Mahaydayi  

(Search results - 2)
 • 6 Years Completed of Mahaydayi Struggle at Nargund in Gadag grg

  Karnataka DistrictsJul 16, 2021, 10:07 AM IST

  ನರಗುಂದ: 7ನೇ ವರ್ಷಕ್ಕೆ ಕಾಲಿಟ್ಟ ಮಹದಾಯಿ ಹೋರಾಟ

  ಮಹದಾಯಿ ನೀರಿನ ಹಕ್ಕು ಹಾಗೂ ಕಳಸಾ ಬಂಡೂರಿ ನದಿ ಜೋಡಣೆಗೆ ಆಗ್ರಹಿಸಿ ನರಗುಂದದಲ್ಲಿ ಮಹದಾಯಿ ಹೋರಾಟಗಾರರು ನಡೆಸುತ್ತಿರುವ ಹೋರಾಟ 6 ವರ್ಷಗಳನ್ನು ಪೂರೈಸಿ ಶುಕ್ರವಾರ 7ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ!
   

 • North Karnataka Farmers Expect Impliment of Mahaydayi Plan grg

  Karnataka DistrictsMar 8, 2021, 9:58 AM IST

  ಬಜೆಟ್‌ ನಿರೀಕ್ಷೆ: ಮಹದಾಯಿ ಕನಸು ನನಸಾಗುವುದೇ?

  ಉತ್ತರ ಕರ್ನಾಟಕ ಭಾಗದ 4 ಜಿಲ್ಲೆಯ 11 ತಾಲೂಕಿನ ರೈತರು ಕಳೆದ 20 ವರ್ಷದಿಂದ ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಜಾರಿಗಾಗಿ ಹೋರಾಡುತ್ತಿದ್ದರೂ ಈ ವರೆಗೆ ಯೋಜನೆ ಜಾರಿಯಾಗಲೇ ಇಲ್ಲ. ಇದೇ ತಾಲೂಕಿನ ಜನರ ಪ್ರಮುಖ ಬೇಡಿಕೆ. ಈ ಬಜೆಟ್‌ನಲ್ಲಾದರೂ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡುವುದೇ ಎಂದು ಜನರು ಕಾಯುತ್ತಿದ್ದಾರೆ.