Magazine

(Search results - 142)
• modi and xi jinping happy

India14, Sep 2020, 6:27 PM

ಭಾರತ ವಿರುದ್ಧ ಕತ್ತಿ ಮಸೆದು ಕೈಸುಟ್ಟುಕೊಂಡ ಕ್ಸಿ ಜಿನ್‌ಪಿಂಗ್: ಅಮೆರಿಕ ಮಾಧ್ಯಮ ವರದಿ!

ಕಳೆದ ಕೆಲ ತಿಂಗಳುಗಳಿಂದ ಚೀನಾ ಸೇನೆ ಗಡಿ ಪ್ರದೇಶದಲ್ಲಿ ಕಿರಿಕ್ ಮಾಡುತ್ತಲೇ ಇದೆ. ಲಡಾಖ್ ಪ್ರಾಂತ್ಯದಲ್ಲಿ ಅಕ್ರಣಣಕಾರಿ ನೀತಿಯಿಂದ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಚೀನಾದ ಈ ಆಕ್ರಮಣಕಾರಿ ನೀತಿಯ ಹಿಂದಿನ ಮರ್ಮ ಹಾಗೂ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ವಿಫಲ ನೀತಿ ಕುರಿತು ಅಮೆರಿದ ಪ್ರಮುಖ ಮಾಧ್ಯಮ ಬೆಳಕು ಚೆಲ್ಲಿದೆ.

KK Shailaja

India3, Sep 2020, 3:03 PM

ಕೊರೋನಾ ತಡೆ; ಜಗತ್ತಿನ  50 ಚಿಂತಕರಲ್ಲಿ ಸ್ಥಾನ ಪಡೆದುಕೊಂಡ ಕೇರಳದ ಶೈಲಜಾ

ಕೊರೋನಾ ನಿಯಂತ್ರಿಸುವಲ್ಲಿ ಶ್ರಮಿಸಿದ ಕೇರಳದ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರ ಹೆಸರನ್ನು ಪ್ರಪಂಚದ ಟಾಪ್ 50 ಜನರ ಪಟ್ಟಿಯಲ್ಲಿ ಸೇರಿಸಲಾಗಿದೆ.

1994ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ ಐಶ್ವರ್ಯಾ ರೈ ಸುಂದರವಾರ ಕಿರೀಟ ಮುಡಿಗೇರಿಸಿಕೊಂಡಿದ್ದರು. ಮೂಲತಃ ಕರ್ನಾಟಕದವರಾದ ಐಶ್ವರ್ಯಾ ರೈ ಅವರ ಬಲು ಅಪರೂಪದ ಫೋಟೋಸ್ ಇಲ್ಲಿದೆ ನೋಡಿ.

Cine World25, Aug 2020, 11:01 AM

ಐಶ್ವರ್ಯಾ ರೈ ಫ್ಯಾನ್ಸ್‌ಗೆ ಬಿಗ್ ಟ್ರೀಟ್: ಅತಿ ಲೋಕ ಸುಂದರಿಯ ಫೋಟೋಸ್

ಐಶ್ವರ್ಯಾ ರೈ ಬಚ್ಚನ್ ವಿಶ್ವದ ಅತ್ಯಂತ ಸುಂದರಿ ಯುವತಿ ಎಂದು ಗುರುತಿಸಲ್ಪಟ್ಟಾಗ ಐಶ್ ವಯಸ್ಸು 21. 1994ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ ಐಶ್ವರ್ಯಾ ರೈ ಸುಂದರವಾರ ಕಿರೀಟ ಮುಡಿಗೇರಿಸಿಕೊಂಡಿದ್ದರು. ಮೂಲತಃ ಮಂಗಳೂರಿನವರಾದ ಐಶ್ವರ್ಯಾ ರೈ ಅವರ ಬಲು ಅಪರೂಪದ ಫೋಟೋಸ್ ಇಲ್ಲಿದೆ ನೋಡಿ.

Rama hampi

Festivals2, Aug 2020, 9:02 AM

ಕನ್ನಡ ನೆಲದ ಹಂಪಿಗೂ ಮತ್ತು ಮರ್ಯಾದಾ ಪುರುಷೋತ್ತಮ ಶ್ರೀರಾಮನಿಗೂ ಅವಿನಾಭಾವ ಸಂಬಂಧವಿದೆ!

ಹಂಪಿ ಕಲಿಯುಗದಲ್ಲಿ ಅಷ್ಟೇ ಅಲ್ಲ ತ್ರೇತಾಯುಗದಲ್ಲೂ ಪಂಪಾ ಕ್ಷೇತ್ರ ಎಂಬ ಹೆಸರಿನಲ್ಲಿ ಅಸ್ತಿತ್ವದಲ್ಲಿತ್ತು ಎಂದು ರಾಮಾಯಣ ಮಹಾಕಾವ್ಯದಿಂದ ತಿಳಿದು ಬರುತ್ತದೆ. ಹಂಪಿ ನೆಲ ಶ್ರೀರಾಮನ ಪಾದ ಸ್ಪರ್ಶದಿಂದ ಪುನೀತವಾದ ಕ್ಷೇತ್ರ ಎಂಬುದಾಗಿ ಹಿಂದೂ ಧರ್ಮೀಯರು ಪರಂಪರೆಯಿಂದ ನಂಬಿದ್ದಾರೆ. ಅಲ್ಲದೇ, ರಾಮಾಯಣ ಮಹಾಕಾವ್ಯದಲ್ಲಿ ಕಿಷ್ಕಿಂದಾ ಕಾಂಡ ಎಂಬ ಭಾಗವೂ ಇದೆ.

SN delhi

Magazine19, Jul 2020, 9:24 AM

ಆಗ ಸಾವಿರ ಪಕ್ಕಾ, ಈಗ ನೂರರ ಲೆಕ್ಕ; ಪ್ರವಾಸಿಗರಿಲ್ಲದೆ ಮೌನವಾದ ದೆಹಲಿ!

ಒಳಗೆ ಕೂತರೇ ಸಂಕಟ! ಹೊರಗೆ ಬಂದರೇ ಕೊರೋನಾ ಹುಡುಕಾಟ! ಎಷ್ಟುದಿನ ಮನೆಯೊಳಗೆ ಕೂರೋದು? ತಿಂಗಳಿಗಿಷ್ಟುಸಂಬಳ ತಂದು ಕೊಡುವ ಕೆಲಸವೂ ಈಗ ಮನೆಯಿಂದಲೇ ಆಗುತ್ತಿದೆ. ಇನ್ನು ಮಕ್ಕಳ ಸ್ಕೂಲು ಅಂದ್ರೆ ಸರಿಯಾಗಿ ಆಡಿಯೋ ಕೇಳದೇ ಪದೇ ಪದೇ ಕರಗುಟ್ಟುವ ವಿಡಿಯೋದಲ್ಲಿ ಬರುತ್ತೆ ಆನ್‌ಲೈನ್‌ ಪಾಠ. ಎಲ್ಲೂ ಹೆಚ್ಚು ಮಾತಾಡುವಂತಿಲ್ಲ. ಮುಖಕ್ಕೆ ಮಾಸ್ಕ್‌ ಇರೋ ಕಾರಣಕ್ಕೆ ಅವರ ಮಾತು ಕೂಡ ಎಷ್ಟೋ ಬರಿ ಸನ್ನಿವೇಶದ ಮೇಲೆ ಅರ್ಥ ಮಾಡಿಕೊಳ್ಳಬೇಕಾಗಿದೆ. ಹಾಗಾಗಿ ಒಂಟಿಯಾಗಿ ವಾಕಿಂಗ್‌.. ಮನೆಯಲ್ಲೇ ಈಟಿಂಗ್‌.. ಬದುಕೆಲ್ಲಾ ಬೋರಿಂಗ್‌..!

• undefined

Magazine19, Jul 2020, 8:55 AM

‘ಲಾಕ್‌ಡೌನ್‌’ ಎಂಬ ಮನಸ್ಥಿತಿ!

ಚಿಕ್ಕ ಮಕ್ಕಳೂ ‘ಲಾಕ್‌ಡೌನ್‌’, ‘ಕ್ವಾರಂಟೈನ್‌’ ಪದಗಳನ್ನು ತಮ್ಮ ದಿನನಿತ್ಯದ ಸಂಭಾಷಣೆಯಲ್ಲಿ ಬಳಸುತ್ತಿದ್ದಾರೆ. ‘ಲಾಕ್‌ಡೌನ್‌’ ಮಾಡಿದರೆ ಎಷ್ಟುಕಷ್ಟ, ಎಷ್ಟುಒಳ್ಳೆಯದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ‘ಲಾಕ್‌ಡೌನ್‌’ ಎಂಬುದು ಎಷ್ಟುಪರಿಣಾಮಕಾರಿ ಎನ್ನುವುದನ್ನು ಯಾವುದು ನಿರ್ಧರಿಸುತ್ತದೆ ಎಂಬ ಅಂಶವೂ ಇಂಥ ಸಂದರ್ಭದಲ್ಲಿ ನಮಗೆ ಮುಖ್ಯವಾಗುತ್ತದೆ.

Arya civilization

Magazine12, Jul 2020, 10:42 AM

ಉತ್ತರ ಉತ್ತರವೇ, ದಕ್ಷಿಣ ದಕ್ಷಿಣವೇ; ಏನಿದು ನಾಗರೀಕತೆಯ ಲೆಕ್ಕಾಚಾರವೇ?

ವೇದಗಳನ್ನು ಭಾರತೀಯ ಸಂಸ್ಕೃತಿಯ ಬುನಾದಿಗಳೆಂದು ತೋರಿಸಲಾಗುತ್ತಿದೆ. ವೇದಗಳಿಗಿಂತಲೂ ಪೂರ್ವದಲ್ಲಿ ನಾಗರಿಕತೆಯು ಇದ್ದಿರಬಹುದಾದ ಸಾಧ್ಯತೆಯನ್ನು ಏನಾದರೂ ತೋರಿಸಿದರೆ ಅದು ಭಾರತದ ಹಿಂದೂತ್ವದ ಸಿಂದ್ಧಾಂತಗಳಿಗೆ ಭಾರೀ ಹೊಡೆತ ನೀಡುತ್ತದೆ. ವ್ಯಂಗ್ಯವೆಂದರೆ ಋುಗ್ವೇದವೇ ಆರ್ಯರು ಈ ನೆಲದ ಮೇಲೆ ನಿಯಂತ್ರಣವನ್ನು ಸಾಧಿಸಲು ದಸ್ಯುಗಳ ಜೊತೆ ಹೇಗೆ ಕಾದಾಡಿದರು ಎಂದು ಹೇಳುತ್ತದೆ.

SN lifestyle happiness

Magazine12, Jul 2020, 9:26 AM

ಎಲ್ಲಿಂದಲೋ ಬಂದವರ ಸುಖ ದುಃಖ;ನೀವು ಎಲ್ಲಿಯವರು?

ಸಾಧಾರಣವಾಗಿ ಒಮ್ಮೆ ವಲಸೆ -ಭಾಗಶಃ ಅಂತಾರಾಷ್ಟ್ರೀಯ, ಅಂತಾರಾಜ್ಯಗಳಿಗೆ ಗುಳೇ ಹೋದವರೆಲ್ಲಾ ತಮ್ಮ ಸುತ್ತಲೂ ಒಂದು ಗುಳ್ಳೆ ಕಟ್ಟಿಕೊಂಡು, ಅಲ್ಲೇ ತಮ್ಮ ಪುಟ್ಟಪ್ರಪಂಚ ಸೃಷ್ಟಿಸಿಕೊಂಡಿರುತ್ತಾರೆ. ಮೂಲ ನಿವಾಸದ ನೆನಪಿನ ಒಂದು ತುಣುಕನ್ನು ಹೃದಯದಲ್ಲಿ ಜೋಪಾನವಾಗಿ ಹತ್ತಿಟ್ಟುಕೊಂಡಿರುತ್ತಾರೆ. ಪ್ರತಿ ಬಾರಿಯೂ ಮೂಲನಿವಾಸಕ್ಕೆ ಹಿಂದಿರುಗುವ ಆಶಯ ಬತ್ತುವುದೇ ಇಲ್ಲ. ಆದರೆ, ವಾಸ್ತವಿಕವಾಗಿ ಹಿಂದಿರುಗದಷ್ಟುದೂರ ಮೂಲವನ್ನು ದಾಟಿ ಹೋಗಿರುತ್ತೇವೆ.

SN brahmos wing commander sudharshan

Magazine12, Jul 2020, 9:16 AM

ಆಕಾಶದಲ್ಲಿ ಆತ್ಮನಿರ್ಭರತೆ; ಏನಿದು ಬ್ರಹ್ಮೋಸ್‌?

9 ಏಪ್ರಿಲ್‌ 2020 ಭಾರತದ ಒಂದು ಕಂಪನಿಯ ಶೇರಿನ ಬೆಲೆ 209 ರೂಪಾಯಿ ಇತ್ತು. 9 ಜುಲೈ 2020ರಂದು ಆ ಕಂಪನಿಯ ಶೇರಿನ ಬೆಲೆ 405 ರೂಪಾಯಿಗೆ ಏರಿತು. ಅಂದರೆ ಮೂರು ತಿಂಗಳಲ್ಲಿ ಡಬ್ಬಲ್‌! ಕೊರೋನಾ ಮಹಾಮಾರಿಯ ಪ್ರಕೋಪದ ನಡುವೆಯೂ ಒಂದು ಕಂಪನಿಯ ಶೇರಿನ ಬೆಲೆ ಮಿಸೈಲಿನಂತೆ ಮುಗಿಲಿಗೇರುತ್ತಿದೆ ಎಂದರೆ ಏನು ವಿಚಿತ್ರ.. ಹಾಗಾದರೆ ಈ ಕಂಪನಿ ತಯಾರಿಸುವುದಾದರೂ ಏನು?

Sn bhanuprabha Kusumabaale Ayarahalli

Magazine5, Jul 2020, 9:40 AM

ಅವರು ಇವರ ಜಗತ್ತನ್ನು ಬಗ್ಗಿ ನೋಡಿದರೆ ಇವರು ಅವರ ಜಗತ್ತನ್ನು ತಲೆಯೆತ್ತಿ ನೋಡುತ್ತಾರೆ!

ಕೊರೋನಾ ಎಂಬ ಕಾಯಿಲೆ ಒಂದು ನಮ್ಮನ್ನೆಲ್ಲ ಹುರಿಗಡಲೆಯ ಹಾಗೆ ಒಡೆದು ಎರಡೆರಡು ಮಾಡಿ ಎಸೆದಿರುವ ಹೊತ್ತಲ್ಲಿ ಈ ಜಗತ್ತಿಗೂ ನಮಗೂ ಎಂಥಾ ಸಂಬಂಧ ಅನ್ನೋದನ್ನು ಹುಡುಕುತ್ತಾ ಹೊರಟರೆ ಎದುರಾಗುವುದು ಬರೀ ಆಧ್ಯಾತ್ಮವೇ. ಅದನ್ನೂ ಮೀರಿದ್ದು ಮತ್ತೇನೋ ಇದೆ ಅನ್ನುವುದನ್ನು ಈ ಪ್ರಬಂಧ ಸೂಚಿಸುತ್ತದೆ.

SN bhanuprabha corona

Magazine5, Jul 2020, 8:51 AM

ಕೊರೋನಾ ಯುಗದಲ್ಲಿ ತೆರೆದ ಮಾರ್ಗಗಳು!

ಕೊರೋನಾ ತಂದೊಡ್ಡಿದ ತೊಂದರೆಗಳ ನಡುವೆಯೂ ಅರಳಿದವರು ಕೆಲವರು, ಮನಸ್ಸಿದ್ದರೆ ಮಾರ್ಗ ತಾನಾಗಿಯೇ ತೆರೆದುಕೊಳ್ಳುತ್ತದೆ ಎಂದು ತೋರಿಸಿಕೊಟ್ಟರು ಇನ್ನು ಕೆಲವರು. ಒಂದು ಮಾರ್ಗ ಇನ್ನೊಂದು ಮಾರ್ಗಕ್ಕೆ ಮಾರ್ಗದರ್ಶಿಯಾಯಿತು, ಒಟ್ಟಿನಲ್ಲಿ ಎಲ್ಲವೂ ಸಕಾರಾತ್ಮಕ. ಕರೋನಾ ಹಲವರ ಜೀವನದ ಗುರಿ ಬದಲಾಯಿಸಿದರೆ, ಹಲವರ ಮಾರ್ಗವನ್ನೇ ಬದಲಾಯಿಸಿತು. ಏನಾದರೂ ಮಾಡಬೇಕು, ಸಾಧಿಸಬೇಕೆಂಬ ತುಡಿತ, ಒಳ್ಳೆಯ ಹವ್ಯಾಸ, ಪಾಕೆಟ್‌ ಮನಿಯ ಅಗತ್ಯತೆ ಹೊಸ ಮಾರ್ಗವನ್ನು ಕಟ್ಟಲು ಸಾಧ್ಯವಾಯಿತು. ಕನಸುಗಳು, ತುಡಿತ ಮೊದಲೂ ಇತ್ತು, ಆದರೆ ಕರೋನಾ, ಲಾಕ್‌ ಡೌನ್‌ ನಿಮಿತ್ತವಾಯಿತು. ಇಂಗ್ಲೀಷಿನ ಗಾದೆಯಂತೆ ‘ಅಗತ್ಯತೆ ಆವಿಷ್ಕಾರದ ತಾಯಿ’ ಅನ್ನುವುದು ಮತ್ತೊಮ್ಮೆ ಸಿದ್ಧವಾಯಿತು.

Subraya Chokkadi

Magazine28, Jun 2020, 5:36 PM

ಕವಿ ಸುಬ್ರಾಯ ಚೊಕ್ಕಾಡಿ 80 : ಹಕ್ಕಿಯ ಜತೆ ಸುವರ್ಣ ಚಿಲಿಪಿಲಿ!

ಹಬ್ಬಿದಾ ಮಲೆ ಮಧ್ಯದಲ್ಲಿ ಅವಿತು ಕುಳಿತಂತೆ ಕಾಣುವ ಚೊಕ್ಕಾಡಿಯ ಕವಿ ಸುಬ್ರಾಯರಿಗೆ ಎಂಭತ್ತು ತುಂಬಿತು. ಈಗಲೂ ಅತ್ಯುತ್ಸಾಹದಿಂದ ತರುಣ ಪೀಳಿಗೆಯನ್ನು ಹುರುಪುಗೊಳಿಸುತ್ತಾ ಬರೆಯುತ್ತಿರುವ ಚೊಕ್ಕಾಡಿಯ ಜತೆಗೆ ಹಿರಿಯ ಸಂಪಾದಕ ಎಸ್ ಕೆ ಶಾಮಸುಂದರ್ ಕಣ್ಗಾವಲಿನಲ್ಲಿ ಒಂದಷ್ಟು ಕಿರಿಯರ ಮಾತುಕತೆ ಇಲ್ಲಿದೆ.

Meghana Sudhindra

Magazine28, Jun 2020, 5:18 PM

ತರುಣ ತರುಣಿಯರು ಏನು ಓದುತ್ತಾರೆ ಗೊತ್ತೇ!

ಪ್ರತಿ ಬಾರಿ ಕಥೆಗಳನ್ನ ಬರೆಯುವಾಗ ಯಾರಿಗಾಗಿ ಬರೆಯುತ್ತಿದ್ದೇವೆ ಎಂಬಾ ಮೂಲಭೂತ ಪ್ರಶ್ನೆ ಎದುರಾಗುತ್ತದೆ. ಕಥೆ ಬರೆದಾಗ ನಮ್ಮ ಸಾಹಿತ್ಯದ ಗುಂಪು ಬಿಟ್ಟು , ಮನೆಯವರು ಬಿಟ್ಟು  ಇನ್ನು ಯಾರು ಓದುತ್ತಾರೆ ? ಯಾವ ವಯಸ್ಸಿನವರು ಓದುತ್ತಾರೆ ಎಂಬ ಪ್ರಶ್ನೆ ಮನಸಿನಲ್ಲಿ ಮೂಡಿಯೇ ಇರುತ್ತದೆ.  ಅದಕ್ಕೆ ಉತ್ತರ ಹುಡುಕಬೇಕಾದರೆ ಈಗಿನ ಜೆನರೇಷನ್ ಅಥವಾ ಹಿಂದಿನ ಜೆನರೇಷನ್ ನ ಅರ್ಥ ಮಾಡಿಕೊಳ್ಳಲೇಬೇಕು.

Radio

Magazine14, Jun 2020, 1:45 PM

ಹಳೆಯ ರೇಡಿಯೋಗೆ ಐದು ಲಕ್ಷ ಕೊಡ್ತೀವಿ!

ಮೊನ್ನೆ ಮಧ್ಯಾಹ್ನ ಒಂದು ಕರೆ ಬಂತು ಅಪ್ಪನಿಗೆ.

‘ಅಣ್ಣಾ...ಈಗೊಂದೈದಾರು ವರ್ಷದ ಹಿಂದೆ ನಿಮ್ಮ ಮನೆಗೆ ಬಂದಾಗ ನೀವೊಂದು ಹಳೆ ರೇಡಿಯೋದಲ್ಲಿ ಕೃಷಿರಂಗ ಕೇಳ್ತಾ ಕೂತಿದ್ರಿ. ಆ ರೇಡಿಯೋ ಈಗಲೂ ಇದೆಯಾ ಮನೆಯಲ್ಲಿ? ’

Online classes

Education Jobs14, Jun 2020, 12:12 PM

ಮಕ್ಕಳಿಗೆ ಸ್ಕೂಲು ಮನೇಲಲ್ವೇ ಅಲ್ಲ; ಸ್ಕೂಲು ಶುರುಮಾಡಿ, ಹೆತ್ತವರನ್ನು ಕಾಪಾಡಿ!

ಸ್ಕೂಲು ಎಂಬುದು ನಮ್ಮನ್ನು ಕಾಪಾಡುತ್ತಿರುವ, ನಮ್ಮ ಸ್ವಾತಂತ್ರ್ಯವನ್ನು ನಮಗೆ ದಯಪಾಲಿಸಿರುವ, ನಮಗೆ ಅಲ್ಪಸ್ವಲ್ಪ ಬಿಡುಗಡೆಯನ್ನು ನೀಡಿರುವಂಥ ಮಹಾನ್‌ ತಾಣ. ಅದೇನಾದರೂ ಇಲ್ಲದೇ ಹೋದರೆ ನಾವು ಎರಡು ಕಡೆಯಿಂದ ಅದುಮಲ್ಪಟ್ಟು ಥೇಟ್‌ ಸ್ಯಾಂಡ್‌ವಿಚ್‌ಗಳ ಥರ ಆಗಿಬಿಡ್ತೀವಿ