Asianet Suvarna News Asianet Suvarna News
15 results for "

Lust

"
Woman seeks solution as she had crush on boyfriend of roommateWoman seeks solution as she had crush on boyfriend of roommate

Feelfree: ರೂಮ್‌ಮೇಟ್‌ ಬಾಯ್‌ಫ್ರೆಂಡ್ ಮೇಲೆ ಅಟ್ರಾಕ್ಷನ್! ಏನು ಮಾಡಲಿ?

ನಿಮ್ಮ ಕಾಮನೆಗಳು ಮುಖ್ಯವೋ, ಗೆಳೆತನ ಮುಖ್ಯವೋ ಎಂಬ ಸಂದಿಗ್ಧ ಎದುರಾಗುವಂಥ ಸನ್ನಿವೇಶಗಳು ಜೀವನದಲ್ಲಿ ಸೃಷ್ಟಿಯಾಗ್ಬಹುದು. ಆಗ ಏನು ಮಾಡ್ತೀರಿ?

relationship Nov 19, 2021, 1:36 PM IST

Radhika Aptes expensive car collection crazeRadhika Aptes expensive car collection craze

ನಟಿ ರಾಧಿಕಾ ಆಪ್ಟೆಯ ಲಕ್ಷುರಿಯಸ್‌ ಕಾರು ಕಲೆಕ್ಷನ್‌ !

7 ಸೆಪ್ಟೆಂಬರ್ 1985 ರಂದು ಪುಣೆಯಲ್ಲಿ ಜನಿಸಿದ  ರಾಧಿಕಾ ಆಪಟ್ಟೆ 36ನೇ ವರ್ಷಕ್ಕೆ ಕಾಲಿಟಿದ್ದಾರೆ. ರಾಧಿಕಾ ಆಪ್ಟೆ ನಿಸ್ಸಂದೇಹವಾಗಿ ಬಿ-ಟೌನ್‌ನ ಪ್ರಮುಖ ನಟಿಯರಲ್ಲಿ ಒಬ್ಬರು. ಈ ನಟಿ ಗ್ಲಾಮ್ ಲುಕ್ ಹೊರತಾಗಿ ಯಾವುದೇ ಸಾಮಾನ್ಯ ಪಾತ್ರದಲ್ಲಿ ಸುಲಭವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ರಾಧಿಕಾ ಕಾರಿನ ಬಗ್ಗೆ ವಿಶೇಷ ಒಲವು. ಇವರು ತಮ್ಮ ಕಲೆಕ್ಷನ್‌ನಲ್ಲಿ ಹಲವು ಕಾರುಗಳನ್ನು  ಹೊಂದಿದ್ದಾರೆ.

Cine World Sep 8, 2021, 3:58 PM IST

Dark days of Emergency can never be forgotten, says PM Modi podDark days of Emergency can never be forgotten, says PM Modi pod

ತುರ್ತು ಪರಿಸ್ಥಿತಿಗೆ 46 ವರ್ಷ: ಕಪ್ಪುದಿನವೆಂದು ಟ್ವೀಟ್ ಮಾಡಿದ ಮೋದಿ!

* 1975ರ ಜೂನ್ 25ರಂದು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಅಂದಿನ ಇಂದಿರಾ ಗಾಂಧಿ ಸರ್ಕಾರ

* ತುರ್ತು ಪರಿಸ್ಥಿತಿಗೆ 46 ವರ್ಷ, ಇತಿಹಾಸದಲ್ಲಿ ಕರಾಳ ದಿನವೆಂದ ಮೋದಿ

* ಎಮರ್ಜೆನ್ಸಿ ಹೇರಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ತುಳಿದು ಹಾಕಿದ ಕಾಂಗ್ರೆಸ್

India Jun 25, 2021, 1:11 PM IST

Adult Film Director Sets Up Station For Employees to Masturbate Daily at Work mahAdult Film Director Sets Up Station For Employees to Masturbate Daily at Work mah

ಸಿಬ್ಬಂದಿಗೆ ಅರ್ಧ ಗಂಟೆ ಹಸ್ತಮೈಥುನ  ಬ್ರೇಕ್  ಕೊಟ್ಟ ಮಹಿಳಾ ಮ್ಯಾನೇಜರ್

ಕೊರೋನಾ ಕಾಲದಲ್ಲಿ ಒತ್ತಡದ ಬದುಕು ಎಲ್ಲರನ್ನು ಆವರಿಸಿದೆ. ಇದರಿಂದ ಹೊರಬರಲು ಹಸ್ತಮೈಥುನವೇ ಬೆಟರ್ ಎಂದು ಹೇಳಿರುವ ಈ ನಿರ್ಮಾಪಕಿ ತನ್ನ ಸಿಬ್ಬಂದಿಗೆ ಅದಕ್ಕಾಗಿಯೇ ಬ್ರೇಕ್ ಕೊಟ್ಟಿದ್ದಾರೆ.

Health May 30, 2021, 11:58 PM IST

How handle flirting mentality with neighborHow handle flirting mentality with neighbor

#Feelfree: ಪಕ್ಕದ್ಮನೆಯವಳನ್ನು ನೋಡಿದ್ರೆ ಏನೇನೋ ಅನಿಸುತ್ತೆ!

ಅವಳು ನಂಗಿಂತ ಹತ್ತು ವರ್ಷ ದೊಡ್ಡೋಳು, ಪಕ್ಕದ್ಮನೆಯವಳು. ಅವಳನ್ನು ನೋಡಿದ್ರೆ ಏನೇನೋ ಅನಿಸುತ್ತೆ.

relationship Feb 7, 2021, 3:59 PM IST

What is the secret behind lust of Rishis of mytholigical storiesWhat is the secret behind lust of Rishis of mytholigical stories

ಋಷಿಗಳ ಕಾಮಾಸಕ್ತಿ ಹಿಂದೆ ಏನಿದೆ ರಹಸ್ಯ? ಈ ಇಂಟರೆಸ್ಟಿಂಗ್ ಕತೆ ಕೇಳಿ!

ಪುರಾಣದ ಋಷಿಗಳು ಅಷ್ಟೊಂದು ತೀವ್ರ ಲೈಂಗಿಕ ಆಕಾಂಕ್ಷೆ ಹೊಂದಿದವರಾಗಿದ್ದರೇ? ಅಥವಾ ಅವರ ನಡವಳಿಕೆ ಹಿಂದೆ ಇನ್ನೇನಾದರೂ ರಹಸ್ಯವಿತ್ತೇ?

Festivals Jan 28, 2021, 3:44 PM IST

Tollywood Shruti Haasan to play lust stories in remake vcsTollywood Shruti Haasan to play lust stories in remake vcs

ಟಾಲಿವುಡ್‌ನಲ್ಲೂ ಬರುತ್ತಿದೆ Lust stories; ಹಸ್ತ ಮೈಥುನ ದೃಶ್ಯದಲ್ಲಿ ಶ್ರುತಿ ಹಾಸನ್?

ಕಿಯಾರ ಅಡ್ವಾನಿಗೆ ಖ್ಯಾತಿ ತಂದುಕೊಟ್ಟಂಥ ಚಿತ್ರವೇ 'ಲಸ್ಟ್ ಸ್ಟೋರಿಸ್' ಸಿನಿಮಾ. ಈಗ ಅದೇ ಸಿನಿಮಾವನ್ನು ತೆಲುಗುನಲ್ಲಿ ರಿಮೇಕ್ ಮಾಡಲಾಗುತ್ತಿದೆ. ಹಸ್ತ ಮೈಥುನ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಾರಾ ಶ್ರುತಿ ಹಾಸನ್‌?
 

Cine World Oct 5, 2020, 1:35 PM IST

Lust stories fame Eesha Rebba photo galleryLust stories fame Eesha Rebba photo gallery

ಕೊನೆಗೂ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ 'Lust stories' ನಾಯಕಿ!

ಟಾಲಿವುಡ್‌ ಬ್ಯೂಟಿ ಈಶಾ ರೆಬ್ಬಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಈ ಬೋಲ್ಡ್‌ ಬ್ಯೂಟಿ ಯಾರು ಗೊತ್ತಾ  ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್ ....
 

Cine World Apr 24, 2020, 4:25 PM IST

Lust of woman takes her life in Chennai TamilnaduLust of woman takes her life in Chennai Tamilnadu

ಅತಿಕಾಮಿ ಆಂಟಿಯ ತೀಟೆ ಜೀವವನ್ನೇ ತೆಗೆಯಿತು! ಕೇಳಿ ಈ ಮಾತೆ ಕಥೆ?

ಗಂಡನಿಗೆ ರಾತ್ರಿ ಪಾಳಿಯಲ್ಲಿ ಕೆಲಸ. ಹೆಂಡತಿಗೆ ತಲೆ ಕೆಟ್ಟು ಹೋಗ್ತಿತ್ತು. ಹಾಗಂತ ಹದಿನಾಲ್ಕು ವರ್ಷದ ಹುಡುಗನ ಜೊತೆ ಆಂಟಿಯ ಕಾಮದಾಟ ಶುರು‌ ಹಚ್ಕೊಳ್ಳೋದಾ, ಈ ಅತಿಕಾಮ ಅವಳ ಜೀವಕ್ಕೇ ಕಂಟಕವಾಯಿತು!

 

relationship Mar 6, 2020, 5:10 PM IST

Kiara Advani talks about her masturbation scene in Lust StoriesKiara Advani talks about her masturbation scene in Lust Stories

'ನಾನೇಕೆ  ಹಸ್ತಮೈಥುನ ದೃಶ್ಯದಲ್ಲಿ ಕಾಣಿಸಿಕೊಂಡೆ' ಕಿಯಾರಾ ಬೋಲ್ಡ್ ಉತ್ತರ

ಹಸ್ತಮೈಥುನ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ಕಿಯಾರಾ ಅಡ್ವಾಣಿ ಇದೇ ಮೊದಲ ಸಾರಿ ಆ ದೃಶ್ಯಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದಾರೆ. 

Entertainment Jan 2, 2020, 11:24 PM IST

Kiara Advani s grandmother watched her orgasm scene from Lust StoriesKiara Advani s grandmother watched her orgasm scene from Lust Stories

ಮೊಮ್ಮಗಳು ಕಿಯಾರಾ ಜತೆ ಕುಳಿತು ಅಜ್ಜಿ ನೋಡಿದ್ರು ಆ ಸೀನ್!

ಬಾಲಿವುಡ್ ನಲ್ಲಿ ಈಗಾಗಲೇ ಒಂದು ಹಂತದ ಹೆಸರು ಮಾಡಿರುವ ಕಿಯಾರಾ ಅಡ್ವಾಣಿ ತಮ್ಮ ಅಜ್ಜಿಯ ಬಗ್ಗೆಯೂ ಮಾತನಾಡಿದ್ದಾರೆ. ಲಸ್ಟ್ ಸ್ಟೋರಿಸ್ ನಲ್ಲಿನ ಹಸ್ತಮೈಥುನದ ದೃಶ್ಯವನ್ನು ನೋಡಿದ ನಟಿಯ ಅಜ್ಜಿ ಏನೆಂದರು ಎಂಬುದನ್ನು ಬಿಚ್ಚಿಟ್ಟಿದ್ದಾರೆ.

ENTERTAINMENT May 16, 2019, 4:33 PM IST

After Lust Stories Vicky Kaushal and Kiara Advani reunite for an adAfter Lust Stories Vicky Kaushal and Kiara Advani reunite for an ad

ಲಸ್ಟ್ ಸ್ಟೋರೀಸ್ ಕಿಯಾರ ಬಗ್ಗೆ ಇದೇನಿದು ಹೊಸ ಮ್ಯಾಟರ್

ಲಸ್ಟ್ ಸ್ಟೋರೀಸ್ ನಲ್ಲಿ ಒಂದಾಗಿದ್ದ ನಟಿ ಕಿಯಾರ ಅಡ್ವಾಣಿ ಹಾಗೂ ವಿಕ್ಕಿ ಕೌಶಲ್ ಮತ್ತೆ ಒಂದಾಗುತ್ತಿದ್ದಾರೆ. ಇಬ್ಬರು ಒಂದಾಗುತ್ತಿರುವುದು ಯಾವುದೇ ಚಿತ್ರದಲ್ಲಿ ಅಲ್ಲ. ಬದಲಿಗೆ ಜಾಹೊರಾತೊಂದರಲ್ಲಿ ನಟಿಸಲಿದ್ದಾರೆ.

News Nov 20, 2018, 2:28 PM IST

Six signs that you are in lust not in loveSix signs that you are in lust not in love

ಪ್ರೇಮವೋ, ಕಾಮವೋ? ಕಂಡು ಹಿಡಿಯೋದು ಹೇಗೆ?

ಒಂದು ಗಂಡು-ಹೆಣ್ಣಿನ ನಡುವೆ ಕಾಮ ಇರಬೇಕು ನಿಜ. ಆದರದು ಕೇವಲ ಕಾಮವೇ ಆಗಬಾರದು. ಅಲ್ಲಿ ದೈವಿ ಭಾವನೆಯ ಅಗತ್ಯವಿದೆ. ಇಬ್ಬರಲ್ಲಿ ನೈಜ ಪ್ರೇಮವಿದ್ದರೆ ಮಾತ್ರ ಆ ಸಂಬಂಧ ಚಿರಕಾಲ ಉಳಿಯುತ್ತದೆ. ನೈಜ ಪ್ರೇಮವನ್ನು ಕಂಡು ಹಿಡಿಯುವುದು ಹೇಗೆ?

LIFESTYLE Sep 15, 2018, 7:27 PM IST

Video clip of Sumukhi Sureshs masturbation manual for women from Lust Stories goes viralVideo clip of Sumukhi Sureshs masturbation manual for women from Lust Stories goes viral

ವೈರಲ್ ಆಗಿತ್ತು ಮಹಿಳೆಯರ ಲೈಂಗಿಕಾಸಕ್ತಿ ಬಗ್ಗೆ ಮಾತನಾಡಿದ ಈ ವೀಡಿಯೋ

ಸಾಮಾಜಿಕ ಜಾಲತಾಣದಲ್ಲಿ ಇದೀಗ ಲಸ್ಟ್ ಸ್ಟೋರೀಸ್ ಆಫ್ ವುಮೆನ್ ಎನ್ನುವ ಹ್ಯಾಶ್ ಟ್ಯಾಗ್ ಮೂಲಕ ಮಹಿಳೆಯರು ಹಸ್ತ ಮೈಥುನ ಮಾಡಿಕೊಳ್ಳುವುದು ಹೇಗೆ ಎನ್ನುವ ವಿಡಿಯೋ ವೈರಲ್ ಆಗಿದೆ. 

News Aug 10, 2018, 12:16 PM IST

The scene worked because it was spontaneous Says Kiara AdvaniThe scene worked because it was spontaneous Says Kiara Advani

ಲಸ್ಟ್ ಸ್ಟೋರೀಸ್ ದೃಶ್ಯದ ಬಗ್ಗೆ ಕಿಯಾರ ಹೇಳಿದ್ದೇನು.?

ಬಾಲಿವುಡ್ ನಲ್ಲಿ ಸಖತ್ ಸುದ್ದಿ ಮಾಡಿರುವ ಲಸ್ಟ್  ಸ್ಟೋರೀಸ್ ನಲ್ಲಿ ನಟಿಸಿದ ಕಿಯಾರ ಅಡ್ವಾಣಿ ಇದೀಗ ತಮ್ಮ ದೃಶ್ಯ ಹಿಟ್ ಆಗಲು ಕಾರಣ ಏನು ಎನ್ನುವುದನ್ನು ಹೇಳಿದ್ದಾರೆ.

News Jul 20, 2018, 3:14 PM IST