Madhuswamy  

(Search results - 24)
  • Madhuswamy

    state12, Oct 2019, 7:59 AM IST

    ನೆರೆಯಿಂದ 10,000 ಮನೆ ಮಾತ್ರ ಹಾನಿಯಾಗಿದ್ದು: ಮಾಧುಸ್ವಾಮಿ

    ನೆರೆಯಿಂದ 10000 ಮನೆ ಮಾತ್ರ ಹಾನಿ: ಮಾಧುಸ್ವಾಮಿ| 6 ಸಾವಿರ ಮಂದಿ ಮಾತ್ರ ಪರಿಹಾರಕ್ಕಾಗಿ ಮುಂದೆ ಬಂದಿದ್ದಾರೆ

  • Madhuswamy
    Video Icon

    News5, Oct 2019, 5:29 PM IST

    ಮತ್ತೆ ಉಡಾಫೆ ಮಾತು: ಮಾಧುಸ್ವಾಮಿ ಮಂತ್ರಿ ಆದ್ಮೇಲೆ ಮಾತಿನ ವರಸೆ ಬದಲಾಯ್ತು ಅಲ್ವೇ..?

    ಪ್ರವಾಹ ಬಂದು ಅರ್ಧ ಕರ್ನಾಟಕವೇ ಮುಳುಗಿ ಹೋಗಿದ್ದು, ಪರಿಹಾರಕ್ಕಾಗಿ ಸಂತ್ರಸ್ತರು ಅಂಗಲಾಚುತ್ತಿದ್ದಾರೆ. ಆದ್ರೆ, ಕಾನೂನು ಹಾಗೂ ಸಂಸದೀಯ ವ್ಯವಹಾರ ಸಚಿವ ಅದ್ಯಾಕೋ ಬರೀ ಉಡಾಫೆ ಮಾತುಗಳನ್ನೇ ಆಡುತ್ತಿದ್ದಾರೆ. ಮೊನ್ನೇ ಏನು ಹೇಳಿ ಜನರ ಟೀಕೆಗೆ ಗುರಿಯಾದ್ರು ಇದೀಗ  ನೆರೆ ಪರಿಹಾರ ಪಡೆಯಲು ಪಡೆಯಲು ಸಂತ್ರಸ್ತರೆ ಮುಂದೆ ಬರುತ್ತಿಲ್ಲ ಎನ್ನುವ ಉಡಾಫೆ ಮಾತುಗಳನ್ನಾಡಿದ್ದಾರೆ. ಅವರು ಇನ್ನೂ ಏನೆಲ್ಲ ಮಾತನಾಡಿದ್ದಾರೆ ಅಂತ ಅವರ ಬಾಯಿಂದಲೇ ಕೇಳಿ.

  • Karnataka Districts20, Sep 2019, 2:03 PM IST

    ‘ಗೌಡರಿಗೆ ಸೋತು ಕೂತು ಅಭ್ಯಾಸವಿಲ್ಲ : ಮತ್ತೊಂದು ಚುನಾವಣೆ ಆಸೆ’

    ದೇವೇಗೌಡರಿಗೆ ಸೋತು ಕೂತು ಅಭ್ಯಾಸವಿಲ್ಲ ಎಂದು ಸಚಿವ ಮಾದುಸ್ವಾಮಿ ಹೇಳಿದ್ದಾರೆ. 

  • Madhuswamy

    Karnataka Districts19, Sep 2019, 9:17 PM IST

    'ಹಾಸನ ಏನ್ ರೇವಣ್ಣ ಸಾಮ್ರಾಜ್ಯಾನಾ.. ಸಪೋರ್ಟ್ ಕೊಡ್ರಿ’

    ನೆರೆ ಸಂತ್ರಸ್ತರಿಗೆ ಪರಿಹಾರ ಕೊಟ್ಟಿಲ್ಲ ಎಂಬ ಆರೋಪಕ್ಕೆ ಉತ್ತರ ನೀಡಿರುವ ಕಾನೂನು ಸಚಿವ ಮಾಧುಸ್ವಾಮಿ ರಾಜ್ಯ ಸರ್ಕಾರ ಯಾವ ಕ್ಷಣದಲ್ಲಿಯೂ ಯಾರನ್ನೂ ಕಡೆಗಣಿಸಿಲ್ಲ ಎಂದಿದ್ದಾರೆ.

  • liquor

    Karnataka Districts19, Sep 2019, 8:51 AM IST

    ಮದ್ಯ ಮಾರಾಟ ನಿಷೇಧ : ಸಚಿವರಿಂದ ಆದೇಶ

    ಮಧ್ಯ ಮಾರಾಟ ನಿಷೇಧಿಸಿ ಸಚಿವರು ಆದೇಶ ಹೊರಡಿಸಿದ್ದಾರೆ. ಅಲ್ಲದೇ ಎಲ್ಲಾ ಮದ್ಯದ ಅಂಗಡಿಗಳನ್ನು ಬಂದ್ ಮಾಡಲು ಸೂಚಿಸಿದ್ದಾರೆ. 

  • Madhuswamy

    Karnataka Districts19, Sep 2019, 7:16 AM IST

    ಪ್ರಕೃತಿಯಲ್ಲಿ ಎಲ್ಲ ರೋಗಗಳಿಗೂ ಮದ್ದಿದೆ: ಸಚಿವ ಮಾಧುಸ್ವಾಮಿ

    ಪ್ರಕೃತಿಯಲ್ಲಿ ಪ್ರತಿ ರೋಗ್ಯಕ್ಕೂ ಔಷಧವಿದೆ ಅದನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ನಡೆಸಬೇಕಾದ ಹಾಗೂ ಬೆಳೆಸುವ ಮೂಲಕ ಎಲ್ಲ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಕಾನೂನು ಸಂಸದೀಯ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. 

  • GTD
    Video Icon

    NEWS12, Sep 2019, 7:52 PM IST

    JDSನಿಂದ ಒಂದು ಕಾಲು ಹೊರಗೆ ಇಟ್ಟಿರುವ ಜಿಟಿ ದೇವೇಗೌಡ್ರಿಗೆ ಬಿಜೆಪಿ ಆಹ್ವಾನ.!

    ಜೆಡಿಎಸ್ ಮುಖಂಡ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರು ಪಕ್ಷ ಬಿಡುತ್ತಾರೆ ಎಂಬ ಸುದ್ದಿ ಹಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಓಡಾಡುತ್ತಿದೆ. ಇದಕ್ಕೆ ಪೂಕರವೆಂಬಂತೆ ಜಿಟಿಡಿ ಅವರು ಬಿಎಸ್ ಯಡಿಯೂರಪ್ಪ ಅವರನ್ನು ಆಗಾಗ ಭೇಟಿ ಮಾಡಿ ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ. ಇದೀಗ ಜಿ.ಟಿ.ದೇವೇಗೌಡ ಅವರಿಗೆ ಬಿಜೆಪಿಯಿಂದ ಆಹ್ವಾನ ಬಂದಿದೆ. ಹಾಗಾದ್ರೆ ಜಿಟಿಡಿಗೆ ಬಿಜೆಪಿಗೆ ಬರುವಂತೆ ಆಹ್ವಾನ ಕೊಟ್ಟಿದ್ಯಾರು? ವಿಡಿಯೋನಲ್ಲಿ ನೋಡಿ.
     

  • madhuswamy and siddaramaiah

    Karnataka Districts10, Sep 2019, 2:59 PM IST

    ಮೊದಲು ನಿಮ್ಮ ಮನೆ ತೊಳ್ಕಳ್ಳಿ: ಸಿದ್ದುಗೆ ಮಾಧುಸ್ವಾಮಿ ಟಾಂಗ್

    ಸಚಿವ ಮಾಧುಸ್ವಾಮಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ. ಕನಿಷ್ಠ ಜ್ಞಾನ ಇಲ್ಲದವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಸಿದ್ದು ಹೇಳಿಕೆಗೆ ಮಾಧುಸ್ವಾಮಿ ಪ್ರತ್ಯುತ್ತರ ನೀಡಿದ್ದು, ನಮ್ಮ ಮನೆ ನಾವು ತೊಳೆದುಕೊಳ್ಳುತ್ತೇವೆ, ಮೊದಲು ಅವರ ಮನೆ ತೊಳೆದುಕೊಳ್ಳಲು ಹೇಳಿ ಎಂದಿದ್ದಾರೆ.

  • Madhuswamy

    Karnataka Districts9, Sep 2019, 12:37 PM IST

    ಮಂತ್ರಿಯಾದ್ರೆ ಏನ್ ಬೇಕಾದ್ರೂ ಮಾಡಬಹುದು ಅನ್ನೋದು ಸುಳ್ಳು : ಸಚಿವ ಮಾಧುಸ್ವಾಮಿ

    ಉನ್ನತ ಸ್ಥಾನ ದೊರೆತಾಗ ಎಲ್ಲರ ನಿರೀಕ್ಷೆಗೆ, ಎಲ್ಲರ ಮನಸ್ಸಿಗೆ ತಕ್ಕದಾಗಿ ಕೆಲಸ ಮಾಡುವಷ್ಟು ಶಕ್ತಿ ಈ ಸ್ಥಾನದಲ್ಲಿ ಇರುವುದಿಲ್ಲ. ಸ್ವಲ್ಪ ಕಷ್ಟವಾಗುತ್ತದೆ ಎನ್ನುವುದು ನನ್ನ ಅನಿಸಿಕೆ. ಮಂತ್ರಿಯಾಗಿದ್ದಾರೆ ಏನು ಬೇಕಾದರೂ ಮಾಡಬಹುದು ಎಂಬ ಭಾವನೆ ಸುಳ್ಳು ಎಂದು ಸಚಿವ ಮಾಧುಸ್ವಾಮಿ ಹೇಳಿದರು. 

  • Karnataka Districts8, Sep 2019, 2:55 PM IST

    ಎಚ್.ಡಿ.ರೇವಣ್ಣಗೂ ಬಂದಿತ್ತಾ BJP ಆಫರ್‌ ?

    ಜೆಡಿಎಸ್ ಮುಖಂಡ ಎಚ್.ಡಿ ರೇವಣ್ಣಗೂ ಆಪರೇಷನ್ ಕಮಲದ ಆಫರ್ ನೀಡಲಾಗಿತ್ತಾ? ಈ ಬಗ್ಗೆ ಬಿಜೆಪಿ ಮುಖಂಡರು ಹೇಳೋದೇನು? 

  • dk shivakumar madhu swamy
    Video Icon

    NEWS7, Sep 2019, 5:19 PM IST

    ಡಿಕೆಶಿ ಅಪರಾಧಿಯಲ್ಲ, ಅರೆಸ್ಟ್ ಮಾಡೋ ಬಯಕೆ ನಮಗಿಲ್ಲ: ಸಚಿವ ಮಾಧುಸ್ವಾಮಿ

    ಡಿ.ಕೆ. ಶಿವಕುಮಾರ್ ಬಂಧನ ರಾಜ್ಯ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಡಿಕೆಶಿ ಬಂಧನ ರಾಜಕೀಯ ಪ್ರೇರಿತ ಅಲ್ಲ, ಬಂಧನದ ಹಿಂದೆ ಬಿಜೆಪಿ ಕೈವಾಡ ಇಲ್ಲ ಎಂದು ಸ್ಪಷ್ಟನೆ ನೀಡುವುದೇ ಬಿಜೆಪಿ ನಾಯಕರ ಪಾಡಾಗಿದೆ. ಸಚಿವ ಜೆ.ಸಿ.ಮಾಧುಸ್ವಾಮಿ ಈ ಬಗ್ಗೆ ಮಾತನಾಡಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ... 

  • jc madhu swamy

    Karnataka Districts7, Sep 2019, 2:56 PM IST

    ಫ್ರೆಂಡ್‌ಶಿಪ್ ಬೇರೆ, ಪಾಲಿಟಿಕ್ಸ್ ಬೇರೆ , ಡಿಕೆಶಿ ಭೇಟಿ ಬಗ್ಗೆ ಮಾಧುಸ್ವಾಮಿ ಸ್ಪಷ್ಟನೆ

    ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರನ್ನು ರಮೇಶ್ ಜಾರಕಿಹೊಳಿ ಭೇಟಿ ಮಾಡೋ ಬಗ್ಗೆ ಕಾನೂನು ಸಚಿವ ಮಾಧುಸ್ವಾಮಿ ತುಮಕೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಡಿಕೆಶಿ ಜೊತೆ ಮಾತನಾಡಿರುವುದಕ್ಕೆ ಮಾಧುಸ್ವಾಮಿ ಫ್ರೆಂಡ್‌ಶಿಪ್, ಪಾಲಿಟಿಕ್ಸ್‌ ಬಗ್ಗೆ ಹೇಳಿರೋ ಮಾತುಗಳೇನು ಎಂದು ತಿಳಿಯಲು ಈ ಸುದ್ದಿ ಓದಿ.

  • Madhuswamy
    Video Icon

    NEWS6, Sep 2019, 4:14 PM IST

    ಬ್ಲೂ ಫಿಲಂ ವೀಕ್ಷಣೆ ದೇಶದ್ರೋಹವಲ್ಲ.. ಹೇಳಿಕೆ ತಿರುಚಲಾಗಿದೆ!

    ಸಚಿವ ಮಾಧುಸ್ವಾಮಿ ಹೇಳಿದ ಮಾತು. ಅಂದು ಸದನದಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡಿದ್ದ ಬಿಜೆಪಿಯ ನಾಯಕರು ಅಂದು ಸ್ಥಾನ ಕಳೆದುಕೊಂಡಿದ್ದರು.  ನೀಲಿ ಚಿತ್ರ ವೀಕ್ಷಣೆ ಮಾಡಿದ್ದು ದೇಶದ್ರೋಹ ಅಲ್ಲ ಎಂದು ಹೇಳಿದ್ದ ಮಾಧುಸ್ವಾಮಿ ಇದೀಗ ಮಾಧ್ಯಮಗಳು ತಮ್ಮ ಹೇಳಿಕೆ ತಿರುಚುತ್ತಿವೆ ಎಂದು ಸೋಶಿಯಲ್ ಮೀಡಿಯಾ ಮೂಲಕ ಹೇಳಿದ್ದಾರೆ.

  • Video Icon

    NEWS6, Sep 2019, 1:16 PM IST

    ‘ಪೋರ್ನ್ ವೀಕ್ಷಣೆ ದೇಶದ್ರೋಹ ಅಲ್ಲ!’ ಸವದಿ ಬೆನ್ನಿಗೆ ಕಾನೂನು ಸಚಿವ

    ಒಂದು ದಶಕದ ಹಿಂದೆ ಬಿಜೆಪಿ ಸರ್ಕಾರದ ಮೂವರು ಸಚಿವರು ಸದನದಲ್ಲಿ ಅಶ್ಲೀಲ ಚಿತ್ರ ನೋಡಿದ್ದು ದೊಡ್ಡ ಸುದ್ದಿಯಾಗಿತ್ತು. ಈಗ ಬಿಜೆಪಿಯ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಆ ಘಟನೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ...
     

  • JC Madhuswamy  DK Shivakumar
    Video Icon

    NEWS4, Sep 2019, 4:39 PM IST

    ‘ಡಿಕೆಶಿಯನ್ನು ಹೀರೋ ಮಾಡೋ ಅಥವಾ ಅರೆಸ್ಟ್ ಮಾಡೋ ಹಠ ನಮಗಿಲ್ಲ’

    ಡಿ.ಕೆ. ಶಿವಕುಮಾರ್ ಬಂಧನವು ರಾಜಕೀಯ ಕೆಸರೆರೆಚಾಟಕ್ಕೆ ದಾರಿ ಮಾಡಿಕೊಟ್ಟಿದೆ. ಬಿಜೆಪಿಯು EDತಂಥ ಸಂಸ್ಥೆಗಳನ್ನು ರಾಜಕೀಯ ಸೇಡಿಗಾಗಿ ದುರ್ಬಳಕೆ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಗುಡುಗಿದ್ದಾರೆ. ಡಿಕೆಶಿ ಬಂಧನದಲ್ಲಿ ಬಿಜೆಪಿ ಕೈವಾಡ ಇಲ್ಲ ಎಂದು ಬಿಜೆಪಿ ನಾಯಕರ ವಾದ. ಸಚಿವ ಜೆ.ಸಿ. ಮಾಧುಸ್ವಾಮಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ...