೀಘ್ರದಲ್ಲೇ ಬಿಡುಗಡೆ!

  ಭಾರತದ ಅತ್ಯಂತ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಮಹೀಂದ್ರ XUV300 ಕಾರು ಇದೀಗ ಸ್ಪೋರ್ಟ್ ವೇರಿಯೆಂಟ್ ಕಾರು ಬಿಡುಗಡೆ ಮಾಡುತ್ತಿದೆ. ನೂತನ ಕಾರಿನ ವಿಶೇಷತೆ, ಪವರ್ ಕುರಿತ ಮಾಹಿತಿ ಇಲ್ಲಿದೆ.
   

 • undefined

  Automobile11, Jul 2020, 5:35 PM

  ಸುರಕ್ಷತೆಯಲ್ಲಿ ಭಾರತದ ಕಾರುಗಳಿಗೆ ಅಗ್ರಸ್ಥಾನ, ವಿದೇಶಿ ಕಾರುಗಳಿಗಿಲ್ಲ ಸ್ಥಾನ!

  ಕೆಲ ವರ್ಷಗಳ ಹಿಂದೆ ಭಾರತದಲ್ಲಿ ಮೈಲೇಜ್‌ಗೆ ಮೊದಲ ಆದ್ಯತೆ ನೀಡಲಾಗುತ್ತಿತ್ತು. ಈಗ ಹಾಗಲ್ಲ ಮೈಲೇಜ್ ಜೊತೆಗೆ ಸುರಕ್ಷತೆಯೂ ಅಷ್ಟೇ ಮುಖ್ಯ. ಸಣ್ಣ ಕಾರಾಗಿರಲಿ, SUV ಆಗಿರಲಿ, ಕಾರು ಸುರಕ್ಷತಾ ಪರೀಕ್ಷೆಯಲ್ಲಿ 5 ಸ್ಟಾರ್ ಪಡೆದಿರಬೇಕು. ಭಾರತದಲ್ಲಿ ಲಭ್ಯವಿರುವ ಕಾರುಗಳ ಪೈಕಿ ವಿದೇಶಿ ಕಾರುಗಳೆಲ್ಲಾ ಸುರಕ್ಷತೆಯಲ್ಲಿ ಹಿಂದೆ ಉಳಿದಿದೆ. ಆದರೆ ಭಾರತದ ಟಾಟಾ ಮೋಟಾರ್ಸ್, ಮಹೀಂದ್ರ ದಾಖಲೆ ಬರೆದಿದೆ. ಟಾಪ್ 5 ಪಟ್ಟಿಯಲ್ಲಿ ಭಾರತದ ಕಾರುಗಳೇ ಸ್ಥಾನ ಪಡೆದಿದೆ

 • Mahindra eXuv300

  Automobile28, Feb 2020, 8:02 PM

  ಮಹೀಂದ್ರ XUV300 ಎಲೆಕ್ಟ್ರಿಕ್ ಕಾರಿನ ಮೈಲೇಜ್ ಬಹಿರಂಗ, ನೆಕ್ಸಾನ್ ಕಾರಿಗಿಂತ ಅಧಿಕ!

  ಗ್ರೇಟರ್ ನೋಯ್ಡಾ ಅಟೋ ಎಕ್ಸ್ಪೋದಲ್ಲಿ ಮಹೀಂದ್ರ ತನ್ನ  XUV300 ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಅನಾವರಣ ಮಾಡಿತ್ತು. ಇದೀಗ ನೂತನ ಕಾರಿನ ಮೈಲೇಜ್ ಬಹಿರಂಗವಾಗಿದೆ. ವಿಶೇಷ ಅಂದರೆ ಮಹೀಂದ್ರ  XUV300 ಎಲೆಕ್ಟ್ರಿಕ್ ಕಾರಿನ ಮೈಲೇಜ್, ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿಗಿಂತ ಅಧಿಕವಾಗಿದೆ.

 • Mahindra XUV 300

  Automobile23, Jan 2020, 3:56 PM

  ಮಹೀಂದ್ರ XUV300 ಕ್ರಾಶ್ ಟೆಸ್ಟ್ ರಿಸಲ್ಟ್ ಬಹಿರಂಗ; ಭಾರತದ ಮತ್ತೊಂದು ಸೇಫ್ಟಿ ಕಾರು!

  ಟಾಟಾ ಮೋಟಾರ್ಸ್ ಭಾರತದಲ್ಲಿ ವಾಹನ ಸುರಕ್ಷತೆಯಲ್ಲಿ ಕ್ರಾಂತಿ ಮಾಡಿದೆ. ಟಾಟಾ ನೆಕ್ಸಾನ್, ಟಾಟಾ ಅಲ್ಟ್ರೋಜ್ ಕಾರುಗಳು 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆಯೋ ಮೂಲಕ ಭಾರತದ ಅತ್ಯಂತ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ನೆಕ್ಸಾನ್, ಅಲ್ಟ್ರೋಜ್ ಬಳಿಕ ಮಹೀಂದ್ರ ಕೂಡ 5 ಸ್ಟಾರ್ ರೇಟಿಂಗ್ ಪಡೆದಿದೆ.   
   

 • dhoni Anand Mahindra

  SPORTS24, Jul 2019, 4:19 PM

  ಧೋನಿ ಹಳೇ ವಿಡಿಯೋ ಶೇರ್ ಮಾಡಿ ಕುತೂಹಲ ಹೆಚ್ಚಿಸಿದ ಆನಂದ್ ಮಹೀಂದ್ರ!

  ಮಹೀಂದ್ರ ಮಾಲೀಕ ಆನಂದ್ ಮಹೀಂದ್ರ 3 ವರ್ಷದ  ಹಳೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ ವಿಡಿಯೋವನ್ನು ಆನಂದ್ ಮಹೀಂದ್ರ ಶೇರ್ ಮಾಡಿದ್ದು ಯಾಕೆ? ಇಲ್ಲಿದೆ ಕಾರಣ.

 • Mahindra XUV300

  AUTOMOBILE2, Jul 2019, 9:28 PM

  ಮಹೀಂದ್ರ XUV300 AMT ಕಾರು ಬಿಡುಗಡೆ; ಇಲ್ಲಿದೆ ಬೆಲೆ, ವಿಶೇಷತೆ !

  ಮಹೀಂದ್ರ XUV300 ಕಾರಿನ ಯಶಸ್ಸಿನ ಬೆನ್ನಲ್ಲೇ AMT(ಆಟೋಮ್ಯಾಟಿಕ್) ವೇರಿಯೆಂಟ್ ಕಾರು ಮಾರುಕಟ್ಟೆ ಪ್ರವೇಶಿಸಿದೆ. ನೂತನ  ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ. 

 • Mahindra XUV300

  AUTOMOBILE5, May 2019, 4:33 PM

  ಸೌತ್ ಆಫ್ರಿಕಾದಲ್ಲಿ ಭಾರತದ ಕಾರಿಗೆ ಭಾರೀ ಬೇಡಿಕೆ!

  ಸೌತ್ ಆಫ್ರಿಕಾದಲ್ಲಿ ಭಾರತದ ಕಾರು ಬಿಡುಗಡೆಯಾಗುತ್ತಿದೆ. ಇನ್ಮುಂದೆ ಆಫ್ರಿಕಾ ನಾಡಲ್ಲಿ ಭಾರತದ ಕಾರುಗಳ ಓಡಾಟ ಹೆಚ್ಚಾಗಲಿದೆ. ಸದ್ಯ ವಿದೇಶದಲ್ಲಿ ಬಿಡುಗಡೆಯಾಗಲಿರುವ ಕಾರು ಯಾವುದು? ಈ ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.

 • Mahindra XUV 300

  AUTOMOBILE31, Mar 2019, 10:10 PM

  ಮಹೀಂದ್ರ XUV300 ಎಲೆಕ್ಟ್ರಿಕ್- ಒಂದು ಚಾರ್ಜ್‌ಗೆ 500 ಕಿ.ಮಿ ಮೈಲೇಜ್!

  ಮಾರುತಿ ಬ್ರೆಜಾ, ಟಾಟಾ ನೆಕ್ಸಾನ್, ಫೋರ್ಡ್ ಇಕೋಸ್ಪೋರ್ಟ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುತ್ತಿರುವ ಮಹೀಂದ್ರ XUV300 ಕಾರು ಎಲೆಕ್ಟ್ರಿಕ್ ಕಾರಾಗಿ ಬಿಡುಗಡೆಯಾಗಲಿದೆ. ಈ ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.

 • Mahindra XUV 300

  AUTOMOBILE15, Mar 2019, 3:01 PM

  2 ತಿಂಗಳಲ್ಲಿ 13 ಸಾವಿರ ಮಹೀಂದ್ರ XUV300 ಕಾರು ಬುಕ್- ಬ್ರಿಜಾಗೆ ಪೈಪೋಟಿ!

  ನೂತನ ಮಹೀಂದ್ರ XUV300 ಕಾರು ಬುಕಿಂಗ್‌ನಲ್ಲಿ ದಾಖಲೆ ಬರೆದಿದೆ. ಇಷ್ಟೇ ಅಲ್ಲ ಮಾರುತಿ ಬ್ರಿಜಾ, ಫೋರ್ಡ್ ಇಕೋ ಸ್ಪೋರ್ಟ್ ಹಾಗೂ ಟಾಟಾ ನೆಕ್ಸಾನ್ ಕಾರಿಗೆ ಭಾರಿ ಪೈಪೋಟಿ ನೀಡುತ್ತಿದೆ. 2 ತಿಂಗಳಲ್ಲಿ ಕಾರಿನ ಬುಕಿಂಗ್ ಹಾಗೂ ಬೇಡಿಕೆ ಕುರಿತ ಮಾಹಿತಿ ಇಲ್ಲಿದೆ.
   

 • Mahindra XUV 300

  AUTOMOBILE18, Jan 2019, 3:03 PM

  Mahindra XUV 300 ಕಾರು ಬಿಡುಗಡೆ ದಿನಾಂಕ ಬಹಿರಂಗ!

  ಸಬ್ ಕಾಂಪಾಕ್ಟ್ SUV ಕಾರು ವಿಭಾಗದಲ್ಲಿ ಪೈಪೋಟಿ ಹೆಚ್ಚಾಗಿದೆ. ಇದೀಗ Mahindra ಕೂಡ 4 ಮೀಟರ್ SUV ಕಾರನ್ನ ಬಿಡುಗಡೆ ಮಾಡುತ್ತಿದೆ. Mahindra XUV 300 ಕಾರು ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಇದರ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ.

 • Mahindra XUV 300

  AUTOMOBILE13, Jan 2019, 3:04 PM

  20 ಸಾವಿರಕ್ಕೆ ಬುಕ್ ಮಾಡಿ ನೂತನ ಮಹೀಂದ್ರ XUV300 ಕಾರು!

  ಮಾರುತಿ ಬ್ರಿಜಾ, ಫೋರ್ಟ್ ಇಕೋ ಸ್ಪೋರ್ಟ್, ಟಾಟಾ ನೆಕ್ಸಾನ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಯಾಗುತ್ತಿರುವ ನೂತನ ಮಹೀಂದ್ರ XUV300 ಕಾರು ಬುಕಿಂಗ್ ಆರಂಭಗೊಂಡಿದೆ. ಬುಕಿಂಗ್ ಬೆಲೆ ಎಷ್ಟು? ಇಲ್ಲಿದೆ ವಿವರ.