Madras High Court  

(Search results - 30)
 • undefined

  India14, Sep 2020, 9:41 PM

  ಕೈ ಕೊಟ್ಟ ಪರೀಕ್ಷೆ ವಿಚಾರ,  ತಮಿಳು ನಟ ಸೂರ್ಯಗೆ ನ್ಯಾಯಾಂಗ ನಿಂದನೆ ಸಂಕಟ!

  ತಮಿಳು ನಟ ಸೂರ್ಯ ಅವರ ಮೇಲೆ ಯಾಕೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬಾರದು ಎಂಬ ಪ್ರಶ್ನೆಯನ್ನು ನ್ಯಾಯಾಧೀಶರೊಬ್ಬರು ಎತ್ತಿದ್ದಾರೆ. ನೀಟ್ ಪರೀಕ್ಷೆ ವಿಚಾರಕ್ಕೆ ಸೂರ್ಯ ಮಾತನಾಡಿದ್ದ ವಿಷಯ ಚರ್ಚೆ ಹುಟ್ಟುಹಾಕಿದೆ.

 • <p>Kohli is all set to participate in the upcoming edition of the Indian Premier League (IPL 2020)</p>

  Cricket1, Aug 2020, 11:39 AM

  ಕೊಹ್ಲಿಯನ್ನು ಅರೆಸ್ಟ್ ಮಾಡಿ ಎಂದು ಕೋರ್ಟಲ್ಲಿ ಅರ್ಜಿ!

  ಆನ್‌ಲೈನ್‌ನಲ್ಲಿ ಜೂಜಾ​ಡಲು ಹಣ ಪಡೆದು, ಬಾಕಿ ನೀಡಲು ಸಾಧ್ಯ​ವಾ​ಗದ್ದಕ್ಕೆ ಯುವ​ಕ​ನೊಬ್ಬ ಆತ್ಮ​ಹತ್ಯೆ ಮಾಡಿ​ಕೊಂಡ ಪ್ರಸಂಗವನ್ನು ವಕೀ​ಲ​ರು ದೂರಿನಲ್ಲಿ ಉಲ್ಲೇಖಿ​ಸಿ​ದ್ದಾರೆ. ಈ ಪ್ರಕ​ರಣದ ವಿಚಾರಣೆ ಮಂಗ​ಳ​ವಾರಕ್ಕೆ ನಿಗ​ದಿ​ಯಾ​ಗಿದೆ.
   

 • <p>alcohol</p>

  India8, May 2020, 10:23 PM

  ಹೆಚ್ಚುತ್ತಿರುವ ಕೊರೋನಾ: ಮದ್ಯದಂಗಡಿ ಮುಚ್ಚಲು ಕೋರ್ಟ್ ಆದೇಶ

  ದಿನದಿಂದ ದಿನಕ್ಕೆ ಕೊರೋನಾ ವೈರಸ್‌ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಮದ್ಯದಂಗಡಿಗಳನ್ನು ಕೂಡಲೇ ಮುಚ್ಚುವಂತೆ ಹೈಕೋರ್ಟ್ ಆದೇಶ ನೀಡಿದೆ.

 • nalini

  NEWS25, Jul 2019, 2:01 PM

  ರಾಜೀವ್ ಗಾಂಧಿ ಹಂತಕಿಗೆ ಒಂದು ತಿಂಗಳು ಪರೋಲ್

  ರಾಜೀವ್ ಗಾಂಧಿ ಹಂತಕಿಗೆ ಒಂದು ತಿಂಗಳು ಪರೋಲ್| ಮಗಳ ಮದುವೆ ತಯಾರಿಗೆ 6 ತಿಂಗಳು ಪರೋಲ್ ಕೇಳಿದ್ದ ನಳಿನಿ| ದೋಷಿ ಮನವಿಗೆ ಕೇವಲ ಒಂದು ತಿಂಗಳ ಷರತ್ತು ಬದ್ಧ  ಪರೋಲ್‌ ನೀಡಿದ ಮದ್ರಾಸ್ ಹೈಕೋರ್ಟ್

 • Rajgopal

  NEWS10, Jul 2019, 7:43 AM

  ವೆಂಟಿಲೇಟರ್‌ನಲ್ಲೇ ಶರವಣ ಭವನ ರಾಜಗೋಪಾಲ್ ಶರಣು!

  ಅಪಹರಣ, ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ದಕ್ಷಿಣ ಭಾರತದ ಪ್ರಸಿದ್ಧ ‘ಶರವಣ ಭವನ’ ಹೋಟೆಲ್‌ಗಳ ಮಾಲೀಕ| ಕೃತಕ ಉಸಿರಾಟದಲ್ಲೇ ಶರವಣ ಭವನ ಮಾಲೀಕ ಮದ್ರಾಸ್‌ ಕೋರ್ಟ್‌ಗೆ ಶರಣು| 

 • undefined

  NEWS2, Jul 2019, 11:42 AM

  ವಕೀಲರಿಗೆ ಸಾಧನಾ ವರದಿ ಒಪ್ಪಿಸಿದ ಮದ್ರಾಸ್‌ ಜಡ್ಜ್‌!

  ವಕೀಲರಿಗೆ 2 ವರ್ಷಗಳ ಸಾಧನಾ ವರದಿ ಒಪ್ಪಿಸಿದ ಮದ್ರಾಸ್‌ ಜಡ್ಜ್‌!| ಹೈಕೋರ್ಟ್‌ ನ್ಯಾಯಮೂರ್ತಿ ಅಪರೂಪದ ಕ್ರಮ

 • undefined

  NEWS1, May 2019, 10:15 AM

  ಪುದುಚೇರಿ ಸರ್ಕಾರದಲ್ಲಿ ಕಿರಣ್‌ ಬೇಡಿ ಹಸ್ತಕ್ಷೇಪ ಸಲ್ಲ: ಹೈಕೋರ್ಟ್‌

  ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಅವರ ಜೊತೆ ಅಧಿಕಾರ ಕಲಹದಲ್ಲಿ ತೊಡಗಿರುವ ರಾಜ್ಯಪಾಲೆ ಕಿರಣ್‌ ಬೇಡಿ ಅವರನ್ನು ಮದ್ರಾಸ್‌ ಹೈಕೋರ್ಟ್‌ ತರಾಟೆ ತೆಗೆದುಕೊಂಡಿದೆ.

 • undefined

  NEWS30, Apr 2019, 4:08 PM

  ನಿಮ್ಮ ಕೆಲಸವಷ್ಟೇ ಮಾಡಿ: ಕಿರಣ್ ಬೇಡಿಗೆ ಮದ್ರಾಸ್ ಹೈಕೋರ್ಟ್ ತಪರಾಕಿ!

  ಸರ್ಕಾರದ ಕಾರ್ಯ ಕಲಾಪದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಪುದುಚೇರಿ ಲೆ. ಗರ್ವನರ್ ಕಿರಣ್ ಬೇಡಿ ಅವರಿಗೆ ಮದ್ರಾಸ್ ಹೈಕೋರ್ಟ್ ತಪರಾಕಿ ನೀಡಿದೆ.

 • undefined

  TECHNOLOGY24, Apr 2019, 7:32 PM

  ಟಿಕ್ ಟಾಕ್‌ಗೆ ಕಾನೂನು ಜಯ; ನಿಷೇಧ ವಾಪಸ್

  ಟಿಕ್ ಟಾಕ್  ಮಕ್ಕಳ ಅಶ್ಲೀಲ ಚಿತ್ರಕ್ಕೆ ಪ್ರಚೋದನೆ ನೀಡುತ್ತಿದೆ: ಆರೋಪ | ಚೀನಾ ಮೂಲದ ವಿಡಿಯೋ ಆ್ಯಪ್ ಟಿಕ್ ಟಾಕ್ | ಹೈಕೋರ್ಟ್ ನಿಷೇಧ ಹೇರಿದ್ದ ಬಳಿಕ ಗೂಗಲ್ ಪ್ಲೇ ಸ್ಟೋರ್‌ನಿಂದಲೂ ಔಟಾಗಿದ್ದ ಆ್ಯಪ್
   

 • Tik Tok

  NEWS4, Apr 2019, 5:30 PM

  ಮಕ್ಕಳ ಅಶ್ಲೀಲ ಚಿತ್ರಕ್ಕೆ ಪ್ರಚೋದನೆ ಆರೋಪ: ಟಿಕ್ ಟಾಕ್ ಬ್ಯಾನ್ ಮಾಡಲು ಆದೇಶ!

  ಮಕ್ಕಳ ಅಶ್ಲೀಲ ಚಿತ್ರಕ್ಕೆ ಪ್ರಚೋದನೆ ನೀಡುವ ಚೀನಾ ಮೂಲದ ವಿಡಿಯೋ ಆಪ್ ಟಿಕ್ ಟಾಕ್ ನ್ನು ಬ್ಯಾನ್ ಮಾಡಲು ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.

 • Medicine

  NEWS17, Dec 2018, 3:20 PM

  ಆನ್ ಲೈನಲ್ಲಿ ಇನ್ನು ಸಿಗೋದಿಲ್ಲ ಔಷಧಗಳು

  ಆನ್ ಲೈನಲ್ಲಿ ಔಷಧ ಮಾರಾಟಕ್ಕೆ ನಿಷೇಧ ಹೇರಿ ಮದ್ರಾಸ್ ಹೈ ಕೋರ್ಟ್  ಆದೇಶ ನೀಡಿದೆ. ಆನ್ ಲೈನ್ ಔಷಧ ಮಾರಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕಾನೂನಾತ್ಮಕ ನಿಯಮಗಳನ್ನು ರೂಪಿಸಲು ಈ ವೇಳೆ ಕೋರ್ಟ್ ಸಮಯ ನಿಗದಿಗೊಳಿಸಿದೆ. 

 • Madras high court

  INDIA24, Nov 2018, 11:55 AM

  ಉಚಿತ ಅಕ್ಕಿಯಿಂದ ಜನಕ್ಕೆ ಸೋಮಾರಿತನ!

  ಅಕ್ಕಿ ಹಾಗೂ ದಿನಸಿ ಪದಾರ್ಥಗಳಂತಹ ಮೂಲಭೂತ ಸೌಲಭ್ಯಗಳನ್ನು ಬಡ ಜನರಿಗೆ ನೀಡುವುದು ಸರ್ಕಾರದ ಕರ್ತವ್ಯ. ಆದರೆ ಆ ಸೌಲಭ್ಯವನ್ನು ಸರ್ಕಾರಗಳು ರಾಜಕೀಯ ಲಾಭಕ್ಕಾಗಿ ಎಲ್ಲ ಜನರಿಗೂ ವಿಸ್ತರಣೆ ಮಾಡಿವೆ. ಇದರ ಪರಿಣಾಮವಾಗಿ ಜನರು ಎಲ್ಲವನ್ನೂ ಸರ್ಕಾರದಿಂದ ಉಚಿತವಾಗಿ ಬಯಸುತ್ತಾರೆ. ಅಲ್ಲದೆ ಸೋಮಾರಿಗಳಾಗಿದ್ದಾರೆ- ಮದ್ರಾಸ್‌ ಹೈಕೋರ್ಟ್‌

 • Madras High Court

  NEWS25, Oct 2018, 12:07 PM

  18 ಶಾಸಕರ ಅನರ್ಹತೆ: ಸ್ಪೀಕರ್ ತೀರ್ಪು ಸರಿ ಎಂದ ಹೈಕೋರ್ಟ್!

  ಎಐಎಡಿಎಂಕೆಯ 18 ಬಂಡಾಯ ಶಾಸಕರ ಅನರ್ಹಗೊಳಿಸಿರುವ ಸ್ಪೀಕರ್ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿದೆ. ಎಐಎಡಿಎಂಕೆಯ ಮಾಜಿ ಬಂಡಾಯ ನಾಯಕ ಟಿಟಿವಿ ದಿನಕರನ್ ಗೆ ನಿಷ್ಠೆ ತೋರಿಸಿ, ಮುಖ್ಯಮಂತ್ರಿ ಪಳನಿಸ್ವಾಮಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಪತ್ರವನ್ನು ಹಿಂದಿನ ರಾಜ್ಯಪಾಲ ಸಿ ಎಚ್ ವಿದ್ಯಾಸಾಗರ್ ರಾವ್ ಅವರಿಗೆ ಸಲ್ಲಿಸಿದ್ದಕ್ಕೆ 18 ಶಾಸಕರನ್ನು ಸ್ಪೀಕರ್ ಎಐಎಡಿಎಂಕೆಯಿಂದ ಅನರ್ಹಗೊಳಿಸಿದ್ದರು.

   

 • undefined

  NEWS31, Aug 2018, 12:35 PM

  ಟೋಲ್‌ಗಳಲ್ಲಿ ಹೊಸ ನಿಯಮ : ಹೈಕೋರ್ಟ್‌ ಆದೇಶ

  ಟೋಲ್ ಗಳಲ್ಲಿ ಹೊಸ ನಿಯಮವೊಂದು ಜಾರಿಯಾಗುತ್ತಿದೆ. ಟೋಲ್ ಗಳಲ್ಲಿ ಓಡಾಡುವ ನ್ಯಾಯಧೀಶರು ಹಾಗು ವಿಐಪಿಗಳಿಗೆ ಪ್ರತ್ಯೇಕ ಮಾರ್ಗ ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮದ್ರಾಸ್‌ ಹೈಕೋರ್ಟ್‌ ಗುರುವಾರ ನಿರ್ದೇಶನ ನೀಡಿದೆ.

 • ಅಪ್ಪನ ಪಾರ್ಥೀವ ಶರೀರದ ಮುಂದೆ ಮಕ್ಕಳಾದ ಕನಿಮೋಳಿ, ಸ್ಟಾಲಿನ್.

  NATIONAL8, Aug 2018, 11:05 AM

  ಮರೀನಾ ಬೀಚ್‌ನಲ್ಲಿಯೇ ಕರುಣಾ ಅಂತ್ಯ ಸಂಸ್ಕಾರ

  ತಮಿಳುನಾಡನ್ನು ಹಲವು ದಶಕಗಳ ಕಾಲ ಆಳಿದ್ದ ಕರುಣಾನಿಧಿ ಕೊನೆಯುಸಿರೆಳೆದ ನಂತರ ಅಂತ್ಯ ಸಂಸ್ಕಾರಕ್ಕೆ ಸ್ಥಳ ಆಯ್ಕೆ ಮಾಡುವ ಸಂಬಂಧ ಸಾಕಷ್ಟು ವಿವಾದಗಳು ಭುಗಿಲೆದ್ದಿದ್ದವು. ಮದ್ರಾಸ್ ಹೈ ಕೋರ್ಟ್ ಈ ಸಂಬಂಧ ವಿಚಾರಣೆ ನಡೆಸಿ, ಇದೀಗ ತೀರ್ಪು ನೀಡಿದ್ದು ಮರೀನಾ ಬೀಚ್‌ನಲ್ಲಿ ಕಲೈನರ್ ಅಂತ್ಯ ಸಂಸ್ಕಾರಕ್ಕೆ ಅನುವು ಮಾಡಿ ಕೊಟ್ಟಿದೆ.