Lucky Days  

(Search results - 1)
  • This day is good for these Zodiac sign people

    FestivalsJul 19, 2021, 9:10 PM IST

    ನಿಮ್ಮ ರಾಶಿಗೆ ಯಾವ ದಿನ ಶುಭ ಗೊತ್ತಾ..?

    ಕೆಲವೊಬ್ಬರು ಕೆಲವೊಂದು ವಾರ ಬಹಳ ಇಷ್ಟ, ಲಕ್ಕಿ. ಅವರು ಯಾವುದೇ ಹೊಸ ಕೆಲಸಕ್ಕೆ ಕೈ ಹಾಕುವುದಿದ್ದರೂ ಆ ವಾರದ ದಿನವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಕಾರಣ, ಅವರು ಆ ವಾರದ ದಿನದಂದು ಪ್ರಾರಂಭಿಸಿದ ಕೆಲಸ ಬಹಳ ಯಶಸ್ಸನ್ನು ಸಾಧಿಸಿರುತ್ತಾರೆ. ಆದರೆ, ವಾರದ ದಿನದ ರಹಸ್ಯ ರಾಶಿಯನುಸಾರವೂ ಇದೆ ಎಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. ಹಾಗಾದರೆ ಯಾವ ರಾಶಿಯವರಿಗೆ ವಾರದ ಯಾವ ದಿನ ಶುಭಕರ ಎಂಬ ಬಗ್ಗೆ ನೋಡೋಣ ಬನ್ನಿ…