Mahabharath

(Search results - 14)

kannada mahabharata serial

Small Screen17, Aug 2020, 10:25 AM

ಮಹಾಭಾರತದಲ್ಲಿ ವಿಶ್ವರೂಪ ದರ್ಶನ; ಕೃಷ್ಣನ ಮಹಿಮೆ ಸಾರುವ ದೃಶ್ಯವೈಭವ!

ಕರ್ನಾಟಕದ ಮನೆಮನೆಯಲ್ಲೂ ಪ್ರತಿ ರಾತ್ರಿ 8 ಗಂಟೆಗೆ ಇನ್ನಿಲ್ಲದ ಉತ್ಸಾಹ. ಏಕೆಂದರೆ ಅದು ಕುಟುಂಬದವರೆಲ್ಲಾ ಒಟ್ಟಾಗಿ ಕುಳಿತು ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಮಹಾಭಾರತವನ್ನು ನೋಡಿ ಆನಂದಿಸುವ ಸಮಯ.

SN relationship romance sperms

Festivals19, Jul 2020, 4:50 PM

ವೀರ್ಯ ನುಂಗಿದ್ರೆ ಮಕ್ಕಳು ಹುಟ್ತಾವಾ? ಈ ಕತೆ ಓದಿ!

ಪುರಾಣಗಳಲ್ಲಿ, ನೇರವಾದ ಲೈಂಗಿಕ ಕ್ರಿಯೆಯಿಲ್ಲದೆ ಕೆಲವು ಮಹಾಪುರುಷರೂ ಮಹಿಳೆಯರೂ ಹುಟ್ಟಿಕೊಂಡ ಕತೆಗಳಿವೆ. ಅದರಲ್ಲಿ ಸಾಮಾನ್ಯವಾಗಿ ಪುರುಷ ಮತ್ತು ಆತನ ವೀರ್ಯದ ಪ್ರಸ್ತಾಪ ಇದೆ. ಆದರೆ ಅದನ್ನು ಹೆಣ್ಣು ಪಡೆಯುವ ಬಗೆ ಮಾತ್ರ ವಿಚಿತ್ರವಾಗಿರುತ್ತದೆ.

• undefined
Video Icon

Small Screen13, Jun 2020, 11:39 AM

ಮಹಾಭಾರತ ಧಾರಾವಾಹಿಗೆ ಮೆಚ್ಚುಗೆ; ಶ್ರೀಕೃಷ್ಣ ಸಾರವನ್ನು ಶ್ಲಾಘಿಸಿದ ಸಿಎಂ

ಲಾಕ್‌ಡೌನ್ ಸಮಯದಲ್ಲಿ ಪ್ರೇಕ್ಷಕರ ಒತ್ತಾಯದ ಮೇರೆಗೆ 'ಮಹಾಭಾರತ' ಧಾರಾವಾಹಿಯನ್ನು ಡಿಡಿ ನ್ಯಾಶನಲ್‌ನಲ್ಲಿ ಪ್ರಸಾರ ಮಾಡಲಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಅದನ್ನೇ ಈಗ ಸ್ಟಾರ್‌ ಸುವರ್ಣದಲ್ಲಿ ಕನ್ನಡ ಅವತರಣಿಕೆಯಲ್ಲಿ ಪ್ರಸಾರ ಮಾಡಲಾಗುತ್ತಿದ್ದು, ಇದೂ ಕೂಡಾ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡಾ ಇದಕ್ಕೆ ಪ್ರತಿಕ್ರಿಯಿಸಿದ್ದು, 'ಮಹಾಭಾರತ ಧಾರಾವಾಹಿಯಲ್ಲಿ ಬರುವ ಶ್ರೀ ಕೃಷ್ಣ ಸಾರವನ್ನು ಇಷ್ಟಪಟ್ಟಿರುವುದಾಗಿ ಹೇಳಿದ್ದು, ಇಂದಿನ ಯುವಕರಿಗೆ ಸಂಸ್ಕಾರ ಕಲಿಸಲು ತುಂಬಾನೆ ಉಪಯೋಗಕಾರಿ' ಎಂದಿದ್ದಾರೆ.

• undefined

Astrology3, Jun 2020, 5:17 PM

ಕೃಷ್ಣನ ಕುರಿತ ಈ ಆಸಕ್ತಿಕರ ವಿಚಾರಗಳು ಬಹಳ ಜನರಿಗೆ ತಿಳಿದಿಲ್ಲ!

ಏಕಲವ್ಯನಿಗೂ ಕೃಷ್ಣನಿಗೂ ಇರುವ ಸಂಬಂಧ, ಕೃಷ್ಣನ ಪತ್ನಿಯರ ಕುರಿತ ಊಹಾಪೋಹ, ಪಾಂಚಜನ್ಯದ ವಿಶೇಷತೆ, ತನಗಿಂತ ಬಹಳ ಹಿರಿಯಳಾದ ರಾಧೆಯಲ್ಲಿ ಪ್ರೇಮ- ಹೀಗೆ ಕೃಷ್ಣನ ಕುರಿತ ಹಲವಾರು ವಿಷಯಗಳ ಬಗ್ಗೆ ಬಹಳಷ್ಟು ಜನರಿಗೆ ಅರಿವಿಲ್ಲ, ಮತ್ತಷ್ಟು ಜನರಿಗೆ ಸ್ಪಷ್ಟತೆಯಿಲ್ಲ.

• undefined

Festivals25, May 2020, 4:17 PM

ಜಗತ್ತಿನ ಮೊದಲ ಮಂಗಳಮುಖಿ ಯಾರು ನಿಮಗೆ ಗೊತ್ತಾ?

ಶಿಖಂಡಿಯನ್ನು ಮುಂದೆ ಕುರುಕ್ಷೇತ್ರ ಯುದ್ಧದ ಕೊನೆಯ ದಿನ, ರಾತ್ರಿ ಪಾಂಡವರ ಶಿಬಿರಗಳ ಮೇಲೆ ದಾಳಿ ಮಾಡಿದ ಅಶ್ವತ್ಥಾಮ ಕೊಂದು ಹಾಕುತ್ತಾನೆ.ಮಹಾಭಾರತದಲ್ಲಿ ಬರುವ ಇನ್ನೊಬ್ಬ ಮಂಗಳಮುಖಿ ಎಂದರೆ ಬೃಹನ್ನಳೆ. ಸ್ವರ್ಗಕ್ಕೆ ಭೇಟಿ ನೀಡಿದ ಅರ್ಜುನ, ತನ್ನನ್ನು ರಮಿಸದೆ ಇದ್ದುದರಿಂದ ಕೋಪಗೊಂಡ ಊರ್ವಶಿ ನೀನು ನಪುಂಸಕನಾಗು ಎಂದು ಅರ್ಜುನನಿಗೆ ಶಾಪ ಕೊಟ್ಟಿರುತ್ತಾಳೆ.

Mahabharatha Radha krishna Star suvarna

Small Screen18, May 2020, 9:01 AM

ಸ್ಟಾರ್‌ ಸುವರ್ಣದಲ್ಲಿ ಪೌರಾಣಿಕ ಪಾತ್ರಗಳ ಮಹಾಕಥನ;ಮಹಾಭಾರತ, ರಾಧಾ-ಕೃಷ್ಣ!

ಸ್ಟಾರ್‌ ಸುವರ್ಣದಲ್ಲಿ ಮೇ 11ರಿಂದ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮಹಾಭಾರತ ಧಾರಾವಾಹಿ ಕನ್ನಡ ಕಿರುತೆರೆಯ ಲೆಕ್ಕಾಚಾರಕ್ಕೆ ಹೊಸ ಭಾಷ್ಯ ಬಂದಿದೆ.

Doordarshan

Cine World14, May 2020, 10:24 PM

ಮಹಾಭಾರತದ ನಂತರ ಡಿಡಿಯಲ್ಲಿ ವಿಷ್ಣು ಪುರಾಣ, ಸಮಯ?

ರಾಮಾಯಣ, ಮಹಾಭಾರತದ ನಂತರ ಮತ್ತೊಂದು ಪೌರಾಣಿಕ ಧಾರಾವಾಹಿ ಲಾಕ್ ಡೌನ್ ಸಮಯದಲ್ಲಿ ಜನರ ಮುಂದೆ ಬರಲಿದೆ. ನಿತೀಶ್ ಭಾರಧ್ವಜ್ ಅವರ ಮೇಲೆ ವಿಷ್ಟು ಪುರಾಣ ನಿಂತಿದೆ. 2000ನೇ ಇಸವಿಯಲ್ಲಿ ಧಾರಾವಾಹಿ ಪ್ರಸಾರವಾಗಿತ್ತು. ವಿಷ್ಣುವಿನ 10 ಅವತಾರಗಳನ್ನು ಧಾರಾವಾಹಿಯಲ್ಲಿ ಚಿತ್ರಿಸಲಾಗಿದೆ.

• undefined

Astrology13, May 2020, 5:21 PM

ಭಗವದ್ಗೀತೆಯ ಕುರಿತ ಈ ವಿಷಯಗಳು ನಿಮಗೆ ಗೊತ್ತಿರಲಿಕ್ಕಿಲ್ಲ!

ಹಿಂದೂಗಳ ಅತಿ ಪವಿತ್ರ ಗ್ರಂಥವೆನಿಸಿರುವ ಭಗವದ್ಗೀತೆಯ ಬಗ್ಗೆ ತಿಳಿದಷ್ಟೂ ಅಚ್ಚರಿ ಹುಟ್ಟಿಸುವ ವಿಷಯಗಳು ಉಳಿಯುತ್ತವೆ.

ರೂಪಾ 1992 ರಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಧ್ರುವ್ ಮುಖರ್ಜಿ ಅವರನ್ನು ವಿವಾಹವಾದರು. ಮದುವೆಯ ನಂತರ 14 ವರ್ಷಗಳ  2007 ರಲ್ಲಿ ಬೇರೆಯಾಗಿ , ನಂತರ 2009 ರಲ್ಲಿ ಅಧಿಕೃತವಾಗಿ ಡಿವೋರ್ಸ್‌ ಪಡೆದರು.  ಟಿ ರೂಪ ಗಂಗೂಲಿಗೆ ಆಕಾಶ್ ಮುಖರ್ಜಿ ಎಂಬ ಒಬ್ಬ ಮಗನಿದ್ದಾನೆ .

Small Screen22, Apr 2020, 6:11 PM

ಮಹಾಭಾರತದ ದ್ರೌಪದಿ ಖ್ಯಾತಿಯ ನಟಿ 3 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರಂತೆ!

ದೇಶಾದ್ಯಂತ ಲಾಕ್‌ಡೌನ್‌ ಕಾರಣದಿಂದ ಜನರನ್ನು ಮನೆಗಳಲ್ಲಿ ಬಂಧಿತರಾಗಿದ್ದಾರೆ. 80ರ ದಶಕದ ಟಿವಿ ಶೋಗಳು ಜನರ ಮನರಂಜನೆಗಾಗಿ ಈ ದಿನಗಳಲ್ಲಿ ಮತ್ತೆ ಪ್ರಸಾರವಾಗುತ್ತಿವೆ. ರಾಮಾಯಣ ಮತ್ತು ಮಹಾಭಾರತ ಆ ದಿನಗಳ ದೂರದರ್ಶನದ ಹಿಟ್‌ ಧಾರಾವಾಹಿಗಳು. ಈಗ ಮತ್ತೆ ಟೆಲಿಕಾಸ್ಟ್‌ ಆಗುತ್ತಿದ್ದು, ಜನರು ತುಂಬಾ ಇಷ್ಟಪಡುತ್ತಿದ್ದಾರೆ. ಮಹಾಭಾರತದ ದ್ರೌಪದಿ ಪಾತ್ರದಲ್ಲಿ ನಟಿಸಿರುವ ರೂಪಾ ಗಂಗೂಲಿ ಜನರ ಮನಗೆದ್ದವರು. ಆದರೆ ಅವರ ಪರ್ಸನಲ್‌ ಲೈಫ್‌ ಖುಷಿಯಾಗಿರಲಿಲ್ಲ. ಅವರು ಜೀವನದಲ್ಲಿ 3 ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರಂತೆ! ಇವರ ಬಗ್ಗೆ ಒಂದಿಷ್ಟು..

• undefined

Lifestyle21, Apr 2020, 7:27 PM

ಕೇರಳದಲ್ಲಿದೆ ದುರ್ಯೋಧನ ದೇವಾಲಯ, ಆತನನ್ನು ಹೀರೋವಾಗಿಸುವ ಗುಣಗಳಿವು!

ಲಾಕ್‌ಡೌನ್ ಸಮಯದಲ್ಲಿ ಮಹಾಭಾರತ ಹಾಗೂ ರಾಮಾಯಣ ಧಾರಾವಾಹಿಗಳು ಪ್ರ,ಸಾರವಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳಲ್ಲಿ ಬರುವ ಪಾತ್ರಗಳ ಬಗ್ಗೆ ಹಲವರ ಕುತೂಹಲ ಹೆಚ್ಚಿದೆ. ಅದರಂತೆ ದುರ್ಯೋಧನನ ಕುರಿತ ಕೆಲ ಅಚ್ಚರಿಯ ವಿಷಯಗಳು ಇಲ್ಲಿವೆ.

• river

News10, Oct 2019, 11:14 AM

Fact check: ಮಹಾಭಾರತದ ಶ್ರೀಕೃಷ್ಣನ ದ್ವಾರಕೆ ಹೇಗಿದೆ ನೋಡಿ!

ಮಹಾಭಾರತದಲ್ಲಿ ಉಲ್ಲೇಖವಿರುವ ಶ್ರೀಕೃಷ್ಣನ ಸಾಮ್ರಾಜ್ಯವಾದ ದ್ವಾರಕಾದ ಕುರುಹುಗಳು ಈಗಲೂ ಲಭ್ಯವಿವೆ ಎಂದು ಪ್ರಾಚೀನ ಕಾಲದ ಕಲಾಕೃತಿಗಳ ಹಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

• Akshya patra

LIFESTYLE3, Sep 2018, 1:52 PM

ಕೊಟ್ಟದ್ದು ಪಡೆದದ್ದು ದಕ್ಕಿದ್ದು ಸಿಕ್ಕಿದ್ದು

ಒಂದೂರಿನಲ್ಲಿ ಪ್ರವಚನ ಕೇಳುತ್ತಾ ಕೂತಿದ್ದಾಗ ನಡೆದ ಒಂದು ಪ್ರಸಂಗವನ್ನು ಗುರುಗಳು ನೆನಪಿಸಿಕೊಂಡರು:

• Aadyathma

LIFESTYLE30, Jul 2018, 4:49 PM

ತವಕಕ್ಕೆ ಬಿದ್ದು ಕರ್ಣನ ಕಳೆದುಕೊಂಡಳೇ ಕುಂತಿ

ಎಲ್ಲಕ್ಕೂ ಕಾಲ ಕೂಡಿ ಬರಬೇಕು ಅನ್ನುವ ಮಾತು ಸುಳ್ಳೋ ಸತ್ಯವೋ ಯಾರಿಗೆ ಗೊತ್ತು? ಅಷ್ಟಕ್ಕೂ ಕಾಲ ಕೂಡಿ ಬರುವುದು ಅಂದರೇನು? ಕಾಲ ಕೂಡಿ ಬಂತು ಅನ್ನುವುದು ನಮಗೆ ಗೊತ್ತಾಗುತ್ತದೋ ಕಾಲಕ್ಕೋ?

• undefined

1, Jun 2018, 11:06 AM

ಮಹಾಭಾರತ ಕಾಲದಲ್ಲೇ ಪತ್ರಿಕೋದ್ಯಮ ಅಸ್ತಿತ್ವದಲ್ಲಿತ್ತಾ?

ಆಧುನಿಕ ಜಗತ್ತಿನ ಅನ್ವೇಷಣೆಗಳನ್ನು ಪುರಾತನ ಕಾಲದೊಂದಿಗೆ ಜೋಡಿಸುವ ಬಿಜೆಪಿಗರ ಹೇಳಿಕೆಗಳು ಮುಂದುವರೆದಿದ್ದು, ಪತ್ರಿಕೋದ್ಯಮ ಎನ್ನುವುದು ಮಹಾಭಾರತದಲ್ಲಿಯೇ ಅಸ್ತಿತ್ವದಲ್ಲಿತ್ತು ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ದಿನೇಶ್‌ ಶರ್ಮಾ ಹೇಳಿದ್ದಾರೆ.