Mahagathbandhan  

(Search results - 18)
 • h d kumaraswamy Chandrababu Naidu
  Video Icon

  NEWS24, Jul 2019, 1:49 PM

  ನಾಯ್ಡು, ಎಚ್‌ಡಿಕೆ ಆಯ್ತು, ಮುಂದಿನ ಸರದಿ ಯಾರದ್ದು?

  ಕಳೆದ ವರ್ಷ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ಮತ ಸಾಬೀತು ಪಡಿಸುವ ಮುನ್ನವೇ ಕೆಳಗಿಳಿದಿದ್ದರು. ಎಚ್.ಡಿ. ಕುಮಾರಸ್ವಾಮಿ ಅಧಿಕಾರಕ್ಕೇರಿದ್ದನ್ನು ಮಹಾಘಟಬಂಧನ್ ನಾಯಕರು ಸಂಭ್ರಮಿಸಿದ್ದರು. ಅದಾದ ಒಂದು ವರ್ಷದಲ್ಲೇ, ಒಬ್ಬೊಬ್ಬರಂತೆ ಮಹಾಘಟಬಂಧನ್ ನಾಯಕರು ಅಧಿಕಾರ ಕಳೆದುಕೊಳ್ಳುತ್ತಿದ್ದಾರೆ. ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಅಧಿಕಾರ ಕಳೆದುಕೊಂಡದ್ದು ಆಯ್ತು, ಈಗ ಕರ್ನಾಟಕದಲ್ಲಿ ಕುಮಾರಸ್ವಾಮಿ ಕೆಳಗಿಳಿದಿದ್ದಾರೆ. ಮುಂದಿನ ಸರದಿ ಯಾರದು?    

 • Yogi Adityanath became yogi uncle, kids asked thanks to yogi

  Lok Sabha Election News23, May 2019, 10:44 AM

  ಉತ್ತರಪ್ರದೇಶದಲ್ಲಿ ಯೋಗಿ ಓಟಕ್ಕೆ ಸೈಕಲ್ ಕಾಟ?

  ಮಹಾಘಟ್ಬಂಧನ್ ಮೈತ್ರಿ ಸೂತ್ರ ಬಿಜೆಪಿಯ ನಾಗಾಲೋಟಕ್ಕೆ ಸ್ವಲ್ಪಮಟ್ಟಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆಯಾ?  ಯೋಗಿಗೆ ಸ್ವಲ್ಪ ಮಟ್ಟಿಗೆ ಮಹಾಘಟಬಂಧನ ಮುಖಭಂಗ ಉಂಟುಮಾಡಲಿದೆಯಾ ?

 • RJD will take action soon against Lalu prasad Yadav elder son Tej Pratap Yadav

  Lok Sabha Election News17, May 2019, 3:51 PM

  ಕಾಂಗ್ರೆಸ್ ರ‍್ಯಾಲಿಯಲ್ಲಿ ಮಾತಾಡಲು ನಕಾರ, ಅಪ್ಪನ ನೆನೆದು ಲಾಲೂ ಪುತ್ರ ಕಣ್ಣೀರು

  ಕಾಂಗ್ರೆಸ್ ದೋಸ್ತಿ ಪಕ್ಷಗಳನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ ಒಂದು ಉದಾಹರಣೆ ಸಿಕ್ಕಿದೆ.

 • Priyanka Gandhi

  Lok Sabha Election News2, May 2019, 12:03 PM

  ಉತ್ತರಪ್ರದೇಶದಲ್ಲಿ ಪಕ್ಷದ ರಣತಂತ್ರ ತೆರೆದಿಟ್ಟ ಪ್ರಿಯಾಂಕಾ ಗಾಂಧಿ

  ಉತ್ತರಪ್ರದೇಶದಲ್ಲಿ ಪಕ್ಷದ ರಣತಂತ್ರ ತೆರೆದಿಟ್ಟಪ್ರಿಯಾಂಕಾ ಗಾಂಧಿ| ಹಲವೆಡೆ ಗೆಲ್ಲಬಲ್ಲ, ಕೆಲವೆಡೆ ಖಚಿತ ಸೋಲಿನ ಅಭ್ಯರ್ಥಿಗಳು ಕಣಕ್ಕೆ| ಈ ಅಭ್ಯರ್ಥಿಗಳು ಬಿಜೆಪಿಯ ಮತ ಕಸಿಯಲಿದ್ದಾರೆ: ಪ್ರಿಯಾಂಕಾ

 • BJP failed in south states

  Lok Sabha Election News30, Apr 2019, 11:39 AM

  ಉತ್ತರ ಪ್ರದೇಶದಲ್ಲಿ ಮೋದಿ-ಶಾ ತಂತ್ರ ವರ್ಕೌಟ್ ಆಗುತ್ತಾ?

  ಲೋಕಸಭಾ ಚುನಾವಣೆಯ 4 ಹಂತಗಳು ಮುಗಿದ ನಂತರ ಮರಳಿ ರಾಜಕೀಯ ಪಕ್ಷಗಳು ಮತ್ತು ಮಾಧ್ಯಮಗಳ ದೃಷ್ಟಿಉತ್ತರ ಪ್ರದೇಶದ ಕಡೆ ತಿರುಗಿದ್ದು, ಸದ್ಯ ಎಲ್ಲರೂ ಕೇಳುತ್ತಿರುವ ಪ್ರಶ್ನೆ ಒಂದೇ; ‘ಯುಪಿಯಲ್ಲಿ ಕಳೆದ ಬಾರಿ 73 ಗೆದ್ದಿದ್ದ ಮೋದಿ ಈ ಬಾರಿ ಎಷ್ಟುಉಳಿಸಿಕೊಳ್ಳುತ್ತಾರೆ?’ ಮೋದಿಯವರ ಸೇನಾಧಿಪತಿ ಅಮಿತ್‌ ಶಾ ಅಂತೂ ವಾರಕ್ಕೆ ಒಮ್ಮೆ ಬಿಜೆಪಿ ಸೀಟುಗಳ ಸ್ಥಿತಿಗತಿ ಬಗ್ಗೆ ಸರ್ವೆ ಮಾಡಿಸಿಕೊಂಡು ತಂತ್ರ ಹೆಣೆಯುತ್ತಿದ್ದಾರೆ.

 • Rajeev Chandrasekhar
  Video Icon

  Lok Sabha Election News13, Mar 2019, 9:33 PM

  ಘಟಬಂಧನ್​ಗೆ ಕರ್ನಾಟಕ ಕಾಂಗ್ರೆಸ್ ಉದಾಹರಣೆ ನೀಡಿದ ರಾಜೀವ್ ಚಂದ್ರಶೇಖರ್

  ಘಟಬಂಧನ್ ಕಿಡಿಕಾರಿದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್

 • Bihar

  NEWS7, Mar 2019, 11:34 AM

  ರಾಜ್ಯ ಸಮರ: ಮಹಾಗಠಬಂಧನಕ್ಕೆ ಮೋದಿ-ನಿತೀಶ್ ಸಡ್ಡು

  ಬಿಹಾರದಲ್ಲಿ ನಿತೀಶ್, ಮೋದಿ ಒಂದಾಗಿದ್ದೇ ಬಿಜೆಪಿಗೆ ಪ್ಲಸ್ ಪಾಯಿಂಟ್ | ಎನ್‌ಡಿಎಗೆ ಆರ್‌ಜೆಡಿ-ಕಾಂಗ್ರೆಸ್ ಮಹಾಮೈತ್ರಿ ತಿರುಗೇಟು

 • Kamalnath government hiked three-time Honorariumfor pujari and maulvi

  NATIONAL26, Feb 2019, 8:20 AM

  ಕಾಂಗ್ರೆಸ್ ಪಡೆಗೆ ಮಾಜಿ ಸಿಎಂ ಗುಡ್ ಬೈ : ಮುಂದಿನ ನಡೆ ಎತ್ತ..?

  ಕಾಂಗ್ರೆಸ್ ಪಡೆಯನ್ನು ತ್ಯಜಿಸಿ ತಮ್ಮ ಮುಂದಿನ ರಾಜಕೀಯ ಹೆಜ್ಜೆಯನ್ನು ಇರಿಸುವತ್ತ ಮಾಜಿ ಮುಖ್ಯಮಂತ್ರಿ ಜೀತನ್ ರಾಂ ಮಾಂಝಿ ನಿರ್ಧಾರ ಮಾಡುತ್ತಿದ್ದಾರೆ. 

 • state10, Feb 2019, 12:43 PM

  ‘ಮಹಾಘಟ್‌ಬಂಧನ್ ಗೆದ್ದರೆ ದೇವೇಗೌಡ ಬುಧವಾರ ಪ್ರಧಾನಿ’

  ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ವಿವಿಧ ಪಕ್ಷಗಳು ಗೆಲುವಿಗಾಗಿ ಕಸರತ್ತು ನಡೆಸುತ್ತಿವೆ. ಇನ್ನು ಅಮಿತ್ ಶಾ ಮಹಾಗಠ ಬಂಧನ್ ಟೀಕೆ ಮಾಡಿದ್ದು ವಿಪಕ್ಷ ಒಕ್ಕೂಟ ಗೆದ್ದರೆ ದಿನಕ್ಕೊಬ್ಬರು ಪ್ರಧಾನಿಯಾಗುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. 

 • Mamata

  NEWS4, Feb 2019, 4:39 PM

  ಮಮತಾ ಹೋರಾಟಕ್ಕೆ ಇವರೆಲ್ಲ ಬೆಂಬಲ ಕೊಡಲು ಕಾರಣವೇನು?

  ಮಮತಾ ಬ್ಯಾನರ್ಜಿ ಮತ್ತು ಕೇಂದ್ರ ಸರಕಾರದ ನಡುವೆ ತಿಕ್ಕಾಟ ಆರಂಭಕ್ಕೆ ಸಿಬಿಐ ಪ್ರಕರಣ ಬಹುದೊಡ್ಡ ವೇದಿಕೆಯಾಗಿದೆ. ಈ ನಡುವೆ ದೇಶದ ಅನೇಕ ಪಕ್ಷಗಳ ಮುಖಂಡರು ಬೆಂಬಲ ಸೂಚಿಸಿದ್ದಾರೆ. ಮಹಾಘಟಬಂಧನ್ ಇಲ್ಲಿಂದಲೇ ಆರಂಭ ಎಂಬ ಮಾತು ಕೇಳಿದೆ.

 • Mamata Banarjee

  NEWS28, Jan 2019, 9:27 AM

  ಗನ್‌ ತೋರಿಸಿ ಘಟ್‌ಬಂಧನ್ ರ್ಯಾಲಿಗೆ ಜನ ಸೇರಿಸಲಾಯ್ತಾ?

  ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ನಡೆದ ಮಹಾಗಠಬಂಧನ ರಾರ‍ಯಲಿಗೆ ಭಾಗವಹಿಸುವಂತೆ ಜನರಿಗೆ ಒತ್ತಡ ಹೇರಲಾಗಿತ್ತು. ಬಂದೂಕು ಹಿಡಿದು ಬೆದರಿಕೆ ಹಾಕಲಾಗಿತ್ತು ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.  

 • congress new slogan for next election

  NATIONAL10, Jan 2019, 11:18 AM

  ಲೋಕ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್‌ಗೆ ಹಿನ್ನಡೆ

  ಲೋಕಸಭಾ ಚುನಾವಣೆ ಸಮಿಪಿಸುತ್ತಿದೆ. ಇದೇ ವೇಳೆ ಕಾಂಗ್ರೆಸಿಗೆ ಹಿನ್ನಡೆಯಾಗಿದೆ. ಮಹಾಘಠಬಂಧನ್ ರಚಿಸಿಕೊಂಡು ಬಿಜೆಡಿಯನ್ನು ತಮ್ಮತ್ತ ಸೆಳೆದುಕೊಳ್ಳಲು ಯತ್ನಿಸಿದ್ದ ವಿಪಕ್ಷ ಪಡೆಯನ್ನು ಸೇರುವುದಿಲ್ಲ ಎಂದು ನವೀನ್ ಪಟ್ನಾಯಕ್ ಹೇಳಿದ್ದಾರೆ.

 • Ragul vs Modi

  NEWS24, Dec 2018, 8:06 AM

  ಲೋಕಸಭಾ ಮಹಾ ಘಟ್ ಬಂಧನ: ಮೋದಿ ಚಾಟಿ

   ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಮಹಾಘಟ್ ಬಂಧನ ಹೆಸರಿನಲ್ಲಿ ಒಗ್ಗೂಡುತ್ತಿರುವ ರಾಜಕೀಯ ಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ವೈಯಕ್ತಿಕ ಅಸ್ತಿತ್ವಕ್ಕಾಗಿ ವಿವಿಧ ಪಕ್ಷಗಳು ಮಾಡಿಕೊಂಡಿರುವ ಅಪವಿತ್ರ ಮೈತ್ರಿ ಇದಾಗಿದೆ. ಶ್ರೀಮಂತ ಮನೆತನಗಳ ನಡುವಣ ತಾಳಮೇಳವಿಲ್ಲದ ಒಕ್ಕೂಟವೇ ಮಹಾಗಟ್ ಬಂಧನ ಎಂದು ಹರಿಹಾಯ್ದಿದ್ದಾರೆ.

 • Modi in Raibareilly

  NEWS23, Dec 2018, 8:54 PM

  ಇಲ್ಲಿ ಮಾತ್ರ ಮೋದಿ ಸೋಲಿಸಲು ಸಾಧ್ಯವೇ ಇಲ್ಲ.. ಶತಕ ಬಾರಿಸಿದ ಬಿಜೆಪಿ

  ಪಂಚ ರಾಜ್ಯಗಳ ಫಲಿತಾಂಶದ ನಂತರ ದೇಶದಲ್ಲಿ ಬಿಜೆಪಿ ವಿರುದ್ಧವಾದ, ಮೋದಿ ವಿರುದ್ಧ ಅಲೆ ಇದೆ ಎಂಬ ಭಾವನೆ ವ್ಯಕ್ತವಾಗಿತ್ತು. ಆದರೆ ಗುಜರಾತ್‌ನಲ್ಲಿ ಕಮಲದ ಆಟಕ್ಕೆ ವಿರೋಧಿಗಳು ತಲೆ ಬಗ್ಗಿಸಿದ್ದಾರೆ.

 • congress bjp

  NEWS21, Dec 2018, 1:47 PM

  ಬಿಜೆಪಿ ನೇತೃತ್ವದ NDAಗೆ ಮತ್ತೊಂದು ಶಾಕ್

  ಪಂಚರಾಜ್ಯ ಚುನಾವಣೆ ಸೋಲಿನ ಬೆನ್ನಲ್ಲೇ ಬಿಜೆಪಿ ನೇತೃತ್ವದ ಎನ್ ಡಿಎ ಗೆ ಮತ್ತೊಂದು ಶಾಕ್ ನೀಡಿದ ಮಿತ್ರಪಕ್ಷವೊಂದು ಮಹಾ ಘಟಬಂಧನ್ ಸೇರ್ಪಡೆಯಾಗಿದೆ.