Asianet Suvarna News Asianet Suvarna News
143 results for "

Mahabharat

"
Krishnas death is a tale of many cursesKrishnas death is a tale of many curses

Mythology: ಶ್ರೀಕೃಷ್ಣನಿಗೆ ಎಷ್ಟು ಶಾಪಗಳಿದ್ದವು ನಿಮಗೆ ಗೊತ್ತೆ?

ದ್ವಾಪರಯುಗದ ಮಹಿಮಾಪುರುಷ ಶ್ರೀಕೃಷ್ಣನಿಗೆ ಎರಡು ಶಾಪಗಳಿದ್ದವು. ಅವು ಯಾವುವು, ಆ ಕತೆ ತಿಳಿಯೋಣ.
 

Festivals Jan 26, 2022, 4:59 PM IST

What Sri Krishna saw in magic mirror gifted by Yudhishtira in MahabharataWhat Sri Krishna saw in magic mirror gifted by Yudhishtira in Mahabharata

Mirror of Mayabazar: ಶ್ರೀಕೃಷ್ಣನಿಗೆ ಕನ್ನಡಿಯಲ್ಲಿ ಕಂಡದ್ದೇನು?

ಮಹಾಭಾರತದಲ್ಲಿ ಶ್ರೀಕೃಷ್ಣನಿಗೆ ಯಾರು ನಿಜಕ್ಕೂ ತುಂಬಾ ಪ್ರೀತಿಯವರಾಗಿದ್ದರು? ತಿಳಿಸುವ ಕತೆ ಇಲ್ಲಿದೆ ಓದಿ.

Festivals Jan 21, 2022, 6:27 PM IST

Mahabharats Krishna aka Nitish Bharadwaj and IAS officer wife separate after 12 years dplMahabharats Krishna aka Nitish Bharadwaj and IAS officer wife separate after 12 years dpl

Nitish Bharadwaj Divorced: 12 ವರ್ಷದ ದಾಂಪತ್ಯದ ನಂತರ ವಿಚ್ಚೇದನೆ ಪಡೆದ ಮಹಾಭಾರತದ ಕೃಷ್ಣ ಖ್ಯಾತಿಯ ನಟ

  • ಮಹಾಭಾರತದಲ್ಲಿ ಕೃಷ್ಣ ಪಾತ್ರ ಮಾಡುತ್ತಿದ್ದ ನಟನ ವಿಚ್ಚೇದನೆ
  • ಐಎಎಸ್ ಪತ್ನಿಗೆ ವಿಚ್ಚೇದನೆ ಕೊಟ್ಟ ಕಿರುತೆರೆ ನಟ
  • 12 ವರ್ಷಗಳ ದಾಂಪತ್ಯ ಜೀವನಕ್ಕೆ ಕೊನೆ

Small Screen Jan 18, 2022, 7:32 PM IST

Management lessons from Purana comparing to Bheeshma dplManagement lessons from Purana comparing to Bheeshma dpl

ಭೀಷ್ಮ ವಿಶ್ವವಿದ್ಯಾಲಯದ ಪಠ್ಯ, ಏರಿದವನು ಎಚ್ಚರದಿಂದ ಇರಬೇಕು!

ಪರ್ವತದ ತುದಿಯಲ್ಲಿರುವ ಕಲ್ಲಿಗೆ(Stone) ಜಾರುವ ಸಾಧ್ಯತೆ ಹೆಚ್ಚು. ಅಲ್ಲದೆ ಪರ್ವತದ ತುಟ್ಟತುದಿಯ ಕಲ್ಲು ಜಾರತೊಡಗಿದರೆ ಅದು ನೆಲಕ್ಕೆ ಬಂದು ನಿಲ್ಲುತ್ತದೆ. ಅರ್ಧದಲ್ಲಿಯೋ, ಅದಕ್ಕಿಂತ ಕೆಳಗೋ ಇರುವ ಕಲ್ಲು ಜಾರಿದರೆ ಸ್ವಲ್ಪ ಮಾತ್ರ ಕೆಳಗಿಳಿದೀತು. ಮೇಲಿದ್ದವರಿಗೆ ಪತನದ ಸಾಧ್ಯತೆ ಯಾಕೆ ಹೆಚ್ಚು ಎಂದರೆ ಅಲ್ಲಿ ಅವನು ಅವನಾಗಿರುವುದಿಲ್ಲ. ಏರುವವರೆಗೆ ವ್ಯಕ್ತಿ(Person) ಅವನೇ ಆಗಿರುತ್ತಾನೆ

relationship Nov 22, 2021, 1:27 PM IST

What does it mean Draupadi has five husbands in MahabhaataWhat does it mean Draupadi has five husbands in Mahabhaata

ದ್ರೌಪದಿಗೆ ಐದು ಜನ ಗಂಡಂದಿರು ಅನ್ನೋದರ ಅರ್ಥವೇನು?

ದ್ರೌಪದಿಗ್ಯಾಕೆ ಐದು ಜನ ಗಂಡಂದಿರು? ಈಗಲೂ ಅಂಥ ಪದ್ಧತಿ ಇದೆಯಾ?

relationship Nov 8, 2021, 3:54 PM IST

Secrets of Mahabharatha Gaurish Akki Studio series YouTube programme dplSecrets of Mahabharatha Gaurish Akki Studio series YouTube programme dpl

ಮಹಾಭಾರತ ಕಥೆ ಕುರಿತ ಗೊಂದಲಕ್ಕೆ ಇಲ್ಲಿದೆ ಉತ್ತರ..! ಮಹಾಭಾರತದ ಸೀಕ್ರೆಟ್‌ಗಳಿವು

  • 'ಮಹಾಭಾರತದ ರಹಸ್ಯಗಳು' (Secrets of Mahabharatha)ಎಂಬ ವಿಶೇಷ ಸರಣಿ ಕಾರ್ಯಕ್ರಮ
  • ಮಹಾಭಾರತ(Mahabharat) ಕುರಿತ ಅನೇಕ ಅಸ್ಪಷ್ಟತೆಗಳಿಗೆ, ನಮ್ಮ ಗೊಂದಲಗಳಿಗೆ ಸೂಕ್ತ ಉತ್ತರ

Small Screen Oct 28, 2021, 10:28 AM IST

Sri Datta vani Arjuna follows Kshatriya Dharma while getting married to Subhadre hlsSri Datta vani Arjuna follows Kshatriya Dharma while getting married to Subhadre hls
Video Icon

ಮಹಾಭಾರತ: ಕ್ಷತ್ರಿಯ ಧರ್ಮವನ್ನು ಪಾಲಿಸಿ, ಸುಭದ್ರೆಯನ್ನು ವರಿಸಿದ ಅರ್ಜನ

ಕ್ಷತ್ರಿಯ ಧರ್ಮವನ್ನು ಪಾಲಿಸಿ, ಅರ್ಜುನ ಸುಭದ್ರೆಯನ್ನು ಅಪಹರಿಸಿಕೊಂಡು ಕರೆದೊಯ್ಯುತ್ತಾನೆ. ಮನೆಯವರಿಗೆ ಪರಿಚಯಿಸುತ್ತಾನೆ. ಸುಭದ್ರೆ ಎಲ್ಲರ ಆಶೀರ್ವಾದ ಪಡೆಯುತ್ತಾಳೆ. ಸ್ವಲ್ಪ ದಿನದ ನಂತರ ಸುಭದ್ರೆ ಒಂದು ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಅವನೇ ಅಭಿಮನ್ಯು

Festivals Oct 18, 2021, 9:53 AM IST

Mahabharatha Story of Pandavas when they take shelter under King Drupada hlsMahabharatha Story of Pandavas when they take shelter under King Drupada hls
Video Icon

ವಿದುರನ ಕೋರಿಕೆ ಮೇರೆಗೆ ಪಾಂಚಾಲದಿಂದ ಹಸ್ತಿನಾಪುರಕ್ಕೆ ಬಂದ ಪಾಂಡವರು

ಪಾಂಡವರು ದ್ರುಪದ ರಾಜನ ಅರಮನೆಯಲ್ಲಿ ಆಶ್ರಯ ಪಡೆದಿರುತ್ತಾರೆ. ಅಲ್ಲಿಗೆ ವಿದುರ ಬರುತ್ತಾನೆ. ಪಾಂಡವರನ್ನು ಕಳುಹಿಸಿಕೊಡುವಂತೆ ದ್ರುಪದನಲ್ಲಿ ಕೇಳಿಕೊಳ್ಳುತ್ತಾನೆ. ನಾನಾಗಿಯೇ ಅವರಲ್ಲಿ ಹೊರಡಿ ಎಂದು ಕೇಳುವುದು ಸರಿಯಲ್ಲ. ಅವರಿಗೆ ಇಷ್ಟ ಬಂದಾಗ ಹೊರಡಲಿ ಎನ್ನುತ್ತಾನೆ. 

Festivals Oct 2, 2021, 3:12 PM IST

Mahabharatha This Is How Draupadi Married Pandavas hlsMahabharatha This Is How Draupadi Married Pandavas hls
Video Icon

ದ್ರೌಪದಿಯನ್ನು ಪಾಂಡವರೈವರನ್ನು ಮದುವೆಯಾಗಿದ್ದು ಹೇಗೆ.?

ಅರ್ಜುನ ದ್ರೌಪದಿಯನ್ನು ಸ್ವಯಂವರವಾಗಿ ಮನೆಗೆ ಬರುತ್ತಾನೆ. ಒಳಗಿದ್ದ ಕುಂತಿದೇವಿಯನ್ನು ಅಮ್ಮಾ ಎಂದು ಕರೆಯುತ್ತಾರೆ. ಏನಪ್ಪಾ ತಂದಿದೀರ ಭಿಕ್ಷೆ, ಎಲ್ಲರೂ ಸೇರಿ ಸ್ವೀಕರಿಸಿ ಎಂದು ಬಿಡುತ್ತಾಳೆ. 

Festivals Sep 28, 2021, 5:02 PM IST

Mahabharatha Lord Krisha Happy for Arjuna Caliber hlsMahabharatha Lord Krisha Happy for Arjuna Caliber hls
Video Icon

ರಾಜಸಭೆಯಲ್ಲಿ ಸಲೀಸಾಗಿ ಧನಸ್ಸನ್ನು ಎತ್ತಿದ ಅರ್ಜುನ, ಕೃಷ್ಣನಿಗೆ ಆನಂದವೋ ಆನಂದ

ದ್ರೌಪದಿ ಸ್ವಯಂವರದಲ್ಲಿಬಂದಿರುವ ರಾಜರೆಲ್ಲರಿಗೂ  ಧನಸ್ಸನ್ನು ಎತ್ತಲಾಗಲಿಲ್ಲ. ಆಗ ಅರ್ಜುನ ಮೇಲೆದ್ದು, ಧನಸ್ಸನ್ನು ಎತ್ತಲು ಮುಂದೆ ಬರುತ್ತಾನೆ. ಸಲೀಸಾಗಿ ಎತ್ತಿ ದ್ರೌಪದಿಯನ್ನು ವರಿಸುತ್ತಾನೆ. ಅರ್ಜುನನ ಪರಾಕ್ರಮ ನೋಡಿ ವಾಸುದೇವ ಕೃಷ್ಣನಿಗೆ ಸಂತೋಷವಾಗುತ್ತದೆ. 

Festivals Sep 28, 2021, 4:47 PM IST

Mahabharatha Pandavas Escape from Aragina Aramane hlsMahabharatha Pandavas Escape from Aragina Aramane hls
Video Icon

ಧುರ್ಯೋಧನನ ಕುತಂತ್ರ ತಿಳಿದ ಪಾಂಡವರು ಅರಗಿನ ಅರಮನೆಯಿಂದ ತಪ್ಪಿಸಿಕೊಂಡಿದ್ಹೀಗೆ

 ಪಾಂಡವರು ಮೈಮರೆತು ನಿದ್ರಿಸುತ್ತಿರುವಾಗ ಅರಗಿನ ಮನೆಗೆ ಬೆಂಕಿ ಹಚ್ಚು. ನೀನು ಈ ಕೆಲಸವನ್ನು ಮಾಡಿದರೆ ನಾನೇ ರಾಜ, ನೀನೇ ಮಂತ್ರಿಯಾಗುವೆ ಎಂದ ಧುರ್ಯೋಧನ. ಧುರ್ಯೋಧನನ ಮಾತಿನಿಂದ ಪುರೋಚನ ಪ್ರಭಾವಿತನಾದ.

Festivals Sep 27, 2021, 1:56 PM IST

Mahabharatha Vidhura Supports Pandavas hlsMahabharatha Vidhura Supports Pandavas hls
Video Icon

ಧುರ್ಯೋಧನನ ಕುತಂತ್ರ ತಿಳಿದ ವಿಧುರ ಪಾಂಡವರನ್ನು ರಕ್ಷಿಸಿದ್ಹೀಗೆ

ಒಂದು ದಿನ ಪಾಂಡವರ ಏಳಿಗೆ ಸಹಿಸಲಾಗದೇ ಧುರ್ಯೋಧನ, ತಂದೆಯ ಬಳಿ ಹೋಗಿ ದೂರುತ್ತಾನೆ. ವಂಶಪಾರಂಪರ್ಯವಾಗಿ ಬಂದ ರಾಜ್ಯ ಸಂಪತ್ತನ್ನು ಪಾಂಡವರು ಅನುಭವಿಸುವಂತಾಗಿದೆ. ನಾವು ಏನೂ ಇಲ್ಲದಂತೆ ಆಗಿದ್ದೇವೆ. ಪಾಂಡವರನ್ನು ಹೇಗಾದರೂ ಮಾಡಿ ರಾಜ್ಯದಿಂದ ಗಡಿಪಾರು ಮಾಡಿ ಎನ್ನುತ್ತಾನೆ. 

Festivals Sep 27, 2021, 1:42 PM IST

Mahabharatha  Blessings from Mother in law to daughter in law by Kunthi to Draupadi hlsMahabharatha  Blessings from Mother in law to daughter in law by Kunthi to Draupadi hls
Video Icon

ದ್ರೌಪದಿ-ಅರ್ಜುನ ಸ್ವಯಂವರ: ಸೊಸೆಯನ್ನು ಮಗಳಂತೆ ನೋಡಿಕೊಂಡ ಕುಂತಿದೇವಿ

ದ್ರುಪದ ರಾಜನ ಮಗಳು ದ್ರೌಪದಿಯನ್ನು ಅರ್ಜುನ ಸ್ವಯಂವರ ಮಾಡಿಕೊಂಡು ಬರುತ್ತಾನೆ. ಸೊಸೆ ದ್ರೌಪದಿಯನ್ನು, ಕುಂತಿದೇವಿ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ. 

Festivals Sep 27, 2021, 12:12 PM IST

Mahabharatha  Swayamvara of Draupadi with Arjuna hlsMahabharatha  Swayamvara of Draupadi with Arjuna hls
Video Icon

ಅರ್ಜುನನ ಜೊತೆ ದ್ರೌಪದಿ ಸ್ವಯಂವರ, ತಂದೆ ದ್ರುಪದನಿಗೆ ಸಂತೋಷವೋ ಸಂತೋಷ!

ಪಾಂಡವರು ವನವಾಸದಲ್ಲಿರುತ್ತಾರೆ. ದ್ರುಪದ ರಾಜನ ಮಗಳು ದ್ರೌಪದಿಯನ್ನು ಅರ್ಜುನ ಸ್ವಯಂವಾಗಿ ಬರುತ್ತಾನೆ. ದ್ರುಪದ ರಾಜನಿಗೆ ತನ್ನ ಮಗಳು ಹೇಗಿದ್ದಾಳೆಂದು ತಿಳಿಯಲು ಭಟರನ್ನು ಕಳುಹಿಸುತ್ತಾನೆ. ಅವರು ದ್ರೌಪದಿ ಇರುವಲ್ಲಿಗೆ ಬಂದು ನೋಡುತ್ತಾರೆ. 

Festivals Sep 27, 2021, 10:04 AM IST

Drupada meets Pandavas who come for Draupadi's swayamvara dplDrupada meets Pandavas who come for Draupadi's swayamvara dpl
Video Icon

ದ್ರೌಪತಿ ಸ್ವಯಂವರದಲ್ಲಿ ದ್ರುಪದ-ಪಾಂಡವರ ಭೇಟಿ

ರಾಜರ ವಸ್ತುಗಳ ಭಾಗ, ಯುದ್ಧದ ಸಾಮಾಗ್ರಿಗಳನ್ನು ಕೊನೆಯಲ್ಲಿ ಇಟ್ಟಿದ್ದರು. ಊಟವಾದ ಮೇಲೆ ದಾಟಿಕೊಂಡು ಹೋಗಿ ಸಿಂಹಾಸನದ ಬಳಿ ಹೋಗಿ ಹೇಳದೆ ಕೇಳದೆ ಲಕ್ಷಣವಾಗಿ ಕುಳಿತರು. ಇದನ್ನು ನೋಡಿದ ದ್ರುಪದನಿಗೆ ಖುಷಿ ಆಯ್ತು.

Festivals Sep 27, 2021, 9:40 AM IST