Mahaakshay  

(Search results - 2)
 • Mahaakshay

  ENTERTAINMENT10, Jul 2018, 9:16 PM

  ಜಾಮೀನು ಸಿಕ್ಕಿದ್ದೇ ತಡ ಹಸೆಮಣೆ ಏರಿದ ಮಿಥುನ್ ಪುತ್ರ!

  ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಬಾಲಿವುಡ್‌ ಖ್ಯಾತ ನಟ ಮಿಥುನ್ ಚಕ್ರವರ್ತಿ ಪುತ್ರ ಮಹಾಕ್ಷಯ್, ನ್ಯಾಯಾಲಯದಿಂದ ಜಾಮೀನು ದೊರೆಯುತ್ತಿದ್ದಂತೇ ಹಸೆಮಣೆ ಏರಿದ್ದಾರೆ. ಕಳೆದ ವಾರ ರದ್ದಾಗಿದ್ದ ಮಹಾಕ್ಷಯ್-ಮಾದಲಸಾ ಶರ್ಮಾ ಮದುವೆ ಇಂದು ಊಟಿಯಲ್ಲಿ ಅದ್ದೂರಿಯಾಗಿ ನಡೆದಿದೆ.

 • Mahaakshay

  ENTERTAINMENT3, Jul 2018, 3:40 PM

  ಪ್ರಖ್ಯಾತ ನಟನ ಮಗನ ವಿರುದ್ಧ ಅತ್ಯಾಚಾರ ಆರೋಪ!

  ಬಾಲಿವುಡ್‌ನ ಪ್ರಖ್ಯಾತ ನಟ ಮಿಥುನ್ ಚಕ್ರವರ್ತಿ ಅವರ ಮಗ ಮಹಾಕ್ಷಯ್ ಚಕ್ರವರ್ತಿ ವಿರುದ್ಧ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ಮದುವೆಯಾಗುವುದಾಗಿ ನಂಬಿಸಿ ಮಹಾಕ್ಷಯ್ ತಮಗೆ ಮೋಸ ಮಾಡಿದ್ದಲ್ಲದೇ , ತಮ್ಮ ಮೇಲೆ ಅತ್ಯಾಚಾರ ಕೂಡ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದಾರೆ.