Madagaja

(Search results - 29)
• undefined
Video Icon

SandalwoodJul 24, 2021, 6:22 PM IST

ಶುರುವಾಯ್ತು ಮದಗಜ ಇಂಟ್ರಡಕ್ಷನ್ ಸಾಂಗ್ ಶೂಟ್!

ಸ್ಯಾಂಡಲ್‌ವುಡ್‌ ರೋರಿಂಗ್ ಸ್ಟಾರ್ ಶ್ರೀಮುರಳಿ 'ಮದಗಜ' ಸಿನಿಮಾದ ಇಂಟ್ರಡಕ್ಷನ್ ಸಾಂಗ್ ಶೂಟಿಂಗ್ ಶುರು ಮಾಡಿದ್ದಾರೆ. ಈ ಹಾಡಿಗಾಗಿ ನಿರ್ಮಾಪಕ ಉಮಾಪತಿ ಅದ್ಧೂರಿ ಸೆಟ್ ಹಾಕಿಸಿದ್ದಾರೆ. ಈ ಹಾಡಿನ ಮತ್ತೊಂದು ವಿಶೇಷತೆ ಏನೆಂದರೆ ಆನೆಗಳ ಮುಖಗಳ ಥೀಮ್‌ನಲ್ಲಿ ಸೆಟ್ ಹಾಕಲಾಗಿದೆ.

• undefined

SandalwoodJul 15, 2021, 11:27 AM IST

ಹಾಡಿನ ಶೂಟಿಂಗ್‌ಗೆ 3 ಕೋಟಿ ವೆಚ್ಚದ ಸೆಟ್: ಜು.19ರಿಂದ ಮದಗಜ ಶೂಟಿಂಗ್ ಶುರು

• ಜು.19ರಿಂದ ಮದಗಜ ಚಿತ್ರದ ಶೂಟಿಂಗ್ ಶುರು
• ಎರಡು ಹಾಡುಗಳ ಚಿತ್ರೀಕರಣಕ್ಕಾಗಿ ಮೂರು ವಿಶೇಷವಾದ ಸೆಟ್ ನಿರ್ಮಾಣ
• undefined
Video Icon

EntertainmentApr 14, 2021, 9:38 AM IST

ಮದಗಜ ಟೀಸರ್ ರಿಲೀಸ್; ಆಶಿಕಾ- ಶ್ರೀ ಮುರಳಿ ರೊಮ್ಯಾಂಟಿಕ್ ಮೂಡ್ ನೋಡಿ..!

ರೋರಿಂಗ್ ಸ್ಟಾರ್ ಶ್ರೀ ಮುರಳಿ 'ಮದಗಜ' ಸಿನಿಮಾದ ಹೊಸ ಟೀಸರ್ ಯುಗಾದಿ ಹಬ್ಬದಂದು ಬಿಡುಗಡೆಯಾಗಿದೆ. ಟೀಸರ್ ಸಖತ್ ರೊಮ್ಯಾಂಟಿಕ್ ಆಗಿದ್ದು, ಶ್ರೀ ಮುರಳಿ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡರೆ, ಆಶಿತಾ ರಂಗನಾಥ್ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

Madagaja

Video Icon

SandalwoodApr 12, 2021, 4:53 PM IST

ಬೇಸರದಲ್ಲಿದ್ದ ಶ್ರೀಮುರಳಿ ಅಭಿಮಾನಿಗಳಿಗೆ 'ಮದಗಜ' ಟೀಸರ್‌ ಗಿಫ್ಟ್!

ರೋರಿಂಗ್ ಸ್ಟಾರ್ ಶ್ರೀಮುರಳಿ ಮದಗಜ ಚಿತ್ರದ ಫೈಟಿಂಗ್ ಸನ್ನಿವೇಶ ಚಿತ್ರೀಕರಣದ ವೇಳೆ, ಕಾಲಿಗೆ ಪೆಟ್ಟು ಮಾಡಿಕೊಂಡು ಬೆಡ್‌ ರೆಸ್ಟ್‌ನಲ್ಲಿ ಇದ್ದಾರೆ. ಇದಕ್ಕೆ ಅಭಿಮಾನಿಗಳು ಕೂಡ ತುಂಬಾನೇ ಬೇಸರ ಮಾಡಿಕೊಂಡಿದ್ದಾರೆ. ಹೊಸ ವರ್ಷದ ದಿನ ಅಭಿಮಾನಿಗಳ ಮುಖದಲ್ಲಿ ಸಂತಸ ಕಾಣಬೇಕೆಂದು ಮದಗಜ ಚಿತ್ರದ ಟೀಸರ್‌ ಯುಗಾದಿ ಹಬ್ಬದ ದಿನ ರಿಲೀಸ್ ಮಾಡಲಾಗುತ್ತಿದೆ.

SriMurali

Video Icon

SandalwoodApr 8, 2021, 4:44 PM IST

ನಟ ಶ್ರೀಮುರಳಿ ಕಾಲಿಗೆ ಬಲವಾದ ಗಾಯ; 2 ವಾರ ರೆಸ್ಟ್‌ ಬೇಕೇ ಬೇಕು ಎಂದು ವೈದ್ಯರು

ನಟ ಶ್ರೀಮುರಳಿ ಬಹು ನಿರೀಕ್ಷಿತ ಸಿನಿಮಾ ಮದಗಜ ಫೈಟಿಂಗ್ ಚಿತ್ರೀಕರಣದ ವೇಳೆ ಆಕಸ್ಮಿಕವಾಗಿ ಕಾಲು ಟ್ವಿಸ್ಟ್ ಆಗಿ ಲಿಗಮೆಂಟ್‌ ಟಿಯರ್‌ ಆಗಿದೆ. ತಕ್ಷಣವೇ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ವೈದ್ಯರ ಸಲಹೆ ಪ್ರಕಾರ ಕನಿಷ್ಠ 15 ದಿನಗಳ ಕಾಲ ಬಿಡ್‌ ರೆಸ್ಟ್ ಮಾಡುವಂತೆ ಸೂಚಿಸಿದ್ದಾರೆ.  ಹೇಗಿದೆ ಫೈಟಿಂಗ್ ದೃಶ್ಯ ಏನೆಲ್ಲಾ ಆಯ್ತು?

murali kannada actor

SandalwoodApr 8, 2021, 9:04 AM IST

ಫೈಟಿಂಗ್‌ ಸೀನಲ್ಲಿ ನಟ ಶ್ರೀಮುರಳಿ ಕಾಲಿಗೆ ಏಟು; ಮುಂದಕ್ಕೆ ಹೋಯಿತು ಮದಗಜ ಚಿತ್ರೀಕರಣ

ಮಹೇಶ್‌ ಕುಮಾರ್‌ ನಿರ್ದೇಶನದ ‘ಮದಗಜ’ ಚಿತ್ರದ ಚಿತ್ರೀಕರಣದಲ್ಲಿ ಶ್ರೀಮುರಳಿ ಕಾಲಿಗೆ ಪೆಟ್ಟು ಬಿದ್ದಿದೆ. ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಫೈಟಿಂಗ್‌ ದೃಶ್ಯದಲ್ಲಿ ಆಕಸ್ಮಿಕವಾಗಿ ಕಾಲು ಟ್ವಿಸ್ಟ್‌ ಆಗಿ ಲಿಗಮೆಂಟ್‌ ಟಿಯರ್‌ ಆಗಿದೆ.

murali

SandalwoodApr 7, 2021, 2:47 PM IST

ಮದಗಜ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಪೆಟ್ಟು

ಮದಗಜ ಚಿತ್ರದ ಆಕ್ಷನ್ ಸೀನ್ ಶೂಟಿಂಗ್ ವೇಳೆ ಶ್ರೀ ಮುರುಳಿಗೆ ಗಾಯವಾಗಿದೆ. ಚಿಕಿತ್ಸೆ ನಂತರ  ಹದಿನೈದು ದಿನಗಳ ಬೆಡ್ ರೆಸ್ಟ್  ಸೂಚಿಸಲಾಗಿದೆ.

Madagaja

Video Icon

SandalwoodJan 3, 2021, 2:51 PM IST

ಹೊಸ ವರ್ಷಕ್ಕೆ ತೆಲುಗು ಮಂದಿಗೆ ಶ್ರೀಮುರಳಿ ಕೊಟ್ಟ ಉಡುಗೊರೆ ಇದು!

ರೋರಿಂಗ್ ಸ್ಟಾರ್ ಶ್ರೀಮುರಳಿ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ವಿಚಾರ ಎಲ್ಲರಿಗೂ ಗೊತ್ತಿರುವುದೇ ಹೌದು! ಆದರೆ ಸ್ವತಃ ಮುರಳಿನೇ ಡಬ್ ಮಾಡಿ ರಿಲೀಸ್‌ ಮಾಡಿರುವ ಈ ಟೀಸರ್‌ ಟಾಲಿವುಡ್‌ನಲ್ಲೂ ವೈರಲ್ ಆಗುತ್ತಿದೆ. ಹೇಗಿದೆ ಒಮ್ಮೆ ನೀವೂ ನೋಡಿ

SriMurali-madagaja

Video Icon

SandalwoodDec 27, 2020, 4:58 PM IST

ಟಾಲಿವುಡ್‌ಗೆ ಎಂಟ್ರಿಕೊಟ್ಟ 'ಮದಗಜ'; ಶುರುವಾಯ್ತು ಶ್ರೀ ಮುರಳಿ ಹವಾ!

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಸಿನಿಮಾ ಇದೀಗ ಫರ್ಸ್ಟ್‌ ಲುಕ್ ವಿಡಿಯೋ ಮೂಲಕ ಎಲ್ಲೆಡೆ ಸದ್ದು ಮಾಡುತ್ತಿದೆ. ಮೊದಲ ಬಾರಿಗೆ ಮುರಳಿ ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗುನಲ್ಲಿ ರಿಲೀಸ್ ಮಾಡಲಾಗುತ್ತಿದೆ. ಈ ತಯಾರಿ ಬಗ್ಗೆ ಚಿತ್ರತಂಡ ಒಂದು ಸುಳಿವು ನೀಡಿದೆ...

• undefined
Video Icon

SandalwoodDec 19, 2020, 4:19 PM IST

ಹೊಸ ದಾಖಲೆ ಬರೆದ 'ಮದಜಗ' ಫರ್ಸ್ಟ್‌‌ ಲುಕ್‌ ಟೀಸರ್!

ಮಹೇಶ್‌ ಕುಮಾರ್ ನಿರ್ದೇಶನ, ಉಮಾಪತಿ ನಿರ್ಮಾಣದಲ್ಲಿ ತಯಾರಾಗಿರುವ 'ಮದಗಜ' ಚಿತ್ರದ ಫಸ್ಟ್ ಲುಕ್‌ ಟೀಸರ್‌ ರಿಲೀಸ್ ಮಾಡಲಾಗಿತ್ತು. ರೋರಿಂಗ್ ಸ್ಟಾರ್ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್‌ ಆದ ಟೀಸರ್‌ ಒಂದೇ ದಿನದಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ. ರೋರಿಂಗ್ ಸ್ಟಾರ್ ಅಭಿಮಾನಿಗಳು ಅಂದ್ರೆ ಸುಮ್ಮನೆನಾ? ಸೋಷಿಯಲ್ ಮೀಡಿಯಾದಲ್ಲಿ ಮದಗಜ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ.

Madagaja

Video Icon

SandalwoodDec 18, 2020, 5:28 PM IST

'ಮದಗಜ'ನಿಗೆ ಸಿಗ್ತು ಮೆಚ್ಚುಗೆ; ಟೀಸರ್‌ ಸಿಕ್ಕಾಪಟ್ಟೆ ವೈರಲ್!

ರೋರಿಂಗ್ ಸ್ಟಾರ್ ಶ್ರೀಮುರಳಿ 39ನೇ ಹುಟ್ಟುಹಬ್ಬ ಪ್ರಯುಕ್ತ 'ಮದಗಜ' ಚಿತ್ರದ ಟೀಸರ್ ರಿಲೀಸ್ ಮಾಡಲಾಗಿತ್ತು. ಟೀಸರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ. ಎಲ್ಲೆಡೆ ಮುರಳಿ ಲುಕ್‌ ವೈರಲ್ ಮಾಡುತ್ತಿದ್ದಾರೆ. ನೀವು ನೋಡಿ ಮದಗಜ ಟೀಸರ್.

SriMurali-family

SandalwoodDec 17, 2020, 9:16 AM IST

ಆಗ ಮುಗ್ಧ, ಈಗ ಪ್ರಬುದ್ಧ; ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಹುಟ್ಟುಹಬ್ಬದ ವಿಶೇಷ!

ರೋರಿಂಗ್‌ ಸ್ಟಾರ್‌! ಅಂಥದ್ದೊಂದು ಬಿರುದಾಂಕಿತ ಶ್ರೀಮುರಳಿ ಹುಟ್ಟುಹಬ್ಬ ಇಂದು. ಪ್ರೇಮಿಸುವ ಹುಡುಗ, ಕನ್ನಡ ಪ್ರೇಮಿ, ಉಗ್ರಹೋರಾಟಗಾರ, ಸಿಡಿದೆದ್ದ ವೀರ-ಹೀಗೆ ವಿಭಿನ್ನ ಪಾತ್ರಗಳಲ್ಲಿ ಮಿಂಚಿದ ಶ್ರೀಮುರಳಿ ಕನ್ನಡಪ್ರಭದ ಸೇವ್‌ ಟೈಗರ್‌ ಅಭಿಯಾನದ ರಾಯಭಾರಿ. ಪರಿಸರ, ಕಾಡು, ಹುಲಿ ಉಳಿಸುವ ಯೋಜನೆ, ಬುಡಕಟ್ಟು ಮಂದಿ, ಅಭಯಾರಣ್ಯಗಳ ಕುರಿತು ಅಧಿಕೃತವಾಗಿ ಮಾತಾಡಬಲ್ಲ ಶ್ರೀಮುರಳಿ ಸ್ಟಾರ್‌ಡಮ್‌ ಮತ್ತು ಸಿಂಪ್ಲಿಸಿಟಿ ಎರಡನ್ನೂ ತೂಗಿಕೊಂಡು ಹೋದವರು. ಅವರಿಗೆ ಕನ್ನಡಪ್ರಭ ಶುಭಾಶಯ ಕೋರುತ್ತದೆ.

srii murali madagaja

SandalwoodDec 14, 2020, 1:11 PM IST

ಮದಗಜ ಫಸ್ಟ್‌ಲುಕ್‌ ಬಿಡುಗಡೆ ಮಾಡಲಿರುವ ಪ್ರಶಾಂತ್‌ ನೀಲ್‌!

ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅಭಿನಯದ ‘ಮದಗಜ’ ಚಿತ್ರದ ಫಸ್ಟ್‌ಲುಕ್‌ ಟೀಸರ್‌ ಅನ್ನು ಕೆಜಿಎಫ್‌ ಖ್ಯಾತಿಯ ನಿರ್ದೇಶಕ ಪ್ರಶಾಂತ್‌ ನೀಲ್‌ ಬಿಡುಗಡೆ ಮಾಡಲಿದ್ದಾರೆ.

Srimurali

Video Icon

SandalwoodNov 10, 2020, 5:02 PM IST

ಶ್ರೀಮುರಳಿಯ 'ಮದಗಜ' ರಿಲೀಸ್‌ಗೆ ಡೇಟ್‌ ಫಿಕ್ಸ್!

ನಟ ಶ್ರೀ ಮುರಳಿ ಬಹು ನಿರೀಕ್ಷಿತ 'ಮದಗಜ' ಸಿನಿಮಾ ರಿಲೀಸ್‌ಗೆ ಡೇಟ್‌ ಫಿಕ್ಸ್ ಆಗಿದೆ. ಡೆಸೆಂಬರ್‌ ತಿಂಗಳು ರೂರಿಂಗ್ ಸ್ಟಾರ್ ಹುಟ್ಟುಹಬ್ಬವಿದ್ದು, ಅದೇ ತಿಂಗಳಲ್ಲಿ ಸಿನಿಮಾ ರಿಲೀಸ್‌ ಮಾಡುವ ನಿರ್ಧಾರ ಮಾಡಿದ್ದಾರೆ.

Srimurali

Video Icon

SandalwoodNov 7, 2020, 4:50 PM IST

ಶ್ರೀಮುರಳಿ ಸಿನಿ ಕೆರಿಯರ್‌ನಲ್ಲೇ ಇತಿಹಾಸ ಕ್ರಿಯೇಟ್ ಮಾಡಿದ ವಿಚಾರವಿದು!

'ಉಗ್ರಂ' ಚಿತ್ರದ ಮೂಲಕ ಬಾಕ್ಸ್ ಆಫೀಸ್‌ ಸುಲ್ತಾನ್ ಆದ ನಟ ಶ್ರೀಮುರಳಿ ತಮ್ಮ ಮುಂದಿನ ಚಿತ್ರ  'ಮದಗಜ'ಕ್ಕೆ ಹೊಸ ಅಧ್ಯಾಯ ಬರೆದಿದ್ದಾರೆ. ನಿರ್ದೇಶಕ ಮಹೇಶ್‌ ಹಾಗೂ ಮರುಳಿ ಕಾಂಬಿನೇಷನ್‌ ಸಿನಿಮಾ ಹೇಗಿರುತ್ತದೆ ಎಂದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ....