Madhya
(Search results - 418)IndiaJan 22, 2021, 9:54 PM IST
ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಆರಂಭಿಸಿದ RSS ಮುಸ್ಲಿಂ ವಿಭಾಗ!
ನಮ್ಮ ಆಚಾರ ವಿಚಾರಗಳು ಬೇರೆಯಾಗಿದೆ. ನಮ್ಮ ಧರ್ಮ ಬೇರೆಯಾಗಿದೆ. ಆದರೆ ನಮ್ಮ ಪೂರ್ವಜರು ಒಬ್ಬರೇ. ಇದು ರಾಮ ಮಂದಿ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಆರಂಭಿಸಿದ ಆರ್ಎಸ್ಎಸ್ ಮುಸ್ಲಿಂ ವಿಭಾಗದ ಮಾತು.
IndiaJan 14, 2021, 9:47 AM IST
ಪತ್ನಿ ಕಷ್ಟ ನೋಡಲಾಗದೆ 15 ದಿನದಲ್ಲೇ ಬಾವಿ ತೋಡಿದ ಪತಿ!
ಪತ್ನಿಗಾಗಿ 15 ದಿನದಲ್ಲೇ ಬಾವಿ ತೋಡಿದ ಪತಿ| ಮಧ್ಯಪ್ರದೇಶದ ಗುಣ ಜಿಲ್ಲೆಯಲ್ಲೊಂದು ಅಪರೂಪದ ಘಟನೆ| ದಿನಗೂಲಿ ಕಾರ್ಮಿಕನ ಕಾರ್ಯವೈಖರಿಗೆ ಜಿಲ್ಲಾಡಳಿತವೇ ಮೆಚ್ಚುಗೆ
IndiaJan 13, 2021, 10:48 AM IST
ಕಳ್ಳಭಟ್ಟಿ ಸೇವಿಸಿ ಮ.ಪ್ರ.ದಲ್ಲಿ 12 ಜನ ಸಾವು, 7 ಮಂದಿ ಸ್ಥಿತಿ ಗಂಭೀರ!
ಕಳ್ಳಭಟ್ಟಿ ಸೇವಿಸಿ ಮ.ಪ್ರ.ದಲ್ಲಿ 12 ಜನ ಸಾವು| 7 ಮಂದಿ ಸ್ಥಿತಿ ಗಂಭೀರ| 3 ತಿಂಗಳ ಅವಧಿಯಲ್ಲಿ ಶಂಕಿತ ಕಳ್ಳಭಟ್ಟಿ ಸೇವಿಸಿ ಸಾವಿಗೀಡಾದ 2ನೇ ಘಟನೆ
CRIMEJan 11, 2021, 10:26 PM IST
ನೀರು ಕೊಡದಕ್ಕೆ ವಿಧವೆಯ ಗುಪ್ತಾಂಗದೊಳಗೆ ರಾಡ್ ನುಗ್ಗಿಸಿದ ಕಿರಾತಕರು!
ಮಧ್ಯಪ್ರದೇಶಲ್ಲಿ ಕಾಮಾಂಧರು, ಕಿರಾತಕರ ಹಾವಳಿ ಜೋರಾಗಿದೆ. ವಿಧವೆಯೊಬ್ಬಳ ಮೇಲೆ ಕ್ರೌರ್ಯ ಮೆರೆದಿದ್ದು ಆಕೆಯ ಖಾಸಗಿ ಅಂಗದೊಳಗೆ ಕಬ್ಬಿಣದ ರಾಡ್ ನುಗ್ಗಿಸಿದ್ದಾರೆ.
CRIMEJan 11, 2021, 3:06 PM IST
ತಮ್ಮನ ಎದುರೆ ಅಕ್ಕನ ಬಟ್ಟೆ ಹರಿದು ಹಾಕಿದ ಕಿರಾತಕರು!
ಯುವತಿ ಮೇಲೆ ಒತ್ತಡ ಹೇರಿದ ಯುವಕ ತನ್ನನ್ನು ಮದುವೆಗಾಗಿ ಎಂದು ಹೇಳುತ್ತಲೆ ಬಂದಿದ್ದ. ಒಪ್ಪದ ಕಾರಣಕ್ಕೆ ರಾತ್ರೋ ರಾತ್ರಿ ಮನೆಗೆ ನುಗ್ಗ್ಇ ಯುವತಿಯ ಬಟ್ಟೆ ಹರಿದು ಹಾಕಿದ್ದಾನೆ.
IndiaJan 9, 2021, 9:55 PM IST
ಕೊರೋನಾ ಲಸಿಕೆ ಪಡೆದ 10 ದಿನದಲ್ಲಿ ವ್ಯಕ್ತಿ ಸಾವು; ತನಿಖೆಗೆ ಆದೇಶಿಸಿದ ಮಧ್ಯ ಪ್ರದೇಶ ಸರ್ಕಾರ!
ಕೊರೋನಾ ಲಸಿಕೆ ವಿತರಣೆಗೆ ಕೇಂದ್ರ ಸರ್ಕಾರ ದಿನಾಂಕ ನಿಗದಿ ಮಾಡಿದೆ. ಇತ್ತ ಭರ್ಜರಿ ತಯಾರಿಗಳು ಆರಂಭಗೊಂಡಿದೆ. ಎರಡು ಲಸಿಕೆಗೆ ಅನುಮತಿ ಸಿಕ್ಕ ಬೆನ್ನಲ್ಲೇ ಲಸಿಕೆ ನೀಡುವ ಕುರಿತು ಕೇಂದ್ರ ಸರ್ಕಾರ ಸರಣಿ ಸಭೆಗಳನ್ನು ನಡೆಸುತ್ತಿದೆ. ಇದರ ನಡುವೆ ಆಘಾತಕಾರಿ ಬೆಳವಣಿಗೆಯೊಂದು ನಡೆದಿದೆ.
IndiaJan 7, 2021, 4:33 PM IST
ಪತಿ ಲವ್ವರ್ ಜೊತೆ ಇರಲು 1.5 ಕೋಟಿ ರೂ. ಕೇಳಿದ ಪತ್ನಿ!
ಗಂಡನಿಗೆ ಪರ ಸ್ತ್ರೀ ಜೊತೆ ಸಂಬಂಧ| ಪತಿಗೆ ಪ್ರೇಯಸಿಯ ಜೊತೆ ಇರುವುದಕ್ಕೆ ಒಪ್ಪಿಕೊಳ್ಳಲು ಬರೊಬ್ಬರಿ 1.5 ಕೋಟಿ ರು.ಗೆ ಬೇಡಿಕೆ ಇಟ್ಟ ಮಹಿಳೆ|
IndiaJan 2, 2021, 2:35 PM IST
UP,MP ಬಳಿಕ ಇದೀಗ ಗುಜರಾತ್; ಲವ್ ಜಿಹಾದ್ ವಿರುದ್ಧ ಮತ್ತಷ್ಟು ಕಠಿಣ ಕಾನೂನು !
ಉತ್ತರ ಪ್ರದೇಶ ಸರ್ಕಾರ ಹಾಗೂ ಮಧ್ಯ ಪ್ರದೇಶ ಸರ್ಕಾರ ಲವ್ ಜಿಹಾದ್ ಹಾಗೂ ಮತಾಂತರ ಕಾಯ್ದೆ ಜಾರಿಗೊಳಿಸಿದೆ. ಸುಗ್ರೀವಾಜ್ಞೆ ಮೂಲಕ ಕಾನೂನು ತಂದಿದೆ. ಇದೀಗ ಬಿಜೆಪಿ ಆಡಳಿತ ಇತರ ರಾಜ್ಯಗಳು ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ಮುಂದಾಗಿದೆ. ಇದೀಗ ಗುಜರಾತ್ ಸರದಿ. ಆದರೆ ಎರಡು ರಾಜ್ಯಗಳ ಮತಾಂತರ ಕಾಯ್ದೆ ಪರಿಶೀಲಿಸಿ, ಮತ್ತಷ್ಟು ಕಠಿಣ ಕಾನೂನು ಜಾರಿಗೆ ತರಲು ಮುಂದಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
IndiaJan 1, 2021, 9:39 AM IST
ಹೆತ್ತ ಮಕ್ಕಳ ಬದಲು ನೆಚ್ಚಿನ ನಾಯಿಗೆ ಆಸ್ತಿ ಬರೆದಿಟ್ಟ ರೈತ!
ಇಲ್ಲಿನ ಚಾಂದ್ ತಾಲೂಕಿನ ಬಡಿಬಾಬಾ ಹಳ್ಳಿಯ ಓಂ ನಾರಾಯಣ್ ವರ್ಮಾ ಎಂಬವರೇ ಈ ರೀತಿ ವಿಚಿತ್ರ ನಿರ್ಧಾರ ಕೈಗೊಂಡು ಅಚ್ಚರಿ ಮೂಡಿಸಿದವರು. ನಾರಾಯಣ್ ಅವರ ಬಳಿ ಸ್ವಯಾರ್ಜಿತ 18 ಎಕರೆ ಭೂಮಿ ಇದ್ದು, ತಮ್ಮ ಮರಣಾನಂತರ ಈ ಆಸ್ತಿಯ ಅರ್ಧ ಪಾಲು ಪತ್ನಿಗೆ, ಉಳಿದರ್ಧ ನಾಯಿಗೆ ಎಂದು ಉಯಿಲಿನಲ್ಲಿ ಬರೆದಿಟ್ಟಿದ್ದಾರೆ.
CRIMEDec 31, 2020, 11:11 PM IST
ಪತ್ನಿಗೆ ಸೆಕ್ಸ್ ಟಿಪ್ಸ್ ನೀಡುತ್ತಿದ್ದ ಪಕ್ಕದ ಮನೆಯಾತನನ್ನು ಕೊಡಲಿಯಿಂದ ಕೊಚ್ಚಿದ!
ಹೆಂಡತಿಗೆ ಲೈಂಗಿಕ ಸಲಹೆ ನೀಡುತ್ತಿದ್ದ ಎಂಬ ಕಾರಣಕ್ಕೆ ನೆರೆಮನೆಯ ವ್ಯಕ್ತಿಯನ್ನು ಇನ್ನೊಬ್ಬ ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ.ಜ್ಜು ಕೋಲ್ ಎಂಬಾತ ನೆರೆಹೊರೆಯ ಮಹೇಶ್ ಪಟೇಲ್ ನನ್ನು ಹತ್ಯೆ ಮಾಡಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
IndiaDec 30, 2020, 8:12 AM IST
ಲವ್ ಜಿಹಾದ್ ನಿಷೇಧಕ್ಕೆ ಮ.ಪ್ರ.ದಲ್ಲೂ ಸುಗ್ರೀವಾಜ್ಞೆ!
ಲವ್ ಜಿಹಾದ್ ನಿಷೇಧಕ್ಕೆ ಮ.ಪ್ರ.ದಲ್ಲೂ ಸುಗ್ರೀವಾಜ್ಞೆ| ಉ.ಪ್ರ. ಮಾರ್ಗ ಅನುಸರಿಸಿದ ಶಿವರಾಜ್ ಸರ್ಕಾರ
IndiaDec 27, 2020, 9:47 AM IST
ಮಾಫಿಯಾ ನಿಲ್ಸಿ, ಇಲ್ಲಾಂದ್ರೆ ಗುಂಡಿಯಲ್ಲಿ ಹೂಳುವೆ: ಸಿಎಂ ವಾರ್ನಿಂಗ್
ಮಾಫಿಯಾ ಚಟುವಟಿಕೆ ವಿರುದ್ಧ ಸಿಎಂ ಚೌಹಾಣ್ ಧ್ವನಿ | ಖಡಕ್ ಎಚ್ಚರಿಕೆ ಕೊಟ್ಟ ಸಿಎಂ
IndiaDec 26, 2020, 8:54 PM IST
UPಗಿಂತ ಕಠಿಣ ಮತಾಂತರ ಮಸೂದೆ ಪಾಸ್ ಮಾಡಿದ ಮಧ್ಯಪ್ರದೇಶ ಕ್ಯಾಬಿನೆಟ್!
ಉತ್ತರ ಪ್ರದೇಶದಲ್ಲಿ ಜಾರಿಗೆ ತಂದಿರುವ ಲವ್ ಜಿಹಾದ್ ಸೇರಿದಂತೆ ಮತಾಂತರ ವಿರುದ್ಧ ಕಾನೂನು ಜಾರಿಗೆ ತಂದಿದೆ. ಇದೀಗ ಮಧ್ಯ ಪ್ರದೇಶ ಸಂಪುಟ ಮತ್ತಷ್ಟು ಕಠಿಣ ಮತಾಂತರ ಮಸೂದೆಗೆ ಒಪ್ಪಿಗೆ ನೀಡಿದೆ. ತಪ್ಪಿಸ್ಥರಿಗೆ ಕಠಿಣ ಶಿಕ್ಷೆ ಉಲ್ಲೇಖಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ
IndiaDec 26, 2020, 10:51 AM IST
ದೇಶದ ಮೊದಲ ಹಾಟ್ ಏರ್ ಬಲೂನ್ ಸಫಾರಿ
ಗಾಳಿಯಲ್ಲಿ ತೇಲಾಡುತ್ತಾ ವನ್ಯಜೀವಿ ವೀಕ್ಷಣೆ | ದೇಶದ ಮೊದಲ ಹಾಟ್ ಏರ್ ಬಲೂನ್ ಸಫಾರಿ
IndiaDec 26, 2020, 10:11 AM IST
ಕೊರೋನಾ ಲಸಿಕೆ ಹೆಸರಲ್ಲಿ ಹೊಸ ದಂಧೆ ಶುರು!
500 ಕೊಟ್ಟು ನೋಂದಣಿ ಮಾಡಿಸಿಕೊಳ್ಳಬೇಕಂತೆ | ಫೋನ್ ಮಾಡಿ ಸುಲಿಗೆ: ಮೊದಲ ಕೇಸ್ ದಾಖಲು