Mahindra  

(Search results - 94)
 • anand mahindra twitter old lady

  BUSINESS13, Sep 2019, 5:45 PM IST

  1 ರೂ. ಇಡ್ಲಿ ಕೊಡೋ ಅಜ್ಜಿಯ ಅದೃಷ್ಟ ಬದಲಾಯಿಸಿದ ಮಹೀಂದ್ರ ಟ್ವೀಟ್!

  1 ರೂಪಾಯಿಗೆ ಇಡ್ಲಿ, ಹಸಿದವರ ಹೊಟ್ಟೆ ತುಂಬಿಸಿದ ಅಜ್ಜಿ| ಆನಂದ್ ಮಹೀಂದ್ರಾರ ಒಂದು ಟ್ವೀಟ್‌ನಿಂದ ಬದಲಾಯ್ತು ಅದೃಷ್ಟ| ಏನದು ಟ್ವೀಟ್? ಇಲ್ಲಿದೆ ನೋಡಿ ವಿವರ

 • Anand Mahindra

  BUSINESS12, Sep 2019, 8:39 AM IST

  4 ವರ್ಷ ಹಿಂದೆಯೇ ಉಬರ್, ಓಲಾ ಬಗ್ಗೆ ಎಚ್ಚರಿಸಿದ್ದ ಆನಂದ್ ಮಹೀಂದ್ರಾ!

  ಜನ ಓಲಾ, ಉಬರ್ ಬಳಸುತ್ತಾರೆ: ಹಿನ್ನಡೆ ಸಮಸ್ಯೆಗೆ ‘ನಿರ್ಮಲ’ ಉತ್ತರ!| ನಿರ್ಮಲಾ ವಾದವನ್ನು 4 ವರ್ಷದ ಹಿಂದೆಯೇ ಮಾಡಿದ್ದ ಆನಂದ್‌ ಮಹೀಂದ್ರಾ!

 • isro

  TECHNOLOGY7, Sep 2019, 12:45 PM IST

  'ಚಂದ್ರಯಾನ 2ರ ಹೃದಯ ಬಡಿತ ಪ್ರತಿ ಭಾರತೀಯನಿಗೂ ಕೇಳಿಸ್ತಿದೆ'

  ಸಂಪರ್ಕ ಕಳೆದುಕೊಂಡ ವಿಕ್ರಮ್ ಲ್ಯಾಂಡರ್| ಭಾರತ ವಿಫಲವಾಯ್ತು ಎಂದ ಪಾಕಿಸ್ತಾನ| ಸಂವಹನ ಕಳೆದುಕೊಂಡಿದ್ದೇವಷ್ಟೇ, ಮತ್ತೆ ಪ್ರಯತ್ನಿಸಿ ಗೆಲ್ಲುತ್ತೇವೆ ಅಂದ್ರ ಆನಂದ್ ಮಹೀಂದ್ರ| ಇಸ್ರೋ ಬೆನ್ನಿಗೆ ನಿಂತ ಭಾರತ

 • car

  AUTOMOBILE6, Sep 2019, 11:20 AM IST

  ಪ್ರವಾಹದಲ್ಲಿ ಸಿಕ್ಕಿಬಿದ್ದ ಜಾಗ್ವಾರ್, ರಸ್ತೆ ದಾಟಿದ ಬೊಲೆರೋ: ಮಹೀಂದ್ರಾ ಟ್ವೀಟ್ ವೈರಲ್!

  ಮುಂಬೈ ಪ್ರವಾಹದಲ್ಲಿ ಜಾಗ್ವಾರ್‌ ಪರದಾಟ: ಬೊಲೆರೋ ಸುಗಮ|  ಮಹಿಂದ್ರಾ ಕಾರು ಕಂಪನಿ ಮಾಲೀಕ ಆನಂದ್‌ ಮಹೀಂದ್ರಾ ಟ್ವೀಟ್ ವೈರಲ್

 • AUTOMOBILE31, Aug 2019, 7:26 PM IST

  ಆರ್ಥಿಕ ಹಿಂಜರಿತ ಸರಿಪಡಿಸಲು ಆನಂದ್ ಮಹೀಂದ್ರ ನೀಡಿದ್ರು ಸೂತ್ರ!

  ಭಾರತದ ಆರ್ಥಿಕ ಹಿಂಜರಿತ ಸರಿದೂಗಿಸಲು ಆಟೋಮೊಬೈಲ್ ಕ್ಷೇತ್ರದ ದಿಗ್ಗಜ, ಮಹೀಂದ್ರ ಕಂಪನಿ ಮಾಲೀಕ ಆನಂದ್ ಮಹೀಂದ್ರ ಕೆಲ ಸೂಚನೆ ನೀಡಿದ್ದಾರೆ. ಕೇಂದ್ರ ಸರ್ಕಾರದ ನೀತಿಯಲ್ಲಿ ಬದಲಾವಣೆ ತರಲು ಆನಂದ್ ಮಹೀಂದ್ರ ಸೂಚಿಸಿದ್ದಾರೆ.

 • Anand Mahindra Udaipur

  AUTOMOBILE31, Aug 2019, 6:48 PM IST

  ಉದಯಪುರ ಮಹಾರಾಜನಿಗೆ ಮಹೀಂದ್ರ ಥಾರ್ ಗಿಫ್ಟ್ ನೀಡಿದ ಆನಂದ್!

  ಉದಯಪುರ ಮಹರಾಜ ಮ್ಯೂಸಿಯಂಗೆ ಮತ್ತೊಂದು ಕಾರು ಸೇರಿಕೊಂಡಿದೆ. ಈ ಬಾರಿ ಮಹೀಂದ್ರ ಮಾಲೀಕ ಆನಂದ್ ಮಹೀಂದ್ರ ಖುದ್ದು ಕೀ ಹಸ್ತಾಂತರಿಸೋ ಮೂಲಕ ರಾಜಮನೆತನಕ್ಕೆ ಕಾರು ನೀಡಿದ್ದಾರೆ. ಉದಯಪುರ ಮಹಾರಾಜ ಹಾಗೂ ಆನಂದ್ ಮಹೀಂದ್ರ ನೀಡಿರೋ ಕಾರಿನ ವಿವರ ಇಲ್ಲಿದೆ.
   

 • Anand Mahindra Purchases Alturas G4

  AUTOMOBILE30, Aug 2019, 9:55 PM IST

  ಮಹೀಂದ್ರ ಮಾಲೀಕ ಆನಂದ್ ಬಳಿ ಇದೆ 5 SUV ಕಾರು!

  ಮುಂಬೈ(ಆ.30): ಮಹೀಂದ್ರ ಆಟೋಮೊಬೈಲ್ ಕಂಪನಿ ಮಾಲೀಕ ಆನಂದ್ ಮಹೀಂದ್ರ ಬಲಿಷ್ಠ ಕಾರುಗಳನ್ನು ಬಿಡುಗಡೆ ಮಾತ್ರವಲ್ಲ, ಟ್ವಿಟರ್ ಮೂಲಕವೂ ಎಲ್ಲರ ಮನೆ ಮಾತಾಗಿದ್ದಾರೆ. ವಿಶೇಷ ಅಂದರೆ ಆನಂದ್ ಮಹೀಂದ್ರ, ತಮ್ಮ ಕಂಪನಿಯ ಕಾರುಗಳನ್ನು ಮಾತ್ರ ಬಳಸುತ್ತಾರೆ. ಇದು ಅತ್ಯಂತ ವಿರಳ. ಕಾರಣ ಟಾಟಾ ಸೇರಿದಂತೆ ಇತರ ಆಟೋಮೊಬೈಲ್ ಕಂಪನಿ ಮಾಲೀಕರ ಬಳಿ ಇತರ ಬ್ರ್ಯಾಂಡ್ ಕಾರುಗಳಿವೆ. ಆದರೆ ಆನಂದ್ ಬಳಿ ಕೇವಲ ಮಹೀಂದ್ರ ಕಾರುಗಳು ಮಾತ್ರ ಇವೆ. ಅದರಲ್ಲೂ ಆನಂದ್ ಮಹೀಂದ್ರ ಬಳಿಕ 5  ಕಾರುಗಳಿವೆ. 

 • anand mahindra

  SPORTS28, Aug 2019, 2:59 PM IST

  ಸಿಂಧುಗೆ ಚಾಂಪಿಯನ್ ಪಟ್ಟ ಒಲಿದಿದ್ದು ಹೇಗೆ?; ಮಹೀಂದ್ರ ಮಾಲೀಕ ಬಿಚ್ಚಿಟ್ಟ ಸೀಕ್ರೆಟ್!

  ಭಾರತದ ಶಟ್ಲರ್ ಪಿವಿ ಸಿಂಧು ಸಾಧನೆಯನ್ನು ವಿಶ್ವವೇ ಕೊಂಡಾಡುತ್ತಿದೆ. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಕಿರೀಟ ಮುಡಿಗೇರಿಸಿಕೊಂಡ ಸಿಂಧು ಯುವ ಕ್ರೀಡಾಪಟುಗಳ ರೋಲ್ ಮಾಡೆಲ್ ಆಗಿದ್ದಾರೆ. ಸಿಂಧು ಪ್ರಶಸ್ತಿ ಗೆಲುವಿನ ಹಿಂದಿನ ಸೀಕ್ರೆಟ್ ಏನು? ಈ ಕುರಿತು ಮಹೀಂದ್ರ ಆಟೋಮೊಬೈಲ್ ಕಂಪನಿ ಮಾಲೀಕ ಆನಂದ್ ಮಹೀಂದ್ರ ಹೇಳಿದ್ದಾರೆ.

 • Anand Mahindra

  AUTOMOBILE17, Aug 2019, 6:46 PM IST

  ಕಾರು ಗಿಫ್ಟ್ ಕೇಳಿದ ಅಭಿಮಾನಿ; ಮಹೀಂದ್ರ ಉತ್ತರಕ್ಕೆ ಕಕ್ಕಾಬಿಕ್ಕಿ!

  ಮಹೀಂದ್ರ ಕಾರು ಕಂಪನಿ ಮಾಲೀಕ ಆನಂದ್ ಮಹೀಂದ್ರ ಟ್ವೀಟ್ ಹಾಗೂ ಪ್ರತಿಕ್ರಿಯೆಗಳು ಅಷ್ಟೇ ಅತ್ಯುತ್ತಮವಾಗಿರುತ್ತೆ. ಮಹೀಂದ್ರ ಮಾಡೋ ಪ್ರತಿ ಟ್ವೀಟ್ ಕೂಡ ದೇಶದೆಲ್ಲೆಡೆ ಚರ್ಚೆಯಾಗುತ್ತೆ. ಇದೀಗ ಅಭಿಮಾನಿಯ ಮನವಿಗೆ ನೀಡಿದ ಪ್ರತಿಕ್ರಿಯೆ ಮತ್ತೆ ಸುದ್ದಿಯಾಗಿದೆ.

 • ambassador car indian army

  AUTOMOBILE6, Aug 2019, 8:51 PM IST

  ಭಾರತೀಯ ಸೇನೆಯ ಸಾರಥಿಗೆ ಕಣ್ಣೀರಿನ ವಿದಾಯ!

  ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಅವಕಾಶಕ್ಕಾಗಿ ಹಲವರು ಹಾತೊರೆಯುತ್ತಾರೆ. ಆದರೆ ದಶಕಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ವಿದಾಯ ಹೇಳುವುದು ಸುಲಭದ ಮಾತಲ್ಲ. ಸೇನೆ ಜೊತೆಗಿನ ಒಡನಾಟಕ್ಕೆ ದಿಢೀರ್ ಫುಲ್ ಸ್ಟಾಪ್ ಇಡುವುದು ಕಠಿಣ ನಿರ್ಧಾರವೇ ಸರಿ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಇದೀಗ ವಿದಾಯ ಹೇಳಲು ಸಜ್ಜಾಗಿರುವ ಹಿಂದೂಸ್ಥಾನ್ ಅಂಬಾಸಿಡರ್ ಕಾರಿನ ಪರಿಸ್ಥಿತಿ ಇದೇ ಆಗಿದೆ.

 • e verito

  AUTOMOBILE6, Aug 2019, 6:54 PM IST

  ಅಂಬಾಸಿಡರ್‌ಗೆ ಗುಡ್‌ಬೈ; ಭಾರತೀಯ ಸೇನೆಗೆ ಮಹೀಂದ್ರ E ವೆರಿಟೊ ಕಾರು!

  ಸೇನೆ ಅಂದರೆ ಸೈನಿಕರು ಮಾತ್ರವಲ್ಲ. ಮದ್ದುಗುಂಡುಗಳಲ್ಲ, ಕೇವಲ ಶಸ್ತ್ರಾಸ್ತಗಳಲ್ಲ. ಪಿಸ್ತೂಲು ಬಂದೂಕು ಯುದ್ಧವಿಮಾನಗಳಲ್ಲ. ದೇಶ ಕಾಯುವ ಒಂದು ಸೂಜಿಪಿನ್ನೂ ಯೋಧನೇ ಹೌದು. ದಶಕಗಳ ಕಾಲ ಭಾರತೀಯ ಸೇನೆಯ ಸವಾರಕನಾಗಿದ್ದ ನಂಬಿಕಸ್ಥ ಅಂಬಾಸಿಡರ್ ಕಾರ್ ಸೇನೆಗೆ ಗುಡ್ ಬೈ ಹೇಳುತ್ತಿದೆ. ಜೈ ಹಿಂದ್ ಹಿಂದೂಸ್ಥಾನ್ ಮೋಟಾರ್ಸ್ !

 • BUSINESS31, Jul 2019, 4:02 PM IST

  ವ್ಯಾಪಾರದಲ್ಲಿನ ಸೋಲು ಆತ್ಮಗೌರವದ ಸೋಲಲ್ಲ: ಮಹೀಂದ್ರ!

  ಸಿದ್ಧಾರ್ಥ ನಿಧನಕ್ಕೆ ಕಂಬನಿ ಮಿಡಿದಿರುವ ಮಹೀಂದ್ರ ಆ್ಯಂಡ್ ಮಹೀಂದ್ರ ಮಾಲೀಕ ಆನಂದ್ ಮಹೀಂದ್ರ, ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಾಗಬಾರದು ಎಂದು ದು:ಖ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಆನಂದ್ ಮಹೀಂದ್ರ, ಉದ್ಯಮದಲ್ಲಿನ  ಸೋಲು ಆತ್ಮಗೌರವ ಸೋಲಲ್ಲ ಎಂದು ಹೇಳಿದ್ದಾರೆ.

 • dhoni Anand Mahindra

  SPORTS24, Jul 2019, 4:19 PM IST

  ಧೋನಿ ಹಳೇ ವಿಡಿಯೋ ಶೇರ್ ಮಾಡಿ ಕುತೂಹಲ ಹೆಚ್ಚಿಸಿದ ಆನಂದ್ ಮಹೀಂದ್ರ!

  ಮಹೀಂದ್ರ ಮಾಲೀಕ ಆನಂದ್ ಮಹೀಂದ್ರ 3 ವರ್ಷದ  ಹಳೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ ವಿಡಿಯೋವನ್ನು ಆನಂದ್ ಮಹೀಂದ್ರ ಶೇರ್ ಮಾಡಿದ್ದು ಯಾಕೆ? ಇಲ್ಲಿದೆ ಕಾರಣ.

 • AUTOMOBILE20, Jul 2019, 6:03 PM IST

  ಭಾರತೀಯರ ಪಾರ್ಕಿಂಗ್ ಐಡಿಯಾಗೆ ಮನಸೋತ ಆನಂದ್ ಮಹೀಂದ್ರ !

  ಭಾರತದಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರ ಪ್ರದೇಶಗಳಲ್ಲಿ ಪಾರ್ಕಿಂಗ ಸ್ಥಳದ ಕೊರತೆಯಾದರೆ, ಹಳ್ಳಿಗಳಲ್ಲಿ ಸರಿಯಾದ ವ್ಯವಸ್ಥೆ ಕೊರತೆ. ಆದರೆ ಆನಂದ್ ಮಹೀಂದ್ರ ಇದೀಗ ಭಾರತೀಯರ ಹೊಸ ಪಾರ್ಕಿಂಗ್ ಐಡಿಯಾ ಕುರಿತು ಬೆಳುಕ ಚೆಲ್ಲಿದ್ದಾರೆ.

 • Anand Mahindra

  BUSINESS17, Jul 2019, 3:38 PM IST

  ಆಕೆಗಾಗಿ ಬೋರ್ಡ್ ಮೀಟಿಂಗ್ ರೂಲ್ಸ್ ಚೇಂಜ್ ಮಾಡಿದ ಮಹೀಂದ್ರ!

  ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುವ ಮಹೀಂದ್ರ ಗ್ರೂಪ್ ಸಂಸ್ಥೆಯ ಮಾಲೀಕ ಆನಂದ್ ಮಹೀಂದ್ರ, ತಮ್ಮ ಟ್ವೀಟ್’ಗಳಿಂದಲೇ ಜನಪ್ರೀಯತೆ ಗಳಿಸಿದ್ದಾರೆ. ಇದೀಗ ತಾವು ಮಾಡಿದ ಟ್ವೀಟ್’ಗೆ ಪ್ರತಿಕ್ರಿಯೆ ನೀಡಿದ ಯುವತಿಗಾಗಿ ಆನಂದ್, ತಮ್ಮ ಬೋರ್ಡ್ ಮೀಟಿಂಗ್ ನಿಯಮವನ್ನೇ ಬದಲಸಿದ್ದಾರೆ.