Asianet Suvarna News Asianet Suvarna News
16 results for "

M. Venkaiah Naidu

"
Vice President M Venkaiah Naidu expressed his strong disapproval to Hate Speech in sanVice President M Venkaiah Naidu expressed his strong disapproval to Hate Speech in san

Vice-President Venkaiah Naidu : ನಿಮ್ಮ ಧರ್ಮವನ್ನ ಪಾಲಿಸಿ ಆದರೆ, ದ್ವೇಷ ಭಾಷಣ ಬೇಡ!

ದ್ವೇಷ ಭಾಷಣಕ್ಕೆ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ವಿರೋಧ
ನಿಮ್ಮ ಧರ್ಮವನ್ನ ಪಾಲಿಸಿ, ಬೇರೆ ಧರ್ಮವನ್ನು ತೆಗಳಬೇಡಿ
ಕೇರಳದ ಕೊಟ್ಟಾಯಂನಲ್ಲಿ ಮಾತನಾಡಿದ ವೆಂಕಯ್ಯ ನಾಯ್ಡು

India Jan 4, 2022, 11:26 AM IST

BTS 2021 scientists to develop technology to address people s pressing problems says M Venkaiah Naidu mahBTS 2021 scientists to develop technology to address people s pressing problems says M Venkaiah Naidu mah

BTS 2021; ಸಂಶೋಧನೆಗಳಿಂದ ಕೃಷಿ ಸುಧಾರಣೆಯಾಗಬೇಕು; ವೆಂಕಯ್ಯ ನಾಯ್ಡು

ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಖಾಸಗಿ ವಲಯದ ಪಾತ್ರ ಬಹುಮುಖ್ಯ. ಇದಕ್ಕೆ ಪೂರಕವಾಗಿ ಪ್ರಧಾನಿಯವರು `ಸುಧಾರಣೆ-ಸಾಧನೆ-ಪರಿವರ್ತನೆ’ ಎಂಬುದನ್ನೇ ಮಂತ್ರವಾಗಿಸಿಕೊಂಡು ನೀತಿಗಳನ್ನು ರೂಪಿಸುತ್ತಿದ್ದಾರೆ. ಜಗತ್ತಿನ ವಿಖ್ಯಾತ ಉದ್ದಿಮೆಗಳಲ್ಲೆಲ್ಲ ಭಾರತೀಯರು ನಾಯಕತ್ವ ವಹಿಸಿಕೊಂಡಿರುವುದು ಭಾರತೀಯರಾದ ನಮ್ಮ ಬೌದ್ಧಿಕ ಪ್ರಗತಿಯನ್ನು ದೃಢಪಡಿಸುತ್ತದೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು.

Technology Nov 17, 2021, 8:13 PM IST

M Venkaiah Naidu Condoles the Death of Puneeth Rajkumar at Bengaluru Tech Summit gvdM Venkaiah Naidu Condoles the Death of Puneeth Rajkumar at Bengaluru Tech Summit gvd
Video Icon

Bengaluru Tech Summit: ಪುನೀತ್‌ಗೆ ಶ್ರದ್ಧಾಂಜಲಿ ಅರ್ಪಿಸಿದ ಎಂ.ವೆಂಕಯ್ಯ ನಾಯ್ಡು

ಕನ್ನಡದ ಸ್ಟಾರ್‌ ನಟ ಪುನೀತ್ ರಾಜ್‍ಕುಮಾರ್ ಅವರನ್ನು ಕಳೆದುಕೊಂಡಿದ್ದೇವೆ. ಪ್ರತಿಭಾನ್ವಿತ ನಟರಾಗಿ ಗುರುತಿಸಿಕೊಂಡಿದ್ದರು. ಸಾಕಷ್ಟು ಜನಪ್ರಿಯತೆ ಹೊಂದಿದವರಾಗಿದ್ದರು. ಅಪ್ಪು ಅವರ ನಿಧನದಿಂದ ತುಂಬಲಾರದ ನಷ್ಟವಾಗಿದೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ತಿಳಿಸಿದರು.

Sandalwood Nov 17, 2021, 3:57 PM IST

Israeli Aus PMs to address BTS 2021 Bengaluru Karnataka says IT Minister Dr. CN Ashwath Narayan mahIsraeli Aus PMs to address BTS 2021 Bengaluru Karnataka says IT Minister Dr. CN Ashwath Narayan mah

BTS 2021; ಕೃಷಿ, ಜೀವವಿಜ್ಞಾನ ಸಂಶೋಧನೆ, ಮಹಿಳಾ ಉದ್ಯಮಶೀತೆ... ಶೃಂಗಸಭೆಗೆ ಬೆಂಗಳೂರು ಸಜ್ಜು

ಹೈಬ್ರಿಡ್ ಮಾದರಿಯಲ್ಲಿ ನಡೆಯಲಿರುವ ಈ ಶೃಂಗದಲ್ಲಿ 30ಕ್ಕೂ ಹೆಚ್ಚು ದೇಶಗಳು ಭಾಗವಹಿಸುತ್ತಿವೆ. ಯುಎಇ, ಐರೋಪ್ಯ ಒಕ್ಕೂಟ, ವಿಯಟ್ನಾಂ ಮತ್ತು ದಕ್ಷಿಣ ಆಫ್ರಿಕಾ ಇದೇ ಮೊದಲ ಬಾರಿಗೆ ಪಾಲ್ಗೊಳ್ಳುತ್ತಿದ್ದು, ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನಟ್ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಸೇರಿದಂತೆ ಹಲವು ಗಣ್ಯರು ಶೃಂಗವನ್ನು ಉದ್ದೇಶಿಸಿ ವರ್ಚುಯಲ್ ರೂಪದಲ್ಲಿ ಮಾತನಾಡಲಿದ್ದಾರೆ. 

Technology Nov 16, 2021, 5:20 PM IST

India has the potential of becoming a global drone hub Vice President M Venkaiah Naidu ckmIndia has the potential of becoming a global drone hub Vice President M Venkaiah Naidu ckm

Venkaiah Naidu:ಭಾರತ ಜಾಗತಿಕ ಡ್ರೋನ್ ಕೇಂದ್ರವಾಗುವ ಸಾಮರ್ಥ್ಯ ಹೊಂದಿದೆ; ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು!

  • ನಗರಗಳಲ್ಲಿ ಮಾಲಿನ್ಯದಂತಹ ಒತ್ತಡದ ಸಮಸ್ಯೆಗಳಿಗೆ ತಾಂತ್ರಿಕ ಸಂಸ್ಥೆಗಳು ಪರಿಹಾರ ಅಗತ್ಯ
  • ಹೆಚ್ಚಿನ ತಾಂತ್ರಿಕ ಪುಸ್ತಕಗಳ ರಚನೆಗೆ ಕರೆ ನೀಡಿದ ಉಪ ರಾಷ್ಟ್ರಪತಿ
  • 5ಜಿ, AI, ರೋಬೋಟಿಕ್ಸ್‌ನಂತಹ ಹೊಸ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ

India Nov 15, 2021, 9:35 PM IST

M Venkaiah Naidu To Launch Bengaluru Tech Summit on 17th Nov hlsM Venkaiah Naidu To Launch Bengaluru Tech Summit on 17th Nov hls
Video Icon

ನ.17 ರಿಂದ 3 ದಿನ Bengaluru Tech Summit, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಉದ್ಘಾಟನೆ

24ನೇ ಆವೃತ್ತಿಯ 'ಬೆಂಗಳೂರು ಟೆಕ್‌ ಸಮ್ಮಿಟ್ 2021' ಇದೇ ನವೆಂಬರ್ 17ರಿಂದ ಆರಂಭವಾಗಲಿದೆ. 17 ರಿಂದ 19 ರವರೆಗೆ ನಡೆಯಲಿರುವ ಕರ್ನಾಟಕ ಹಾಗೂ ದೇಶದ ಮಹತ್ವದ ಕಾರ್ಯಕ್ರಮವಾದ ಬೆಂಗಳೂರು ತಂತ್ರಜ್ಞಾನ ಶೃಂಗವನ್ನು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಉದ್ಘಾಟಿಸಲಿದ್ದಾರೆ. 
 

Technology Nov 13, 2021, 10:19 AM IST

Vice President M Venkaiah Naidu Watched Hampi By Night in the Rain grgVice President M Venkaiah Naidu Watched Hampi By Night in the Rain grg

ಮಳೆಯಲ್ಲೇ ಹಂಪಿ ಬೈ ನೈಟ್‌ ವೀಕ್ಷಿಸಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು

ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಮತ್ತು ಅವರ ಕುಟುಂಬದವರು ಹಂಪಿಯ ಎದುರು ಬಸವಣ್ಣ ಮಂಟಪದ ಎದುರು ಹಂಪಿ ಬೈ ನೈಟ್‌ ಕಾರ್ಯಕ್ರಮವನ್ನು ಶನಿವಾರ ರಾತ್ರಿ ವೀಕ್ಷಿಸಿದರು.
 

Karnataka Districts Aug 23, 2021, 1:52 PM IST

Twitter India removes Rss Mohan Bhagwat handle verified blue tick after M Venkaiah Naidu ckmTwitter India removes Rss Mohan Bhagwat handle verified blue tick after M Venkaiah Naidu ckm

ಉಪರಾಷ್ಟ್ರಪತಿ ಬಳಿಕ RSS ಮುಖ್ಯಸ್ಥರ ಬ್ಲೂ ಬ್ಯಾಡ್ಜ್ ರದ್ದು ಮಾಡಿ ಪೇಚಿಗೆ ಸಿಲುಕಿದ ಟ್ವಿಟರ್!

  • ಹೊಸ ಐಟಿ ನಿಯಮ ಪಾಲಿಸಲು ನಿರಾಕರಿಸಿದ ಟ್ವಿಟರ್‌ನಿಂದ ಮತ್ತೊಂದು ದಾಳ
  • ವೆರಿಫೈಡ್ ಖಾತೆಯ ಬ್ಲೂ ಬ್ಯಾಡ್ಜ್ ತೆಗೆದು ಹಾಕುತ್ತಿದೆ ಟ್ವಿಟರ್
  • ಉಪರಾಷ್ಟ್ರಪತಿ ಬಳಿಕ ಆರ್‌ಎಸ್ಎಸ್ ಮುಖ್ಯಸ್ಥರ ಬ್ಲೂ ಟಿಕ್ ರದ್ದು

Whats New Jun 5, 2021, 4:01 PM IST

Vice President M Venkaiah Naidu Tests Positive For Covid 19 mahVice President M Venkaiah Naidu Tests Positive For Covid 19 mah

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಗೆ ಕೊರೋನಾ ದೃಢ

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಕೊರೋನಾ ದೃಢಪಟ್ಟಿದೆ. 71 ವರ್ಷದ ವೆಂಕಯ್ಯ ನಾಯ್ಡು ಅವರು, ಕಳೆದ ವಾರ ನಡೆದ ಮುಂಗಾರು ಸಂಸತ್​ ಅಧಿವೇಶನದಲ್ಲಿ ಭಾಗಿಯಾಗಿದ್ದರು. 

India Sep 29, 2020, 10:30 PM IST

No Language Should Either Be Imposed Or Opposed Says Vice President M Venkaiah Naidu podNo Language Should Either Be Imposed Or Opposed Says Vice President M Venkaiah Naidu pod

ಹಿಂದಿ ಭಾಷಿಕರು ಕನ್ನಡ ಕಲಿಯಿರಿ: ವೆಂಕಯ್ಯ ನಾಯ್ಡು!

ಎಲ್ಲ ಭಾಷೆಗಳಿಗೂ ಸಮಾನ ಗೌರವ ನೀಡಬೇಕು| ಇದರಿಂದ ಜನರ ನಡುವೆ ಪ್ರೀತಿ, ಬಾಂಧವ್ಯ ಹೆಚ್ಚಾಗುತ್ತದೆ| ಭಾರತದ ಎಲ್ಲ ಭಾಷೆಗಳಿಗೂ ಶ್ರೀಮಂತ ಇತಿಹಾಸವಿದೆ 

India Sep 15, 2020, 8:12 AM IST

Money hidden in bathrooms have returned to banking system: Vice PresidentMoney hidden in bathrooms have returned to banking system: Vice President

ಬಾತ್ ರೂಂ, ಬೆಡ್ ರೂಂ 'ರಹಸ್ಯ' ಹೊರ ಬಿತ್ತು: ವೆಂಕಯ್ಯ ನಾಯ್ಡು!

ನೋಟು ಅಮಾನ್ಯೀಕರಣದಿಂದ ಸರ್ಕಾರ ಸಾಧಿಸಿದ್ದಾದರೂ ಏನು ಎಂಬುದಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಮರ್ಪಕ ಉತ್ತರ ನೀಡಿದ್ದಾರೆ. ನೋಟು ಅಮಾನ್ಯೀಕರಣದಿಂದಾಗಿ ಬಾತ್ ರೂಂ, ಬೆಡ್ ರೂಂ ನಲ್ಲಿ ಅಡಗಿಸಿಟ್ಟಿದ್ದ ಕಪ್ಪುಹಣವೆಲ್ಲಾ ಇದೀಗ ಬ್ಯಾಂಕಿಂಗ್ ವ್ಯವಸ್ಥೆಗೆ ಬಂದಿದೆ ಎಂದು ನಾಯ್ಡು ಸಮರ್ಥಿಸಿಕೊಂಡಿದ್ದಾರೆ.

BUSINESS Aug 31, 2018, 11:33 AM IST