Luxury Car  

(Search results - 16)
 • <p>BMW</p>

  Automobile21, Jun 2020, 9:01 PM

  10 ಸಾವಿರ ಉದ್ಯೋಗ ಕಡಿತಕ್ಕೆ ಮುಂದಾಗ BMW!

  ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ನೀಡಿದ ಹೊಡೆತದಿಂದ ಆಟೋಮೊಬೈಲ್ ಕಂಪನಿಗಳು ಇನ್ನೂ ಚೇತರಿಸಿಕೊಂಡಿಲ್ಲ. ಲಾಕ್‌ಡೌನ್ ಸಡಿಲೆಕೆಯಾದರೂ ಕಂಪನಿಗಳ ಆರ್ಥಿಕತೆ ಸುಧಾರಿಸಿಲ್ಲ. ಇದೀಗ  BMW ಕಂಪನಿ ಆರ್ಥಿಕ ನಷ್ಟ ಸರಿದೂಗಿಸಲು ಬರೋಬ್ಬರಿ 10 ಸಾವಿರ ಉದ್ಯೋಗ ಕಡಿತಕ್ಕೆ ಮುಂದಾಗಿದೆ.
   

 • Automobile29, Apr 2020, 2:53 PM

  ನೆಚ್ಚಿನ ಕಾರು ಬಳಸುವ ಮೊದಲೇ ಇಹಲೋಕ ತ್ಯಜಿಸಿದ ಇರ್ಫಾನ್ ಖಾನ್!

  ಹೆಸರು, ಯಶಸ್ಸು, ಆದಾಯ ಇದೆಲ್ಲವನ್ನೂ ಅನುಭವಿಸುವ ಮೊದಲೇ ಬಾಲಿವುಡ್ ನಟ ಇರ್ಫಾನ್ ಖಾನ್ ನಿಧನರಾಗಿದ್ದಾರೆ. ಬಾಲ್ಯದಿಂದಲೇ ಉತ್ತಮ ಜೀವನಕ್ಕಾಗಿ ಹೋರಾಟ ಮಾಡಿಕೊಂಡ ಬಂದ ಇರ್ಫಾನ್ ಶ್ರೀಮಂತನಾದ ಮೇಲೆ ಆರೋಗ್ಯಕ್ಕಾಗಿ ಹೋರಾಡಬೇಕಾಯಿತು. ಇತ್ತ ತಮಗಿಷ್ಟವಾದ ಕಾರು ಖರೀದಿಸಿದ್ದರೂ ಅದನ್ನೂ ಬಳಸಿ ಆನಂದಿಸುವ ಮೊದಲೇ ಇರ್ಫಾನ್ ಇಹಲೋಕ ತ್ಯಜಿಸಿದ್ದಾರೆ. ಇರ್ಫಾನ್ ಹಾಗೂ ಕಾರಿನ ಕುರಿತ ಮಾಹಿತಿ ಇಲ್ಲಿದೆ. 

 • Volvo

  Automobile19, Nov 2019, 8:34 PM

  ಬೆಂಗಳೂರಿನಲ್ಲಿ ವೋಲ್ವೋ ಪರ್ಸನಲ್ ಸರ್ವೀಸ್ ಕೇಂದ್ರ ಆರಂಭ

  ವೋಲ್ವೋ ಕಾರು ಕಂಪನಿ ಬೆಂಗಳೂರಿನಲ್ಲಿ ವಿಶೇಷ ಸರ್ವೀಸ್ ಸೆಂಟರ್ ಸೇವೆ ಆರಂಭಿಸಿದೆ. ಬೆಂಗಳೂರಿನ ಮಾರ್ಷಲ್ ಮೋಟರ್ಸ್ ಗೆ ಅಧಿಕೃತ ಸೇವಾ ಕೇಂದ್ರದ  ಮಾನ್ಯತೆ ನೀಡಲಾಗಿದ್ದು, ಗ್ರಾಹಕರಿಗೆ ತಡೆರಹಿತ ಹಾಗೂ ಅತ್ಯುತ್ತಮ ಗುಣಮಟ್ಟದ ಸೇವೆ ನೀಡಲಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

 • BMW x7a

  Automobile31, Oct 2019, 1:16 PM

  3 ತಿಂಗಳಲ್ಲಿ ಎಲ್ಲಾ ಕಾರು ಬುಕ್; ದಾಖಲೆ ಬರೆದ BMW x7

  ಕಾರು ಮಾರಾಟ ಕುಸಿತದಲ್ಲೂ ಐಷಾರಾಮಿ ಹಾಗೂ ದುಬಾರಿ ಕಾರುಗಳು ದಾಖಲೆಯ ಪ್ರಮಾಣದಲ್ಲಿ ಮಾರಾಟವಾಗೋ ಮೂಲಕ ಅಚ್ಚರಿ ಮೂಡಿಸಿಸಿದೆ. ಮರ್ಸಡೀಸ್ ಬೆಂಜ್ ಬೆನ್ನಲ್ಲೇ ಇದೀಗ BMW ಮಾರಾಟದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.

 • Kaira Advani
  Video Icon

  ENTERTAINMENT24, Aug 2019, 4:45 PM

  ಶೂಟಿಂಗ್ ಸೆಟ್ ಗೆ ಆಟೋದಲ್ಲಿ ಬಂದ ಕಬೀರ್ ಸಿಂಗ್ ನಟಿ!

  ಕಬೀರ್ ಸಿಂಗ್ ಖ್ಯಾತಿಯ ಕೈರಾ ಅಡ್ವಾಣಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುವ ನಟಿ. ಆದರೆ ತುಂಬಾ ಸಿಂಪಲ್ ನಟಿ. ಅಕ್ಷಯ್ ಕುಮಾರ್ ಲಕ್ಷ್ಮೀ ಬಾಂಬ್ ಸಿನಿಮಾ ಸೆಟ್ ಗೆ ಆಟೋ ಹತ್ತಿಕೊಂಡು ಹೋಗಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ. 

 • Porsche macan3

  AUTOMOBILE29, Jul 2019, 3:03 PM

  ಪೊರ್ಶೆ ಮಕಾನ್ ಫೆಸ್‌ಲಿಫ್ಟ್ ಬಿಡುಗಡೆ; ಬೆಲೆ 70 ಲಕ್ಷ ರೂ!

  ಪೊರ್ಶೆ ಮಕಾನ್ ಫೇಸ್‌ಲಿಫ್ಟ್ ಕಾರು ಬಿಡುಗಡೆಯಾಗಿದೆ. ಹೊಸ ವಿನ್ಯಾಸ, ಹೆಚ್ಚುವರಿ ಫೀಚರ್ಸ್ ಹೊಂದಿರುವ ಪೊರ್ಶೆ ಮಕಾನ್ 2 ಎಂಜಿನ್ ವೇರಿಯೆಂಟ್ ಲಭ್ಯವಿದೆ. ನೂತನ ಕಾರಿನ ಹೆಚ್ಚಿನ ಮಾಹಿತಿ ಇಲ್ಲಿದೆ.

 • Ambani Security

  AUTOMOBILE8, Jun 2019, 10:57 AM

  ಅಂಬಾನಿ ಆಫೀಸ್ ಹೋಗಲು ಬೇಕು 14 ಕೋಟಿ ಮೌಲ್ಯದ ಬೆಂಗಾವಲು ಕಾರು!

  ಶ್ರೀಮಂತರ ಲೈಫ್ ಸ್ಟೈಲ್ ಯಾವತ್ತೂ ಕುತೂಹಲ. ಅದರಲ್ಲೂ ವಿಶ್ವದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಲೈಫ್ ಸ್ಟೈಲ್ ಇತರರಿಗೆ ಅಚ್ಚರಿ. ಅಂಬಾನಿ ಪ್ರತಿ ನಿತ್ಯ ಕಚೇರಿಗೆ ತೆರಳುವಾಗ ಪೊಲೀಸರು ಭದ್ರತೆ ನೀಡುತ್ತಾರೆ. ಪ್ರತಿ ದಿನ ಅಂಬಾನಿಗೆ ಭದ್ರತೆ ನೀಡಲು ಬಳಕೆ ಮಾಡೋ ಕಾರಿನ ಮೊತ್ತ 14 ಕೋಟಿ ರೂಪಾಯಿ.

 • Video Icon

  Cine World6, May 2019, 11:00 AM

  ಕತ್ರಿನಾಗೆ ಇಷ್ಟು ದುಬಾರಿ ಕಾರು ಕೊಡಿಸಿದ್ದು ಯಾರು?

  ಬಾಲಿವುಡ್ ದಿವಾ ಕತ್ರಿನಾ ಕೈಫ್ ಗೆ ದುಬಾರಿ ಕಾರ್ ಕ್ರೇಜ್ ಸಿಕ್ಕಾಪಟ್ಟೆ ಇದೆ. ಆಡಿ, ಮರ್ಸಡೀಸ್ ಬೆಂಜ್, ರೇಂಜ್ ರೋವ್ ಕಾರುಗಳಿವೆ. ಲಕ್ಷ ಲಕ್ಷದ ಬೆಲೆಯ ದುಬಾರಿ ಕಾರುಗಳ ಕಲೆಕ್ಷನ್ ಗಳಿವೆ.  ಸಲ್ಮಾನ್ ಖಾನ್ ರೇಂಜ್ ರೋವ್ ಕಾರ್ ಕೊಡಿಸಿದ್ದಾರೆ ಎಂಬ ಸುದ್ದಿಯೂ ಇದೆ. 

 • jyothiraditya

  Lok Sabha Election News21, Apr 2019, 1:29 PM

  ಕೈ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಆಸ್ತಿ ಘೋಷಣೆ: ವಾರ್ಷಿಕ ಆದಾಯವೇ ಇಷ್ಟು!

  ಮಧ್ಯ ಪ್ರದೇಶ ಕಾಂಗ್ರೆಸ್ ನ ಯುವ ನಾಯಕ, ಗ್ವಾಲಿಯರ್ ರಾಜವಂಶದ ಸದಸ್ಯ ಹಾಗೂ ಐದನೇ ಬಾರಿ ಗುನಾ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪತರ್ಧಿಸುತ್ತಿರುವ ಜ್ಯೋತಿರಾದಿತ್ಯ ಸಿಂಧಿಯಾ ತಮ್ಮ ನಾಮಪತ್ರ ಸಲ್ಲಿಸಿದ್ದಾಋಎ. ಇದರೊಂದಿಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ತಮ್ಮ ಆಸ್ತಿ ವಿವರವನ್ನೂ ಘೋಷಿಸಿಕೊಂಡಿದ್ದಾರೆ. ಅರಮನೆ, ಕೋಟೆಗಳ ಒಡೆಯ ಸಿಂಧಿಯಾ ಬಳಿ ಇರುವ ಒಟ್ಟು ಆಸ್ತಿ ಎಷ್ಟು? ವಿದ್ಯಾರ್ಹತೆ ಏನು? ವಾರ್ಷಿಕ ಆದಾಯವೆಷ್ಟು? ಇಲ್ಲಿದೆ ವಿವರ

 • Vijay Mallya Nirav Modi

  AUTOMOBILE14, Feb 2019, 6:09 PM

  ವಿಜಯ್ ಮಲ್ಯ to ನೀರವ್ ಮೋದಿ: ಭಾರತದಲ್ಲಿ ಬಿಟ್ಟು ಹೋದ ಕಾರುಗಳಿವು!

  ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಭಾರತದ ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ ಭಾರತದಲ್ಲಿ ತಮ್ಮ ಐಷಾರಾಮಿ ಕಾರು ಬಿಟ್ಟು ಹೋಗಿದ್ದಾರೆ. ಹೀಗೆ ವಿದೇಶಕ್ಕೆ ಪರಾರಿಯಾದ ಶ್ರೀಮಂತ ಉದ್ಯಮಿಗಳು ಬಳಸುತ್ತಿದ್ದ ಕಾರುಗಳ ವಿವರ ಇಲ್ಲಿದೆ.

 • BMW x4

  AUTOMOBILE21, Jan 2019, 7:18 PM

  60.6 ಲಕ್ಷ ರೂಪಾಯಿಗೆ BMW X4 ಕಾರು- ಏನಿದರ ವಿಶೇಷತೆ?

  BMW X4 ಕಾರು ಬಿಡುಗಡೆಯಾಗಿದೆ. ಹಲವು ವಿಶೇಷತೆ, ಗರಿಷ್ಠ ಸುರಕ್ಷತೆ ಹೊಂದಿರುವ BMW X4 ಕಾರು ಇತರ ಲಕ್ಸುರಿ ಕಾರಿಗೆ ಪೈಪೋಟಿ ನೀಡಲು ಸಜ್ಜಾಗಿದೆ. ಈ ಕಾರಿನ ಇತರ ಫೀಚರ್ಸ್ ಮಾಹಿತಿ ಇಲ್ಲಿದೆ.

 • bugatti2

  Automobiles26, Aug 2018, 4:14 PM

  ದುಬಾರಿ ಬುಗಾಟಿ ಡಿವೋ ಕಾರಿನ 5 ಅಂಶಗಳು ನಿಮಗೆ ಗೊತ್ತಿರಲೇಬೇಕು!

  ದುಬಾರಿ ಹಾಗೂ ಲಕ್ಸುರಿ ಕಾರುಗಳಲ್ಲಿ ಬುಗಾಟಿಗೆ ಅಗ್ರಸ್ಥಾನ. ಇದೀಗ ಬುಗಾಟಿ ಡಿವೋ ಅನ್ನೋ ಹೊಸ ಕಾರನ್ನ ಬಿಡುಗಡೆ ಮಾಡಿದೆ. ಈ ನೂತನ ಕಾರಿನ 5 ಅಂಶಗಳು ತಿಳಿದುಕೊಳ್ಳಲೇಬೇಕು. ಇಲ್ಲಿದೆ ಬುಗಾಟಿ ಡಿವೋ ಕಾರಿನ 5 ರೋಚಕ ಅಂಶಗಳು.

 • ciaz facelift new5

  Automobiles21, Aug 2018, 5:39 PM

  ಕಡಿಮೆ ಬೆಲೆ-ಲಕ್ಸುರಿ ಕಾರು: ಮಾರುತಿ ಸುಜುಕಿ ಸಿಯಾಜ್ ಫೇಸ್‌ಲಿಫ್ಟ್‌

  ನೂತನ ಮಾರುತಿ ಸುಜುಕಿ ಸಿಯಾಜ್ ಫೇಸ್‌ಲಿಫ್ಟ್ ಕಾರು ಗ್ರಾಹಕರ ಕೈಸೇರುತ್ತಿದೆ. ಕಡಿಮೆ ಬೆಲೆಯಲ್ಲಿ ಲಕ್ಸುರಿ ಕಾರು ಕೊಳ್ಳೋ ಬಯಕೆ ನಿಮ್ಮದಾಗಿದ್ದರೆ,  ಸಿಯಾಜ್ ಫೇಸ್‌ಲಿಫ್ಟ್ ಕಾರಿಗಿಂತ ಉತ್ತಮ ಕಾರು ಮತ್ತೊಂದಿಲ್ಲ. ಇಲ್ಲಿದೆ ಕಾರಿನ ಬೆಲೆ, ಮೈಲೇಜ್ ಹಾಗು ವಿಶೇಷತೆ.

 • PAGANI5

  Automobiles24, Jul 2018, 6:13 PM

  ಈ ಕಾರಿನ ಬೆಲೆ 211 ಕೋಟಿ-ಇದು ವಿಶ್ವದ ಅತ್ಯಂತ ದುಬಾರಿ ಕಾರು!

  ವಿಶ್ವದ ಅತ್ಯಂತ ದುಬಾರಿ ಕಾರಿನ ಬೆಲೆ ಬರೋಬ್ಬರಿ 211 ಕೋಟಿ. ಇಟಲಿ ಮೂಲದ ಈ ಕಾರಿನ ವಿಶೇಷತೆ ಏನು? ಇತರ ಲಕ್ಸುರಿ ಕಾರುಗಳಿಗೂ ಈ ಕಾರಿಗೂ ಇರೋ ವತ್ಯಾಸವೇನು? ಇಲ್ಲಿದೆ ವಿವರ.

 • Mercedes-Benz

  BUSINESS22, Jun 2018, 11:25 AM

  ಮರ್ಸಿಡಿಸ್-ಬೆಂಜ್‌ ಇ-ಕಾರ್‌: ಲುಕ್ ಹೇಗಿದೆ?

  ಲಕ್ಸುರಿ ಕಾರುಪ್ರಿಯರಿಗೆ ಮರ್ಸಿಡಿಸ್ ಎಂದರೆ ಪಂಚಪ್ರಾಣ. ಆಧುನಿಕ ಜರ್ಮನ್ ತಂತ್ರಜ್ಞಾನ ಹೊಂದಿರುವ ಮರ್ಸಿಡಿಸ್ ಕಾರುಗಳು ಭಾರತದ ಮಾರುಕಟ್ಟೆಯನ್ನು ಆಳುತ್ತಿರುವುದರಲ್ಲಿ ಸಂದೇಹವೇ ಇಲ್ಲ. ಇದೀಗ ಮರ್ಸಿಡಿಸ್ ಭಾರತದಲ್ಲಿ ಇಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸಲು ಯೋಜನೆ ಸಿದ್ದಪಡಿಸಿದೆ.