Luck
(Search results - 229)PoliticsJan 28, 2021, 4:32 PM IST
ಡಿಕೆಶಿ ಇದ್ದ ಕೊಠಡಿಯನ್ನೇ ಪಡೆದ ಸೈನಿಕ, ಸಲಹೆ ಕೊಟ್ಟಿದ್ದು ಯಾರಂತೆ!
ವಿಧಾನಸೌಧದಲ್ಲಿ ಸಚಿವರು ಕೊಠಡಿ ಪಡೆದುಕೊಳ್ಳುವುದರಲ್ಲಿಯೂ ಪ್ರತಿಷ್ಠೆ ಕಂಡುಬಂತಾ ಗೊತ್ತಿಲ್ಲ. ಆದರೆ ತನ್ನ ರಾಜಕೀಯ ಬದ್ದ ವೈರಿ ಕೊಠಡಿಯನ್ನೇ ಪಡೆದಿರುವ ಸಚಿವ ಸಿ ಪಿ ಯೋಗೇಶ್ವರ್ ಪಡೆದುಕೊಂಡಿದ್ದಾರೆ. ಇದೆ ಕೊಠಡಿ ತೆಗೆದುಕೊಳ್ಳಿ ಎಂದು ರಮೇಶ್ ಜಾರಕಿಹೊಳಿ ಸಲಹೆ ಕೊಟ್ಟಿದ್ದರಂತೆ.
FestivalsJan 25, 2021, 9:14 AM IST
ಲಕ್ಷ್ಮೀ ದೇವಿಯ ಈ ಕೆಲವು ಫೋಟೊ ಮನೆಗೆ ಶುಭವಲ್ಲ..!
ಮನಸ್ಸಿನಿಂದ ಲಕ್ಷ್ಮೀದೇವಿಯನ್ನು ಆರಾಧಿಸಿ ಪೂಜೆ ಮಾಡಿದಲ್ಲಿ ಸಕಲ ಇಷ್ಟಾರ್ಥಗಳು ಫಲಿಸುತ್ತವೆ ಎಂದು ಹೇಳಲಾಗುತ್ತದೆ. ಹಾಗಾಗಿ ಪ್ರತಿ ಮನೆಯಲ್ಲಿ ಲಕ್ಷ್ಮೀ ದೇವಿಯ ಫೋಟೊ ಇದ್ದೇ ಇರುತ್ತದೆ. ಆದರೆ ಲಕ್ಷ್ಮೀಯ ಎಲ್ಲ ಪೋಟೊಗಳು ಸಂಪತ್ತು ತಂದುಕೊಡುವಂಥದ್ದಲ್ಲ, ಲಕ್ಷ್ಮೀ ದೇವಿಯ ಕೆಲವು ಫೋಟೊಗಳು ಕಷ್ಟಕ್ಕೂ ಕಾರಣವಾಗುತ್ತವೆ. ಹಾಗಾದರೆ ಯಾವ ಫೋಟೊದಿಂದ ಯಾವ ಫಲ? ತಿಳಿಯೋಣ.
FestivalsJan 23, 2021, 1:31 PM IST
ಈ ಶಂಖಗಳ ಮನೆಯಲ್ಲಿಡಿ, ಸಖತ್ ಲಾಭ, ಸಮೃದ್ಧಿ ಪಡೆಯಿರಿ!
ಶಂಖಾನಾದದಿಂದ ದೇವತೆಗಳು ಪ್ರಸನ್ನವಾಗುತ್ತಾರೆ. ಅಲ್ಲದೆ, ಶಂಖದಲ್ಲಿ ಹಲವಾರು ಪ್ರಕಾರಗಳಿವೆ. ಅವುಗಳಲ್ಲಿ ಕೆಲವು ಶಂಖವನ್ನು ಮನೆಯಲ್ಲಿಟ್ಟುಕೊಂಡರೆ ಶುಭವನ್ನು ತಂದುಕೊಡುವುದಲ್ಲದೆ, ಅಂಥವರಿಗೆ ಶ್ರೇಯಸ್ಸು ಲಭಿಸಲಿದೆ ಎಂದು ಸಹ ಪುರಾಣ ಹೇಳುತ್ತದೆ. ಹಾಗಿದ್ದರೆ ಶಂಖದ ಪ್ರಕಾರಗಳು ಮತ್ತು ಅದರ ಮಹತ್ವವನ್ನು ತಿಳಿಯೋಣ...
IndiaJan 22, 2021, 4:00 PM IST
ಲಾಟರಿ ಮಾರುವವನಿಗೆ ಅದೃಷ್ಟವಾಯ್ತು ಮಾರಾಟವಾಗದ ಟಿಕೆಟ್..! ಸಿಕ್ಕಿದ್ದು 12 ಕೋಟಿ
ಕೇರಳ ಲಾಟರಿ ಮಾರಿ ಜೀವನ ಸಾಗಿಸುವ ಅನೇಕ ಜನರಿದ್ದಾರೆ. ಅವರ್ಯಾರು ಸ್ವಂತಕ್ಕೆ ಟಿಕೆಟ್ ಇಟ್ಟುಕೊಳ್ಳುವುದಿಲ್ಲ, ಇದಷ್ಟೂ ಮಾರಾಟವಾಗಲಿ ಎಂದು ಭಾವಿಸುತ್ತಾರೆ. ಹಾಗೆ ಉಳಿದರೂ ಅವರಿಗೆ ನಷ್ಟವೇ.. ಆದರೆ ಇಲ್ಲೊಬ್ಬರಿಗೆ ಮಾತ್ರ ಮಾರಾಟವಾಗದೆ ಉಳಿದ ಟಿಕೆಟ್ ತಂದುಕೊಟ್ಟ ಅದೃಷ್ಟ ನೋಡಿದ್ರಾ..?
CRIMEJan 16, 2021, 10:00 AM IST
15 ವರ್ಷದ ಬಾಲಕಿಯನ್ನು ಕೂಡಿಟ್ಟು 13 ತಿಂಗಳಿಂದ ಸಾಮೂಹಿಕ ಅತ್ಯಾಚಾರ!
ಮನೆ ಕೆಲಸ ಕೊಡಿಸುವ ಆಸೆ ತೋರಿಸಿ ಬಾಲಕಿಯ ಕರೆದೊಯ್ದಿದ್ದ ಕಾಮುಕರು| 15 ವರ್ಷದ ಬಾಲಕಿಯನ್ನು ವ್ಯಕ್ತಿಯೊಬ್ಬ 13 ತಿಂಗಳ ಕಾಲ ಒಂದೇ ಕೊಠಡಿಯಲ್ಲಿ ಕೂಡಿಟ್ಟು ಅತ್ಯಾಚಾರ
FestivalsJan 14, 2021, 4:12 PM IST
ಮಕರ ರಾಶಿಗೆ ಸೂರ್ಯನ ಪಯಣ, ಈ ರಾಶಿಗಳಿಗೆ ಲಾಭ
ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದರಿಂದ ನಿಮ್ಮ ರಾಶಿಗೆ ಏನಾದ್ರೂ ಲಕ್ ಇದೆಯಾ? ಇಲ್ಲಿ ನೋಡಿ.
FestivalsJan 14, 2021, 1:43 PM IST
ಮಕರ ಸಂಕ್ರಾಂತಿ: ಗ್ರಹದ ರಾಶಿ ಪರಿವರ್ತನೆಯಿಂದ ಈ ರಾಶಿಗಳಿಗೆ ಶುಭಯೋಗ
ಎಳ್ಳು-ಬೆಲ್ಲವನ್ನು ಹಂಚಿ ಸಿಹಿಯಾದ ಮಾತನಾಡಿ, ಖುಷಿಯಿಂದ ಆಚರಿಸುವ ಹಬ್ಬವೇ ಸಂಕ್ರಾಂತಿ. ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಈ ದಿನವನ್ನು ಮಕರ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ. ಈ ದಿನದಿಂದ ಉತ್ತರಾಯಣ ಪುಣ್ಯಕಾಲವು ಆರಂಭವಾಗಲಿದ್ದು, ಈ ಸಮಯದಲ್ಲಿ ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ ಸಹ ಇದೆ. ಸೂರ್ಯನ ರಾಶಿ ಪರಿವರ್ತನೆಯಿಂದ ರಾಶಿಗಳ ಮೇಲಾಗುವ ಪರಿಣಾಮವನ್ನು ತಿಳಿಯೋಣ...
SandalwoodJan 13, 2021, 8:32 PM IST
ಶಾನೆ ಟಾಪಾಗವಳೆ... ಹ್ಯಾಪಿ ಬರ್ತಡೆ ಅದಿತಿ.. ನೀವು ನೋಡಿರದ ಪೋಟೋಗಳು!
ಶಾನೆ ಟಾಪಾಗವಳೆ... ಹೌದು ಈಕೆ ಅಂಥ ಸುಂದರಿಯೇ.. ಕನ್ನಡದ ನಟಿ ಅದಿತಿ ಪ್ರಭುದೇವ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಕನ್ನಡದ ಪ್ರಮುಖ ನಾಯಕರ ಜತೆ ಹೆಜ್ಜೆ ಹಾಕಿರುವ ಅದಿತಿ ಕಿರುತೆರೆಯಿಂದ ಹಿರಿತೆರೆಗೆ ತೆರಳಿದವರು.
FestivalsJan 13, 2021, 7:04 PM IST
ಸಂಕ್ರಾಂತಿ: ಎಳ್ಳು, ಬೆಲ್ಲ, ತುಪ್ಪ ದಾನ ಮಾಡಿ, ಶುಭ ಲಾಭ ಪಡೆಯಿರಿ
ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವಾಗ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಜನವರಿ 14 ರಂದು ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಈ ದಿನ ಸೂರ್ಯದೇವನು ತನ್ನ ಮಗ ಶನಿಯನ್ನು ಭೇಟಿ ಮಾಡಲು ಬರುತ್ತಾನೆ ಎಂದು ನಂಬಲಾಗಿದೆ. ಸಾಮಾನ್ಯವಾಗಿ ಶುಕ್ರನ ಕಾಲವೂ ಅದೇ ಸಮಯದಲ್ಲಿ ಪ್ರಾರಂಭವಾಗುತ್ತದೆ, ಆದ್ದರಿಂದ ಶುಭ ಕಾರ್ಯಗಳು ಇಲ್ಲಿಂದ ಪ್ರಾರಂಭವಾಗುತ್ತವೆ.
FestivalsJan 13, 2021, 6:39 PM IST
ಮಕರ ಸಂಕ್ರಾಂತಿ: ರಾಶಿಯನುಸಾರ ಈ ಕಾರ್ಯ ಮಾಡಿ.. ಸಮೃದ್ಧಿ ಪಡೆಯಿರಿ..
ಜನವರಿ ತಿಂಗಳಿನಲ್ಲಿ ಬರುವ ಮಕರ ಸಂಕ್ರಾಂತಿ ಹಬ್ಬ ಹಿಂದೂಗಳಿಗೆ ವಿಶೇಷ. ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ಸುದಿನವೇ ಮಕರ ಸಂಕ್ರಾಂತಿಯಾಗಿದೆ. ಎಳ್ಳು-ಬೆಲ್ಲವನ್ನು ಎಲ್ಲರಿಗೂ ಹಂಚಿ ಹಬ್ಬವನ್ನು ಮಾಡಲಾಗುತ್ತದೆ. ವಿವಿಧ ಭಾಗಗಳಲ್ಲಿ ಈ ಹಬ್ಬವನ್ನು ಅವರದ್ದೇ ಆದ ಪರಂಪರೆಗನುಸಾರವಾಗಿ ಆಚರಣೆ ಮಾಡುತ್ತಾ ಬಂದಿರುತ್ತಾರೆ. ಆದರೆ ಹಬ್ಬದ ಸುಸಂದರ್ಭದಲ್ಲಿ ಆಯಾ ರಾಶಿಗನುಸಾರವಾಗಿ ಯಾವ ವಸ್ತುವನ್ನು ದಾನ ಮಾಡಿದರೆ ಪುಣ್ಯಫಲ ಲಭಿಸುತ್ತದೆ ಎಂಬುದನ್ನು ನೋಡೋಣ...
FestivalsJan 8, 2021, 1:03 PM IST
ಮುಂಜಾನೆ ಎದ್ದಾಗ ಈ ಧ್ವನಿ ಕೇಳಿದರೆ, ಆ ವಸ್ತು ಕಂಡರೆ ನಿಮ್ಮ ಲಕ್ ಖುಲಾಯಿಸುತ್ತೆ!
ಪ್ರತಿನಿತ್ಯ ಎದ್ದ ತಕ್ಷಣ ಅಂಗೈ ನೋಡಿ ಕರಾಗ್ರೇ ವಸತೇ ಲಕ್ಷ್ಮೀ ಎಂಬ ಸ್ತೋತ್ರವನ್ನು ಹೇಳಿಕೊಂಡು ದಿನವನ್ನು ಆರಂಭಿಸಬೇಕೆಂದು ಶಾಸ್ತ್ರ ಹೇಳುತ್ತದೆ. ಶಾಸ್ತ್ರದ ಪ್ರಕಾರ ಪ್ರಾತಃಕಾಲದಲ್ಲಿ ದೇವರ ದರ್ಶನ ಮಾಡುವುದರಿಂದ, ಗೋ ಮಾತೆಗೆ ನಮಸ್ಕರಿಸುವುದರಿಂದ ಮತ್ತು ತಂದೆ-ತಾಯಿಗೆ ವಂದಿಸುವುದರಿಂದ ಒಳ್ಳೆಯದಾಗುತ್ತದೆ ಎಂಬುದು ಹಿಂದೂಗಳ ನಂಬಿಕೆ ಸಹ. ಹೀಗಾಗಿ ಯಾವುದನ್ನು ನೋಡಿದರೆ, ಕೇಳಿದರೆ ಅದೃಷ್ಟ ಎಂಬ ಬಗ್ಗೆ ತಿಳಿಯೋಣ…
EducationJan 7, 2021, 4:38 PM IST
ಈ ವಿಶ್ವವಿದ್ಯಾಲಯದಲ್ಲಿ ಓದುತ್ತಲೇ ಫುಲ್ ಟೈಮ್ ಜಾಬ್ ಕೂಡ ಮಾಡಬಹುದು!
ಬಡ ವಿದ್ಯಾರ್ಥಿಗಳು ಕಷ್ಟಪಟ್ಟು ಓದುವುದರ ಜೊತೆಗೆ ಪಾರ್ಟ್ ಟೈಂ ಜಾಬ್ ಕೂಡ ಮಾಡುತ್ತಾರೆ. ಆದರೆ, ಓದುತ್ತಿರುವ ವಿವಿಯ ಯೋಜನೆಯಲ್ಲೇ ನಿಮಗೆ ಪಾರ್ಟ್ ಟೈಮ್ ಜಾಬ್ ಸಿಕ್ಕರೆ ಹೇಗಿರುತ್ತೆ ಅಲ್ವಾ? ಲಕ್ನೋ ವಿವಿ ಇಂಥದೊದ್ದು ಯೋಜನೆಯನ್ನು ಹಾಕಿಕೊಂಡಿದೆ.
FestivalsJan 1, 2021, 4:29 PM IST
2021ರ ನ್ಯೂಮರಾಲಜಿ ಭವಿಷ್ಯ;ನಿಮ್ಮ ಸಂಖ್ಯೆ ಯಾವುದು? ಹೀಗೆ ತಿಳಿಯಿರಿ!
ಭವಿಷ್ಯದಲ್ಲಿ ಆಗುವುದನ್ನು ನಿಮ್ಮ ಸಂಖ್ಯೆಯ ಆಧಾರದ ಮೇಲೆ ಹೇಳುವುದೇ ಸಂಖ್ಯಾಶಾಸ್ತ್ರ (ನ್ಯೂಮರಾಲಜಿ). ನಿಮ್ಮ ಜನ್ಮ ದಿನಾಂಕದ ಆಧಾರದ ಮೇಲೆ ಆ ಸಂಖ್ಯೆಯನ್ನು ತಿಳಿದುಕೊಳ್ಳಲಾಗುತ್ತದೆ.
FestivalsDec 31, 2020, 3:52 PM IST
2021ರ ಸುಖ-ಸಮೃದ್ಧಿಗಾಗಿ ಗ್ರಹದೋಷ ನಿವಾರಣಾ ಮಂತ್ರಗಳು!
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳು ನೀಚ ಸ್ಥಿತಿಯಲ್ಲಿದ್ದಾಗ ಅದರಿಂದ ಉಂಟಾಗುವ ಅಶುಭ ಪ್ರಭಾವಗಳನ್ನು ನಿವಾರಿಸಿಕೊಳ್ಳಲು ಕೆಲವು ಪ್ರಭಾವಿ ಮಂತ್ರಗಳನ್ನು ತಿಳಿಸಲಾಗಿದೆ. ಗ್ರಹದೋಷಗಳಿದ್ದಲ್ಲಿ ಆಯಾ ಗ್ರಹಕ್ಕೆ ಸಂಬಂಧಿಸಿದ ಮಂತ್ರಗಳನ್ನು ಪಠಿಸುವುದರಿಂದ ಅಭಿವೃದ್ಧಿಯನ್ನು ಕಾಣಬಹುದಾಗಿದೆ. 2021ರಲ್ಲಿ ಗ್ರಹದೋಷಗಳಿಂದ ಪಾರಾಗಲು ಈ ಮಂತ್ರಗಳನ್ನು ಪಠಿಸಬೇಕು. ಆಯಾ ಗ್ರಹದ ಮಂತ್ರಗಳು ಯಾವುವು ಎಂಬ ಬಗ್ಗೆ ತಿಳಿಯೋಣ...
FestivalsDec 28, 2020, 5:39 PM IST
ಎನರ್ಜಿ ಗಳಿಸೋಕೆ ಆರ್ಜೆ ಶ್ರುತಿ ನೀಡಿದ ಸ್ವಿಚ್ವರ್ಡ್ ಸೂತ್ರ!
ನಿಮ್ಮಲ್ಲಿ ಪಾಸಿಟಿವ್ ಎನರ್ಜಿ ತುಂಬುವ, ನಿಮ್ಮ ಹಾಳು ಮೂಡನ್ನು ಸರಿಪಡಿಸುವ, ದಿನದ ಕೆಲಸದಲ್ಲಿ ಆಸಕ್ತಿ ಮೂಡಿಸಉವ ಸ್ವಿಚ್ವರ್ಡ್ಗಳು ಬಗ್ಗೆ ಈಗ ತಿಳಿದುಕೊಳ್ಳೋಣ.