Madiga Community  

(Search results - 6)
 • Madiga Community Warns To BJP over Sadashiva Report snrMadiga Community Warns To BJP over Sadashiva Report snr

  Karnataka DistrictsOct 12, 2020, 10:00 AM IST

  ಶಿರಾ ಉಪ ಚುನಾವಣೆ : ಬಿಜೆಪಿಗೆ ಎದುರಾದ ಆಘಾತ

  ಶಿರಾದಲ್ಲಿ ಇನ್ನೇನು ಕೆಲ ದಿನದಲ್ಲೇ  ಉಪ ಚುನಾವಣೆ ನಡೆಯಲಿದ್ದು, ಇದೇ ವೇಳೆ ಬಿಜೆಪಿಗೆ ಎಚ್ಚರಿಕೆ ನೀಡಲಾಗಿದೆ

 • Madiga community leader Manjunath Halakeri Reacts Over Govind Karjol StatementMadiga community leader Manjunath Halakeri Reacts Over Govind Karjol Statement

  Karnataka DistrictsJun 17, 2020, 9:34 AM IST

  'DCM ಗೋವಿಂದ ಕಾರಜೋಳರನ್ನ ಸಂಪುಟದಿಂದ ರಾಜ್ಯ ಸರ್ಕಾರ ಕೈಬಿಡಬೇಕು'

  ಲಂಬಾಣಿ, ಬೋವಿ, ಕೊರಮ, ಕೊರಚ ಸಮುದಾಯಗಳನ್ನು ಪರಿಶಿಷ್ಟ ಜಾತಿಯಿಂದ ಕೈಬಿಡಬೇಕು ಎಂದು ಸುಪ್ರೀಂ ಕೋರ್ಟ ನಿರ್ದೇಶನ ನೀಡಿದ್ದು, ಈ ನಿರ್ದೇಶನ ವಿರುದ್ಧವಾಗಿ, ಈ ನಾಲ್ಕು ಸಮುದಾಯದ ಪರವಾಗಿ ಹೇಳಿಕೆ ನೀಡಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ನಡೆ ಖಂಡನಾರ್ಹವಾಗಿದ್ದು, ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪುರಸಭೆ ಮಾಜಿ ಸದಸ್ಯ, ಮಾದಿಗ ಸಮುದಾಯದ ಮುಖಂಡ ಮಂಜುನಾಥ ಹಾಳಕೇರಿ ಆಗ್ರಹಿಸಿದರು.
   

 • Govinda Karajola who belongs to Madiga community should be given DCM postGovinda Karajola who belongs to Madiga community should be given DCM post

  NEWSJul 31, 2019, 12:42 PM IST

  ಇಬ್ಬರಲ್ಲಿ ಯಾರಿಗೆ ಒಲಿಯುತ್ತೆ BSY ಸಂಪುಟದಲ್ಲಿ DCM ಸ್ಥಾನ?

  ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿದೆ. BSY ಅಧಿಕಾರಕ್ಕೆ ಏರಿ ಐದು ದಿನಗಳಷ್ಟೇ ಕಳೆದಿದ್ದು, ಇಷ್ಟರಲ್ಲೇ ಸಚಿವ ಸ್ಥಾನ ಹಾಗೂ ಡಿಸಿಎಂ ಸ್ಥಾನಗಳಿಗೆ ಲಾಬಿ ಶುರುವಾಗಿದೆ. 

 • Govind Karajola should be made DyCm Bagalkot Madiga Community head urgedGovind Karajola should be made DyCm Bagalkot Madiga Community head urged

  Karnataka DistrictsJul 25, 2019, 1:12 PM IST

  ಡಿಸಿಎಂ ಪೋಸ್ಟ್: ಹಲವು ನಾಯಕರು ಸಾಲಿನಲ್ಲಿ..!

  ಮೈತ್ರಿ ಸರ್ಕಾರ ಪತನವಾಗಿದ್ದು, ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಇದೀಗ ಡಿಸಿಎಂ ಕುರ್ಚಿಗೆ ಯಾರು ಎಂಬ ಚರ್ಚೆ ಆರಂಭವಾಗಿದೆ. ಬಿಜೆಪಿ ಸರ್ಕಾರದಲ್ಲಿ ಡಿಸಿಎಂ ಹುದ್ದೆಇಲ್ಲ ಅನ್ನೋ ಮಾತು ಕೇಳಿ ಬರ್ತಿದ್ರೂ ಡಿಸಿಎಂ ಸೀಟಿಗಾಗಿ ಪೈಪೋಟಿ ಕಂಡುಬಂದಿದೆ. ಒಂದೆಡೆ ಬಳ್ಳಾರಿಯ ಜನರು ನಾಯಕ ಸಮುದಾಯದ ಶ್ರೀರಾಮುಲು ಹೆಸರು ಹೇಳಿದ್ರೆ ಇತ್ತ ಬಾಗಲಕೋಟೆಯಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳಗೆ ಡಿಸಿಎಂ ಸ್ಥಾನ ನೀಡಬೇಕು ಜನ ಒತ್ತಾಯಿಸಿದ್ದಾರೆ.

 • Madaiga Community Caution To Congress To Implement Sadashiv Committee ReportMadaiga Community Caution To Congress To Implement Sadashiv Committee Report

  stateFeb 24, 2019, 2:39 PM IST

  ಸಿದ್ದುಗೆ ಶುರುವಾಯ್ತು ಮಾದಿಗರ ಟೆನ್ಶನ್: ಹತ್ತಿರದಲ್ಲೇ ಇದೆ ಎಲೆಕ್ಷನ್!

  ಕಳೆದ ವರ್ಷ ವಿಧಾನಸಭಾ ಚುನಾವಣೆ ವೇಳೆ ಬಹಿರಂಗವಾಗಿಯೇ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದ್ದ ಮಾದಿಗರು, ಇದೀಗ ಲೋಕಸಭಾ ಚುನಾವಣೆಗೂ ಮುನ್ನ ಸಿದ್ದರಾಮಯ್ಯನವರ ಸ್ವಕ್ಷೇತ್ರದ ಜಿಲ್ಲೆಯಿಂದಲೇ ಮತ್ತೊಮ್ಮೆ ಹೋರಾಟಕ್ಕೆ ಮುನ್ನುಡಿ ಬರೆಯೋಕೆ ಶುರು ಮಾಡಿದ್ದಾರೆ.