Machine
(Search results - 113)Karnataka DistrictsJan 21, 2021, 7:24 AM IST
ತುಮಕೂರಲ್ಲಿ ನಾಪತ್ತೆಯಾಗಿದ್ದ ಎಟಿಎಂ ಬೆಂಗಳೂರಿನಲ್ಲಿ ಪತ್ತೆ
ತುಮಕೂರಿನಲ್ಲಿ ನಾಪತ್ತೆಯಾದ ಎಟಿಎಂ ಮಶಿನ್ ಬೆಂಗಳೂರಿನ ದಾಬಸ್ ಪೇಟೆಯಲ್ಲಿ ಪತ್ತೆಯಾಗಿದೆ. ಅಡಕೆ ತೋಟವೊಂದರಲ್ಲಿ ಮಶಿನ್ ಸಿಕ್ಕಿದೆ.
CRIMEJan 20, 2021, 1:39 PM IST
ಎಟಿಎಂ ಮಷಿನ್ ಹೊತ್ತೊಯ್ದ ಕಳ್ಳರು! ಅದು ಹೇಗೆ ಅಂತೀರಾ..? ಈ ವಿಡಿಯೋ ನೋಡಿ..!
ತುಮಕೂರಿನ ಹೆಗ್ಗೆರೆಯ ಇಂಡಿಯನ್ ಓವರ್ಸೀಸ್ ಬ್ಯಾಂಕ್ನ ಎಟಿಎಂ ಮೆಷಿನ್ನಲ್ಲಿ ನಸುಕಿನ ಜಾವ 3 ಗಂಟೆಗೆ ಕಳ್ಳತನ ನಡೆದಿದೆ. ಇಬ್ಬರು ಖತರ್ನಾಕ್ ಕಳ್ಳರು ಎಟಿಎಂ ಮಷಿನ್ಗೂ ಆಚೆಯ ವಾಹನಕ್ಕೂ ಹಗ್ಗ ಕಟ್ಟಿ ಎಳೆದಿದ್ದಾರೆ.
Karnataka DistrictsJan 19, 2021, 7:35 AM IST
ಎಟಿಎಂ ಯಂತ್ರವನ್ನೇ ಹೊತ್ತೊಯ್ದ ಖದೀಮರು!
ಹಣದ ಸಮೇತ ಎಟಿಎಮ ಯಂತ್ರವನ್ನೇ ಕಳ್ಳರು ಹೊತ್ತೊಯ್ದ ಘಟನೆ ನಡೆದಿದೆ.
ಇಂಡಿಯನ್ ಓವರ್ಸಿಸ್ ಬ್ಯಾಂಕ್ನ ಎಟಿಎಂ ಕೇಂದ್ರದಲ್ಲಿ ಖದೀಮರು ಈ ಕೈಚಳಕ ತೋರಿದ್ದಾರೆ.
CRIMEJan 10, 2021, 7:06 AM IST
ಎಟಿಎಂಗೆ ಒಂಚೂರು ಹಾನಿ ಮಾಡದೆ 1 5 ಲಕ್ಷ ದೋಚಿದ್ರು
ಎಟಿಎಂ ಕೇಂದ್ರದಿಂದ 15 ಲಕ್ಷ ಲೂಟಿ | ಸೇಫ್ ಡೋರ್ ಸೀಕ್ರೆಟ್ ಪಾಸ್ವರ್ಡ್ ಬಳಸಿ ಕೃತ್ಯ | ವಿದ್ಯಾರಣ್ಯಪುರದಲ್ಲಿ ಘಟನೆ
BUSINESSDec 28, 2020, 7:26 AM IST
ಜನವರಿಯಿಂದ ಟೀವಿ, ಫ್ರಿಜ್ ಬೆಲೆ ಶೇ.10ರವರೆಗೂ ಏರಿಕೆ!
ಜನವರಿಯಿಂದ ಟೀವಿ, ಫ್ರಿಜ್ ಬೆಲೆ ಶೇ.10ರವರೆಗೂ ಏರಿಕೆ| ಕಚ್ಚಾವಸ್ತು ಬೆಲೆ, ಸಾಗಣೆ ವೆಚ್ಚ ಹೆಚ್ಚಳ ಪರಿಣಾಮ
InternationalDec 9, 2020, 5:15 PM IST
ಇಸ್ರೇಲ್ ಆಯುಧ, ಇರಾನ್ ವಿಜ್ಞಾನಿ ನರಬಲಿ: ಸ್ಯಾಟಲೈಟ್ ಮರ್ಡರ್ ಸೀಕ್ರೆಟ್!
ನ್ಯೂಕ್ಲಿಯರ್ ವಿಜ್ಞಾನಿಯ ಭೀಕರ ಹತ್ಯೆ. ಸಾವಿರಾರು ಕಿಲೋ ಮೀಟರ್ ದೂರದಲ್ಲಿತ್ತು ಆ ಮಷೀನ್ ಗನ್ ಟ್ರಿಗರ್. ಹಾಲಿವುಡ್ ಕಲ್ಪನೆಗೂ ನಿಲುಕದ ಟೆಕ್ನಾಲಜಿ. ಒಂದು ಸ್ಯಾಟಲೈಟ್ ಗನ್, ಒಂದು ಕೊಲೆ ಇರಾನ್ ಹಾಗೂ ಇಸ್ರೇಲ್ ಈ ಎರಡೂ ದೇಶಗಳ ನಡುವಿನ ಮಹಾ ಯುದ್ಧಕ್ಕೆ ಕಾರಣವಾಗುತ್ತಾ?
InternationalDec 8, 2020, 8:06 AM IST
ಉಪಗ್ರಹ ಚಾಲಿತ ಗನ್ ಬಳಸಿ ಇರಾನ್ ಅಣುವಿಜ್ಞಾನಿ ಹತ್ಯೆ!
ಉಪಗ್ರಹ ಚಾಲಿತ ಗನ್ ಬಳಸಿ ಇರಾನ್ ಅಣುವಿಜ್ಞಾನಿ ಹತ್ಯೆ!| ಇಂತಹ ಅತ್ಯಾಧುನಿಕ ಮಾದರಿ ದಾಳಿ ವಿಶ್ವದಲ್ಲೇ ಇದೇ ಮೊದಲು ಕೃತಕ ಬುದ್ಧಿಮತ್ತೆ ತಂತ್ರವೂ ಬಳಕೆ| ಇಸ್ರೇಲ್ ಮೇಲೆ ಆರೋಪ
InternationalDec 4, 2020, 11:35 AM IST
ವಾಷಿಂಗ್ ಮಷಿನೊಳಗೆ ಸಿಕ್ಕಾಕಿಕೊಂಡ ಲವರ್, ಬೆಕ್ಕಿನ ಪರದಾಟವ ನೀವೇ ನೋಡಿ..!
ಆಕಸ್ಮಿಕವಾಗಿ ವಾಷಿಂಗ್ ಮಷಿನ್ ಒಳಗ್ಹೋದ ಗರ್ಲ್ಫ್ರೆಂಡ್ ನೋಡಿ ಪರದಾಡಿದ ಬೆಕ್ಕು. ಓನರ್ ಬಾಗಿಲು ತೆಗೆದಾಗ ನಿರಾಳವಾದ ಬೆಸ್ಟ್ ಫ್ರೆಂಡ್ಸ್. ಫೋಟೋಗಳು ಫುಲ್ ವೈರಲ್. ಬ್ರಿಟನ್ ರಾಣಿಯ ಆಪ್ತ ಶ್ವಾನಗಳು ಇನ್ನಿಲ್ಲ. ಕ್ರಿಸ್ಮಸ್ ಸಂಭ್ರಮದಲ್ಲಿ ದುಃಖದಲ್ಲಿರೋ ರಾಣಿ.
InternationalDec 4, 2020, 9:26 AM IST
ವಾಷಿಂಗ್ ಮಷಿನ್ ಒಳಗೆ ಸಿಕ್ಕಾಕ್ಕೊಂಡ ಗರ್ಲ್ಫ್ರೆಂಡ್..!
ಪ್ರೇಯಸಿ ವಾಷಿಂಗ್ ಮಷಿನ್ ಒಳಗೆ ಸಿಕ್ಕಾಕೊಂಡರೆ ಹೇಗಿರಬಹುದು ಪ್ರಿಯತಮನ ಪರಿಸ್ಥಿತಿ..? ಪಾಪ ಹೇಗಾಗಬಹುದಲ್ವಾ...? ಇಂತಹ ಒಂದು ಘಟನೆ ಇಂಗ್ಲೆಂಡ್ನಲ್ಲಿ ನಡೆದಿದೆ. ಏನಾಯ್ತು ನೋಡಿ
Karnataka DistrictsNov 19, 2020, 9:49 AM IST
ಚುನಾವಣೆಯಲ್ಲಿ ಬರೀ ಬಿಜೆಪಿಗೆ ಗೆಲುವು: ಇದೆಲ್ಲ ಇವಿಎಂನ ಕರಾಮತ್ತು ಎಂದ ಮಾಜಿ ಸಚಿವ
ಜಿಲ್ಲಾ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಘ- ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತಿದ್ದರೆ, ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದು, ಇದೆಲ್ಲ ಇವಿಎಂನ ಕರಾಮತ್ತು ಎಂದು ಮಾಜಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ತಂಗಡಗಿ ಮತ್ತೊಮ್ಮೆ ಇವಿಎಂ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.
stateNov 12, 2020, 7:34 AM IST
ಗಂಟೆಗೆ 100 ಕೆಜಿ ಅಡಿಕೆ ಸುಲಿವ ಕಡಿಮೆ ದರದ ಯಂತ್ರ ಇಲ್ಲಿದೆ : ಬೇಕಿದ್ದವರು ಸಂಪರ್ಕಿಸಿ
ಕೊಯ್ಲಿನೋತ್ತರ ತಂತ್ರಜ್ಞಾನ ಯೋಜನೆಯಡಿಯಲ್ಲಿ ಇಂಜಿನಿಯರ್ಗಳು ನಾಲ್ಕು ಜನ ಏಕ ಕಾಲದಲ್ಲಿ ಅಡಿಕೆ ಸುಲಿಯಬಹುದಾದ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ.
Karnataka DistrictsNov 5, 2020, 9:41 AM IST
ಎಟಿಎಂ ಮಾದರಿ ಬಿತ್ತನೆ ಬೀಜ ಯಂತ್ರ..!
ತೋಟಗಾರಿಕಾ ಸಂಶೋಧನಾ ಸಂಸ್ಥೆಯು ತನ್ನ ಸಂಶೋಧನೆ ಫಲದಿಂದ ಉತ್ಪಾದಿಸುತ್ತಿರುವ ಬಿತ್ತನೆ ಬೀಜಗಳನ್ನು ಎಟಿಎಂ ಮಾದರಿಯ ವೆಂಡಿಂಗ್ ಮಿಷನ್ಗಳ ಮೂಲಕ ಮಾರಾಟ ಮಾಡಲು ರಾಜ್ಯ ಸೇರಿದಂತೆ ರಾಷ್ಟ್ರದಾದ್ಯಂತ ಬೇಡಿಕೆ ಬಂದಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಎಂ.ಆರ್.ದಿನೇಶ್ ಹೇಳಿದರು.
IndiaOct 5, 2020, 10:49 AM IST
ಕುಡಿದ ಮತ್ತಿನಲ್ಲಿ ವಾಷಿಂಗ್ ಮಷಿನ್ನಲ್ಲಿ ಸಿಲುಕಿದ ಯುವತಿ; ಅಯ್ಯಯ್ಯೋ... ಮುಂದೇನಾಯ್ತು?
ಸಿಲಿಕಾನ್ ಸಿಟಿಯಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆ ನಡೆದಿದೆ. ಬೆಳಗಿನ ಜಾವ ಮನೆಗೆ ನುಗ್ಗಿದ ಮೂವರು ದರೋಡೆಕೋರರ ಜೊತೆ ಮಾಲಿಕ ಯುದ್ಧಕ್ಕೆ ನಿಂತಿದ್ದ. ಮಾಲಿಕನ ರೌದ್ರಾವತಾರ ಕಂಡು ಕಳ್ಳರೇ ದಂಗಾಗಿದ್ದಾರೆ.
BUSINESSSep 4, 2020, 5:46 PM IST
ಗುಜರಿಯಿಂದ ಕೃಷಿ ಯಂತ್ರಗಳನ್ನು ತಯಾರಿಸುವ 22 ವರ್ಷದ ರೈತ!
ಮನಸ್ಸು ಇದ್ದರೆ ಮಾರ್ಗ ಎನ್ನುವ ಮಾತಿಗೆ ಈ. 22 ವರ್ಷದ ರೈತನೇ ಸಾಕ್ಷಿ. ಅನೇಕ ದೊಡ್ಡ ಕಂಪನಿಗಳು ಕೃಷಿಯನ್ನು ಸುಲಭಗೊಳಿಸಲು ಆಧುನಿಕ ಯಂತ್ರಗಳನ್ನು ತಯಾರಿಸಿವೆ. ಆದರೆ ಈ ಯಂತ್ರಗಳನ್ನು ಖರೀದಿಸುವುದು ಸಾಮಾನ್ಯ ರೈತರ ಯೋಗತ್ಯೆಯ ವಿಷಯವಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು, ಈ ಹುಡುಗ ಅಂತಹ ಯಂತ್ರಗಳನ್ನು ವಿನ್ಯಾಸಗೊಳಿಸಿದ್ದಾನೆ, ಅದು ಕಡಿಮೆ ವೆಚ್ಚದಲ್ಲಿ. ರಾಜಸ್ತಾನದ ಚಿತ್ತೊರ್ಗಾರ್ಹ್ ಜಿಲ್ಲೆಯ ಜೈ ಸಿಂಗ್ಪುರ ಎಂಬ ಸಣ್ಣ ಹಳ್ಳಿಯಲ್ಲಿ ವಾಸಿಸುವ ನಾರಾಯಣ್ ಲಾಲ್ ಧಾಕಾಡ್ ಈ ಸಾಧಕ. ಗುಜರಿ ಸಾಮಾನಿನಿಂದ ಇಂತಹ ಅನೇಕ ಯಂತ್ರಗಳನ್ನು ತಯಾರಿಸಿದ್ದಾನೆ. ಅವು ಕೃಷಿಯಲ್ಲಿ ಹೆಚ್ಚು ಉಪಯೋಗವನ್ನು ಹೊಂದಿವೆ. ತಮ್ಮ ಎಲ್ಲಾ ಆವಿಷ್ಕಾರಗಳನ್ನು ಯೂಟ್ಯೂಬ್ ಚಾನೆಲ್ 'ಆದರ್ಶ್ ಕಿಸಾನ್ ಸೆಂಟರ್' ಮೂಲಕ ಡೆಮೊ ಮಾಡುತ್ತಾರೆ. ಅವರ ಚಾನಲ್ ಅನ್ನು ಲಕ್ಷಾಂತರ ಜನರು ಫಾಲೋ ಮಾಡುತ್ತಿದ್ದಾರೆ.
Whats NewAug 29, 2020, 5:45 PM IST
ಕೊರೋನಾ ಕಿಲ್ಲರ್: ಗಾಳಿಯಲ್ಲಿರುವ ವೈರಸ್ ಕೊಲ್ಲಲು ಸ್ವದೇಶೀ ಯಂತ್ರ
- ಪುಣೆಯ ಐಸಿಎಂಆರ್ - ಎನ್ ಐ ವಿ ಯಿಂದ ಪ್ರಮಾಣೀಕೃತ ಯಂತ್ರ
- ಕೊಣೆಯಲ್ಲಿರುವ ವೈರಸ್/ಬ್ಯಾಕ್ಟೀರಿಯಾ/ಫಂಗಸನ್ನು ಕೊಲ್ಲುವ ಶಕ್ತಿ ಹೊಂದಿರುವ ಯಂತ್ರ