Mahesh Babu  

(Search results - 32)
 • prashanth neel
  Video Icon

  Cine World19, Feb 2020, 4:39 PM IST

  ಟಾಲಿವುಡ್‌ ಸೂಪರ್‌ಸ್ಟಾರ್ ಸಿನಿಮಾಗೆ ಕೆಜಿಎಫ್‌ ನಿರ್ದೇಶಕರೇ ಬೇಕಂತೆ!

  ಟಾಲಿವುಡ್ ನ ಸೂಪರ್ ಸ್ಟಾರ್ ಒಬ್ಬರು ತಮ್ಮ ಮುಂದಿನ ಸಿನಿಮಾವನ್ನ ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿ ಎಂದು ಪಟ್ಟು ಹಿಡಿದಿದ್ದಾರೆ. ತೆಲುಗು ಚಿತ್ರರಂಗದಲ್ಲಿರೋ ಸ್ಟಾರ್ ಡೈರೆಕ್ಟರ್ ಗಳನ್ನ ಬಿಟ್ಟು ಕೆಜಿಎಫ್ ನಿರ್ದೇಶಕನೇ ಬೇಕು ಅಂತಿದ್ದಾರೆ. ಯಾರು ಆ ಸೂಪರ್ ಸ್ಟಾರ್? ಇಲ್ಲಿದೆ ನೋಡಿ! 

 • mahesh babu rashmika mandanna
  Video Icon

  Cine World29, Jan 2020, 4:55 PM IST

  ಮಹೇಶ್ ಬಾಬು ಸಿನಿಮಾದಲ್ಲಿ ಕೆಜಿಎಫ್ ಮ್ಯೂಸಿಕ್ ಡೈರೆಕ್ಟರ್ ?

  ಟಾಲಿವುಡ್ ಸೂಪರ್‌ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು ಸಿನಿಮಾಗೆ ಕೆಜಿಎಫ್ ಮ್ಯೂಸಿಕ್ ಡೈರೆಕ್ಟರ್ ಮ್ಯೂಸಿಕ್ ಕೊಡ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಮಹೇಶ್ ಬಾಬು ಅಭಿನಯದ ಸರಿಲೇರು ನಿಕವ್ವರು ಸಿನಿಮಾ ಹಾಡುಗಳಿಗೆ ರವಿ ಬರ್ಸೂರು ಮ್ಯೂಸಿಕ್ ಡೈರೆಕ್ಟ್ ಮಾಡ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ನಿಜನಾ ಈ ಸುದ್ದಿ? ಇಲ್ಲಿದೆ ನೋಡಿ! 

 • Over the years, he gave the industry hit films and became one of highest-paid Kannada actors in Sandalwood in the year 2014.

  News26, Jan 2020, 6:47 PM IST

  ಗಣರಾಜ್ಯೋತ್ಸವಕ್ಕೆ ರಾಕಿಂಗ್ ವಿಶ್,  ಒಂದೇ ಮಾತು!

  ಇಡೀ ದೇಶದಲ್ಲಿ ಗಣರಾಜ್ಯ ದಿನದ ಸಂಭ್ರಮ. ದಕ್ಷಿಣ ಭಾರತದ ತಾರೆಗಳು ಗಣತಂತ್ರ ದಿನಕ್ಕೆ ಶುಭಾಶಯ ಹೇಳಿದ್ದಾರೆ. ಹಾಗಾದರೆ ಯಾರು ಯಾವ ಕೋಟ್ ಬಳಸಿಕೊಂಡಿದ್ದಾರೆ ನೀವೆ ನೋಡಿ..

 • mahesh babu rashmika mandanna

  Cine World7, Jan 2020, 10:54 AM IST

  ರಶ್ಮಿಕಾ ಓವರ್‌ ಆ್ಯಕ್ಟಿಂಗ್‌ ಟ್ರೈಲರ್‌ಗೆ 9.5 ಮಿಲಿಯನ್ ವೀಕ್ಷಣೆ ಕೊಟ್ಟ ಟಾಲಿವುಡ್‌ ಮಂದಿ!

  'ಸರಿಲೇರು ನೀಕ್ಕವ್ವರು' ಚಿತ್ರದಲ್ಲಿ ರಶ್ಮಿಕಾ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ಸೂಪರ್ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ ಆದರೆ ಅದನ್ನು ಟಾಲಿವುಡ್ ಮಂದಿ ಹೇಗೆ ಒಪ್ಪಿಕೊಂಡಿದ್ದಾರೆ ಅಂತ ಗೊತ್ತಾ? ಇಲ್ಲಿದೆ ನೋಡಿ
   

 • Sarileru Neekevvaru
  Video Icon

  Cine World30, Dec 2019, 6:00 PM IST

  ಹೊಸ ವರ್ಷಕ್ಕೆ ಕಿಕ್ಕೇರಿಸುವಂತಿದೆ ಈ ಪಾರ್ಟಿ ಸಾಂಗ್!

  ಹೊಸವರ್ಷಕ್ಕೋಸ್ಕರ ಪ್ರಿನ್ಸ್ ಮಹೇಶ್  ಸರಿಲೇರು ನೀಕೆವ್ವರು ಟೀಂ ಪಾರ್ಟಿ ಸಾಂಗೊಂದನ್ನು ರಿಲೀಸ್ ಮಾಡಿದ್ದಾರೆ. ಮಿಲ್ಕಿ ಬ್ಯೂಟಿ ತಮನ್ನಾ ಜೊತೆ ಮಹೇಶ್ ಬಾಬು ಹೆಜ್ಜೆ ಹಾಕಿದ್ದಾರೆ. ಈ ಹಾಡು ಯೂಟ್ಯೂಬಲ್ಲಿ ಸಖತ್ ಸದ್ದು ಮಾಡುತ್ತಿದೆ.  ಪಾರ್ಟಿ ಜೋಶ್ ಹೆಚ್ಚಿಸುವುದರಲ್ಲಿ ಅನುಮಾನವೇ ಇಲ್ಲ! 

 • Sarileru Neekevvaru
  Video Icon

  Cine World25, Dec 2019, 3:22 PM IST

  ಇಂಡಿಯನ್ ಆರ್ಮಿಗೆ ಅವಮಾನ ಮಾಡಿದ್ರಾ ಪ್ರಿನ್ಸ್ ಮಹೇಶ್ ಬಾಬು?

  ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಸರಿಲೇರು ನಿಕೇವಾರು ಸಿನಿಮಾ ಟಾಲಿವುಡ್‌ನಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಪೋಸ್ಟರ್‌ವೊಂದು ರಿಲೀಸಾಗಿದ್ದು ಅದು ವಿವಾದಕ್ಕೀಡಾಗಿದೆ. ಈ ಸಿನಿಮಾದಲ್ಲಿ ಪ್ರಿನ್ಸ್ ಸೇನೆಯ ಮೇಜರ್ ಆಗಿ ಕಾಣಿಸಿಕೊಂಡಿದ್ದು ಇವರ ಹಿಂದಿರುವ ಸೇನಾ ವ್ಯಕ್ತಿಯೊಬ್ಬರು ದಾಡಿ ಬಿಟ್ಟು, ಹೇರ್ ಕಟ್ ಮಾಡದೇ ಅಶಿಸ್ತಿನಿಂದ ಕಾಣಿಸಿಕೊಂಡಿದ್ದಾರೆ. ವಿವಾದಕ್ಕೆ ಕಾರಣವಾಗಿದೆ.  

 • Mahesh Babu
  Video Icon

  News18, Dec 2019, 3:36 PM IST

  ಸ್ವೀಟ್‌ ಸಾಂಗ್‌ನಲ್ಲಿ ರಶ್ಮಿಕಾ ಕ್ಯೂಟ್‌ ಕ್ಯೂಟ್‌ ಸ್ಟೆಪ್ಸ್..!

  ನಟಿ ರಶ್ಮಿಕಾ ಮಂದಣ್ಣ ಅಭಿನಯದ 'ಸರಿಲೇರು ನೀಕೆವರು' ಚಿತ್ರದ ಮೇಕಿಂಗ್ ಸಾಂಗ್ ರಿಲೀಸ್ ಆಗಿದೆ. ಎರಡು ಹಾಡುಗಳ ನಂತರ ಬಿಡುಗಡೆಯಾಗಿರೋ ಮೂರನೇ ಹಾಡಿನಲ್ಲಿ ರಶ್ಮಿಕಾ ಕಾಣಿಸಿಕೊಂಡಿರುವುದು ಅವರ ಫ್ಯಾನ್ಸ್‌ಗೆ ಖಷಿಕೊಟ್ಟಿದೆ.

 • Rashmika Mandanna Mahesh Babu

  Cine World15, Dec 2019, 12:14 PM IST

  ಮಹೇಶ್‌ ಬಾಬುಗೆ 'He is so cute'ಎಂದೇಳಿ ಕುಣಿದ ರಶ್ಮಿಕಾ!

  ರಶ್ಮಿಕಾ ಮಂದಣ್ಣ ಅಭಿನಯದ 'ಸರಿಲೇರು ನೀಕೆವ್ವರು' ಚಿತ್ರದ ಮೂರನೇ ಹಾಡು 'ಹಿ ಈಸ್ ಸೋ ಕ್ಯೂಟ್‌' ರಿಲೀಸ್‌ ವಿಚಾರವನ್ನು ವಿಭಿನ್ನವಾಗಿ ಹೇಳಿದ್ದಾರೆ. 

 • yash
  Video Icon

  ENTERTAINMENT17, Sep 2019, 5:15 PM IST

  ಒಂದಾಗಿಯೇ ಬಿಟ್ರು ಯಶ್- ಮಹೇಶ್ ಬಾಬು; ಯಾವುದು ಮುಂದಿನ ಸಿನಿಮಾ?

  ಕನ್ನಡದ ನ್ಯಾಷನಲ್ ಸ್ಟಾರ್, ಟಾಲಿವುಡ್ ಸೂಪರ್ ಸ್ಟಾರ್ ಒಂದಾಗಿದ್ದಾರೆ. ಇಬ್ಬರೂ ಒಟ್ಟಿಗೆ ಸಿನಿಮಾ ಮಾಡ್ತಾರಾ? ಎಂಬ ಕುತೂಹಲ ಸಹಜ. ಆದರೆ ಇವರಿಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿಲ್ಲ. ಹಾಗಾದ್ರೆ ಇಬ್ಬರೂ ಒಟ್ಟಿಗೆ ಏನು ಮಾಡ್ತಾರೆ? ವಿಶೇಷತೆಗಳೇನು? ಈ ಸುದ್ದಿ ನೋಡಿ. 

 • Mahesh Babu- Neel

  ENTERTAINMENT9, Jul 2019, 3:15 PM IST

  ಮಹೇಶ್ ಬಾಬು ಸಿನಿಮಾವನ್ನೇ ರಿಜೆಕ್ಟ್ ಮಾಡಿದ್ರಾ ಕೆಜಿಎಫ್ ನಿರ್ದೇಶಕ?

  ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸ್ಯಾಂಡಲ್ ವುಡ್ ಬಹುಬೇಡಿಕೆ ನಿರ್ದೇಶಕ. ಇವರ ನಿರ್ದೇಶನಕ್ಕೆ ಸಾಕಷ್ಟು ನಟರು ಕಾದು ಕುಳಿತಿದ್ದಾರೆ. ಕೆಜಿಎಫ್ ಯಶಸ್ಸಿನ ನಂತರ ಪ್ರಶಾಂತ್ ನೀಲ್ ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಶುರುವಾಗಿದೆ.  

 • Mahesh Babu- Rashmika
  Video Icon

  ENTERTAINMENT2, Jul 2019, 12:16 PM IST

  ರಶ್ಮಿಕಾ ಮೇಲೆ ಮಹೇಶ್ ಬಾಬು ಫ್ಯಾನ್ಸ್ ಗರಂ, ಸಿನಿಮಾದಿಂದ ಕೈ ಬಿಡ್ತಾರಾ?

  ರಶ್ಮಿಕಾ ಮಂದಣ್ಣ ವಿರುದ್ಧ ಮಹೇಶ್ ಬಾಬು ಫ್ಯಾನ್ಸ್ ತಿರುಗಿ ಬಿದ್ದಿದ್ದಾರೆ. ಮಹೇಶ್ ಬಾಬು ಮುಂದಿನ ಸಿನಿಮಾಗೆ ರಶ್ಮಿಕಾ ನಾಯಕಿಯಾಗಿದ್ದಾರೆ. ಇದು ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ರಶ್ಮಿಕಾರನ್ನು ಕೈ ಬಿಡುವಂತೆ ಒತ್ತಡ ಹೇರುತ್ತಿದ್ದಾರೆ. ಮಹೇಶ್ ಫ್ಯಾನ್ಸ್ ಗೆ ರಶ್ಮಿಕಾ ಮೇಲೆ ಕೋಪವೇಕೆ? ಇಲ್ಲಿದೆ ನೋಡಿ. 
   

 • Mahesh Babu- Rashmika

  ENTERTAINMENT14, May 2019, 1:54 PM IST

  ಪ್ರಿನ್ಸ್ ಮಹೇಶ್ ಬಾಬು ಫ್ಯಾಮಿಲಿಗೆ ಸೇರ್ತಾರಾ ರಶ್ಮಿಕಾ ಮಂದಣ್ಣ?

  ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಟಾಲಿವುಡ್ ನಲ್ಲಿ ಸಾಲುಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಸ್ಟಾರ್ ನಟರ ಸಿನಿಮಾ ಲೀಸ್ಟ್ ನಲ್ಲಿ ರಶ್ಮಿಕಾ ಹೆಸರು ಕೇಳಿ ಬರುತ್ತದೆ. ಈಗ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಜೊತೆ ರಶ್ಮಿಕಾ ಹೆಸರು ಕೇಳಿ ಬಂದಿದೆ. 

 • mahesh babu
  Video Icon

  Cine World8, Apr 2019, 4:03 PM IST

  ಹುಡುಗಿಯರ ನಿದ್ದೆಗೆಡಿಸಿದೆ ಪ್ರಿನ್ಸ್ ಮಹೇಶ್ ಬಾಬು ಈ ಲುಕ್!

  ಪ್ರಿನ್ಸ್ ಮಹೇಶ್ ಅಭಿನಯದ ಮಹರ್ಷಿ ಸಿನಿಮಾದ ಟೀಸರ್ ರಿಲೀಸಾಗಿದೆ. ಈ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಹ್ಯಾಂಡ್ ಸಮ್ ಆಗಿ ಕಾಣಿಸಿಕೊಳ್ಳುವ ಮಹೇಶ್ ಹುಡುಗಿಯರ ನಿದ್ದೆಗೆಡಿಸಿದ್ದಾರೆ. ಇದು ಇವರ 25 ನೇ ಸಿನಿಮಾ. ವಂಶಿ ಪೈಡಿಪಲ್ಲಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. 

 • Mahesh Babu
  Video Icon

  Cine World21, Mar 2019, 11:12 AM IST

  ಈ ಪುಟಾಣಿಯ ಡ್ಯಾನ್ಸ್‌ಗೆ ಮಹೇಶ್ ಬಾಬು ಫುಲ್ ಫಿದಾ!

  ಪ್ರಿನ್ಸ್ ಮಹೇಶ್ ಬಾಬು ಮಗಳು ಸಿನಿಮಾಗೆ ಬರುವ ಲಕ್ಷಣಗಳು ದಟ್ಟವಾಗಿವೆ. ಸಿಕ್ಕಾಪಟ್ಟೆ ಟ್ಯಾಲೆಂಟ್ ಇರುವ ಪುತ್ರಿ ಸಿತಾರಾ ಡ್ಯಾನ್ಸ್ ಗೆ ಮಹೇಶ್ ಬಾಬು ಫಿದಾ ಆಗಿದ್ದಾರೆ. ಬರೀ ಡ್ಯಾನ್ಸ್ ಮಾತ್ರವಲ್ಲ, ಡಬ್ ಸ್ಮಾಶ್ ಕೂಡಾ ಮಾಡುತ್ತಾಳೆ. ಅಪ್ಪನಂತೆ ಈಕೆ ಕೂಡಾ ಬಹುಮುಖ ಪ್ರತಿಭೆ. ಈಕೆಯ ಡ್ಯಾನ್ಸನ್ನು ನೀವೂ ಒಮ್ಮೆ ನೋಡಿ. 

 • Mahesh- Uppi

  Sandalwood13, Mar 2019, 3:23 PM IST

  ಮಹೇಶ್ ಬಾಬು ಸಿನಿಮಾ ಆಫರ್‌ಗೆ ’ನೋ’ಎಂದ ಉಪೇಂದ್ರ!

  ಸಿನಿಮಾಗಿಂತ ರಾಜಕೀಯದ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದಾರಾ ಉಪೇಂದ್ರ? ಹೀಗೊಂದು ಪ್ರಶ್ನೆ ಎದ್ದಿದೆ. ಉಪ್ಪಿ ಯಾವುದೇ ಸಿನಿಮಾವನ್ನು ಒಪ್ಪಿಕೊಳ್ಳುತ್ತಿಲ್ಲ.  ಪ್ರಿನ್ಸ್ ಮಹೇಶ್ ಬಾಬು ಆಫರನ್ನು ನಿರಾಕರಿಸಿದ್ದಾರೆ.