Lunar Eclipse  

(Search results - 35)
 • Lunar Eclipse
  Video Icon

  ASTROLOGY17, Jul 2019, 12:02 PM IST

  149 ವರ್ಷಗಳ ನಂತರ ಗುರುಪೂರ್ಣಿಮೆ ದಿನ ಚಂದ್ರಗ್ರಹಣ; ಏನಿದರ ವಿಶೇಷತೆಗಳು?

  149 ವರ್ಷಗಳ ನಂತರ ಆಷಾಢ ಮಾಸದಲ್ಲಿ ಅದರಲ್ಲೂ ಗುರು ಪೂರ್ಣಿಮೆಯಂದು ಚಂದ್ರಗ್ರಹಣ ಬಂದಿದ್ದು ವಿಶೇಷವಾಗಿತ್ತು.  ಈ ಗ್ರಹಣ ಯಾರಿಗೆ ಶುಭ-ಯಾರಿಗೆ ಅಶುಭ? ಇದರ ಪರಿಣಾಮ ಯಾರ ಮೇಲಾಗಲಿದೆ? ಗ್ರಹಣ ಸಮಯದಲ್ಲಿ ಮಾಡಬೇಕಾಗಿದ್ದೇನು? ಈ ಎಲ್ಲಾ ಪ್ರಶ್ನೆಗಳಿಗೆ ಆನಂದ ಗುರೂಜಿ ಉತ್ತರಿಸಿದ್ದಾರೆ. ಇಲ್ಲಿದೆ ನೋಡಿ. 

 • Banashankari

  Karnataka Districts16, Jul 2019, 7:53 PM IST

  ಚಂದ್ರಗ್ರಹಣ: ಬನಶಂಕರಿ ದೇಗುಲದಲ್ಲಿ ದೇವಿಗೆ ಜಲಾಭಿಷೇಕ

  ನಾಡಿನ ಶಕ್ತಿ ಪೀಠಗಳಲ್ಲೊಂದಾಗಿರುವ ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಬಾದಾಮಿಯ ಬನಶಂಕರಿ ದೇಗುಲದಲ್ಲಿ ಗ್ರಹಣದ ವೇಳೆ ದೇವಿಗೆ ಜಲಾಭಿಷೇಕ ಮಾತ್ರ ನಡೆಯಲಿದೆ. 

 • Kukke

  NEWS16, Jul 2019, 12:19 PM IST

  ಕುಕ್ಕೆಯಲ್ಲಿ ಆಶ್ಲೇಷ ಬಲಿ, ಅನ್ನಸಂತರ್ಪಣೆ ಸ್ಥಗಿತ

  ಕುಕ್ಕೆ ಸುಬ್ರಮಣ್ಯ ದೇಗುಲದಲ್ಲಿ ದರ್ಶನ ಸಮಯ ಬದಲಾವಣೆ ಮಾಡಲಾಗಿದೆ. ಅಲ್ಲದೆ ಸಂತರ್ಪಣೆಯನ್ನು ಸ್ಥಗಿತ ಮಾಡಲಾಗಿದೆ. ಗ್ರಹಣ  ಹಿನ್ನೆಲೆ ಈ ಬದಲಾವಣೆ ಮಾಡಲಾಗಿದೆ. 

 • Lunar Eclipse

  NEWS16, Jul 2019, 9:41 AM IST

  ಭಾಗಶಃ ಚಂದ್ರ ಗ್ರಹಣ : ದೇವಸ್ಥಾನಗಳಲ್ಲಿ ಸಮಯ ಬದಲು

  149 ವರ್ಷಗಳ ಬಳಿಕ ವಿಶೇಷ ಚಂದ್ರಗ್ರಹಣ ಸಂಭವಿಸುತ್ತಿದ್ದು, ದೇವಾಲಯಗಳಲ್ಲಿ ದರ್ಶನ ಸಮಯ ಬದಲಾಯಿಸಲಾಗಿದೆ. 

 • Lunar Eclipse

  NEWS15, Jul 2019, 9:08 AM IST

  ಚಂದ್ರಗ್ರಹಣ : ದೇವರ ದರ್ಶನ, ಪೂಜೆ ಸಮಯ ಬದಲಾವಣೆ

  ಚಂದ್ರಗ್ರಹಣ ಪ್ರಯುಕ್ತ ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ದರ್ಶನ, ಪೂಜೆಗಳ ಸಮಯದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಮಂಗಳವಾರ ಚಂದ್ರಗ್ರಹಣ ಸಂಭವಿಸಲಿದೆ. 

 • TECHNOLOGY26, Jun 2019, 6:51 PM IST

  ಜು.16ಕ್ಕೆ ಭಾಗಶಃ ಚಂದ್ರಗ್ರಹಣ ಕಣ್ತುಂಬಿಕೊಳ್ಳುವ ಅವಕಾಶ

  ಇದೇ ಜು.16ರಂದು ಭಾಗಶಃ ಚಂದ್ರಗ್ರಹಣ ಸಂಭವಿಸಲಿದ್ದು, ಒಟ್ಟು 3 ಗಂಟೆಗಳ ಅವಧಿಯ ಚಂದ್ರಗ್ರಹಣದ ಸುಂದರ ದೃಶ್ಯವನ್ನು ಭಾರತೀಯರು ಕಣ್ತುಂಬಿಕೊಳ್ಳಬಹುದಾಗಿದೆ.

 • Lunar Eclipse

  NEWS28, Jul 2018, 3:06 PM IST

  ರಾಜಕಾರಣಿಯೊಬ್ಬರಿಗೆ ಕಾಡಿದೆ ಹೆಚ್ಚು ಗ್ರಹಣ ದೋಷ?

  ರಾಜ್ಯದ ಖ್ಯಾತ ಜ್ಯೋತಿಷಿಯೊಬ್ಬರು ರಾಜಕಾರಣಿಯೊಬ್ಬರ 150 ಗ್ರಹಣ ದೋಷಗಳನ್ನು ಹುಡುಕಿದ್ದಾರೆ. 

 • Eclipse

  NEWS28, Jul 2018, 7:38 AM IST

  ಗ್ರಹಣದ ಮೂಢನಂಬಿಕೆ ವಿರುದ್ಧ ವಿನೂತನ ಜಾಗೃತಿ

  ಗ್ರಹಣದ ಬಗ್ಗೆ ಇರುವ ಮೂಢನಂಬಿಕೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕರ್ನಾಟಕ ಸಂಗ್ರಾಮ ಸೇನೆ ಹಾಗೂ ಮಾನವ ಬಂಧುತ್ವ ವೇದಿಕೆ ನೇತೃತ್ವದಲ್ಲಿ  ಊಟ ಸೇವಿಸಲಾಯಿತು. 

 • Marriage

  NEWS28, Jul 2018, 7:24 AM IST

  ಗ್ರಹಣದ ವೇಳೆಯೇ ಹೊಸ ಬಾಳಿಗೆ ಕಾಲಿಟ್ಟ ಜೋಡಿ

  ನವ ಜೋಡಿಯೊಂದು ಮೂಢನಂಬಿಕೆಯನ್ನು ತೊಡೆಯುವ ಪ್ರಯತ್ನವಾಗಿ ಗ್ರಹಣದ ಸಮಯದಲ್ಲೇ ಹೊಸ ಬಾಳಿಗೆ ಕಾಲಿಟ್ಟಿದೆ. 

 • Video Icon

  NEWS27, Jul 2018, 9:18 PM IST

  ಪ್ರಸವಕ್ಕೂ ಗ್ರಹಣ! ಏನಂತಾರೆ ತಜ್ಞರು?

  21ನೇ ಶತಮಾನದ ಅತೀ ದೊಡ್ಡ ಚಂದ್ರಗ್ರಹಣ ಶುಕ್ರವಾರ ಸಂಭವಿಸಲಿದೆ. ಆದರೆ ಗ್ರಹಣದ ವಿಚಾರದಲ್ಲಿ ಜನಸಾಮಾನ್ಯರಲ್ಲಿ ನಂಬಿಕೆಗಳೇ ಪ್ರಮುಖ ಪಾತ್ರ ವಹಿಸುತ್ತಿವೆ. ಗ್ರಹಣದ ಸಂದರ್ಭದಲ್ಲಿ ಪ್ರಸವ ಒಳ್ಳೆಯದಲ್ಲ ಎಂದು ಹೆರಿಗೆ/ ಸಿಸೇರಿಯನ್‌ಗಳನ್ನು ಮುಂದೂಡಲಾಗುತ್ತಿದೆ.  ಈ ಬಗ್ಗೆ ವೈದ್ಯರು ಏನಂತಾರೆ ನೋಡೊಣ...

 • Blood Moon
  Video Icon

  NEWS27, Jul 2018, 9:05 PM IST

  103 ನಿಮಿಷ ಟೆನ್ಷನ್ ಟೈಮ್!

  ಒಂದೆಡೆ ಇಡೀ ಜಗತ್ತು ಬಹಳ ಕೌತುಕದಿಂದ ರಕ್ತ ಚಂದಿರನಿಗಾಗಿ ಕಾಯುತ್ತಿದ್ದಾರೆ, ಇನ್ನೊಂದೆಡೆ ಕೆಲವರು ಗಾಬರಿಗೊಂಡಿದ್ದಾರೆ. ಒಟ್ಟು 103 ನಿಮಿಷದ ಈ ಗ್ರಹಣ ಕೆಲವರಿಗೆ ಆತಂಕದ ವಿಷಯವಾಗಿದ್ದರೆ, ವೈಜ್ಞಾನಿಕ ಮನೋಭಾವವುಳ್ಳವರಿಗೆ ಹಬ್ಬ!

 • Video Icon

  NEWS27, Jul 2018, 8:51 PM IST

  ಈ ಬಾರಿಯ ರಕ್ತ ಚಂದ್ರಗ್ರಹಣದ ವಿಶೇಷತೆಗಳೇನು?

  ಈ ಬಾರಿಯ ಖಗ್ರಾಸ ಚಂದ್ರಗ್ರಹಣದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಈ ಖಗೋಳೀಯ ವಿದ್ಯಮಾನದ ಬಗ್ಗೆ ಧಾರ್ಮಿಕ ಪಂಡಿತರು ಮತ್ತು ವಿಜ್ಞಾನಿಗಳು ಏನು ಹೇಳುತ್ತಾರೆ ನೋಡೋಣ ಈ ವಿಶೇಷ ಕಾರ್ಯಕ್ರಮದಲ್ಲಿ...    

 • Lunar Eclipse

  Vijayapura27, Jul 2018, 5:49 PM IST

  ಹೆರಿಗೆ ಬೇಡ, ಹೊರಗೆ ಬರಲ್ಲ.. ಗರ್ಭಿಣಿಯರಿಗೆ ಗ್ರಹಣ ಕಂಟಕವಾ?

  ಇದು ನಂಬಿಕೆಯೋ, ಮೂಢ ನಂಬಿಕೆಯೋ ಗೊತ್ತಿಲ್ಲ. ಆದರೆ ಖಗ್ರಾಸ ಚಂದ್ರ ಗ್ರಹಣ ಗರ್ಭಿಣಿಯರಿಗೆ ಅಪಾಯ ತಂದೊಡ್ಡಲಿದೆ ಎಂಬ ಸುದ್ದಿಯನ್ನು ಗಂಭಿರವಾಗಿ ತೆಗೆದುಕೊಂಡಿರುವ ವಿಜಯಪುರದ ಮಹಿಳೆಯರು ಜ್ಯೋತಿಷಿಗಳ ಮಾತನ್ನು ಚಾಚು ತಪ್ಪದೆ ಪಾಲಿಸುತ್ತಿದ್ದಾರೆ.

 • NEWS27, Jul 2018, 12:35 PM IST

  ಚಂದ್ರ ಇವತ್ತಿನಂತೆ ಇನ್ನು ಕಾಣೋದು 104 ವರ್ಷದ ನಂತರ!

  ಇದೊಂದು ನೆರಳು ಬೆಳಕಿನ ಆಟ. ಗ್ರಹಣದ ವೇಳೆ ಸೂರ್ಯನ ಬೆಳಕು ಚಂದ್ರನ ಮೇಲೆ ನೇರವಾಗಿ ಬೀಳದೇ ಚದುರಿದಂತೆ ಬೀಳುತ್ತದೆ. ಹೀಗಾಗಿ ಚಂದ್ರನ ಮೇಲೆ ಬಿದ್ದ ಅಲ್ಪಸ್ವಲ್ಪ ಬೆಳಕು ಪರೋಕ್ಷವಾಗಿ ಭೂಮಿಗೆ ಪ್ರತಿಫಲನಗೊಳ್ಳುತ್ತದೆ. ಭೂಮಿಯ ವಾತಾವರಣದಿಂದ ಚಂದ್ರ ಕೆಂಪು ಬಣ್ಣಕ್ಕೆ ತಿರುಗಿದಂತೆ ಗೋಚರಿಸಲಿದೆ. ಇದು ಬ್ಲಡ್ ಮೂನ್ ಸೃಷ್ಟಿಗೆ ಕಾರಣವಾಗುತ್ತದೆ. ಸಾಮಾನ್ಯ ಚಂದ್ರ ಗ್ರಹಣದ ವೇಳೆ ಕೆಲ ಸಮಯ ಚಂದ್ರ ಪೂರ್ಣವಾಗಿ ಮರೆಯಾಗುತ್ತಾನೆ. ಬ್ಲಡ್ ಮೂನ್ ವೇಳೆ ಕೆಂಪಗೆ ಕಾಣಿಸುತ್ತಾನೆ.

 • wardrobe

  ASTROLOGY27, Jul 2018, 11:42 AM IST

  ಗ್ರಹಣ ಕಾಲದಲ್ಲಿ ಏನು ಮಾಡಬೇಕು, ಏನು ಮಾಡಬಾರದು?

  ಭಾರತದಲ್ಲಿ ದೇವರ ಮೇಲೆ ನಂಬಿಕೆ ಇರುವವರು ಹೆಚ್ಚು. ಅದರಲ್ಲಿಯೂ ಗ್ರಹಣ ಕಾಲದಲ್ಲಿ ಕೆಲವೊಂದು ವಿಧಿ ವಿಧಾನಗಳನ್ನು ಆಚರಿಸಬೇಕು, ಆಚರಿಸಬಾರದೆಂಬ ನಂಬಿಕೆ ಇರುತ್ತದೆ. ಗ್ರಹಣ ಕಾಲದಲ್ಲಿ ಹಾಗೂ ಬೇರೆ ಸಂದರ್ಭಗಳಿಗೂ ಅಪ್ಲೈ ಆಗುವಂಥ ಕೆಲವು ವಾಸ್ತು ಟಿಪ್ಸ್ ಇಲ್ಲಿವೆ....