Mahabharata  

(Search results - 101)
 • Dattavani Vichitraveera story in Mahabharata hlsDattavani Vichitraveera story in Mahabharata hls
  Video Icon

  FestivalsSep 17, 2021, 1:26 PM IST

  ದತ್ತವಾಣಿ: ಶಂತನು ವಂಶೋದ್ಧಾರಕ್ಕೆ ಸತ್ಯವತಿಗೆ ಭೀಷ್ಮನ ಸಲಹೆ ಇದು

  ವಿಚಿತ್ರ ವೀರ್ಯ ಬೆಳೆದು ಪ್ರಾಪ್ತ ವಯಸ್ಸಿಗೆ ಬರುತ್ತಾನೆ. ಭೀಷ್ಮ ಇವನಿಗೆ ಮದುವೆ ಮಾಡಲು ಯೋಚಿಸುತ್ತಾನೆ. ಅದೇ ಸಮಯಕ್ಕೆ ಕಾಶೀ ರಾಜನ ಮಕ್ಕಳ ಸ್ವಯಂವರ ವಿಚಾರ ಭೀಷ್ಮನಿಗೆ ತಿಳಿಯಿತು. 

 • Story of Ekalavya in Mahabharata dplStory of Ekalavya in Mahabharata dpl
  Video Icon

  FestivalsSep 16, 2021, 3:34 PM IST

  ಒಂದೇ ಸಲಕ್ಕೆ ನಾಯಿಯ ಬಾಯಿಗೆ 5 ಬಾಣ ಹೂಡಿದ ಏಕಲವ್ಯ

  ದೃತರಾಷ್ಟ್ರನ ಮಕ್ಕಳು ಪಾಂಡು ಮಕ್ಕಳು. ಕೌರವರು 100 ಜನ ಪಾಂಡವರು 5 ಜನರು ಹೊರಡುತ್ತಾರೆ. ಅವರ ಜೊತೆಗೆ ಬೇಟೆ ನಾಯಿಗಳೂ ಇದ್ದವು. ಹಿಂದಿನ ಕಾಲದಲ್ಲಿ ರಾಜರು ನಾಯಿಗಳನ್ನೂ ಒಯ್ಯುತ್ತಿದ್ದರು. ಸೈನಿಕರೂ ಇದ್ದರು. ರಾಜಕುಮಾರರು ಎಲ್ಲರೂ ಸೈನಿಕರೊಂದಿಗೆ ಸ್ವಚ್ಛಂದವಾಗಿ ತಿರುಗಾಡುತ್ತಿರುತ್ತಾರೆ.

 • Sri Datta vani Story of Gangeya and Shantanu in Mahabharata hlsSri Datta vani Story of Gangeya and Shantanu in Mahabharata hls
  Video Icon

  FestivalsSep 8, 2021, 10:52 AM IST

  ಮಹಾಭಾರತ: ಭೀಷ್ಮ ನಿಗೆ ಇಚ್ಛಾಮರಣ ವರ ಸಿಕ್ಕಿದ್ಹೇಗೆ.?

  ತಂದೆ ಶಂತನು ಚಿಂತಾಕ್ರಾಂತನಾಗಿರುವುದನ್ನು ಕಂಡ ಮಗ ಗಾಂಗೇಯ, ಮಂತ್ರಿಯನ್ನು ಕರೆಸಿ ಕಾರಣ ಕೇಳುತ್ತಾನೆ. ಶಂತನು ಗಂಗಾತೀರದಲ್ಲಿ ಗಂಧವತಿಯನ್ನು ನೋಡಿ ಮನಸ್ಸಾಗುತ್ತದೆ. ಅವಳ ತಂದೆ ದಾಸರಾಜನ ಬಳಿ ಹೋಗಿ ಮಗಳನ್ನು ಕೇಳುತ್ತಾನೆ. 

 • Dattavni Story of Ganga in Mahabharata mahDattavni Story of Ganga in Mahabharata mah
  Video Icon

  FestivalsAug 31, 2021, 3:41 PM IST

  ಶಂತನು ಮಹಾರಾಜನ ಬಿಟ್ಟು ಹೊರಟ ಗಂಗಾ ಮಾತೆ

  ಶಂತನು ರಾಜನು ಗಂಟು ಮುಖ ಹಾಕಿಕೊಂಡು ಬೈಯುತ್ತಾನೆ. ಗಂಗೆ ಮಾತ್ರ ಹಸನ್ಮುಖಿಯಾಗಿದ್ದಳು. ಮಹಾರಾಜ ನಾನು ನಿನ್ನ ಈ ಮಗುವನ್ನು ಕೊಲ್ಲುವುದಿಲ್ಲ ಎಂದು ಹೇಳುತ್ತಾಳೆ. ನನ್ನ ಕುಲ ಗೋತ್ರ ಪ್ರಶ್ನೆ ಮಾಡಿದ್ದಕ್ಕೆ ನನ್ನ-ನಿನ್ನ ಸಂಬಂಧ ಇಲ್ಲಿಗೆ ಕೊನೆಯಾಗುತ್ತದೆ ಎಂದು ಹೇಳುತ್ತಾಳೆ.

 • Dattavani Story of Yayathi in Mahabharata dplDattavani Story of Yayathi in Mahabharata dpl
  Video Icon

  AstrologyAug 31, 2021, 9:29 AM IST

  ದತ್ತವಾಣಿ: ಮಹಾಭಾರತದಲ್ಲಿ ಯಯಾತಿಯ ಕಥೆ ಇದು

  ಯಾಯಾತಿ ಅಂತರಿಕ್ಷದಲ್ಲಿ, ಪೃಥ್ವಿಯಲ್ಲಿ ಮತ್ತು ದಿಕ್ಕುಗಳಲ್ಲಿ ಸೂರ್ಯನ ತೇಜಸ್ಸಿನಿಂದ ಎಷ್ಟು ಪ್ರದೇಶಗಳು ಪ್ರಕಾಶಮಾನವಾಗಿದೆಯೋ ಸ್ವರ್ಗದಲ್ಲಿ ಅಷ್ಟೂ ಲೋಕ ನಿನ್ನನ್ನು ಎದುರು ನೋಡುತ್ತಿದೆ ಎನ್ನುತ್ತಾನೆ. ಇದನ್ನು ನಿನಗೆ ಕೊಡುತ್ತಿದ್ದೇನೆ. ನಿನಗಿದನ್ನು ಉಚಿತವಾಗಿ ಪಡೆಯಲು ನಾಚಿಗೆ ಆಗುತ್ತಿದೆ.

 • Dattavani Story of Samvarna and Dhritarashtra in Mahabharata mahDattavani Story of Samvarna and Dhritarashtra in Mahabharata mah
  Video Icon

  FestivalsAug 30, 2021, 9:03 PM IST

  ಕುರು ಮಹಾರಾಜನ ಜನ್ಮವೃತ್ತಾಂತ.. ಕೇಳಿರದ ಮಹಾಭಾರತದ ಕತೆಗಳು

  ಸೋತ ಮಹಾರಾಜ ಸಿಂಧು ಮಹಾನದಿಯ ಪರ್ವತ ಗುಗೆಯಲ್ಲಿ  ತಲೆಮರೆಸಿಕೊಂಡಿದ್ದ.  ಇಡೀ ಭೂಮಂಡಲಕ್ಕೆ ಸಂವಹರಣ ಮಹಾರಾಜನಾಗುವಂತೆ ವಸಿಷ್ಠರು ಮಾಡುತ್ತಾರೆ.  ನಂತರ ಸಾಮ್ರಾಜ್ಯಾಧಿಪತಿಯಾಗುತ್ತಾನೆ. ಇದಾದ ಮೇಲೆ ಸೂರ್ಯಪುತ್ರಿಯನ್ನು ರಾಜ ಮದುವೆಯಾಗುತ್ತಾನೆ. ಇವರಿಗೆ ಕುರು ಹುಟ್ಟಿದ. ಕುರು ಮಹಾರಾಜ ಸುಭೀಕ್ಷವಾಗಿ ರಾಜ್ಯ ಆಳುತ್ತಾನೆ. ಇವರಿಗೆ  ಐವರು ಪುತ್ರರು ಜನಿಸುತ್ತಾರೆ. ಮಹಾಭಾರತದ ಗೊತ್ತಿಲ್ಲದ ಅದೆಷ್ಟೋ ಕತೆಗಳನ್ನು ಸ್ವಾಮೀಜಿ ವಿವರಿಸಿದ್ದಾರೆ.

 • Dattavani Shantanu blessed with a son wit condition Mahabharata Story mahDattavani Shantanu blessed with a son wit condition Mahabharata Story mah
  Video Icon

  FestivalsAug 30, 2021, 7:49 PM IST

  ರಾಜಾ ಪ್ರದೀಪನ ಬಲತೊಡೆಯ ಮೇಲೆ ಬಂದು ಕುಳಿತ ಗಂಗಾಮಾತೆ!

  ಮಹಾಭಾರತ ಕತೆಯನ್ನು ಸ್ವಾಮೀಜಿಗಳು ವಿವರಿಸಿದ್ದಾರೆ.  ಕುರುವಂಶದ ಉಗಮದ ಕತೆಯನ್ನು ಹೇಳುತ್ತಾ ಹೋಗುತ್ತಾರೆ.  ರಾಜ ಪ್ರದೀಪ ಜಪ ಮಾಡುತ್ತಿರುವಾಗ ಗಂಗಾ ಮಾತೆ ಮೇಲೆ ಬಂದು ಆತನ ತೊಡೆಯ ಮೇಲೆ ಕುಳಿತುಕೊಳ್ಳುತ್ತಾಳೆ.  ಆಗ ಗಂಗೆ ನಾನು ನಿನ್ನನ್ನು ಮೋಹಿಸಿ ಬಂದಿದ್ದೇನೆ ಎನ್ನುತ್ತಾಳೆ. ಆಗ ಪ್ರದೀಪ ನಾನು ಕ್ಷತ್ರಿಯರನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಲ್ಲ ಎನ್ನುತ್ತಾನೆ. ನಾನು ನಿನ್ನನ್ನೇ ಕಾಮಿಸಿ ಬಂದಿದ್ದೇನೆ. ದೇವ ಕನ್ಯೆಯಾದ ನನ್ನನ್ನು ಸ್ವೀಕರಿಸು ಎಂದು ಒತ್ತಾಯ ಮಾಡುತ್ತಾಳೆ. ಮುಂದೆ ಏನಾಯಿತು? 

 • Why Sri Krishna did not save Abhimanyu from his death in Mahabharata warWhy Sri Krishna did not save Abhimanyu from his death in Mahabharata war

  FestivalsAug 20, 2021, 3:22 PM IST

  ಅಳಿಯ ಅಭಿಮನ್ಯುವನ್ನು ಶ್ರೀಕೃಷ್ಣ ಯಾಕೆ ಉಳಿಸಿಕೊಳ್ಳಲಿಲ್ಲ?

  ತನ್ನ ಅಳಿಯ ಅಭಿಮನ್ಯು ಕುರುಕ್ಷೇತ್ರ ಯುದ್ಧದ ಚಕ್ರವ್ಯೂಹದಲ್ಲಿ ಮರಣ ಹೊಂದುತ್ತಾನೆ ಎಂದು ಗೊತ್ತಿದ್ದರೂ ಶ್ರೀಕೃಷ್ಣ ಆತನನ್ನು ಯಾಕೆ ಉಳಿಸಿಕೊಳ್ಳಲಿಲ್ಲ? ಇಲ್ಲಿದೆ ಉತ್ತರ. 
   

 • What happened to Srikrishnas 80 sons in Mahabharatha a hindu epicWhat happened to Srikrishnas 80 sons in Mahabharatha a hindu epic

  FestivalsAug 17, 2021, 1:56 PM IST

  ಮಹಾಭಾರತದಲ್ಲಿ ಶ್ರೀಕೃಷ್ಣನ ಎಂಬತ್ತು ಮಕ್ಕಳೆಲ್ಲಾ ಏನಾದರು?

  ಮಹಾಭಾರತದ ಮಹಾಪಾತ್ರವಾದ ಶ್ರೀಕೃಷ್ಣನಿಗೆ ಎಂಬತ್ತು ಮಂದಿ ಮಕ್ಕಳು. ಈ ಮಕ್ಕಳ ಕತೆ ಏನಾಯಿತು ಅಂತ ತಿಳಿಯುವುದು ಕುತೂಹಲಕಾರಿ.

 • Dattavani Stability of mind and Mahabharata dplDattavani Stability of mind and Mahabharata dpl
  Video Icon

  AstrologyAug 17, 2021, 10:12 AM IST

  ಮಾನಸಿಕ ಸ್ಥಿರತೆ ಮತ್ತು ಮಹಾಭಾರತ..!

  ಮಾನಸಿಕ ಸ್ಥಿರತೆ ಮತ್ತು ಮಹಾಭಾರಸ್ವಲ್ಪ ಕಾಲವಾದರೂ ಅಮೃತದ ಸಂಪರ್ಕವಿದ್ದರಿಂದ ದರ್ಬೆಗಳು ಪರಮ ಪಾವನವಾದವು. ಆದ್ದರಿಂದ ದರ್ಬೆಗೆ ಪವಿತ್ರಿ ಎಂಬ ಹೆಸರು ಬಂತು. ಗರುಡ ತಂದ ಅಮೃತ ಮರುಕ್ಷಣದಲ್ಲೇ ಮಾಯವಾಯ್ತು. ನಂತರ ತಾಯಿಯೊಂದಿಗೆ ಅರಣ್ಯದಲ್ಲಿ ವಿಹರಿಸುತ್ತಿದ್ದ. ಹಾವುಗಳ ಭಕ್ಷಕನಾದ.

 • Kourava Yuvatsu fought with Pandavas against Kauravas in Mahabharata warKourava Yuvatsu fought with Pandavas against Kauravas in Mahabharata war

  FestivalsAug 9, 2021, 6:53 PM IST

  ಪಾಂಡವರ ಕಡೆ ನಿಂತು ಹೋರಾಡಿದ ಏಕೈಕ ಕೌರವನೀತ!

  ವಿಕರ್ಣನೂ ಯುಯುತ್ಸುವಿನಂತೆಯೇ ರಾಜಸಭೆಯಲ್ಲಿ ದ್ರೌಪದಿಗೆ ಆದ ಅವಮಾನವನ್ನು ವಿರೋಧಿಸಿದ್ದ. ಆದರೆ ಆತ ಯುದ್ಧದ ಸಂದರ್ಭದಲ್ಲಿ ಕೌರವರ ಕಡೆಗೇ ಇದ್ದು ಹೋರಾಡಿ, ಭೀಮನ ಕೈಯಲ್ಲಿ ಮೃತನಾದ. ವಿಕರ್ಣನಿಗೆ ಸಹೋದರ ಧರ್ಮ ಮಖ್ಯವಾಗಿತ್ತು. ಯುಯುತ್ಸುವಿಗೆ ಧರ್ಮವೇ ಮುಖ್ಯವಾಗಿತ್ತು. ಇದೇ ಇವರಿಬ್ಬರ ನಡುವಿನ ಪ್ರಮುಖ ವ್ಯತ್ಯಾಸ.

 • Sri Datta Vani History of Aasthika a character in Mahabharata hlsSri Datta Vani History of Aasthika a character in Mahabharata hls
  Video Icon

  FestivalsAug 7, 2021, 4:35 PM IST

  ಮಹಾಭಾರತ: ಅಮೃತಕ್ಕಾಗಿ ದೇವತೆಗಳು ನಡೆಸಿದ ಸಮುದ್ರ ಮಥನದ ಕಥೆಯಿದು

  ಒಂದು ದಿನ ದೇವತೆಗಳೆಲ್ಲಾ ಮೇರು ಪರ್ವತದಲ್ಲಿ ಸೇರಿದ್ದರು. ಅವರೆಲ್ಲರೂ ಸೇರಿ ಅಮೃತ ಪಡೆಯುವ ಬಗ್ಗೆ ಯೋಚಿಸುತ್ತಾರೆ. ಆಗ ಮಹಾವಿಷ್ಣು ಬ್ರಹ್ಮನಿಗೆ ಕ್ಷೀರ ಸಾಗರದಲ್ಲಿ ಮಥನ ಮಾಡಿ ಅಮೃತ ಪಡೆಯುವ ಬಗ್ಗೆ ಉಪಾಯ ಹೇಳುತ್ತಾನೆ. ಎಲ್ಲರೂ ಸಮ್ಮತಿಸುತ್ತಾರೆ. 

 • Sri Datta Vani Story of Dundaba in Mahabharata hlsSri Datta Vani Story of Dundaba in Mahabharata hls
  Video Icon

  FestivalsAug 7, 2021, 9:32 AM IST

  ಮಹಾಭಾರತ: ಬ್ರಾಹ್ಮಣನ ಶಾಪದಿಂದ ಸರ್ಪನಾಗಿದ್ದ ಸಹಸ್ರಪಾದನಿಗೆ ವಿಮೋಚನೆಯಾದ ಕಥೆ

  ಮಹಾಭಾರತದಲ್ಲಿ ಸಹಸ್ರಪಾದ ಎಂಬ ಋಷಿ ಬ್ರಾಹ್ಮಣನ ಶಾಪದಿಂದ ದುಂಬಬ ಎಂಬ ಸರ್ಪನಾಗಿದ್ದ. ಸಹಸ್ರಪಾದನಿಗೆ ಖಗಮ ಎಂಬ ಸ್ನೇಹಿತನಿದ್ದ. ಒಮ್ಮೆ ಅವರ ಮನೆಗೆ ಹೋದಾಗ ಖಗಮ ಅಗ್ನಿಹೋತ್ರ ಮಾಡುತ್ತಿರುತ್ತಾರೆ. 

 • Sri Datta vani Uttanka when been to world of snake in Mahabharata hlsSri Datta vani Uttanka when been to world of snake in Mahabharata hls
  Video Icon

  FestivalsAug 5, 2021, 12:09 PM IST

  ಮಹಾಭಾರತ: ಗುರುದಕ್ಷಿಣೆ ನೀಡಬೇಕಿದ್ದ ಅಭರಣಗಳನ್ನು ಕೊಂಡೊಯ್ದ ತಕ್ಷಕನನ್ನು ಉತ್ತಂಗ ಒಲಿಸಿದ ಕಥೆ

  ಗುರುಪತ್ನಿಯ ಆಜ್ಞೆಯಂತೆ ಉತ್ತಂಗ ಪವಿಷ್ಯ ರಾಜನ ಹೆಂಡತಿಯ ಕರ್ಣಾಭರಣಗಳನ್ನು ತೆಗೆದುಕೊಂಡು ಬರುತ್ತಾನೆ. ಹೀಗೆ ದಾರಿಯಲ್ಲಿ ಬರುವಾಗ ದಿಗಂಬರನಾದ ಭಿಕ್ಷುಕನೊಬ್ಬ ಉತ್ತಂಗನನ್ನು ಹಿಂಬಾಲಿಸುತ್ತಾನೆ. 

 • Sri Datta vani Uttanga story of Mahabharata who a made a mistake in life hlsSri Datta vani Uttanga story of Mahabharata who a made a mistake in life hls
  Video Icon

  FestivalsAug 5, 2021, 11:43 AM IST

  ಮಹಾಭಾರತ ಪ್ರವಚನ: ಗುರು ವೇದರ ಪರೀಕ್ಷೆಯಲ್ಲಿ ಗೆದ್ದ ಶಿಷ್ಯ ಉತ್ತುಂಗ

  ಜನಮೇಜೇಯ ತಾನು ಮಾಡಬೇಕಾದ ಯಜ್ಞ ನಿರ್ವಹಣೆಗಾಗಿ ಆಶ್ರಮ ಬಿಟ್ಟು ಹೋಗಬೇಕಾದ ಸಂದರ್ಭ ಬಂತು. ಶಿಷ್ಯನಾದ ಉತ್ತಂಗನಿಗೆ ಗೃಹ ಕೆಲಸವನ್ನು ನಿಭಾಯಿಸುವಂತೆ ಹೇಳಿ ಹೊರಟು ಹೋಗುತ್ತಾರೆ.