Maha Shivaratri

(Search results - 18)

zodiacs after this shivarathri

FestivalsMar 12, 2021, 1:50 PM IST

ಈ ಶಿವರಾತ್ರಿ ಬಳಿಕ ಈ ರಾಶಿಯವರಿಗೆ ಭರ್ಜರಿ ಧನಲಾಭ

ಮಕರ ರಾಶಿಯಿಂದ ಕುಂಭ ರಾಶಿಗೆ ಬುಧನ ಪ್ರವೇಶ ಆಗಿರುವುದರಿಂದ ಹಲವು ಗ್ರಹ ಚಾರಣಗಳು ವ್ಯತ್ಯಾಸವಾಗಿ, ಆಯಾ ಜಾತಕರಿಗೆ ಧನಲಾಭ ಶುಭವಾಗುತ್ತಿದೆ

Mahashivaratri1

Video Icon

stateMar 11, 2021, 3:36 PM IST

ಹರ ಹರ ಮಹಾದೇವ: ಮಹಾಶಿವರಾತ್ರಿ ವ್ರತದ ಪ್ರಯೋಜನವೇನು?

ಇಂದು ಮಹಾ ಶಿವರಾತ್ರಿ. ಈ ದಿನ ಮಹತ್ವಪೂರ್ಣವಾಗಿದೆ. ಏಕೆಂದರೆ ಶಿವ ಪಾರ್ವತಿ ವಿವಾಹವಾದ ದಿನವಾಗಿದೆ. ಹೀಗಾಗಿ ಇಂದು ಮಹತ್ವದ ದಿನವಾಗಿದೆ.

Parashiva

FestivalsMar 11, 2021, 2:24 PM IST

ಪರಶಿವನ ಈ ಹೆಸರುಗಳ ಪ್ರಭಾವ ಏನು ನಿಮಗೆ ಗೊತ್ತೇ?

ಈಶ್ವರನ ಸಹಸ್ರಾರು ಹೆಸರುಗಳಲ್ಲಿ ನಿಮ್ಮ ಪರಿಸ್ಥಿತಿ, ಸನ್ನಿವೇಶ, ನಿಮ್ಮ ಮನೋಧರ್ಮಗಳಿಗೆ ಸೂಕ್ತವಾದ ಹೆಸರನ್ನು ಕಂಡುಕೊಂಡು ಅದನ್ನು ಜಪಿಸುತ್ತ ಇದ್ದರೆ ಅದರಿಂದ ಹೆಚ್ಚಿನ ಫಲ ಪ್ರಾಪ್ತವಾಗುತ್ತದೆ.

Mahashivaratri

Video Icon

stateMar 11, 2021, 2:07 PM IST

ಮಹಾ ಶಿವರಾತ್ರಿ ವಿಶೇಷ: ಯಾವುದಕ್ಕೆ ಒಲಿಯುತ್ತಾನೆ ಪರಮೇಶ್ವರ..?

ಇಂದು ಮಹಾ ಶಿವರಾತ್ರಿ ಹಬ್ಬವನ್ನ ನಾಡಿನಾದ್ಯಂತ ಆಚರಿಸಲಾಗುತ್ತಿದೆ. ಈ ಸುಸಂದರ್ಭದಲ್ಲಿ ಶಿವರಾತ್ರಿ ಹಬ್ಬದ ಮಹತ್ವವೇನು? ಇದೆಲ್ಲದರ ಬಗ್ಗೆ ಆನಂದ ಗುರೂಜಿ ಅವರು ವಿವರವಾಗಿ ತಿಳಿಸಿಕೊಟ್ಟಿದ್ದಾರೆ.

shivarathri-special

FoodMar 11, 2021, 1:42 PM IST

ಶಿವರಾತ್ರಿ ಉಪವಾಸಕ್ಕೆ ಸ್ಪೆಷಲ್ ಅಡುಗೆ ಸಾಬೂದಾನ ರೆಸಿಪಿ

ಶಿವರಾತ್ರಿ ಉಪವಾಸ ಹಾಗೂ ಜಾಗರಣೆಯ ನಂತರ ಸಾಬುದಾನ ಅಡುಗೆಗಳನ್ನು ಮಾಡಿ ದೇವರಿಗೆ ನೈವೇದ್ಯ ಮಾಡಿ ಸೇವಿಸಿದರೆ ಚೆನ್ನಾಗಿರುತ್ತದೆ. ಈ ಸಾಬೂದಾನ ಅಡುಗೆ ವಿಶೇಷಗಳನ್ನು ಮಾಡುವ ವಿಧಾನ ಇಲ್ಲಿದೆ.

Shiva is God

FestivalsMar 11, 2021, 1:16 PM IST

ಎಷ್ಟೊಂದು ಸುಲಭವಾಗಿ ಒಲಿಯುವವನು ಈ ಶಿವ!

ಪುರಾಣದ ತುಂಬಾ ಈಶ್ವರನು ಭಕ್ತರಿಗೆ ಒಲಿದು ವರ ಕೊಟ್ಟ ಕತೆಗಳೇ ತುಂಬಿಕೊಂಡಿವೆ. ಹಾಗಿದ್ದರೆ ಶಂಕರನು ಅಷ್ಟೊಂದು ಸುಲಭವಾಗಿ ಒಲಿಯುವ ದೇವರೇ? ಬನ್ನಿ ತಿಳಿಯೋಣ.

ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯಲ್ಲಿರುವ ಶ್ರೀಕ್ಷೇತ್ರ ಮಂತ್ರಾಲಯ

Karnataka DistrictsMar 11, 2021, 10:07 AM IST

ರಾಯಚೂರು: ಮಹಾ ಶಿವರಾತ್ರಿ, ಮಂತ್ರಾಲಯದ ರಾಯರ ಮಠದಲ್ಲಿ ರುದ್ರಾಭಿಷೇಕ

ರಾಯಚೂರು(ಮಾ.11): ಇಂದು ದೇಶಾದ್ಯಂತ ಮಹಾ ಶಿವರಾತ್ರಿ ಹಬ್ಬವನ್ನ ಭಕ್ತರು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಬೆಳಿಗ್ಗೆಯಿಂದಲೇ ಶಿವನ ಕೃಪೆಗೆ ಒಳಗಾಗಲು ರಾಜ್ಯದ ವಿವಿಧ ದೇವಾಲಯಗಳಲ್ಲಿ ಅಭಿಷೇಕ ಹಾಗೂ ವಿಶೇಷ ಪೂಜೆಗಳನ್ನ ಮಾಡುತ್ತಿದ್ದಾರೆ. ಇಂದು ಉಪವಾಸ ಇರುವ ಮೂಲಕ ಶಿವನ ಧ್ಯಾನವನ್ನ ಮಾಡುತ್ತಿದ್ದಾರೆ. ಅದೇ ರೀತಿ ಮಂತ್ರಾಲಯದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ವಿಶೇಷ ರುದ್ರಾಭಿಷೇಕವನ್ನ ಮಾಡಿದ್ದಾರೆ.

• undefined
Video Icon

PanchangaMar 11, 2021, 9:23 AM IST

ಪಂಚಾಂಗ: ಎಲ್ಲಾ ಯಜ್ಞಕ್ಕಿಂತಲೂ ಉತ್ಕೃಷ್ಟ ಮಹಾಶಿವರಾತ್ರಿ!

11 ಮಾರ್ಚ್ 2021, ಗುರುವಾರದ ಪಂಚಾಂಗ| ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯೇ ಮಹಾಶಿವರಾತ್ರಿ. ಆದ್ರೆ ವಾಸ್ತವವಾಗಿ ಪ್ರತೀ ತಿಂಗಳು ಮಾಸ ಶಿವರಾತ್ರಿ ಇರುತ್ತದೆ. ಆದರೆ ಇದನ್ನು ಮಹಾ ಶಿವರಾತ್ರಿ ಎಂದು ಪರಿಗಣಿಸುತ್ತೇವೆ. ಹಾಗಾದ್ರೆ ಇದರ ವಿಶೇಷತೆ ಏನು?

তাই ব্রত ভাঙ্গার পর অন্তত ৬ থেকে ৮ গ্লাস জল অবশ্যই পান করুন। এতে শরীর সুস্থ থাকবে।

Karnataka DistrictsMar 11, 2021, 7:39 AM IST

ಮಹಾ ಶಿವರಾತ್ರಿಗೆ ದೇಗುಲಗಳಲ್ಲಿ ಸಿದ್ಧತೆ: ಶಿವನಿಗೆ ಅಭಿಷೇಕ, ವಿಶೇಷ ಪೂಜೆ

‘ಮಹಾ ಶಿವರಾತ್ರಿ’ ಹಬ್ಬಕ್ಕಾಗಿ ನಗರದ ಶಿವನ ದೇವಾಲಯಗಳು ಭಕ್ತರನ್ನು ಬರಮಾಡಿಕೊಳ್ಳಲು ಸಜ್ಜಾಗಿವೆ. ಉಪವಾಸ, ಜಾಗರಣೆ ಮಾಡಿ ಶಿವನ ಸ್ಮರಿಸಲು ಉತ್ಸುಕರಾಗಿದ್ದು, ಎಲ್ಲೆಡೆ ಭಕ್ತರು ಹಬ್ಬಕ್ಕೆ ಭರ್ಜರಿ ತಯಾರಿಸಿ ನಡೆಸಿದ್ದಾರೆ. ಈ ವರ್ಷ ಕೋವಿಡ್‌ ಇರುವುದರಿಂದ ಕೆಲ ದೇವಾಲಯಗಳಲ್ಲಿ ಸರಳವಾದ ಪೂಜೆಗೆ ಆದ್ಯತೆ ನೀಡಲಾಗಿದೆ.

• Gokarna

NEWSMar 6, 2019, 9:34 PM IST

ರಾಘವೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗೋಕರ್ಣದ ಮಹಾಶಿವರಾತ್ರಿ

ಗೋಕರ್ಣದ ಶಿವರಾತ್ರಿ ಸಂಭ್ರಮಕ್ಕೆ ತನ್ನದೆ ಆದ ಗೌರವ ಮತ್ತು ಪರಂಪರೆ ಇದೆ. ಮಹಾಬಲೇಶ್ವರನ ಕೃಪೆಗೆ ಪಾತ್ರರಾಗುವ ಅವಕಾಶ ಎಲ್ಲರಿಗೂ ಲಭಿಸಲ್ಲ. ಶಿವರಾತ್ರಿ ಮಹೋತ್ಸವದ ಧರ್ಮಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗದವರಿಗೆ ಈ ವಿವರ ತಲುಪಲೆ ಬೇಕು.

• Roopa Iyer
Video Icon

SandalwoodMar 5, 2019, 2:09 PM IST

ವೇದ ಮಂತ್ರಗಳನ್ನು ಪಠಿಸುವ ನಟಿ ನಿರ್ದೇಶಕಿ !

ಶಿವರಾತ್ರಿ ಹಬ್ಬದ ದಿನದಂದು ನಟಿ ಹಾಗೂ ನಿರ್ದೇಶಕಿ ರೂಪ ಐಯ್ಯರ್ ಮನೆಯಲ್ಲಿ ವಿಶೇಷ ಪೂಜೆ ನಡೆಸಿದರು. ಸ್ವತಃ ರೂಪಾ ಐಯ್ಯರ್ ಮಂತ್ರ ಪಠಿಸಿದ್ದಾರೆ. ಭಕ್ತಿಪೂರ್ವಕವಾಗಿ ಶಿವಾರಾಧನೆ ಮಾಡಿದ ವಿಡಿಯೋ ಇಲ್ಲಿದೆ ನೋಡಿ.

• Darmastala

NewsMar 4, 2019, 6:14 PM IST

ಧರ್ಮಸ್ಥಳ:  ನಿಖಿಲ್, ರಚಿತಾ ಮಹಾಶಿವರಾತ್ರಿ ಆಚರಣೆ

ದೇಶಾದ್ಯಂತ ಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಗಣ್ಯರು ಮಂಜುನಾಥ ಸ್ವಾಮಿ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ.

• Maha Shivrathri

SpecialMar 4, 2019, 10:19 AM IST

ಶಂಕರ ಶಶಿಧರ ಗಜ ಚರ್ಮಾಂಭರ ಗಂಗಾಧರ ಹರನೇ..

ಶಿವನು ಅಜನ್ಮ,ಅಯೋನಿಜ,ಅವ್ಯಕ್ತ ,ಅಮರ,ಅವಿನಾಶಿ,ಅಭೋಕ್ತ,ಅಶರೀರಿ, ಸರ್ವಶಕ್ತಿವಂತನಾಗಿದ್ದಾನೆ. ಶಿವನ ಮಹಿಮೆಯನ್ನು ಶಿವಪುರಾಣ, ಸ್ಕಂದಪುರಾಣ, ಶಿವಸ್ತುತಿ, ದಾಸಸಾಹಿತ್ಯ,ಶರಣರ ಸಾಹಿತ್ಯಗಳು ಸಾರಿ ಹೇಳುತ್ತವೆ.

• Maha Shivaratri

TravelMar 4, 2019, 9:13 AM IST

ಕರ್ನಾಟಕದ ಪ್ರಸಿದ್ಧ ಶಿವ ದೇವಾಲಯಗಳು!

ಶಿವರಾತ್ರಿಯ ಸಂದರ್ಭ ಶಿವಾಲಯಗಳ ದರ್ಶನ ಪುಣ್ಯಪ್ರದವಾದುದು. ರಾಜ್ಯದ ಸುಪ್ರಿಸಿದ್ಧ ಶಿವಾಲಯಗಳ ವಿವರ ಇಲ್ಲಿದೆ. ಇಲ್ಲಿ ಶಿವರಾತ್ರಿಯ ಸಂದರ್ಭ ವಿಶೇಷ ಪೂಜೆ, ಅಭಿಷೇಕಗಳು ನಡೆಯುತ್ತವೆ. ಶಂಕರನ ಮಹಾತ್ಮೆ ಸಾರುವ ಈ ದೇಗುಲಗಳನ್ನು ದರ್ಶಿಸೋಣ.

• Sadhuru Isha

NEWSMar 3, 2019, 9:37 PM IST

ಸದ್ಗುರು ಮಹಾಶಿವರಾತ್ರಿಗೆ ರಾಷ್ಟ್ರಪತಿ, ಹುತಾತ್ಮರ ಹೆಸರಲ್ಲಿ ಸಸಿ ನೆಟ್ಟು ಗೌರವ

ಮಹಾ ಶಿವರಾತ್ರಿ ಅಂದರೆ ಅಲ್ಲಿ ಜಾಗರಣೆ ಇರಲೇಬೇಕು. ಸದ್ಗುರು ಜಗ್ಗಿ ವಾಸುದೇವ್  ನೇತೃತ್ವದಲ್ಲಿ ನಡೆಯಲಿರುವ ಮಹಾಶಿವರಾತ್ರಿ ಆಚರಣೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಗಮಿಸಲಿದ್ದಾರೆ.