Lucky

(Search results - 43)

astrology zodiac

Festivals16, Oct 2020, 5:47 PM

ರಾಶಿಗನುಣವಾಗಿ ನಿಮ್ಮ ಲಕ್ಕಿ ನಂಬರ್ ಯಾವುದೆಂದು ತಿಳಿಯಿರಿ..!?

ಸಂಖ್ಯಾ ಶಾಸ್ತ್ರದಲ್ಲಿ ವ್ಯಕ್ತಿಗೆ ಅದೃಷ್ಟ ತರುವ ಸಂಖ್ಯೆ ಯಾವುದೆಂದು ಹೇಳುತ್ತಾರೆ. ಹಲವರು ಕೆಲವು ವಸ್ತುಗಳು, ಬಣ್ಣಗಳು ಅಥವಾ  ನಿರ್ದಿಷ್ಟ ಸಂಖ್ಯೆ ಅದೃಷ್ಟ ತರುತ್ತದೆ ಎಂಬ ನಂಬಿರುತ್ತಾರೆ. ಕೆಲವರಿಗೆ ಹುಟ್ಟಿದ ದಿನ ಅದೃಷ್ಟ ತಂದರೆ ಮತ್ತೆ ಕೆಲವರಿಗೆ ಹಾಗಾಗುವುದಿಲ್ಲ. ರಾಶಿಯ ಆಧಾರದ ಮೇಲೆ ಪ್ರತ್ಯೇಕ ರಾಶಿಯವರಿಗೆ ಅದೃಷ್ಟ ತಂದುಕೊಡುವ ಸಂಖ್ಯೆ ಇರುತ್ತದೆ. ಹಾಗಾದರೆ ಆಯಾ ರಾಶಿಯವರ ಲಕ್ಕಿ ನಂಬರ್ ಯಾವುದೆಂದು ತಿಳಿಯೋಣ...

sanjana chidanand

Small Screen14, Oct 2020, 8:26 PM

'ಬ್ರಹ್ಮಗಂಟು' ಲಕ್ಕಿ 'ಬಿಗ್ ಬಾಸ್‌' ಸಂಜನಾ ಗುಡ್ ನ್ಯೂಸ್; ಈ ಫೋಟೋ ವೈರಲ್?

ಕಿರುತೆರೆಗೆ ಮತ್ತೊಮ್ಮೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಸ್ಪರ್ಧಿ ಸಂಜನಾ ಚಿದಾನಂದ್. ಲಕ್ಕಿ ಜೊತೆ ಅವಾರ್ಡ್‌ ಪಡೆದ ನಂತರ ಏನಾಯ್ತು?

zodiac sign

Festivals10, Oct 2020, 6:40 PM

ರಾಶಿಯನುಸಾರ ವಾರದ ಯಾವ ದಿನ ನಿಮಗೆ ಶುಭ..!?

ಪ್ರತಿ ದಿನ, ಎಲ್ಲ ತಿಂಗಳು ಮತ್ತು ವರ್ಷ ಒಂದೇ ರೀತಿ ಇರುವುದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ದಿನ ಶುಭವಾಗಿರುತ್ತದೆ. ವಾರದ ಏಳು ದಿನಗಳಲ್ಲಿ ಒಂದೊಂದು ದಿನ ಒಬ್ಬೊಬ್ಬರಿಗೆ ಅದೃಷ್ಟ ತರುವ ದಿನವಾಗಿರುತ್ತದೆ. ಜ್ಯೋತಿಷ್ಯದ ಪ್ರಕಾರ ಯಾವ ರಾಶಿಯವರಿಗೆ ವಾರದ ಯಾವ ದಿನ ಶುಭವನ್ನು ತಂದುಕೊಡುತ್ತದೆ ಎಂಬುದನ್ನು ತಿಳಿಯೋಣ..

zodiac lucky

Festivals2, Oct 2020, 5:14 PM

ಈ ರಾಶಿಯವರ ಕೈಯಲ್ಲಿ ಕಾಸು ನಿಲ್ಲೊಲ್ಲ! ಏನು ಮಾಡಬೇಕು?

ನಿಮ್ಮ ಕೈಯಲ್ಲಿ ಕಾಸು ನಿಲ್ಲದೆ ಇದ್ದರೆ ಅದಕ್ಕೆ ದುರದೃಷ್ಟದ ಜೊತೆಗೆ ಲಕ್ಷ್ಮಿದೇವಿಯ ಅಸಂತೃಪ್ತಿಯೂ ಕಾರಣ ಇರಬಹುದು. ಅದನ್ನು ಹೋಗಲಾಡಿಸಲು ಈ ಮಂತ್ರಗಳನ್ನು ಪಠಿಸಿ

suresh angadi

India24, Sep 2020, 11:02 AM

ಸೋಲಿಲ್ಲದ ಸರದಾರ, ಅದೃಷ್ಟದ ರಾಜಕಾರಣಿ ಅಂಗಡಿ!

ಸತತ 4 ಬಾರಿ ಬೆಳಗಾವಿ ಸಂಸದರಾಗಿ ಆಯ್ಕೆಯಾಗಿದ್ದ ಅಂಗಡಿ|  ಬೆಳಗಾವಿಯಲ್ಲಿ ಪಕ್ಷವನ್ನು ಬೇರುಮಟ್ಟದಲ್ಲಿ ಭದ್ರಪಡಿಸಿದ್ದ ನಾಯಕ| ಬರ್ತ್‌ಡೇ ಗಿಫ್ಟ್‌ ರೂಪದಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ|  ಉತ್ತರ ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಚುರುಕು ನೀಡಿದ್ದ ಸಚಿವ

gemstone zodiac

Festivals11, Sep 2020, 5:03 PM

ಈ ರಾಶಿಯವರು ಈ ರತ್ನ ಧರಿಸಿದರೆ ದೆಸೆ ಸೂಪರ್!

ಕೆಲವರು ಪಚ್ಚೆ ಎಂದು ಹಸಿರು ಬಣ್ಣದ ಕಲ್ಲನ್ನೆಲ್ಲ ನೀಡುತ್ತಾರೆ. ಸರಿಯಾಗಿ ಸರ್ಟಿಫೈಡ್‌ ಮಾಡಿದ ರತ್ನಗಳನ್ನೇ ತಂದು ಧರಿಸುವುದು, ಜೆಮ್‌ಸ್ಟೋನ್‌ ತಜ್ಞರ ಬಳಿ ಮೌಲ್ಯಮಾಪನ ಮಾಡಿಸುವುದು ವಿಹಿತ.

Career prediction for September month of 2020

Festivals3, Sep 2020, 5:53 PM

ಸೆಪ್ಟೆಂಬರ್ ತಿಂಗಳಲ್ಲಿ ನಿಮ್ಮ ವೃತ್ತಿ ಭವಿಷ್ಯ ಹೇಗಿರತ್ತೆ ಗೊತ್ತಾ..?

ಪ್ರತಿ ಮಾಸದಲ್ಲೂ ಗ್ರಹಗತಿಗಳು ಬದಲಾಗುತ್ತಿರುತ್ತವೆ. ಇದರಿಂದ ಜೀವನದಲ್ಲಿ ಏರುಪೇರು ಸಂಭವಿಸುತ್ತದೆ. ಹೀಗಾಗಿ ಒಂದು ತಿಂಗಳಲ್ಲಿ ಅದೃಷ್ಟ ಕೈಕೊಟ್ಟಿದ್ದರೆ ಮತ್ತೊಂದು ತಿಂಗಳಲ್ಲಿ ಗ್ರಹಗಳು ಶುಭ ತರಬಾರದು ಎಂದೇನಿಲ್ಲ. ಅಲ್ಲದೆ, ಕಾರ್ಯಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ಉನ್ನತಿ ಸಾಧಿಸಬಹುದು? ಆರ್ಥಿಕ ಪರಿಸ್ಥಿತಿ ಹೇಗಿರಲಿದೆ? ಪರಿಶ್ರಮದಿಂದ ಲಾಭವಾಗಲಿದೆಯೇ? ಧನಾಗಮನವಾಗಲಿದೆಯೇ? ಎಷ್ಟೆಲ್ಲ ಪ್ರಯೋಜನಗಳಿವೆ ಎಂಬಿತ್ಯಾದಿಗಳನ್ನು ತಿಳಿದುಕೊಳ್ಳಬಹುದು. ಹೀಗಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಏನಾಗಬಹುದು ಎಂಬುದನ್ನು ನೋಡೋಣ ಬನ್ನಿ…

• zodiac sign

Festivals29, Aug 2020, 5:12 PM

ನೀವು ಆರಾಧಿಸಬೇಕಾದ ದೇವರ ಬಗ್ಗೆ ಹಸ್ತರೇಖೆಯಿಂದ ತಿಳಿಯಿರಿ

ಹಸ್ತಸಾಮುದ್ರಿಕಾ ಶಾಸ್ತ್ರದಲ್ಲಿ ವ್ಯಕ್ತಿಯ ಹಸ್ತದಲ್ಲಿರುವ ರೇಖೆಗಳನ್ನು ನೋಡಿ ಅವರ ಭವಿಷ್ಯವನ್ನು ತಿಳಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಅಂಗವಾಗಿರುವ ಹಸ್ತಸಾಮುದ್ರಿಕಾ ಶಾಸ್ತ್ರದಲ್ಲಿ ರೇಖೆಗಳ ಆಕಾರ, ಸ್ಪಷ್ಟತೆಗಳನ್ನು ಪರಿಶೀಲಿಸಿ ವ್ಯಕ್ತಿಯ ಭವಿಷ್ಯ, ವರ್ತಮಾನಗಳನ್ನು ತಿಳಿಸುತ್ತಾರೆ. ಹಾಗೆಯೇ ಹಸ್ತದಲ್ಲಿರುವ ರೇಖೆಯನ್ನು ನೋಡಿ ಯಾವ ದೇವರನ್ನು ಪೂಜಿಸಿದರೆ ಉತ್ತಮ, ಅದೃಷ್ಟ ಬರುತ್ತದೆ ಎಂಬುದರ ಬಗ್ಗೆ ತಿಳಿಯೋಣ..

Krishna Janmashtami, Zodiac,  signs

Festivals10, Aug 2020, 5:23 PM

ಶ್ರೀಕಷ್ಣ ಜನ್ಮಾಷ್ಟಮಿಯಂದು ಈ 5 ರಾಶಿಯವರ ಅದೃಷ್ಟ ಬದಲಾಗತ್ತೆ…!

ಶ್ರೀಕೃಷ್ಣ ಜನ್ಮಾಷ್ಟಮಿ ಇದೇ ಮಂಗಳವಾರ ಆಚರಿಸಲ್ಪಡುತ್ತಿದೆ. ಕೃಷ್ಣಾ ಎನಬಾರದೇ, ಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲ…. ಹೀಗೆ ಸಾಗುವ ಹಾಡುಗಳ ಸಾಲುಗಳು ನೆನಪಿಲ್ಲವೇ..? ಹಾಗೆಯೇ ಕೃಷ್ಣ ಪರಮಾತ್ಮನನ್ನು ನೆನೆದರೆ ಎಂಥ ಕಷ್ಟಗಳೇ ಇರಲಿ ಅವುಗಳು ಮಂಜಿನಂತೆ ಕರಗಿಹೋಗುತ್ತದೆ. ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿಯು ಕೆಲವು ರಾಶಿಯವರಿಗೆ ಅದೃಷ್ಟ ತಂದು ಕೊಡಲಿದೆ. ಹಾಗಾದರೆ ಯಾವುವು ಆ ರಾಶಿಗಳು ಎಂಬ ಬಗ್ಗೆ ನೋಡೋಣ…

Astrology Colors horoscope zodiac sign

Festivals6, Aug 2020, 3:46 PM

ಈ ರಾಶಿಯವರಿಗೆ ಈ ಬಣ್ಣಗಳು ಅದೃಷ್ಟ ತರುತ್ತವೆ..!

ಇಲ್ಲಿ ನಮಗೆ ಇಷ್ಟವಾಗುವ ಬಣ್ಣ ಒಂದೋ ಎರಡೋ ಇರಬಹುದು. ಆದರೆ, ಆ ಬಣ್ಣ ನಮಗೆ ಒಪ್ಪುತ್ತದೆಯೇ? ಅದೃಷ್ಟ ತಂದುಕೊಡುತ್ತದೆಯೇ? ಎಂಬ ಬಗ್ಗೆ ತಿಳಿದುಕೊಂಡಿರುವುದಿಲ್ಲ. ನಿಮಗೆ ಗೊತ್ತಿರಲಿ ಕೆಲವು ಬಣ್ಣಗಳು ರಾಶಿಚಕ್ರಗಳಿಗನುಸಾರವಾಗಿ ಅದೃಷ್ಟವನ್ನು ತಂದುಕೊಟ್ಟರೆ, ಮತ್ತೆ ಕೆಲವು ಬಣ್ಣಗಳು ದುರದೃಷ್ಟವನ್ನು ಹೊತ್ತು ತರುತ್ತವೆ ಎಂದು ಹೇಳಲಾಗುತ್ತದೆ. ಹೀಗಾಗಿ ಬಣ್ಣಗಳ ಆಯ್ಕೆಯಲ್ಲಿ ತುಸು ಜಾಗ್ರತೆ ವಹಿಸುವುದು ಒಳ್ಳೆಯದು. ಹಾಗಾದರೆ ಯಾವ ರಾಶಿಯವರಿಗೆ ಯಾವ ಬಣ್ಣ ಅದೃಷ್ಟ ತರುತ್ತದೆ ಎಂಬುದರ ಬಗ್ಗೆ ನೋಡೋಣ.

money astrology

Festivals26, Jul 2020, 5:12 PM

ಬೇಗ ಶ್ರೀಮಂತರಾಗಬೇಕೆ? ಹಾಗಿದ್ದರೆ ಶ್ರೀಚಕ್ರ ಪೂಜೆ ಮಾಡಿ!

ಇಂದು ಮಾರುಕಟ್ಟೆಯಲ್ಲಿ ಬಗೆಬಗೆಯ ಸೈಜಿನ ಶ್ರೀಚಕ್ರಗಳು ಲಭ್ಯವಿವೆ. ಆದರೆ ಆರಾಧನೆಗೆ ಯಾರಾದರೂ ಜ್ಯೋತಿಷ್ಯರು, ಶಾಸ್ತ್ರಜ್ಞರು, ವೇದಜ್ಞರಿಂದಲೇ ಮಾಡಿಸಿಕೊಂಡು ಶ್ರೀಚಕ್ರವನ್ನು ಪಡೆಯುವುದು ಶ್ರೇಯಸ್ಕರ. ಹೇಗೆ ಮಾರುಕಟ್ಟೆಯಲ್ಲಿ ದೊರೆಯುವ ಎಲ್ಲ ರುದ್ರಾಕ್ಷಿಯೂ ನಿಜವಾದ ರುದ್ರಾಕ್ಷಿ ಅಲ್ಲವ, ಹಾಗೇ ಎಲ್ಲ ಶ್ರೀಚಕ್ರಗಳೂ ನಿಜವಲ್ಲ.

Coronavirus

India17, Jul 2020, 8:37 AM

'ದೇಶದಲ್ಲಿ ಸೋಂಕಿತರ ಸಂಖ್ಯೆ ಒಂದು ಕೋಟಿಗೆ ನಿಂತರೆ ನಮ್ಮ ಪುಣ್ಯ..!'

ಕೊರೋನಾ ಪರಿಸ್ಥಿತಿಯ ಲಾಭಕ್ಕೆ ಯತ್ನಿಸುತ್ತಿರುವ ಕೆಲ ನರ್ಸಿಂಗ್‌ಹೋಮ್‌ ಮತ್ತು ಆಸ್ಪತ್ರೆಗಳು, ಚಿಕಿತ್ಸೆಗೆ ಹೆಚ್ಚಿನ ದರ ವಿಧಿಸುತ್ತಿವೆ. ಹೀಗಾಗಿ, ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳು ಸಮಾಲೋಚಿಸಿ ಚಿಕಿತ್ಸಾ ವೆಚ್ಚಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

• undefined

Karnataka Districts27, Jun 2020, 9:02 AM

ಎಪಿಎಂಸಿ ಎಲೆಕ್ಷನ್: ಲಾಟರಿಯಲ್ಲಿ ಕಾಂಗ್ರೆಸ್‌ಗೆ ಒಲಿದ ಅದೃಷ್ಟ!

ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿ ಅಧ್ಯಕ್ಷರಾಗಿ ಬಸವರಾಜು, ಉಪಾಧ್ಯಕ್ಷರಾಗಿ ಎಂ. ನಾಗರಾಜು ಲಾಟರಿ ಮೂಲಕ ಆಯ್ಕೆಯಾದರು.

• undefined

Festivals4, Jun 2020, 1:53 PM

ಜೂನ್‌ ತಿಂಗಳು ಈ ನಾಲ್ಕು ರಾಶಿಗಳಿಗೆ ತುಂಬಾ ಶುಭ!

ಜ್ಯೋತಿಷ್ಯದ ಪ್ರಕಾರ ಈ ಜೂನ್‌ ತಿಂಗಳಿನಲ್ಲಿ ಪ್ರತಿಯೊಬ್ಬ ಜಾತಕನಲ್ಲೂ ಅನೇಕ ಬದಲಾವಣೆಗಳು ಆಗಲು ಸಾಧ್ಯ. ಯಾಕೆಂದರೆ ಈ ತಿಂಗಳಲ್ಲಿ ಎರಡು ಗ್ರಹಣಗಳು ಸಂಭವಿಸಲಿದೆ. ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ ಜೂನ್‌ ತಿಂಗಳು ನಾಲ್ಕು ರಾಶಿಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡುವುದು.

• undefined

Festivals25, Mar 2020, 9:17 PM

ಇಂಥಾ ಕಷ್ಟದ ಟೈಮ್‌ನಲ್ಲೂ ಅದೃಷ್ಟವಿರುವ ಐದು ರಾಶಿಗಳು

ಯುಗಾದಿ ಬಂತು ಅಂದರೆ ಭವಿಷ್ಯದ ಬಗ್ಗೆ ಒಂದಿಷ್ಟು ತಿಳ್ಕೊಳ್ಳೋಣ ಅನಿಸುತ್ತೆ. ನಮ್ಮ ಅದೃಷ್ಟ ಹೆಚ್ಚಿ, ಗ್ರಹಚಾರಗಳು ತಪ್ಪಲಿ ದೇವರೇ ಅಂತ ಪ್ರಾರ್ಥಿಸಿ ಎಲ್ಲರೂ ತಮ್ಮ ರಾಶಿ ಭವಿಷ್ಯವನ್ನೊಮ್ಮೆ ನೋಡುತ್ತಾರೆ. ಈ ಬಾರಿಯ ಯುಗಾದಿ ಕಡು ಕಷ್ಟದ ದಿನದಲ್ಲಿ ಬಂದಿದ್ದರೂ ಕೆಲವೊಂದು ರಾಶಿಗಳಿಗೆ ಅದೃಷ್ಟ ತಂದಿದೆ. ವರ್ಷಪೂರ್ತಿ ಈ ರಾಶಿಯವರಿಗೆ ನೆಮ್ಮದಿ, ಖುಷಿ, ಉನ್ನತಿಗಳಿವೆ. ಆ ರಾಶಿಗಳ್ಯಾವುವು ಅಂತ ನೋಡೋಣ.